Saturday, Mar 28 2020 | Time 23:59 Hrs(IST)
 • ಕೊವಿದ್‍-19: ರಾಜ್ಯದಲ್ಲಿ ಹೊಸ 12 ಪ್ರಕರಣಗಳು ದೃಢ, ಒಟ್ಟು ಸಂಖ್ಯೆ 76ಕ್ಕೆ ಏರಿಕೆ
 • ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ
 • ಕೊರೊನಾ ನಿರ್ಣಾಯಕ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆ ಅಗತ್ಯವಿಲ್ಲ : ಅಬೆ
 • ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು
 • ಒಂದೇ ದಿನ 194 ಹೊಸ ಖಚಿತ ಪ್ರಕರಣ ದಾಖಲು
 • ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ
 • ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ
 • ಕೋವಿಡ್-19 ತಡೆಯಲು ಗ್ರಾಮಗಳಿಗೆ ನಿರ್ಬಂಧ; ಪಿಐಎಲ್ ಸಲ್ಲಿಕೆ
 • ಕೊರೋನಾ ಪೀಡಿತರಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಕೆ
 • ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್
 • ಕರ್ನಾಟಕದ ಕಾರ್ಮಿಕರನ್ನು ತೆರವುಗೊಳಿಸುವ ವದಂತಿ ಸುಳ್ಳು; ಗೋವಾ ಸಿಎಂ
 • ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
 • ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ
 • ಕೊರೋನಾ ಭೀತಿ: 8 ಲಕ್ಷ ಲೀ ಹಾಲು ಮಾರಾಟವಾಗುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ
 • ಮನೆ ವಿತರಣೆಗೆ ಸಿದ್ಧವಾಗಿರಲು ಹೋಟೆಲ್ ಮತ್ತು ಸೂಪರ್ ಮಾರ್ಕೆಟ್‍ಗಳಿಗೆ ಮೈಸೂರು ಜಿಲ್ಲಾಡಳಿತ ಸೂಚನೆ
Entertainment
ಕೊರೊನಾ ವಿರುದ್ಧ ಹೋರಾಟಕ್ಕೆ ಸಾಥ್, ೨೫ ಕೋಟಿ ರೂ ದೇಣಿಗೆ ಪ್ರಕಟಿಸಿದ ಅಕ್ಷಯ್ ಕುಮಾರ್

ಕೊರೊನಾ ವಿರುದ್ಧ ಹೋರಾಟಕ್ಕೆ ಸಾಥ್, ೨೫ ಕೋಟಿ ರೂ ದೇಣಿಗೆ ಪ್ರಕಟಿಸಿದ ಅಕ್ಷಯ್ ಕುಮಾರ್

28 Mar 2020 | 6:43 PM

ಮುಂಬೈ, ಮಾ ೨೮(ಯುಎನ್‌ಐ) ದೇಶದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ವಿರುದ್ದ ಹೋರಾಟಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬೃಹತ್ ಪ್ರಮಾಣದ ದೇಣಿಗೆ ಪ್ರಕಟಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

 Sharesee more..

ಸಿನಿಮಾ‌ ಕಾರ್ಮಿಕರಿಗೆ ನೆರವಿನ ಹಸ್ತ ಚಾಚಿದ ನಿಖಿಲ್

28 Mar 2020 | 5:45 PM

ಬೆಂಗಳೂರು, ಮಾ 28 (ಯುಎನ್ಐ) ಕನ್ನಡ‌ ಚಿತ್ರರಂಗದ ಯುವರಾಜ ನಿಖಿಲ್ ಕುಮಾರ್ ಹೃದಯ ಕನ್ನಡ ಚಿತ್ರರಂಗದ ಕಾರ್ಮಿಕರಿಗಾಗಿ ಮಿಡಿದಿದೆ.

 Sharesee more..

