Monday, Sep 20 2021 | Time 08:32 Hrs(IST)
National Share

ಪ್ರಧಾನಿಯಿಂದ ಜನತೆಗೆ ಈದ್‍—ಲ್‍-ಅಧಾ ಶುಭಾಶಯ

ಪ್ರಧಾನಿಯಿಂದ ಜನತೆಗೆ ಈದ್‍—ಲ್‍-ಅಧಾ ಶುಭಾಶಯ
ಪ್ರಧಾನಿಯಿಂದ ಜನತೆಗೆ ಈದ್‍—ಲ್‍-ಅಧಾ ಶುಭಾಶಯ

ನವದೆಹಲಿ, ಜುಲೈ 21 (ಯುಎನ್‍ಐ)- ಈದ್‍ –ಲ್‍-ಅಧಾ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಬುಧವಾರ ಜನತೆಗೆ ಶುಭಾಶಯ ಕೋರಿದ್ದಾರೆ.

‘ಈದ್‍ ಮುಬಾರಕ್‍ ! ಈದ್ –ಉಲ್‍- ಅಧಾ ಅಂಗವಾಗಿ ಶುಭ ಹಾರೈಕೆಗಳು.’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

‘ಈ ದಿನವು ಉತ್ತಮ ಸೇವೆಯಲ್ಲಿ ಅನುಕಂಪ, ಸಾಮರಸ್ಯದ ಸ್ಫೂರ್ತಿಯನ್ನು ತುಂಬಲಿ.” ಎಂದು ಪ್ರಧಾನಿ

ಯುಎನ್‍ಐ ಎಸ್‍ಎಲ್ಎಸ್ 1020