Wednesday, Oct 20 2021 | Time 06:07 Hrs(IST)
Top News
ಮೋದಿ ಭೇಟಿ ಮಾಡಿದ ಕುಸ್ತಿಪಟು; ವಿನೇಶ್ ಫೋಗಾಟ್ ಕನಸು-ನನಸು

ಮೋದಿ ಭೇಟಿ ಮಾಡಿದ ಕುಸ್ತಿಪಟು; ವಿನೇಶ್ ಫೋಗಾಟ್ ಕನಸು-ನನಸು

“ಪ್ರಧಾನಿಯಾದವರಿಗೆ ಸಮಯಾವಕಾಶ ದೊರೆಯಲ್ಲ. ಆದ್ರೂ ಸಹ ನಮ್ಮ ಕುಟುಂಬದೊಂದಿಗೆ ಅವರು ಉತ್ತಮವಾಗಿ ಮಾತುಕತೆ ನಡೆಸಿದರು. ಆಟದ ಮೇಲಿನ ಪ್ರಧಾನಿಯವರ ಪ್ರೀತಿ, ಉತ್ಸಾಹ ಅತೀತವಾಗಿದೆ. ಆಟಗಾರರ ಬಗ್ಗೆ ಅವರಿಗೆ ಇರುವ ಕಾಳಜಿ ಕಂಡು ನಾನು ಪ್ರಭಾವಿತಳಾಗಿದ್ದೇನೆ”.

see more..
ಟಿ-20 ವಿಶ್ವಕಪ್; ‘ನಾನು 3ನೇ ಸ್ಥಾನದಲ್ಲಿ ಆಡುತ್ತೇನೆ’ – ಕೊಹ್ಲಿ

ಟಿ-20 ವಿಶ್ವಕಪ್; ‘ನಾನು 3ನೇ ಸ್ಥಾನದಲ್ಲಿ ಆಡುತ್ತೇನೆ’ – ಕೊಹ್ಲಿ

ಭಾರತದ ಪರ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯವವರ ಹೆಸರು ಕೊನೆಗೂ ಬಹಿರಂಗವಾಗಿದೆ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದ ನಂತರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ‘ನಾನು 3ನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತೇನೆ. ಹಾಗೂ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಅಂತಾ ತಿಳಿಸಿದರು.

see more..
ನಿರಂತರ ಮಳೆ; ವಾಹನಗಳ ಉರುಳಿದ ಮರ

ನಿರಂತರ ಮಳೆ; ವಾಹನಗಳ ಉರುಳಿದ ಮರ

ಮಹಾನಗರದಲ್ಲಿ ಇಂದು ಭಾರಿ ಗಾತ್ರದ ಮರವೊಂದು ವಾಹನಗಳ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು – ನೋವು ಸಂಭವಿಸಿಲ್ಲ.

see more..
ಉದ್ಯೋಗ ಕೊಡಿಸುವುದಾಗಿ ವಂಚನೆ

ಉದ್ಯೋಗ ಕೊಡಿಸುವುದಾಗಿ ವಂಚನೆ

ಮಹಿಳೆ ಆನ್ ಲೈನ್ ಮೂಲಕ ತಮಗೆ ಸೂಕ್ತವಾದ ಉದ್ಯೋಗಗಳ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಸಾಮಾಜಿಕ ಜಾಲತಾಣವೊಂದರಲ್ಲಿ ಪರಿಚಿತನಾಗಿದ್ದ ವ್ಯಕ್ತಿ ತಾನು ಸೂಕ್ತ ಉದ್ಯೋಗ ಕೊಡಿಸುವುದಾಗಿ, ಇದರಿಂದ ಮನೆಯಿಂದಲೇ ಉದ್ಯೋಗ ಮಾಡುತ್ತಾ ಪ್ರತಿ ತಿಂಗಳು ಲಕ್ಷಾಂತರ ರೂಪಾಣಿ ಎಣಿಸಬಹುದು ಎಂದು ಆಮಿಷವೊಡಿದ್ದ.

see more..
1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

see more..
ಮಧ್ಯಪ್ರದೇಶ: ಮಹಿಳೆಯಿಂದ ಬಲವಂತವಾಗಿ ಹಿಜಾಬ್​ ತೆಗೆಸಿದ ದುಷ್ಕರ್ಮಿಗಳು

ಮಧ್ಯಪ್ರದೇಶ: ಮಹಿಳೆಯಿಂದ ಬಲವಂತವಾಗಿ ಹಿಜಾಬ್​ ತೆಗೆಸಿದ ದುಷ್ಕರ್ಮಿಗಳು

ವರದಿಗಳ ಪ್ರಕಾರ, ಮಹಿಳೆ ಪುರುಷನೊಂದಿಗೆ ಸ್ಕೂಟರ್​​ನಲ್ಲಿ ಸವಾರಿ ಮಾಡುತ್ತಿದ್ದಾಗ, ಕೆಲವು ದುಷ್ಕರ್ಮಿಗಳು ಭೋಪಾಲ್‌ನ ಇಸ್ಲಾಂ ನಗರದ ಕಿರಿದಾದ ರಸ್ತೆಯಲ್ಲಿ ಅವರನ್ನು ತಡೆದು ಆಕೆ ಧರಿಸಿದ್ದ ಹಿಜಾಬ್​​ನನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.

see more..
ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

see more..
ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇಲ್ಲ: ಸುಧಾಕರ್

ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇಲ್ಲ: ಸುಧಾಕರ್

ಅವರಿಂದು ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನೂ ನೀಡಲಾಗಿದೆ. ಕಾಂಗ್ರೆಸ್ ನವರು ಹಾವೇರಿಗೆ ಮಂಜೂರಾದ ಕಾಲೇಜನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಿದ್ದರು. ಜಿಲ್ಲೆಯ ಜನರ ಬಗ್ಗೆ ಅವರಿಗೆ ಯಾವುದೇ ಬದ್ಧತೆ ಇಲ್ಲ ಎಂದರು.

see more..