Monday, Oct 18 2021 | Time 22:32 Hrs(IST)
Karnataka Share

ಕ್ರೀಡೆಗಾಗಿ ಈ ಬಾರಿ ಬಜೆಟ್‌ನಲ್ಲಿ ಹೆಚ್ಚು ಅನುದಾದಾನ

ಬೆಂಗಳೂರು,ಆ.29(ಯುಎನ್ಐ) ಮಾರ್ಚ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ಸ್ಥಾನಕ್ಕೆ ಹೋಗುತ್ತಿದ್ದು, ಮೊದಲ ಬಜೆಟ್ ಮಂಡಿಸುತ್ತಿದ್ದು,ಕ್ರೀಡೆಗಾಗಿ ಬಜೆಟ್‌ನಲ್ಲಿ ಅತಿಹೆಚ್ಚು ಅನುದಾನ ಘೋಷಿಸುವುದಾಗಿ ಅವರೇ ಹೇಳಿದ್ದಾರೆ.
ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಪದ್ಮಭೂಷಣ ಮೇಜರ್ ಧ್ಯಾನ್ ಚಂದ್ ಜನ್ಮದಿನದ ಅಂಗವಾಗಿ ಆಚರಿಸುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನನ್ನ ನೇತೃತ್ವದ ಸರ್ಕಾರ ಯಾವುದೇ ಕ್ರೀಡೆಯಿರಲಿ,ಕ್ರೀಡಾಪಟುವಿರಲಿ ಗೌರವಿಸಿ ಪ್ರೋತ್ಸಾಹಿಸಿ ಸನ್ಮಾನಿಸುವುದಾಗಿ ಹೇಳಿದರು.
"ಕ್ರೀಡೆ"ಎನ್ನುವುದು ದೇಶಕ್ಕೆ ಶಿಸ್ತು ಮತ್ತು ದೇಶದ ನಡುವಳಿಕೆಯಾಗಿದೆ.
ನಮ್ಮ ರಾಜ್ಯಪಾಲರು ಸ್ವತಃ ಕ್ರೀಡಾಪಟುವಾಗಿದ್ದು,ಶಾಸಕರಾದ ಬಳಿಕವೂ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು,ಸ್ಪರ್ಧಿಸುತ್ತಿದ್ದರು. ಇಂತಹ ಕ್ರೀಡಾಪಟು ನಮ್ಮ ರಾಜಪಾಲರಾಗಿರುವುದು ನಮ್ಮ ಹೆಮ್ಮೆ.ಇವರ ನಾಯಕತ್ವದಲ್ಲಿ ಮಧ್ಯಪ್ರದೇಶ ರಾಜ್ಯ ಸಾಧಕರ ರಾಜ್ಯವಾಗಿದೆ.ನಮ್ಮ ಕರ್ನಾಟಕ ಕ್ರೀಡಾಪಟು ರಾಜ್ಯಪಾಲರನ್ನು ಹೊಂದಿರುವುದು ಅದೃಷ್ಟಕರ ಎಂದು ಶ್ಲಾಘಿಸಿದರು.
ಧ್ಯಾನ್ ಚಂದ್ ಹಾಕಿ ಪ್ರೇಮ ದಾಖಲೆಯನ್ನು ಇನ್ನು ಯಾರೂ ಮುರಿದಿಲ್ಲ.ದೇಶದ ಹೆಮ್ಮೆ ಧ್ಯಾನ್‌ಚಂದ್.ನಮ್ಮ ಪ್ರಧಾನಿಗಳು ಬಹಳ ಸೂಕ್ಮಸ್ವಭಾವಿ ಮತ್ತು ಸೂಕ್ಷ್ಮ ಮನಸಿನವರಾಗಿದ್ದು,ಖೇಲೋ ಇಂಡಿಯಾವನ್ನು ಬಹಳ ಇಷ್ಟಪಟ್ಟು,ಕ್ರೀಡೆಯು ಕೂಡ ದೇಶವನ್ನು ಗುರುತಿಸಲು ದೇಶಕ್ಕೊಂದು ಬದುಕಿಗೊಂದು ಶಿಸ್ತು ನೀಡಬಲ್ಲದು.ಬೇರೆ ಯಾವುದೇ ಪ್ರಧಾನಿ ಕ್ರೀಡೆಗೆ ತೋರಿಸದ ಆಸಕ್ತಿಯನ್ನು ಮೋದಿ ತೋರಿದ್ದಾರೆ.
ಪ್ರಧಾನಿಗಳು ಬಹಳ ದೂರದೃಷ್ಟಿಯಿಂದ ಖೇಲೋ ಇಂಡಿಯಾ ಎಂದಿದ್ದಾರೆ.ಖೇಲೋ ಇಂಡಿಯಾ ಖೇಲ್ ರತ್ನಾ ಯುವಕರಿಗೆ ಸ್ಫೂರ್ತಿಯಾಗಿದೆ.
ಖೇಲ್ ರತ್ನಾ ಪ್ರಶಸ್ತಿಗೆ ಧ್ಯಾನ್
ಯುವಕರು ದೇಶಕ್ಕಾಗಿ ಕ್ರೀಡೆ ಎನ್ನುವುದನ್ನು ಅರಿತಿದ್ದಾರೆ.ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಗುರುತಿಸುವಂತೆ ಮಾಡುವುದು ಆ ದೇಶದ ಹೆಮ್ಮೆ‌ ಎಂದು ಅಭಿಪ್ರಾಯ ಪಟ್ಟರು.
ಯುಎನ್‌ಐ ಯುಎಲ್, 1944
More News
1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

18 Oct 2021 | 9:42 PM

1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 Sharesee more..
ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

18 Oct 2021 | 9:39 PM

ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಪರೀಕ್ಷಾ ಕ್ಯಾಮೆರಾಗಳ ಮುಖಾಂತರ ತಪಾಸಣೆಗೊಳಪಡಿಸುವುದು ಅಗತ್ಯ ಎಂದು ಹೇಳಲಾಗಿದೆ. ಇಂಗ್ಲೆಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅನ್ವಯಿಸುವ ಕುರಿತು ಕೇಂದ್ರ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನುಸರಣೆ ಮುಂದುವರಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತದೆ ಎಂದು ಹೇಳಲಾಗಿದೆ.

 Sharesee more..
ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

18 Oct 2021 | 9:27 PM

ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 Sharesee more..

ನಗರದಲ್ಲಿ ಮತ್ತೊಂದು ಬೆಂಕಿ ಅವಘಡ

18 Oct 2021 | 6:20 PM

 Sharesee more..

ಬಿಜೆಪಿ ಸರಕಾರ ಜನತೆಗೆ ಶಾಪ : ಡಿಕೆಶಿ ವಾಗ್ದಾಳಿ

18 Oct 2021 | 5:51 PM

 Sharesee more..