Sunday, Nov 1 2020 | Time 01:20 Hrs(IST)
Entertainment
'ಬೆಂಕಿಯಬಲೆ' ಗ್ರಾಮೀಣ ಸೊಗಡಿನ ಕಥೆ…

'ಬೆಂಕಿಯಬಲೆ' ಗ್ರಾಮೀಣ ಸೊಗಡಿನ ಕಥೆ…

07 Oct 2020 | 8:47 PM

ಬೆಂಗಳೂರು, ಅ 07(ಯುಎನ್‍ಐ) ದೊರೆ-ಭಗವಾನ್ ಅವರ ನಿರ್ದೇಶನಲ್ಲಿ ಮೂಡಿಬಂದಿದ್ದ ಚಿತ್ರ ಬೆಂಕಿಯ ಬಲೆ ಇಂದಿಗೂ ಚಿತ್ರರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ.

 Sharesee more..

ತೆಲುಗು ಕಲಿಯುತ್ತಿದ್ದಾರಂತೆ ಅಲಿಯಾ ಭಟ್

07 Oct 2020 | 5:43 PM

ಮುಂಬೈ/ಹೈದರಾಬಾದ್, ಅ 07 (ಯುಎನ್‍ಐ) ಬಾಲಿವುಡ್ ನಟಿ ಅಲಿಯಾ ಭಟ್ ತೆಲುಗು ಭಾಷೆ ಕಲಿಸುವ ತರಗತಿಗೆ ಹೋಗುತ್ತಿದ್ದಾರಂತೆ ಯಾಕೆ ಅಂತೀರಾ? ಭಾರತೀಯ ಸಿನಿಮಾ ಪ್ರಿಯರ ಗಮನ ಸೆಳೆದಿರುವ 'ಆರ್ ಆರ್ ಆರ್' ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

 Sharesee more..

ನಟ ವಿಜಯಕಾಂತ್ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ

07 Oct 2020 | 3:04 PM

ಚೆನ್ನೈ, ಅ 07 (ಯುಎನ್‍ಐ) ಆಸ್ಪತ್ರೆಗೆ ದಾಖಲಾಗಿರುವ ಡಿಎಂಡಿಕೆ ಸ್ಥಾಪಕ, ನಟ ಮತ್ತು ರಾಜಕಾರಣಿ ವಿಜಯಕಾಂತ್ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರ ಅನುಸರಣಾ ಪರೀಕ್ಷೆಗಾಗಿ ಮಂಗಳವಾರ ರಾತ್ರಿ ದಾಖಲಾಗಿರುವ ನಟ ವಿಜಯಕಾಂತ್ ವಿಕಿರಣ ಪರೀಕ್ಷೆಗೆ ಒಳಗಾಗಿದ್ದು, ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂದು ಎಮ್ ಐಒಟಿ ಇಂಟರ್ ನ್ಯಾಷನಲ್ ಆಸ್ಪತ್ರೆ ಹೊರಡಿಸಿದ ವೈದ್ಯಕೀಯ ನವೀಕರಣದ ಮಾಹಿತಿ ನೀಡಿದೆ.

 Sharesee more..
ರಿಯಾ ಚಕ್ರವರ್ತಿಗೆ ಜಾಮೀನು

ರಿಯಾ ಚಕ್ರವರ್ತಿಗೆ ಜಾಮೀನು

07 Oct 2020 | 1:31 PM

ಮುಂಬೈ, ಅ 07 (ಯುಎನ್‍ಐ) ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

 Sharesee more..
ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

06 Oct 2020 | 10:08 PM

ಬೆಂಗಳೂರು, ಅ 06 (ಯುಎನ್ಐ) ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

 Sharesee more..
ಹಿರಿಯ ಕಲಾವಿದ, ನಟ ಕೊಡಗನೂರು ಜಯಕುಮಾರ್‌ ನಿಧನ

ಹಿರಿಯ ಕಲಾವಿದ, ನಟ ಕೊಡಗನೂರು ಜಯಕುಮಾರ್‌ ನಿಧನ

06 Oct 2020 | 9:55 PM

ಬೆಂಗಳೂರು/ದಾವಣಗೆರೆ, ಅ 06 (ಯುಎನ್‍ಐ) ರಂಗಭೂಮಿ, ಸಿನಿಮಾ, ಕಿರುತೆರೆಯ ಹಿರಿಯ ಕಲಾವಿದ ಕೊಡಗನೂರು ಜಯಕುಮಾರ್‌ ವಿಧಿವಶರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

