Sunday, Nov 1 2020 | Time 00:22 Hrs(IST)
Entertainment
ಮೊಟ್ಟ ಮೊದಲ ಜೇಮ್ಸ್ ಬಾಂಡ್ ಹಾಲಿವುಡ್  ನಾಯಕ ನಟ  ಸೀನ್ ಕಾನರಿ ಇನ್ನಿಲ್ಲ

ಮೊಟ್ಟ ಮೊದಲ ಜೇಮ್ಸ್ ಬಾಂಡ್ ಹಾಲಿವುಡ್ ನಾಯಕ ನಟ ಸೀನ್ ಕಾನರಿ ಇನ್ನಿಲ್ಲ

31 Oct 2020 | 9:46 PM

ಎಡಿನ್ ಬರ್ಗ್, ಅ 31 ಯುಎನ್ಐ) ಸ್ಕಾಟಿಷ್ ನಟ, ಮೊಟ್ಟ ಮೊದಲ ಜೇಮ್ಸ್ ಬಾಂಡ್ ಪಾತ್ರದಾರಿ ಸರ್ ಥಾಮಸ್ ಸೀನ್ ಕಾನರಿ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

 Sharesee more..

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

ಬೆಂಗಳೂರು, ಅ 31 (ಯುಎನ್‍ಐ) ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕ ದಿನೇಶ್ ಗಾಂಧಿ ಕೊನೆಯುಸಿರೆಳೆದಿದ್ದಾರೆ ಅವರಿಗೆ 52 ವರ್ಷ ವಯಸ್ಸಾಗಿತ್ತು.

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

ಚೆನ್ನೈ, ಅ 31 (ಯುಎನ್‍ಐ) 'ವಿಶ್ವರೂಪಂ-2' ಚಿತ್ರದ ಬಳಿಕ ನಿರ್ದೇಶಕ ಶಂಕರ್ ಜೊತೆ 'ಇಂಡಿಯನ್-2' ಸಿನಿಮಾ ಮಾಡುತ್ತಿರುವ ಗ್ಲೋಬಲ್ ಸ್ಟಾರ್ ಕಮಲ ಹಾಸನ್ ಈಗ ಮತ್ತೊಂದು ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ ಕಮಲ ಹಾಸನ್ ಅವರ ಮುಂದಿನ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ.

 Sharesee more..

ವಾಲ್ಮೀಕಿ ಜ್ಯೋತಿ ಭುವಿಯನ್ನು ಬೆಳಗಲಿ: ಕಿಚ್ಚ ಸುದೀಪ್

31 Oct 2020 | 11:57 AM

ಬೆಂಗಳೂರು, ಅ 31 (ಯುಎನ್‍ಐ) ಆದಿಕವಿ, ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜನ್ಮದಿನದಂದು ನಟ ಸುದೀಪ್ ಶುಭ ಕೋರಿದ್ದಾರೆ “ಭುವಿಯಲ್ಲಿ ಬೆಳಗಲಿ ಗುರು ವಾಲ್ಮೀಕಿ ಜ್ಯೋತಿ ಋಷಿಗಳ ಹೃದಯ ಸಿಂಹಾಸನಾದೀಶ ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

ಬೆಂಗಳೂರು, ಅ 31 (ಯುಎನ್‍ಐ) ರಾಜರಾಜೇಶ‍್ವರಿ ನಗರ ವಿಧನಾಸಭಾ ಕ್ಷೇತ್ರದ ಉಪ ಚುನಾವಣಾ ಕಣದ ರಂಗು ಸಿನಿಮಾ ನಟ, ನಟಿಯರ ಪ್ರಚಾರದಿಂದ ಮತ್ತಷ್ಟು ಏರಿದೆ ನಟ ದರ್ಶನ್ ಹಾಗೂ ನಟಿ ಅಮೂಲ್ಯ ಶುಕ್ರವಾರ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದರು.