ಬಡ ಸಿನಿಮಾ ಕಾರ್ಮಿಕರಿಗಾಗಿ‌ ಮಿಡಿದ ನಿಖಿಲ್ ಹೃದಯ

28 Mar 2020 | 5:24 PM

ಬೆಂಗಳೂರು, ಮಾ‌ 28 (ಯುಎನ್ಐ) ಸ್ಯಾಂಡಲ್ ವುಡ್ ಖ್ಯಾತ ನಟ ನಿಖಿಲ್​ ಕುಮಾರಸ್ವಾಮಿ ರಾಜ್ಯ ಚಲನಚಿತ್ರ ಬಡ ಕಾರ್ಮಿಕ, ಕಿರುತೆರೆ ಕಾರ್ಮಿಕರಿಗೆ ಒಟ್ಟು 37ಲಕ್ಷ ರೂ ಧನ ಸಹಾಯ ನೀಡಿದ್ದಾರೆ.

 Sharesee more..

ಕಮಲ್ ಹಾಸನ್ ಹಳೆ ಮನೆ ಬಾಗಿಲ ಮೇಲೆ ಕ್ವಾರಂಟೈನ್ ಸ್ಟಿಕ್ಕರ್, ವಿವಾದ ನಂತರ ತೆರವು !

28 Mar 2020 | 1:42 PM

ಚೆನ್ನೈ, ಮಾ ೨೮(ಯುಎನ್‌ಐ) ನಟ- ರಾಜಕಾರಣಿ ಮಕ್ಕಳ್ ನೀಧಿ ಮೈಯಂ(ಎಂಎನ್ ಪಿ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಆಳ್ವಾರ್ ಪೇಟ್ ನಲ್ಲಿರುವ ಕಚೇರಿ ಮುಂದೆ ಗ್ರೇಟರ್ ಚೆನ್ನೈ ಕಾರ್ಪೋರೇಷನ್ (ಜಿಸಿಸಿ) ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನಂತರ ಸ್ಟಿಕ್ಕರ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

 Sharesee more..

ಕೊರೊನಾ ಸೋಂಕಿಗೆ ಹಾಲಿವುಡ್ ಪ್ರಮುಖ ನಟ ಮಾರ್ಕ್ ಬ್ಲಮ್ ಸಾವು

27 Mar 2020 | 9:16 PM

ವಾಷಿಂಗ್ಟನ್, ಮಾ ೨೭(ಯುಎನ್‌ಐ) ಜಗತ್ತಿನೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಹಲವು ದೇಶಗಳ ಗಣ್ಯರು, ಸೆಲೆಬ್ರೆಟಿಗಳ ಪ್ರಾಣ ಪಡೆದುಕೊಳ್ಳುತ್ತಿದೆ ಹೊಸದಾಗಿ ಪ್ರಮುಖ ಹಾಲಿವುಡ್ ನಟ ಮಾರ್ಕ್ ಬ್ಲಮ್ (೬೯) ಕರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

 Sharesee more..

ಕೊರೋನಾ : ಸಿನಿಮಾ ಕಾರ್ಮಿಕರ ಬೆನ್ನಿಗೆ ನಿಂತ ನಿಖಿಲ್

27 Mar 2020 | 6:09 PM

ಬೆಂಗಳೂರು, ಮಾ 27 (ಯುಎನ್‍ಐ) ಮಹಾಮಾರಿ ಕೊರೊನಾ ದಾಳಿಯಿಂದ ಇಡೀ ದೇಶವೇ ಲಾಕ್ ಡೌನ್ ಸ್ಥಿತಿಗೆ ತಲುಪಿರುವುದರಿಂದ, ಎಲ್ಲಾ ಉದ್ಯಮಗಳು ಸ್ಥಗಿತವಾಗಿ, ಜನರು ಕೆಲಸ ಇಲ್ಲದೇ ದುಡಿಮೆಯಿಲ್ಲದೇ ಮನೆಯಲ್ಲೇ ಕೂರಬೇಕಾಗಿದೆ ಅದೇ ರೀತಿ ಸಿನಿಮಾ ಉದ್ಯಮ ಕೂಡ ಸಂಪೂರ್ಣ ಬಂದ್ ಆಗಿರುವ ಕಾರಣ ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕ ವರ್ಗ ಕಂಗಾಲಾಗಿದೆ.

