Sunday, Nov 1 2020 | Time 01:08 Hrs(IST)
Entertainment

ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಲನಚಿತ್ರ ಭಂಡಾರ : ಸುನೀಲ್ ಪುರಾಣಿಕ್

09 Oct 2020 | 6:54 PM

ಬೆಂಗಳೂರು, ಅ 9 [ಯುಎನ್ಐ] ಕನ್ನಡ ಚಿತ್ರರಂಗದ ಐತಿಹಾಸಿಕ ದಾಖಲೆಗಳ ಕ್ರೋಢೀಕೃತ ಪ್ರಾಚ್ಯಾಗಾರ “ಕರ್ನಾಟಕ ಚಲನಚಿತ್ರ ಭಂಡಾರ” ಸ್ಥಾಪಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ ಕನ್ನಡ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗಳ ಶ್ರೇಷ್ಠ ಚಲನಚಿತ್ರಗಳನ್ನು ಸಂಗ್ರಹಿಸಿ ಡಿಜಿಟಲ್ ಮಾಡಿಸಿ, ಆಸಕ್ತರು ಮತ್ತು ಸಂಶೋಧಕರ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಚಲನಚಿತ್ರ ಭಂಡಾರ ರೂಪುಗೊಳ್ಳುತ್ತಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.

 Sharesee more..

ಶೂಟಿಂಗ್ ಗೆ ಮರಳಿದ ಕತ್ರಿನಾ ಕೈಫ್

09 Oct 2020 | 5:49 PM

ಮುಂಬೈ, ಅ 9 (ಯುಎನ್ಐ)- ಬಾಲಿವುಡ್ನ ಸೂಪರ್ ಸ್ಟಾರ್ ಕತ್ರಿನಾ ಕೈಫ್ ದೀರ್ಘ ವಿರಾಮದ ನಂತರ ಮತ್ತೆ ಶೂಟಿಂಗ್‌ಗೆ ಮರಳಿರುವುದು ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

 Sharesee more..

'ವಿಸಿಲ್' ಹಾಕ್ತಿದ್ದಾರೆ ನಟ ಶರಣ್

09 Oct 2020 | 3:56 PM

ಬೆಂಗಳೂರು, ಅ 09 (ಯುಎನ್‍ಐ) ನಟ ಶರಣ್ ಹೊಸ ಚಿತ್ರದ ಬಗ್ಗೆ ಘೋಷಿಸಿದ್ದಾರೆ ತರುಣ್ ಸುಧೀರ್ ಜನ್ಮದಿನದಂತೇ ಹೊಸ ಚಿತ್ರದ ಬಗ್ಗೆ ಶರಣ್ ಕುತೂಹಲ ಹುಟ್ಟು ಹಾಕಿದ್ದಾರೆ.

 Sharesee more..

ಟಾಲಿವುಡ್ ಪ್ರಭಾಸ್ ಗೆ ಬಿಗ್ ಬಿ ಸಾಥ್ : ಪ್ರಮುಖ ಪಾತ್ರದಲ್ಲಿ ಅಮಿತಾಭ್

09 Oct 2020 | 3:10 PM

ಹೈದರಾಬಾದ್‍, ಅ 09 (ಯುಎನ್‍ಐ) ದೀಪಿಕಾ ಪಡುಕೋಣೆಯೊಂದಿಗೆ ಟಾಲಿವುಡ್ ನಟ ಪ್ರಭಾಸ್ ನಾಯಕರಾಗಿರುವ ಭಾರಿ ಬಜೆಟ್ ನ ತೆಲುಗು ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಅಭಿನಯಿಸಲಿದ್ದಾರೆ ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್‌ ರ 21 ನೇ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

 Sharesee more..

ನಾಳೆ ಜೈಲಿನಲ್ಲೇ ಸಂಜನಾ ಜನ್ಮದಿನ

09 Oct 2020 | 2:11 PM

ಬೆಂಗಳೂರು, ಅ 09 (ಯುಎನ್‍ಐ) ಡ್ರಗ್ಸ್ ಪ್ರಕರಣದಲ್ಲಿ ಜೈಲುಹಕ್ಕಿಯಾಗಿರುವ ಸಂಜನಾ ಗಲ್ರಾನಿ, ಅಲ್ಲಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ ಏತನ್ಮಧ್ಯೆ ಅಕ್ಟೋಬರ್ 10 ರಂದು ಶನಿವಾರ ಆಕೆಯ ಹುಟ್ಟುಹಬ್ಬವಿದ್ದು, ಸಲ ಕೃಷ್ಣನ ಜನ್ಮಸ್ಥಾನದಲ್ಲೇ ಹುಟ್ಟುಹಬ್ಬವನ್ನು ಆಚರಿಸುವ ಸ್ಥಿತಿ ಎದುರಾಗಿದೆ.

