Sunday, Nov 1 2020 | Time 01:31 Hrs(IST)
Entertainment
ಭ್ರಮೆ ಆಡಿಯೋ ಬಿಡುಗಡೆ, ಬೈಕ್ ವಿಜೇತರ ಘೋಷಣೆ

ಭ್ರಮೆ ಆಡಿಯೋ ಬಿಡುಗಡೆ, ಬೈಕ್ ವಿಜೇತರ ಘೋಷಣೆ

05 Oct 2020 | 9:00 PM

ಬೆಂಗಳೂರು, ಅ 05 (ಯುಎನ್‍ಐ) ಭ್ರಮೆ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಹಾಗೂ ಮೊದಲ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ನಡೆಯಿತು.

 Sharesee more..
“ಪದವಿಪೂರ್ವ” ಅಂಜಲ ಅನೀಶ್ ನಾಯಕಿ

“ಪದವಿಪೂರ್ವ” ಅಂಜಲ ಅನೀಶ್ ನಾಯಕಿ

05 Oct 2020 | 8:56 PM

ಬೆಂಗಳೂರು, ಅ 05 (ಯುಎನ್‍ಐ) ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರಕ್ಕೆ ನಾಯಕಿಯಾಗಿ 'ಅಂಜಲಿ ಅನೀಶ್' ಆಯ್ಕೆಯಾಗಿದ್ದಾರೆ.

 Sharesee more..
‘ಗಮನಂ’ ಶಿವ ಕಂದುಕುರಿ,ಪ್ರಿಯಾಂಕಾ ಜವಾಲ್ಕರ್ ಫಸ್ಟ್ ಲುಕ್ ಅನಾವರಣ

‘ಗಮನಂ’ ಶಿವ ಕಂದುಕುರಿ,ಪ್ರಿಯಾಂಕಾ ಜವಾಲ್ಕರ್ ಫಸ್ಟ್ ಲುಕ್ ಅನಾವರಣ

05 Oct 2020 | 8:51 PM

ಬೆಂಗಳೂರು, ಅ 05 (ಯುಎನ್‍ಐ) ಸುಜನಾ ರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ‘ಗಮನಂ’ ಚಿತ್ರದ ಅಲಿ ಮತ್ತು ಜಾರಾ ಪಾತ್ರಗಳನ್ನು ನಿರ್ವಹಿಸಿರುವ ಶಿವ ಕಂದುಕುರಿ ಮತ್ತು ಪ್ರಿಯಾಂಕಾರ ಫಸ್ಟ್ ಲುಕ್ ಬಿಡುಗಡೆಯಾಗಿದೆ.

 Sharesee more..

ನಟಿ ತಮನ್ನಾಗೆ ಕೊರೊನಾ ಸೋಂಕು

05 Oct 2020 | 6:45 PM

ಮುಂಬೈ, ಅ 5 (ಯುಎನ್ಐ)- ದಕ್ಷಿಣ ಭಾರತದ ಜನಪ್ರಿಯ ನಟಿ ತಮನ್ನಾ ಭಾಟಿಯಾ ಅವರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

 Sharesee more..

ನಟ ವಿಶಾಲ್ ಆನಂದ್ ವಿಧಿವಶ

05 Oct 2020 | 5:26 PM

ನವದೆಹಲಿ, ಅ 05 (ಯುಎನ್‍ಐ) ಹಿಂದಿ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ವಿಶಾಲ್ ಆನಂದ್ (81) ನಿಧನರಾಗಿದ್ದಾರೆ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭೀಷ್ಮಮ್ ಕೊಹ್ಲಿ ಎಂಬ ಮೂಲ ಹೆಸರಿನ ವಿಶಾಲ್ ಆನಂದ್ ಅಕ್ಟೋಬರ್ 4 ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Sharesee more..