 Sharesee more..

ಸ್ವಸ್ಥವಾಗಿರಿ, ಸುರಕ್ಷಿತರಾಗಿರಿ: ದರ್ಶನ್

25 Mar 2020 | 8:02 PM

ಬೆಂಗಳೂರು, ಮಾ 25 (ಯುಎನ್‍ಐ) ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿರುವ ಚಾಲೆಂಜಿಂಗ್ ‍ಸ್ಟಾರ್ ದರ್ಶನ್, ಈ ವರ್ಷ ಸಕಲ ಆಯಸ್ಸು ,ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ ನಾವೆಲ್ಲರೂ ಒಟ್ಟಿಗೆ ಈ ಮಾರಕ ಕರೋನ ವೈರಸ್ ವಿರುದ್ಧ ಹೋರಾಡೋಣ.

 Sharesee more..

ಅಪ್ಪನಿಗೆ ಐರಾಳ ಸ್ಪೂನ್ ಫೀಡ್!

24 Mar 2020 | 1:30 PM

ಬೆಂಗಳೂರು, ಮಾ 24 (ಯುಎನ್‍ಐ) ಕೊರೋನಾ ವೈರಾಣು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ರಾಜ್ಯ ಸ್ತಬ್ಧವಾಗಿದೆ ಸಿನಿಮಾ, ಸೀರಿಯಲ್ ಎಲ್ಲವೂ ಕ್ಯಾನ್ಸಲ್ ಆಗಿರುವ ಪರಿಣಾಮ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ.

 Sharesee more..
ಕೊರೋನಾ ವಿರುದ್ಧದ ಹೋರಾಟಕ್ಕೆ ಸಿಲಿಬ್ರಿಟಿಗಳನ್ನು ಬಳಸಿಕೊಳ್ಳಿ: ಗೋದ್ರಾ ಚಿತ್ರತಂಡ ಮನವಿ

ಕೊರೋನಾ ವಿರುದ್ಧದ ಹೋರಾಟಕ್ಕೆ ಸಿಲಿಬ್ರಿಟಿಗಳನ್ನು ಬಳಸಿಕೊಳ್ಳಿ: ಗೋದ್ರಾ ಚಿತ್ರತಂಡ ಮನವಿ

23 Mar 2020 | 10:09 PM

ಬೆಂಗಳೂರು, ಮಾ 23 (ಯುಎನ್‍ಐ) ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿರುವ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತವೂ ಹಲವು ಪ್ರಯತ್ನಗಳನ್ನು ಮಾಡುತ್ತಿದೆ.

 Sharesee more..

ಕೊರೊನಾಗೆ ಬಲಿಯಾದ ಹಾಲಿವುಡ್ ನಾಯಕಿಯ ತಂದೆ

22 Mar 2020 | 6:42 PM

ಲಂಡನ್, ಮಾ ೨೨(ಯುಎನ್‌ಐ) ಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್ ತಂದೆ ಪೀಟರ್ ಮೈಲ್ಸ್ (೬೭) ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪೀಟರ್ ಮೈಲ್ಸ್ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು.

 Sharesee more..
ಏಪ್ರಿಲ್ ನಲ್ಲಿ ‘ಯೆಸ್’ ಎನ್ನಲಿದ್ದಾರೆ ಸೈಕೋ ನಿರ್ದೇಶಕ ದೇವದತ್ತ

ಏಪ್ರಿಲ್ ನಲ್ಲಿ ‘ಯೆಸ್’ ಎನ್ನಲಿದ್ದಾರೆ ಸೈಕೋ ನಿರ್ದೇಶಕ ದೇವದತ್ತ

21 Mar 2020 | 9:09 PM

ಬೆಂಗಳೂರು, ಮಾ 21 (ಯುಎನ್‍ಐ) ಕೆಲವು ವರ್ಷಗಳ‌ ಹಿಂದೆ ಬಿಡುಗಡೆಯಾಗಿ, ಜನಪ್ರಿಯವಾಗಿದ್ದ ಚಿತ್ರ ಸೈಕೋ ರಘುದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದಿದ್ದ ಸೈಕೋ ಚಿತ್ರದ ನಿನ್ನ ಪೂಜೆಗೆ ಬಂದ ಮಾದೇಶ್ವರ ಹಾಡು ಇಂದಿಗೂ ಜನಪ್ರಿಯ.

