Friday, Oct 22 2021 | Time 06:20 Hrs(IST)
Karnataka Share

ಸಿಂಧಗಿ ಮೇಲೆ ಸವದಿ ಪುತ್ರನ ಕಣ್ಣು

ಸಿಂಧಗಿ ಮೇಲೆ ಸವದಿ ಪುತ್ರನ ಕಣ್ಣು
Chidanandsavadi

ಬೆಂಗಳೂರು,ಸೆ.28(ಯುಎನ್ಐ)ಸಿಂಧಗಿ ವಿಧಾನಸಭಾ ಕ್ಷೇತ್ರದ ಮೇಲೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಣ್ಣಿದ್ದು,ಉಪಚುನಾವಣೆ ಮೂಲಕ ವಿಧಾನಸಭೆಗೆ ಪುತ್ರ ಚಿದಾನಂದ ಸವದಿಯನ್ನು ಕಳುಹಿಸಲು ಲಕ್ಷ್ಮಣ್ ಸವದಿ ಈಗಾಗಲೇ ಶತಾಯಗತಾಯ ಪ್ರಯತ್ನ ಆರಂಭಿಸಿದ್ದಾರೆ.

ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದ ವೀಕ್ಷಕರ ಸಮಿತಿ ನೇಮಕ ಮಾಡಲಾಗಿದ್ದು, ಈ ಸಮಿತಿ ಕ್ಷೇತ್ರದಲ್ಲಿ ಎರಡು ಮೂರು ಸುತ್ತಿನ ಸಭೆ ನಡೆಸಿದ್ದು, ಚುನಾವಣೆ ಗೆಲ್ಲುವ ಕಾರ್ಯತಂತ್ರವನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್‌ನ ಎಂ.ಸಿ. ಮನಗೂಳಿ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಮನಗುಳಿ ಪುತ್ರ ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾಾರೆ. ಹೀಗಾಗಿ ಬಿಜೆಪಿ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಮರುಕಳಿಸುವಂತೆ ಮಾಡಲು ಪ್ರಯತ್ನ ನಡೆಸಿದ್ದು, ಮಾಜಿ ಶಾಸಕ ರಮೇಶ್ ಬೂಸನೂರು ಹೆಸರು ಕೇಳಿಬರುತ್ತಿದೆ.

ಯುಎನ್ಐ ಯುಎಲ್2313

More News
ಕಾಂಗ್ರೆಸ್​​ಗೆ 2023ರ ಸೋಲಿನ ಟ್ರೇಲರ್ ಹಾನಗಲ್ ಚುನಾವಣೆ ಫಲಿತಾಂಶದಿಂದ ಆರಂಭ: ಸಿಎಂ

ಕಾಂಗ್ರೆಸ್​​ಗೆ 2023ರ ಸೋಲಿನ ಟ್ರೇಲರ್ ಹಾನಗಲ್ ಚುನಾವಣೆ ಫಲಿತಾಂಶದಿಂದ ಆರಂಭ: ಸಿಎಂ

21 Oct 2021 | 9:53 PM

ಹಾನಗಲ್: ಅ, 21 (ಯುಎನ್‌ಐ) ಹಾನಗಲ್ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಕಮಲದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ 2023ರ ಚುನಾವಣೆಗೆ ಇಲ್ಲಿನ‌ ಮತದಾರರು ಮುನ್ನುಡಿ ಬರೆಯಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 Sharesee more..
ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ: ಸಿಎಂ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ: ಸಿಎಂ ಆರೋಪ

21 Oct 2021 | 8:31 PM

ಹಾನಗಲ್: ಅ, 21 (ಯುಎನ್‌ಐ) ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ.

 Sharesee more..
“ಎಚ್ ಡಿ ಕೆ ಬಗ್ಗೆ ನನಗೆ ಗೌರವವಿದೆ” – ಡಿ ಕೆ ಶಿವಕುಮಾರ್

“ಎಚ್ ಡಿ ಕೆ ಬಗ್ಗೆ ನನಗೆ ಗೌರವವಿದೆ” – ಡಿ ಕೆ ಶಿವಕುಮಾರ್

21 Oct 2021 | 6:24 PM

'ನನಗೆ ಮುಖ್ಯಮಂತ್ರಿಗಳು ಹಾಗೂ ಇತರೆ ನಾಯಕರ ಸ್ಥಾನದ ಮೇಲೆ ಗೌರವವಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು, ಅವರ ಮೇಲೂ ಗೌರವವಿದೆ' ಅಂತಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

 Sharesee more..
100 ಕೋಟಿ ಡೋಸ್; ಸಂಭ್ರಮ ಬೇಡ – ಬಿಜೆಪಿ ಜನರ ಕ್ಷಮೆ ಕೇಳಲಿ ಬಿ ಕೆ ಹರಿಪ್ರಸಾದ್

100 ಕೋಟಿ ಡೋಸ್; ಸಂಭ್ರಮ ಬೇಡ – ಬಿಜೆಪಿ ಜನರ ಕ್ಷಮೆ ಕೇಳಲಿ ಬಿ ಕೆ ಹರಿಪ್ರಸಾದ್

21 Oct 2021 | 6:10 PM

ಕೇಂದ್ರ ಬಿಜೆಪಿ ಸರ್ಕಾರದ ಅಸಮರ್ಥತೆಯಿಂದಾಗಿ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಕೋವಿಡ್ ನಿಂದ ಸತ್ತಿದ್ದಾರೆ. ಹೀಗಾಗಿ 100 ಡೋಸ್ ಲಸಿಕೆ ಕೊಟ್ಟಿದ್ದೇವೆ ಅಂತಾ ಬಿಜೆಪಿ ಸಂಭ್ರಮಿಸುವ ಬದಲು, ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.

 Sharesee more..
“ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ” – ಕೆಪಿಸಿಸಿ ಅಧ್ಯಕ್ಷ ಡಿಕೆಶಿ

“ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ” – ಕೆಪಿಸಿಸಿ ಅಧ್ಯಕ್ಷ ಡಿಕೆಶಿ

21 Oct 2021 | 5:37 PM

ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಮೋದಿ, ರೈತರ ಆದಾಯ ದುಪ್ಪಟ್ಟ ಮಾಡುತ್ತೇವೆ ಎಂದಿದ್ದರು ಆಗಿದ್ಯಾ? ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಆದ್ರೆ ಈಡೇರಿಸಲಿಲ್ಲ. ತೈಲ ಬೆಲೆ ಹೆಚ್ಚಳವಾಗಿದ್ದು, ಎಲ್ಲಿದೆ ಅಚ್ಛೇ ದಿನ್ ಅಂತಾ ಡಿಕೆಶಿ ಪ್ರಚಾರದ ವೇಳೆ ಪ್ರಶ್ನೆ ಮಾಡಿದರು.

 Sharesee more..