ಕೋವಿಡ್ 19 : ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲು

05 Oct 2020 | 11:25 AM

ಹೈದರಾಬಾದ್‍, ಅ 05 (ಯುಎನ್‍ಐ) ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಮಿಲ್ಕಿ ಬ್ಯೂಟಿ ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ವೆಬ್ ಸೀರಿಸ್ ಚಿತ್ರೀಕರಣವೊಂದರಲ್ಲಿ ಬ್ಯುಸಿಯಾಗಿದ್ದರು.

 Sharesee more..

ಅಗಲಿದ ತಂದೆಯ ನೆನಪಲ್ಲಿ ಬಬಿಲ್

04 Oct 2020 | 7:06 PM

ಮುಂಬೈ, ಸೆ 4 (ಯುಎನ್ಐ) ಬಾಲಿವುಡ್​​​ ದಿವಂಗತ ನಟ ಇರ್ಫಾನ್ ಖಾನ್​ ಅವರ ಹಿರಿಯ ಪುತ್ರ ಬಬಿಲ್​​ ತಮ್ಮ ತಂದೆಯೊಂದಿಗಿನ ಅಪರೂಪದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅವರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ.

 Sharesee more..

ಅಲಿಯಾ ಜೊತೆ ಚಿತ್ರ ಮಾಡಲಿದ್ದಾರೆ ಶಾರುಖ್!

04 Oct 2020 | 4:28 PM

ಮುಂಬೈ, ಅ 4 (ಯುಎನ್ಐ)- ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಆಲಿಯಾ ಭಟ್ ಅವರೊಂದಿಗೆ ಚಿತ್ರ ಮಾಡುವ ಸಾಧ್ಯತೆ ಇದೆ.

 Sharesee more..

ಮಿಲ್ಕಿ ಬ್ಯೂಟಿ ತಮನ್ನಾ ಗೂ ಕೊರೊನಾ ಪಾಸಿಟಿವ್ !

04 Oct 2020 | 12:41 PM

ಮುಂಬೈ, ಅ 4 (ಯುಎನ್ಐ) ಕೊರೊನಾ ಸಾಂಕ್ರಾಮಿಕ ಸಿನಿಮಾ ತಾರೆಯರನ್ನೂ ಬಿಡುತ್ತಿಲ್ಲ ಈಗಾಗಲೇ ಹಲವು ಸಿನಿಮಾ ತಾರೆಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

 Sharesee more..

ಪ್ರೇಮಕವಿ ಕೆ. ಕಲ್ಯಾಣ್ ದಾಂಪತ್ಯ ಗೀತೆಯಲ್ಲಿ ಅಪಶ್ರುತಿ?

03 Oct 2020 | 6:01 PM

ಬೆಳಗಾವಿ/ಬೆಂಗಳೂರು, ಅ 03 (ಯುಎನ್‍ಐ) ಚಿತ್ರ ಸಾಹಿತಿ, ಸಂಗೀತ ಸಂಯೋಜಕ, ಪ್ರೇಮಕವಿ ಕೆ ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಅಪಶ್ರುತಿ ಕೇಳಿಬಂದಿದೆ.

 Sharesee more..

ಪ್ರೀತಿಯ ತಮ್ಮನ ಇಷ್ಟಾರ್ಥಗಳು ಈಡೇರಲಿ : ಅಭಿಷೇಕ್ ಗೆ ಡಿ ಬಾಸ್ ಹಾರೈಕೆ

03 Oct 2020 | 5:07 PM

ಬೆಂಗಳೂರು, ಅ 03 (ಯುಎನ್‍ಐ) ರೆಬೆಲ್ ಸ್ಟಾರ್ ಅಂಬರೀಶ್ ಸುಪತ್ರ, ನಟ ಅಭಿಷೇಕ್ ಅಂಬರೀಶ್ ಶನಿವಾರ 27ನೇ ವಸಂತಕ್ಕೆ ಕಾಲಿರಿಸಿದ್ದಾರೆ ಕೊರೋನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಭಿಷೇಕ್ ಗೆ ಡಿ ಬಾಸ್ ದರ್ಶನ್ ಶುಭ ಕೋರಿದ್ದಾರೆ.