 Sharesee more..
ಬಿರಾದಾರ್ ಭಾರತದ ಹೆಮ್ಮೆ: ಬಿಗ್ ಬಿ ಪ್ರಶಂಸೆ

ಬಿರಾದಾರ್ ಭಾರತದ ಹೆಮ್ಮೆ: ಬಿಗ್ ಬಿ ಪ್ರಶಂಸೆ

09 Oct 2020 | 1:19 PM

ಬೆಂಗಳೂರು, ಅ 09 (ಯುಎನ್ಐ) ಪಾತ್ರ ಯಾವುದಾದರೇನು, ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ ಎನ್ನುವ ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದ.

 Sharesee more..

‘ರಾಬರ್ಟ್’ ಹೊಸ ಪೋಸ್ಟರ್ ರಿಲೀಸ್ : 3 ಶೇಡ್ ಗಳಲ್ಲಿ ಡಿ ಬಾಸ್‍

09 Oct 2020 | 1:09 PM

ಬೆಂಗಳೂರು, ಅ 09(ಯುಎನ್‍ಐ) ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ ಈಗಾಗಲೇ ಹಾಡುಗಳ ಮೂಲಕ ಬಹಳ ಹೈಪ್ ಕ್ರಿಯೇಟ್ ಮಾಡಿರುವ ರಾಬರ್ಟ್ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡಿದೆ.

 Sharesee more..

ಕಲ್ಯಾಣ್ ದಾಂಪತ್ಯ ಕಲಹ ಅಂತ್ಯ..?

08 Oct 2020 | 7:00 PM

ಬೆಳಗಾವಿ, ಅ ೮ (ಯು ಎನ್ ಐ) ಚಂದನ ವನದ ಸಿನಿಮಾ ಸಾಹಿತಿ ಕೆ ಕಲ್ಯಾಣ್ ಅವರ ದಾಂಪತ್ಯ ಕಲಹ ಕೊನೆಗೊಂಡಿದ್ದು, ವಿವಾಹ ವಿಚ್ಛೇದನ ಪಡೆಯಲು ಕೋರಿದ್ದ ಅರ್ಜಿಯನ್ನು ಹಿಂಪಡೆಯಲು ಪತ್ನಿ ಅಶ್ವಿನಿ ಸಮ್ಮತಿ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 Sharesee more..
ಮತ್ತೆ ಚಿತ್ರಮಂದಿರಗಳಲ್ಲಿ ಆದಿ-ನಿಧಿ ಲವ್ ಸ್ಟೋರಿ! ‘ಲವ್ ಮಾಕ್ಟೇಲ್’ ಬಿಡುಗಡೆಗೆ: ಅಭಿಮಾನಿಗಳ ಸಂತಸ

ಮತ್ತೆ ಚಿತ್ರಮಂದಿರಗಳಲ್ಲಿ ಆದಿ-ನಿಧಿ ಲವ್ ಸ್ಟೋರಿ! ‘ಲವ್ ಮಾಕ್ಟೇಲ್’ ಬಿಡುಗಡೆಗೆ: ಅಭಿಮಾನಿಗಳ ಸಂತಸ

08 Oct 2020 | 6:46 PM

ಬೆಂಗಳೂರು, ಅ 08 (ಯುಎನ್ಐ) ಇದೇ 15 ರಿಂದ ಚಿತ್ರಮಂದಿರಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸ್ಯಾನಿಟೈಸೇಶನ್, ಪ್ರೇಕ್ಷಕರ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಸುಮಾರು 24 ನಿಯಮಗಳ ಅನುಷ್ಠಾನದೊಂದಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ.

