Sunday, Oct 24 2021 | Time 23:13 Hrs(IST)
National Share

ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗರಿ

ನವದೆಹಲಿ , ಸೆ 18 (ಯುಎನ್ಐ) ಮಾಜಿ ಮುಖ್ಯಮಂತ್ರಿ ಹಾಗೂ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರಿಗೆ 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಘೋಷಣೆಯಾಗಿತ್ತು. ಇಂದು ದೆಹಲಿಯಲ್ಲಿ ನಡೆದಕಾರ್ಯಕ್ರಮದಲ್ಲಿ ಎಂ ವೀರಪ್ಪ ಮೊಯಿಲಿಗೆ 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ,ಚಂದ್ರಶೇಖರ ಕಂಬಾರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ.
ಯುಎನ್ಐ ಕೆಎಸ್ಆರ್ 2114
More News
ಮೊದಲ ಝೀಕಾ‌ ವೈರಸ್ ಉತ್ತರ‌ ಪ್ರದೇಶದ ಕಾನ್ಪುರದಲ್ಲಿ ಪತ್ತೆ

ಮೊದಲ ಝೀಕಾ‌ ವೈರಸ್ ಉತ್ತರ‌ ಪ್ರದೇಶದ ಕಾನ್ಪುರದಲ್ಲಿ ಪತ್ತೆ

24 Oct 2021 | 9:34 PM

ಲಕ್ನೋ: ಝೀಕಾ ವೈರಸ್ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

 Sharesee more..
ಫೈನಾನ್ಸ್ ಸಾಲ ತೀರಿಸಲು ಕೇವಲ 2,000 ಕೊಡದ ಸ್ನೇಹಿತರು, ಬಂಧುಗಳು: ಮನನೊಂದು ಯುವಕ ಆತ್ಮಹತ್ಯೆ

ಫೈನಾನ್ಸ್ ಸಾಲ ತೀರಿಸಲು ಕೇವಲ 2,000 ಕೊಡದ ಸ್ನೇಹಿತರು, ಬಂಧುಗಳು: ಮನನೊಂದು ಯುವಕ ಆತ್ಮಹತ್ಯೆ

24 Oct 2021 | 9:30 PM

ಮೆಡ್ಚಲ್ : ಅ, 24 (ಯುಎನ್‌ಐ) ಅತಿಯಾದ ಸಾಲದಿಂದ ಸಾಯುವುದನ್ನು ನೋಡಿದ್ದೇವೆ.

 Sharesee more..
ಆರ್ಯನ್ ಖಾನ್ ಕೇಸ್ ಗೆ 25 ಕೋಟಿ ರೂ  ಟ್ವಿಸ್ಟ್ - ಏನಿದು ಎನ್ ಸಿ ಬಿ ಮೇಲಿನ ಆರೋಪ?

ಆರ್ಯನ್ ಖಾನ್ ಕೇಸ್ ಗೆ 25 ಕೋಟಿ ರೂ ಟ್ವಿಸ್ಟ್ - ಏನಿದು ಎನ್ ಸಿ ಬಿ ಮೇಲಿನ ಆರೋಪ?

24 Oct 2021 | 9:23 PM

ಮುಂಬೈನ ಅರ್ತರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ ಡ್ರಗ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್ ಸಿ ಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ.

 Sharesee more..
ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದು

ಅಫ್ಘಾನಿಸ್ತಾನ ಭಯೋತ್ಪಾದಕರ ಅಡ್ಡವಾಗಬಾರದು

24 Oct 2021 | 8:47 PM

 Sharesee more..
ಕೋವಿಡ್​-19ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ !

ಕೋವಿಡ್​-19ನಿಂದ ಭಾರತದಲ್ಲಿ ಜನರ ಜೀವಿತಾವಧಿ ಇಳಿಕೆ !

24 Oct 2021 | 8:19 PM

UNI: ಮುಂಬೈ: ಅ, 24 (ಯುಎನ್‌ಐ) ವಿಶ್ವಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದ ಕೋವಿಡ್ -19 ಸಾಂಕ್ರಾಮಿಕವು, ಇದೀಗ ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿ ಜೀವಿತಾವಧಿಯಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಮುಂಬೈ ಮೂಲಕ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ (ಐಐಪಿಎಸ್) ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ಬಹಿರಂಗಪಡಿಸಿದೆ.

 Sharesee more..