 Sharesee more..
ವಸಿಷ್ಠ ಸಿಂಹ ಅಭಿನಯದ 'ಕಾಲಚಕ್ರ'  ಚಿತ್ರದ ವಿಭಿನ್ನ ಟೀಸರ್ ಗೆ ಪ್ರಶಂಸೆಯ ಮಹಾಪೂರ

ವಸಿಷ್ಠ ಸಿಂಹ ಅಭಿನಯದ 'ಕಾಲಚಕ್ರ' ಚಿತ್ರದ ವಿಭಿನ್ನ ಟೀಸರ್ ಗೆ ಪ್ರಶಂಸೆಯ ಮಹಾಪೂರ

06 Oct 2020 | 9:51 PM

ಬೆಂಗಳೂರು, ಅ 06 (ಯುಎನ್‍ಐ) ವಸಿಷ್ಠ ಎನ್ ಸಿಂಹ ನಾಯಕರಾಗಿ ನಾಲ್ಕು ಪಾತ್ರಗಳಲ್ಲಿ ನಟಿಸಿರುವ 'ಕಾಲಚಕ್ರ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.

 Sharesee more..

ಸ್ವಜನಪಕ್ಷಪಾತದಲ್ಲಿ ಅಹಾನ್-ಅಥಿಯಾ ಹೆಸರು ಬಂದಿದಕ್ಕೆ ಸುನಿಲ್ ಶೆಟ್ಟಿ ಅಸಮಾಧಾನ

06 Oct 2020 | 6:48 PM

ಮುಂಬೈ, ಅ 6 (ಯುಎನ್ಐ)- ಸ್ವಜನಪಕ್ಷಪಾತದ ವಿಷಯದಲ್ಲಿ ತಮ್ಮ ಮಕ್ಕಳಾದ ಅಹಾನ್ ಶೆಟ್ಟಿ ಮತ್ತು ಆಥಿಯಾ ಶೆಟ್ಟಿ ಅವರ ಹೆಸರು ಕೇಳಿ ಬಂದಿದ್ದರ ಬಗ್ಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅಸಮಾಧಾನಗೊಂಡಿದ್ದಾರೆ.

 Sharesee more..

'ಜರ್ಸಿ' ಚಿತ್ರದ ಶುಲ್ಕವನ್ನು ಕಡಿಮೆ ಮಾಡಿರುವ ಶಾಹಿದ್ !

06 Oct 2020 | 6:47 PM

ಮುಂಬೈ, ಅ 6 (ಯುಎನ್ಐ)- ಬಾಲಿವುಡ್‌ನ ಚಾಕೊಲೇಟ್ ಹೀರೋ ಶಾಹಿದ್ ಕಪೂರ್ ತಮ್ಮ ಮುಂಬರುವ ಚಿತ್ರ 'ಜರ್ಸಿ'ಗೆ ಸಂಭಾವನೆ ಕಡಿಮೆ ಮಾಡಲಿದ್ದಾರೆ.

 Sharesee more..

30 ರಿಂದ 45 ಚಿತ್ರಗಳು ಪ್ರದರ್ಶನಕ್ಕೆ ಸಿದ್ದ : ಕೆಎಫ್ ಸಿಸಿ

06 Oct 2020 | 5:07 PM

ಬೆಂಗಳೂರು, ಅ 06 (ಯುಎನ್‍ಐ) ಜಗತ್ತನ್ನು ಕಂಗಾಲಾಗಿಸಿ ಆರೋಗ್ಯ ಹಾಗೂ ಆರ್ಥಿಕತೆಗೆ ತೀವ್ರ ಹೊಡೆತ ನೀಡಿರುವ ಕೋವಿಡ್ 19 ಎದುರಿಸಲು ಎಲ್ಲ ದೇಶಗಳೂ ಸಜ್ಜಾಗಿವೆ ಕೊರೋನಾ ಸೋಂಕು ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ್ದು, ಸ್ತಬ್ದವಾಗಿದ್ದ ಮನರಂಜನೋದ್ಯಮ ಇದೇ 15ರಿಂದ ತೆರೆದುಕೊಳ್ಳಲಿದೆ.