 Sharesee more..

ದಿಯಾ ನಾಯಕನ ನೂತನ‌ ಚಿತ್ರ ‍‘ಫಾರ್ ರಿಜಿಸ್ಟ್ರೇಷನ್’

21 Mar 2020 | 7:39 PM

ಬೆಂಗಳೂರು, ಮಾ 21 (ಯುಎನ್‍ಐ) ಇತ್ತೀಚೆಗೆ ಕನ್ನಡ‌‌ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಚಿತ್ರ ದಿಯಾ .

 Sharesee more..

ಸುಪ್ರಸಿದ್ದ ಛಾಯಾಗ್ರಾಹಕ ರತ್ನವೇಲುಗೆ ಮಾತೃ ವಿಯೋಗ

21 Mar 2020 | 3:00 PM

ಚೆನ್ನೈ, ಮಾ ೨೧(ಯುಎನ್‌ಐ) ದಕ್ಷಿಣ ಭಾರತ ಚಲನ ಚಿತ್ರರಂಗದ ಸುಪ್ರಸಿದ್ದ ಛಾಯಾಗ್ರಾಹಕ ರತ್ನ ವೇಲು ಅವರ ತಾಯಿ ಜ್ಞಾನೇಶ್ವರಿ ರಾಮನ್ ಶನಿವಾರ ನಿಧನರಾದರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಕೊನೆಯುಸಿರೆಳದರು ಎಂದು ಕುಟುಂಬ ಮೂಲಗಳು ದೃಢಪಡಿಸಿವೆ.

 Sharesee more..

ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವ ಶಬನಾ ಅಜ್ಮಿ

20 Mar 2020 | 4:31 PM

ಮುಂಬೈ, ಮಾ ೨೦(ಯುಎನ್‌ಐ) ಪ್ರಮುಖ ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಸ್ವಯಂ - ನಿರ್ಬಂಧದಲ್ಲಿದ್ದಾರೆ ಬುಡಾಪೆಸ್ಟ್ ನಿಂದ ಇತ್ತೀಚೆಗೆ ಹಿಂದಿರುಗಿದ ಅವರು, ದೇಶದಲ್ಲಿ ಕೋವಿಡ್ -೧೯ (ಕರೋನಾ ವೈರಸ್) ಹಬ್ಬುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವುದಾಗಿ ಹೇಳಿದ್ದಾರೆ.

 Sharesee more..
ಸಲ್ಮಾನ್ ಖಾನ್ ಐಶಾರಾಮಿ ಮನೆ ಬಿಟ್ಟು ಅಪಾರ್ಟ್‌ಮೆಂಟ್‌ ಗೆ ಶಿಫ್ಟ್ ಆಗಿದ್ದು ಏಕೆ?

ಸಲ್ಮಾನ್ ಖಾನ್ ಐಶಾರಾಮಿ ಮನೆ ಬಿಟ್ಟು ಅಪಾರ್ಟ್‌ಮೆಂಟ್‌ ಗೆ ಶಿಫ್ಟ್ ಆಗಿದ್ದು ಏಕೆ?

19 Mar 2020 | 3:55 PM

ಮುಂಬೈ, ಮಾ.19 (ಯುಎನ್ಐ)- ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಐಷಾರಾಮಿ ಬಂಗಲೆ ಬಿಟ್ಟು ಸಣ್ಣ ಫ್ಲ್ಯಾಟ್‌ನಲ್ಲಿ ವಾಸಿಸಲು ಕಾರಣವನ್ನು ನೀಡಿದ್ದಾರೆ.

 Sharesee more..