Monday, Sep 20 2021 | Time 06:54 Hrs(IST)
Sports Share

ಬೀಚ್ ವಾಲಿಬಾಲ್ ಆಟಗಾರ್ತಿಗೆ ಕೊರೋನಾ

ಟೋಕಿಯೊ, ಜು.22 (ಯುಎನ್ಐ)- ಜೆಕ್ ಗಣರಾಜ್ಯದ ಮಹಿಳಾ ಬೀಚ್ ವಾಲಿಬಾಲ್ ಆಟಗಾರ್ತಿ ಮಾರ್ಕೆಟ್ ನೌಶ್ ಸಲುಕೋವಾ ಅವರಲ್ಲಿ ಕೋವಿಡ್ 19 ಸೋಂಕು ಕಾಣುಸಿಕೊಂಡಿದ್ದು ಧೃಢ ಪಟ್ಟಿದೆ.

ಈ ವಿಷಯ ಬೆಳಕಿಗೆ ಬಂದಾಗಿನಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೋಂಕಿತ ಜೆಕ್ ಆಟಗಾರರ ಸಂಖ್ಯೆ ಮೂರು ತಲುಪಿದೆ ಎಂದು ಜೆಕ್ ಟೆಲಿವಿಷನ್ ಗುರುವಾರ ಸುದ್ದಿಯಲ್ಲಿ ವರದಿ ಮಾಡಿದೆ.

ಯುಎನ್ಐ ವಿಎನ್ಎಲ್ 2045