Wednesday, Jan 29 2020 | Time 00:55 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Entertainment Share

‘ಅಳಿದು ಉಳಿದವರು‘ ಶುಕ್ರವಾರ ತೆರೆಗೆ

ಬೆಂಗಳೂರು, ಡಿ ೦೨ (ಯುಎನ್‌ಐ) ಅಶು ಬೆದ್ರ ವೆಂಚರ್ ಲಾಂಛನದಲ್ಲಿ ಅಶು ಬೆದ್ರ ಅವರು ನಿರ್ಮಿಸಿರುವ ‘ಅಳಿದು ಉಳಿದವರು‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ
ಅರವಿಂದ್ ಶಾಸ್ತ್ರಿ ನಿರ್ದೇಶನದ ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ ಅಭಿಷೇಕ್ ಕಾಸರಗೋಡು, ಅರವಿಂದ್ ಕಶ್ಯಪ್ ಹಾಗು ಅಭಿನ್ ರಾಜೇಶ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಅವರ ಸಂಕಲನ ಈ ಚಿತ್ರಕ್ಕಿದೆ ಸುಧೀರ್ ಶ್ಯಾನಭೋಗ್ ಅವರ ಕಥೆಗೆ ಪ್ರವೀಣ್ ಕುಮಾರ್ ಹಾಗೂ ಪವನ್ ಭಟ್ ಸಂಭಾಷಣೆ ಬರೆದಿದ್ದಾರೆ
ಅಶು ಬೆದ್ರ, ಸಂಗೀತ ಭಟ್, ಅತುಲ್ ಕುಲಕರ್ಣಿ, ಶೀಲಂ, ಬಿ.ಸುರೇಶ್, ದಿನೇಶ್ ಮಂಗಳೂರು, ಧರ್ಮಣ್ಣ, ಅಶೋಕ್ ರಾವ್, ಅರವಿಂದ್ ರಾವ್, ಸ್ವಾತಿ ಗುರುದತ್, ಪವನ್ ಕುಮಾರ್, ನಾಗೇಂದ್ರ ಶಾ, ಈ ಟಿವಿ ಶ್ರೀಧರ್, ಹನುಮಂತೇ ಗೌಡ, ಸುಧಾಕರ್, ರವಿ ಭಟ್, ಸ್ಪಂದನ, ವಿಶ್ವನಾಥ್, ಚಾರ್ಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೬೫೭
More News
‘ಮಧುರ ಮಧುರವೀ ಮಂಜುಳ ಗಾನ’  ಚಿತ್ರಗೀತೆ, ಭಕ್ತಿ, ಭಾವ, ಜಾನಪದ ಗೀತೆಗಳ ಬೃಹತ್ ಭಂಡಾರ ಬಿಡುಗಡೆ

‘ಮಧುರ ಮಧುರವೀ ಮಂಜುಳ ಗಾನ’ ಚಿತ್ರಗೀತೆ, ಭಕ್ತಿ, ಭಾವ, ಜಾನಪದ ಗೀತೆಗಳ ಬೃಹತ್ ಭಂಡಾರ ಬಿಡುಗಡೆ

28 Jan 2020 | 8:48 PM

ಬೆಂಗಳೂರು, ಜ 28 (ಯುಎನ್‍ಐ) ಸೌಂಡ್ ಆಫ್ ಮ್ಯೂಸಿಕ್ ಸಂಸ್ಥೆ ಹೊರ ತಂದಿರುವ ‘ಮಧುರ ಮಧುರವೀ ಮಂಜುಳ ಗಾನ’ ಎರಡನೇ ಸಂಚಿಕೆಯನ್ನು ಖ್ಯಾತ ನಟ, ನಿರ್ಮಾಪಕ ಶರಣ್ ಬಿಡುಗಡೆಗೊಳಿಸಿದರು

 Sharesee more..

ಮಹಿಳಾ ಪ್ರಧಾನ ಚಿತ್ರ “ಓಜಸ್’ ಫೆ 7ರಂದು ತೆರೆಗೆ

28 Jan 2020 | 8:31 PM

 Sharesee more..
ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

28 Jan 2020 | 8:27 PM

ಬೆಂಗಳೂರು, ಜ 28 (ಯುಎನ್‍ಐ) ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ

 Sharesee more..

ರಾಧೆಯ ಫೈಟ್ ಸೀನ್ ಗೆ 7 50 ಕೋಟಿ ಖರ್ಚು

28 Jan 2020 | 7:17 PM

 Sharesee more..