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

ಮುಂಬೈ, ಅ 30 (ಯುಎನ್‍ಐ) ಖ್ಯಾತ ನಟಿ ಕಾಜಲ್ ಅಗರ್ವಾಲ್ ಇಂದು ಹಸೆಮಣೆ ಏರಿದ್ದಾರೆ ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಜೊತೆ ಕಾಜಲ್ ಶುಕ್ರವಾರ ಸಪ್ತಪದಿ ತುಳಿದಿದ್ದು, ವಾಣಿಜ್ಯ ನಗರಿಯಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಕೋವಿಡ್‍ ಕಾರಣದಿಂದ ಕುಟುಂಬ ಸದಸ್ಯರು, ಆಪ್ತರು ಹಾಗೂ ಹತ್ತಿರದ ಸಂಬಂಧಿಕರು ಮಾತ್ರ ಪಾಲ್ಗೊಂಡಿದ್ದರು.

 Sharesee more..

ಅದ್ದೂರಿಯಾಗಿ ನಡೆಯುತ್ತಂತೆ ಚಿರು ಮಗನ ನಾಮಕರಣ

30 Oct 2020 | 1:22 PM

ಬೆಂಗಳೂರು, ಅ 30 (ಯುಎನ್‍ಐ) ಮೇಘನಾ ರಾಜ್ ಮೊಗದಲ್ಲಿ ನಗು ಮೂಡಿಸಿದ ಮೊಮ್ಮಗುವಿನ ನಾಮಕಾರಣ ಅದ್ದೂರಿಯಾಗಿ ನಡೆಯಲಿದೆ ಎಂದು ನಟ ಸುಂದರರಾಜ್ ಹೇಳಿದ್ದಾರೆ ನಟ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಮತ್ತು ರಾಜ್ ಕುಟುಂಬಕ್ಕೆ ಹೊಸ ಬೆಳಕು ಮೂಡಿಸಿರುವ ಮಗುವಿಗೆ ಏನೆಂದು ಹೆಸರಿಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

 Sharesee more..

'ಹೀರೋಪಂತಿ 2' ಚಿತ್ರದಲ್ಲಿ ಟೈಗರ್ ಶ್ರಾಫ್ ಗೆ ತಾರಾ ಸುತಾರಿಯಾ ಜೋಡಿ

30 Oct 2020 | 1:01 PM

ನವದೆಹಲಿ, ಅ 30 (ಯುಎನ್‍ಐ) 'ವಾರ್', 'ಸ್ಟೂಡೆಂಟ್ ಆಫ್ ದಿ ಇಯರ್ 2' ಮತ್ತು 'ಬಾಘಿ 3' ಚಿತ್ರಗಳಲ್ಲಿನ ಅಭಿನಯದಿಂದ ಸಿನಿ ಪ್ರೇಮಿಗಳನ್ನು ಮೋಡಿ ಮಾಡಿದ ನಂತರ, ಹೀರೋಪಂತಿ 2 ಚಿತ್ರದಲ್ಲಿ ನಟಿಸುತ್ತಿರುವ ಟೈಗರ್ ಶ್ರಾಫ್ ಗೆ ಜೋಡಿಯಾಗಿ ತಾರಾ ಸುತಾರಿಯಾ ನಟಿಸಲಿದ್ದಾರೆ.

 Sharesee more..

‘ಲಕ್ಷ್ಮೀ ಬಾಂಬ್’ ಅಲ್ಲ “ಲಕ್ಷ್ಮೀ”

30 Oct 2020 | 12:40 PM

ನವದೆಹಲಿ, ಅ 30 (ಯುಎನ್‍ಐ) ಕೆಲ ಸಂಘಟನೆಗಳ ಪ್ರತಿಭಟನೆಗೆ ಮಣಿಯಲಾಗಿದ್ದು, ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಚಿತ್ರದ ಶೀರ್ಷಿಕೆಯನ್ನು ಈಗ 'ಲಕ್ಷ್ಮಿ' ಎಂದು ಬದಲಾಯಿಸಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ ಸಾರ್ವಜನಿಕರ ಕೆಲ ವಿಭಾಗಗಳು ಆಕ್ಷೇಪಣೆ ವ್ಯಕ್ತಪಡಿಸಿದ ನಂತರ 'ಬಾಂಬ್' ಎಂಬ ಪದವನ್ನು ಚಿತ್ರದ ಶೀರ್ಷಿಕೆಯಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ.