 Sharesee more..
ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿಡಿಎ ಚಲನಚಿತ್ರ ಭಂಡಾರ ಸ್ಥಾಪನೆಗೆ ಚಾಲನೆ

ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿಡಿಎ ಚಲನಚಿತ್ರ ಭಂಡಾರ ಸ್ಥಾಪನೆಗೆ ಚಾಲನೆ

08 Oct 2020 | 6:36 PM

ಬೆಂಗಳೂರು, ಅ08 (ಯುಎನ್ಐ) ಚಿತ್ರರಂಗಕ್ಕೆ ಸಂಬಂಧಿಸಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ತನ್ನ ಧ್ಯೇಯೋದ್ದೇಶಗಳಲ್ಲಿ ಒಂದಾದ ಚಲನಚಿತ್ರ ಭಂಡಾರವನ್ನು ಸ್ಥಾಪನೆಗೆ ಚಾಲನೆ ನೀಡಿದೆ.

 Sharesee more..

ನಾಳೆ ‘ರಾಬರ್ಟ್’ ಹೊಸ ಪೋಸ್ಟರ್ ಬಿಡುಗಡೆ

08 Oct 2020 | 3:24 PM

ಬೆಂಗಳೂರು, ಅ 09 (ಯುಎನ್‍ಐ) ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ರಾಬರ್ಟ್ ಬಿಡುಗಡೆಯಾಗಬೇಕಿತ್ತು.

 Sharesee more..

ಹಿರಿಯ ಮರಾಠಿ ಕಲಾವಿದ ಅವಿನಾಶ್ ಖಾರ್ಶಿಕರ್ ವಿಧಿವಶ

08 Oct 2020 | 3:05 PM

ಥಾಣೆ, ಅ 08 (ಯುಎನ್‍ಐ) ಮರಾಠಿ ಚಿತ್ರರಂಗದ ಹಿರಿಯ ಹಾಸ್ಯನಟ ಅವಿನಾಶ್ ಖಾರ್ಶಿಕರ್ ಅವರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ ಅವರಿಗೆ 68 ವರ್ಷ ವಯಸ್ಸಾಗಿತ್ತು.

 Sharesee more..

ಟಗರು ಪುಟಿ ಮಾನ್ವಿತಾ ಕಿರುತೆರೆಗೆ ಎಂಟ್ರಿ

08 Oct 2020 | 2:44 PM

ಬೆಂಗಳೂರು, ಅ 08 (ಯುಎನ್‍ಐ) ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಸಿನಿಮಾ ಜತೆಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರ ಮನಗೆದ್ದಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧಾರಾವಾಹಿಯ ಪಾರ್ಟಿಯೊಂದರಲ್ಲಿ ಆಕೆ ಕಾಣಿಸಿಕೊಳ್ಳುತ್ತಿದ್ದು, ಡಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

 Sharesee more..

ಡ್ರಗ್ ಡೀಲರ್ ಮೆಸ್ಸಿ ಜತೆ ರಾಗಿಣಿ-ಸಂಜನಾ ನಂಟು?

08 Oct 2020 | 10:58 AM

ಬೆಂಗಳೂರು, ಅ 08 (ಯುಎನ್ಐ) ಡ್ರಗ್ಸ್ ಜಾಲ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಂಕಷ್ಟ ಇಮ್ಮಡಿಯಾಗುವ ಸಾಧ್ಯತೆ ದಟ್ಟವಾಗಿದೆ ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಭಟ್ಕಳ ಮೂಲದ ಮೆಸ್ಸಿ ಜತೆ ನಟಿಮಣಿಯರ ನಂಟಿರುವುದಾಗಿ ತಿಳಿದುಬಂದಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 Sharesee more..
ಎಚ್ ಎಮ್‍ಟಿ ಯಲ್ಲಿ “ನೈಂಟಿ ಹೊಡಿ ಮನೀಗ್ ನಡಿ”

ಎಚ್ ಎಮ್‍ಟಿ ಯಲ್ಲಿ “ನೈಂಟಿ ಹೊಡಿ ಮನೀಗ್ ನಡಿ”

07 Oct 2020 | 8:51 PM

ಬೆಂಗಳೂರು, ಅ 07 (ಯುಎನ್‍ಐ) ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹಾಸ್ಯ ನಟ ಬಿರಾದಾರ್ ಮುಖ್ಯ ಭೂಮಿಕೆಯ “ನೈಂಟಿ ಹೊಡಿ ಮನೀಗ್ ನಡಿ” ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರಿನ ಎಚ್ ಎಮ್ ಟಿ ಯಲ್ಲಿ ನೆರವೇರಿತು.

 Sharesee more..