 Sharesee more..

ಬಂಧಿಸ್ತಾರೆ ಅಂತ ಗೊತ್ತಾದ್ರೆ ಕೊರೋನಾ ನಾಟಕವಾಡ್ತಾರೆ: ಪ್ರಶಾಂತ್ ಸಂಬರಗಿ

03 Oct 2020 | 1:59 PM

ಬೆಂಗಳೂರು, ಅ 03 (ಯುಎನ್ಐ) ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಾರೆ ಈ ನಡುವೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಪ್ರಕರಣಕ್ಕೆ ಸಂಬಂಧಿಸಿದ ನಟಿಯೊಬ್ಬರು ‘ಕೊರೋನಾ ನಾಟಕವಾಡ್ತಾರೆ’ ಎಂದು ಟಾಂಗ್ ನೀಡಿದ್ದಾರೆ.

 Sharesee more..

ಆ್ಯಂಕರ್ ಅನುಶ್ರೀಗೆ ಮತ್ತೆ ಸಿಸಿಬಿ ಸಂಕಷ್ಟ? ತಪ್ಪು ಮಾಡದಿದ್ದರೆ ಪ್ರಭಾವಿಗಳ ಸಹಾಯ ಕೋರಿದ್ದೇಕೆ?

03 Oct 2020 | 1:38 PM

ಬೆಂಗಳೂರು/ಮಂಗಳೂರು, ಅ 03 (ಯುಎನ್‍ಐ) ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ, ನಟಿ, ನಿರೂಪಕಿ ಅನುಶ್ರೀಗೆ ಮತ್ತೆ ಸಿಸಿಬಿ ವಿಚಾರಣೆ ಎದುರಾಗಲಿದೆಯೇ ಎಂಬ ಚರ್ಚೆ ಕೇಳಿಬಂದಿದೆ ಅಲ್ಲದೆ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ವರ್ಗಾವಣೆ ರದ್ದುಗೊಂಡಿರುವುದೂ ಸಹ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸೂಚನೆ ನೀಡಿದೆ.

 Sharesee more..
ನವೆಂಬರ್ ನಿಂದ 'ಸ್ಪೂಕಿ ಕಾಲೇಜ್' ಆರಂಭ

ನವೆಂಬರ್ ನಿಂದ 'ಸ್ಪೂಕಿ ಕಾಲೇಜ್' ಆರಂಭ

02 Oct 2020 | 8:55 PM

ಬೆಂಗಳೂರು, ಅ 02 (ಯುಎನ್ಐ) 'ರಂಗಿತರಂಗ' ಹಾಗೂ 'ಅವನೇ ಶ್ರೀಮನ್ನಾರಾಯಣ' ದಂತಹ ಭರ್ಜರಿ ಯಶಸ್ಸು ಕಂಡ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿರುವ ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ ಸಂಸ್ಥೆ ಮೂಲಕ 'ಸ್ಪೂಕಿ ಕಾಲೇಜ್' ಎಂಬ ಮತ್ತೊಂದು ವಿಭಿನ್ನ ಚಿತ್ರ ನಿರ್ಮಿಸುತ್ತಿದ್ದಾರೆ.

 Sharesee more..

‘ಸೆ. 24 ಮರೆಯಲಾಗದ ದಿನ’ ವಿಡಿಯೋದಲ್ಲಿ ಕಣ್ಣೀರಿಟ್ಟ ಅನುಶ್ರೀ

02 Oct 2020 | 1:06 PM

ಬೆಂಗಳೂರು, ಅ 02 (ಯುಎನ್‍ಐ) ಇತ್ತೀಚೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿ ಬಂದಿರುವ ಅನುಶ್ರೀ ಅ ಕುರಿತು ನಡೆಯುತ್ತಿರುವ ಚರ್ಚೆಗೆ ಬೇಸರ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದಾರೆ ಹಾಗೂ ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದವ್ನೂ ಅರ್ಪಿಸಿದ್ದಾರೆ.

 Sharesee more..