Monday, Jul 22 2019 | Time 19:45 Hrs(IST)
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
 • ಸಾಧ್ವಿ ಪ್ರಗ್ಯಾ ಸಿಂಗ್ ಗೆ, ಜೆಪಿ ನಡ್ಡಾ ಎಚ್ಚರಿಕೆ
 • ಧೋನಿ ತರಬೇತಿಗಾಗಿ ಸೇನಾ ಮುಖ್ಯಸ್ಥ ರಾವತ್ ಅನುಮತಿ
 • ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್ ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ
Entertainment Share

‘ಬೆಲ್ ಬಾಟಂ’ @ 125 ಡೇಸ್ ನಾಟ್‍ಔಟ್ : ಕಳ್ಳಭಟ್ಟಿ ವಾಸನೆಯನ್ನೂ ನೋಡಿಲ್ಲವಂತೆ ಹರಿಪ್ರಿಯಾ

‘ಬೆಲ್ ಬಾಟಂ’ @ 125 ಡೇಸ್ ನಾಟ್‍ಔಟ್ : ಕಳ್ಳಭಟ್ಟಿ ವಾಸನೆಯನ್ನೂ ನೋಡಿಲ್ಲವಂತೆ ಹರಿಪ್ರಿಯಾ
‘ಬೆಲ್ ಬಾಟಂ’ @ 125 ಡೇಸ್ ನಾಟ್‍ಔಟ್ : ಕಳ್ಳಭಟ್ಟಿ ವಾಸನೆಯನ್ನೂ ನೋಡಿಲ್ಲವಂತೆ ಹರಿಪ್ರಿಯಾ

ಬೆಂಗಳೂರು, ಜುಲೈ 10 (ಯುಎನ್ಐ) ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆಯಾಗಿರುವ ದಿನ ದಿನಮಾನದಲ್ಲಿ ರೆಟ್ರೋಕತೆ ಹೊಂದಿರುವ ‘ಬೆಲ್‍ಬಾಟಂ’ ಚಿತ್ರ ಸತತ 125 ದಿವಸ ಯಶಸ್ವಿ ಪ್ರದರ್ಶನ ಕಂಡಿದ್ದು, ಇದೇ ಸಂತಸದಲ್ಲಿ ಕಲಾವಿದರು, ತಂತ್ರಜ್ಞರನ್ನು ನಿರ್ಮಾಪಕರು ಅಭಿನಂದಿಸಿ ಗೌರವಿಸಿದ್ದಾರೆ ಇದೇ ಸಂದರ್ಭದಲ್ಲಿ ಬೆಲ್ ಬಾಟಂ ಚಿತ್ರದ ‘ಕುಸುಮ’ ಪಾತ್ರದ ಮೂಲಕ ಗಮನ ಸೆಳೆದಿರುವ ನಾಯಕಿ ಹರಿಪ್ರಿಯಾ, ಸಿನೆಮಾದಲ್ಲಿ ತಾವು ಕಳ್ಳಭಟ್ಟಿ ಮಾರಿದ್ದರೂ, ಅದರ ವಾಸನೆಯನ್ನೂ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ

“ರಂಗಭೂಮಿ ನಟನಾಗಿ ನಿರ್ಮಾಣ ಮಾಡುವ ಬಯಕೆ ಇತ್ತು. ಅದರಂತೆ ಧೈರ್ಯ ಮಾಡಿ ಹಣ ಹೂಡಿದ್ದು ಸಾರ್ಥಕವಾಗಿದೆ ಇದಕ್ಕೆಲ್ಲಾ ಅಮ್ಮನ ಆರ್ಶಿವಾದ ಕಾರಣ ಈ ಯಶಸ್ಸು ಮತ್ತಷ್ಟು ಉತ್ತಮ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿ ನೀಡಿದೆ ‘ಏತಕೆ ಕನಸಿನಲ್ಲಿ’, ದಿವ್ಯಾಂಗರು ಹಾಡಿರುವ ‘ಸಿದ್ದಯ್ಯ ಸ್ವಾಮಿ’ ಗೀತೆಗಳು ಜನಪ್ರಿಯವಾಗಿವೆ” ಎಂದು ನಿರ್ಮಾಪಕ ಕೆ.ಸಿ. ಸಂತೋಷ್‍ಕುಮಾರ್ ತಿಳಿಸಿದ್ದಾರೆ

ನೂತನ ಸಂಸದ ತೇಜಸ್ವಿಸೂರ್ಯ, ನಟರಾದ ರಕ್ಷಿತ್‍ಶೆಟ್ಟಿ, ಕಿಶೋರ್, ಯೋಗರಾಜ್ ಭಟ್, ಚಿತ್ರತಂಡದವರ ಕುಟುಂಬ ಸದಸ್ಯರು, ಚಿತ್ರದ ನಾಯಕ ರಿಶಬ್‍ಶೆಟ್ಟಿ ಸೇರಿದಂತೆ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಯುಎನ್ಐ ಎಸ್ಎ ಆರ್ ಕೆ 1337

More News
ಈ ವಾರ ತೆರೆಗೆ `ದಶರಥ’

ಈ ವಾರ ತೆರೆಗೆ `ದಶರಥ’

22 Jul 2019 | 5:57 PM

ಬೆಂಗಳೂರು, ಜುಲೈ 22 (ಯುಎನ್ಐ) ಎಂ ಎಸ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ನಿರ್ಮಿಸಿರುವ `ದಶರಥ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..

ಜುಲೈ 24ರಂದು `ನನ್ನ ಪ್ರಕಾರ’ ಹಾಡು ಬಿಡುಗಡೆ

22 Jul 2019 | 5:35 PM

 Sharesee more..

ಆಸ್ಟ್ರೇಲಿಯಾಗೆ ‘ಗಂಟುಮೂಟೆ’

22 Jul 2019 | 5:28 PM

 Sharesee more..

ಮುಕೇಶ್ ಜನ್ಮದಿನ: ಪ್ರಸಿದ್ಧ ಗಾಯಕನ ಸ್ಮರಣೆ

22 Jul 2019 | 4:50 PM

ಕೋಲ್ಕತಾ, ಜುಲೈ 22 (ಯುಎನ್ಐ) “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡನ್ನು ಇಂದಿನ ಯುವಪೀಳಿಗೆಯೂ ಹಾಡಿ ನಲಿಯುತ್ತಿದೆ ಇಂತಹ ಹಲವು ಗೀತೆಗಳೊಂದಿಗೆ ತನ್ನ ವಿಶಿಷ್ಟ ಗಾಯನದಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಮುಕೇಶ್ ಅವರ 96ನೇ ಜನ್ಮದಿನವನ್ನು ಸೋಮವಾರ ದೇಶಾದ್ಯಂತ ಆಚರಿಸುತ್ತಿದ್ದು, ಸಂಗೀತ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ

 Sharesee more..

ಈ ವಾರ ‘ಮಹಿರ’ ತೆರೆಗೆ

22 Jul 2019 | 4:17 PM

 Sharesee more..