 Sharesee more..
‘ಡಾರ್ಕ್ ಫ್ಯಾಂಟಸಿ’ ಟೀಸರ್ ರಿಲೀಸ್

‘ಡಾರ್ಕ್ ಫ್ಯಾಂಟಸಿ’ ಟೀಸರ್ ರಿಲೀಸ್

29 Oct 2020 | 8:37 PM

ಬೆಂಗಳೂರು, ಅ 29 (ಯುಎನ್ಐ) ಡಾರ್ಕ್ ಫ್ಯಾಂಟಸಿಯ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಹಣದ ಸುತ್ತ ನಡೆಯುವ ಕತೆ ಇದಾಗಿದೆ.

 Sharesee more..
ದೊಡ್ಡ ಗಣಪತಿ ಸನ್ನಿಧಾನದಲ್ಲಿ ‘ಹುಷಾರ್’

ದೊಡ್ಡ ಗಣಪತಿ ಸನ್ನಿಧಾನದಲ್ಲಿ ‘ಹುಷಾರ್’

29 Oct 2020 | 8:32 PM

ಬೆಂಗಳೂರು, ಅ 29 (ಯುಎನ್‍ಐ) ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ ಹುಷಾರ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.

 Sharesee more..

ಕೆ. ಕಲ್ಯಾಣ್ ದಂಪತಿ ಕಲಹ ಪ್ರಕರಣದ ಪ್ರಮುಖ ಆರೋಪಿ ಗಂಗಾ ಕುಲಕುರ್ಣಿ ಆತ್ಮಹತ್ಯೆ

29 Oct 2020 | 2:09 PM

ಕೊಪ್ಪಳ ಅ 29 (ಯುಎನ್‍ಐ) ಖ್ಯಾತ ಚಿತ್ರ ಸಾಹಿತಿ, ಪ್ರೇಮಕವಿ ಕೆ.

 Sharesee more..
‘ಕಸ್ತೂರಿ ಮಹಲ್’ ಚಿತ್ರೀಕರಣ ಮುಕ್ತಾಯ

‘ಕಸ್ತೂರಿ ಮಹಲ್’ ಚಿತ್ರೀಕರಣ ಮುಕ್ತಾಯ

28 Oct 2020 | 8:23 PM

ಬೆಂಗಳೂರು, ಅ 28 (ಯುಎನ್ಐ) ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್ ಚಿತ್ರೀಕರಣ ಮುಕ್ತಾಯಗೊಂಡಿದೆ.

 Sharesee more..
‘ಅರ್ಜುನ್ ಗೌಡ’ ಡಬ್ಬಿಂಗ್ ಮುಕ್ತಾಯ

‘ಅರ್ಜುನ್ ಗೌಡ’ ಡಬ್ಬಿಂಗ್ ಮುಕ್ತಾಯ

28 Oct 2020 | 8:20 PM

ಬೆಂಗಳೂರು, ಅ 28 (ಯುಎನ್‍ಐ) ಅದ್ದೂರಿ ಚಿತ್ರಗಳ ನಿರ್ಮಾಪಕ ರಾಮು ಅವರ ರಾಮು ಫಿಲಂಸ್ ಲಾಂಛನದಲ್ಲಿ ರಾಮು ನಿರ್ಮಾಣವಾಗುತ್ತಿರುವ ದು ಅಪಾರ ವೆಚ್ಚದ, ಅದ್ದೂರಿ ಸಿನಿಮಾ ಅರ್ಜುನ್ ಗೌಡ.

 Sharesee more..
ರಾಜ್ಯೋತ್ಸವದಂದು ಒಟಿಟಿಯಲ್ಲಿ 'ಭ್ರಮೆ'

ರಾಜ್ಯೋತ್ಸವದಂದು ಒಟಿಟಿಯಲ್ಲಿ 'ಭ್ರಮೆ'

28 Oct 2020 | 8:17 PM

ಬೆಂಗಳೂರು, ಅ 28 (ಯುಎನ್‍ಐ) ಟ್ರೈಲರ್ ಹಾಗೂ ಹಾಡುಗಳ ಮುಖೇನ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರ ‘ಭ್ರಮೆ’ ಮುಂದಿನ ತಿಂಗಳು ನವೆಂಬರ್ ಒಂದರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

 Sharesee more..