 Sharesee more..

ಅ 15ರಿಂದ ಮನರಂಜನೋದ್ಯಮ ಪುನಾರಂಭ : ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಗೆ ಕೇಂದ್ರ ಸೂಚನೆ

06 Oct 2020 | 4:47 PM

ಬೆಂಗಳೂರು, ಅ 06 (ಯುಎನ್‍ಐ) ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಕಳೆದ ಆರು ತಿಂಗಳಿನಿಂದ ಸ್ತಬ್ದಗೊಂಡಿದ್ದ ಮನರಂಜನಾ ಉದ್ಯಮ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರುತಿದ್ದಂತೆ ಕನ್ನಡ ಸೇರಿದಂತೆ ವಿವಿಧ ಭಾಷೆಯ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ.

 Sharesee more..

ಜರ್ಸಿ' ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆಯಲಿರುವ ಶಾಹಿದ್

06 Oct 2020 | 4:35 PM

ಮುಂಬೈ, ಅ 6 (ಯುಎನ್ಐ) ಬಾಲಿವುಡ್ ಕಬೀರ್ ಸಿಂಗ್ ಚಿತ್ರ ಖ್ಯಾತಿಯ ನಟ ಶಾಹಿದ್ ಕಪೂರ್, ತಮ್ಮ ಮುಂಬರುವ ಜರ್ಸಿ ಚಿತ್ರಕ್ಕಾಗಿ ಕಡಿಮೆ ಸಂಭಾವನೆ ಪಡೆಯಲಿದ್ದಾರಂತೆ.

 Sharesee more..

ಧ್ರುವ ಸರ್ಜಾ ಜನ್ಮದಿನ : ಅಭಿಮಾನಿಗಳಿಗೆ ಸಿಹಿಸುದ್ದಿಯಿತ್ತ ಆ್ಯಕ್ಷನ್ ಪ್ರಿನ್ಸ್

06 Oct 2020 | 12:19 PM

ಬೆಂಗಳೂರು, ಅ 06 (ಯುಎನ್‍ಐ) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ ವಿಶೇಷ ವೆಂದರೆ ನಿರ್ದೇಶಕ ಎ.

 Sharesee more..
‘ರಾಜರತ್ನ’ ರಾಘವೇಂದ್ರ ರಾಜ್‍ಕುಮಾರ್ 'ನಿವೃತ್ತ ಕ್ಯಾಪ್ಟನ್'

‘ರಾಜರತ್ನ’ ರಾಘವೇಂದ್ರ ರಾಜ್‍ಕುಮಾರ್ 'ನಿವೃತ್ತ ಕ್ಯಾಪ್ಟನ್'

05 Oct 2020 | 9:09 PM

ಬೆಂಗಳೂರು, ಅ 05 (ಯುಎನ್‍ಐ) ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜತಂತ್ರ ಚಿತ್ರದ ಮುಹೂರ್ತ ಇತ್ತೀಚೆಗಷ್ಟೆ ನಡೆದಿದ್ದು, ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 Sharesee more..
ಲಂಕೇಶ್ ಆಡಿಯೋಬುಕ್ಸ್-ಲಂಕೇಶ್ ಆ್ಯಪ್ ಬಿಡುಗಡೆ

ಲಂಕೇಶ್ ಆಡಿಯೋಬುಕ್ಸ್-ಲಂಕೇಶ್ ಆ್ಯಪ್ ಬಿಡುಗಡೆ

05 Oct 2020 | 9:04 PM

ಬೆಂಗಳೂರು, ಅ 05 (ಯುಎನ್‍ಐ) ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್‍ಗಳ ಮೂಲಕವೂ ಓದಬಹುದಾಗಿದೆ.

 Sharesee more..