Monday, Sep 20 2021 | Time 08:33 Hrs(IST)
National Share

ದೇಶದಲ್ಲಿ 50,040 ಹೊಸ ಕೊರೋನ ಪ್ರಕರಣ, 1,258 ಸಾವು

ದೇಶದಲ್ಲಿ 50,040 ಹೊಸ ಕೊರೋನ ಪ್ರಕರಣ, 1,258 ಸಾವು
ದೇಶದಲ್ಲಿ 50,040 ಹೊಸ ಕೊರೋನ ಪ್ರಕರಣ, 1,258 ಸಾವು

ನವದೆಹಲಿ, ಜೂನ್ 27 (ಯುಎನ್ಐ) ದೇಶದಲ್ಲಿ ಕಳದೆ 24 ಗಂಟೆಗಳ ಅವಧಿಯಲ್ಲಿ ಕೊರೊನಾ ಹೊಸದಾಗಿ 50,040 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,02,33,183 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,258 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.



ದೇಶದಲ್ಲಿ ಕೊರೊನಾದಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 2,92,51,029 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 5,86,403 ಕೊರೊನಾ ಸಕ್ರಿಯ ಪ್ರಕರಣಗಳಿವೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಯುಎನ್ಐ ಕೆಎಎಸ್ಆರ್ 1036