Saturday, Oct 31 2020 | Time 23:54 Hrs(IST)
 • ವಕ್ಫ್ ಹಗರಣ: ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ
 • ನಗರದಲ್ಲಿ ವಾಲ್ಮೀಕಿ ಮಹರ್ಷಿಗೆ ನಮನ ಸಲ್ಲಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್
 • ಭಗವಂತ 'ಮುಖ್ಯಮಂತ್ರಿ' ಯಾದರೂ, ಎಲ್ಲರಿಗೂ ‘ಸರ್ಕಾರಿ ಕೆಲಸ’ ಕೊಡಲು ಸಾಧ್ಯವಿಲ್ಲ; ಗೋವಾ ಸಿಎಂ ಸಾವಂತ್
 • ಪರಿಷತ್ ನಾಲ್ಕು ಸ್ಥಾನಗಳ ಚುನಾವಣೆ; ಫಲಿತಾಂಶ ನವೆಂಬರ್ 2ರ ಬದಲು 10ಕ್ಕೆ
 • ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆ: ತಗ್ಗಿದ ಸಕ್ರಿಯ ಪ್ರಕರಣಗಳ ಸಂಖ್ಯೆ
 • ಮೊಟ್ಟ ಮೊದಲ ಜೇಮ್ಸ್ ಬಾಂಡ್ ಹಾಲಿವುಡ್ ನಾಯಕ ನಟ ಸೀನ್ ಕಾನರಿ ಇನ್ನಿಲ್ಲ
 • ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಹೊರಬರಬೇಕು; ಕುಮಾರಸ್ವಾಮಿ
 • ಮುಖ್ಯಮಂತ್ರಿ, ಕೇಂದ್ರ ಸಚಿವರು, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ದೂರು
 • ಮುಖ್ಯಮಂತ್ರಿ, ಕೇಂದ್ರ ಸಚಿವರು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ನಿಂದ ದೂರು ಸಲ್ಲಿಕೆ
 • ಸಂಪತ್ ರಾಜ್ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚನೆ; ಕೇರಳಕ್ಕೆ ಪರಾರಿಯಾಗಿರುವ ಶಂಕೆ
 • ಆಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದಲ್ಲಿ 75 ತಾಲಿಬಾನ್ ಉಗ್ರರ ಹತ್ಯೆ
 • ಟ್ರೂ ಕಾಲರ್ ಅ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್
 • ಕನ್ನಡಿಗರಿಗೆ ಕನ್ನಡ ಮಾತನಾಡುವಂತೆ ಪ್ರೇರೇಪಿಸುವ ದಯನೀಯ ಪರಿಸ್ಥಿತಿ ನಡುವೆ ರಾಜ್ಯೋತ್ಸವ
 • ಬಿಎಸ್‌ಪಿಯಿಂದ ವಿಧಾನಸಭೆ ಚುನಾವಣೆ ಟಿಕೆಟ್ ನಿರಾಕರಣೆ: ಆಕಾಂಕ್ಷಿ ವ್ಯಾಪಾರಿ ಆತ್ಮಹತ್ಯೆ
 • ಟರ್ಕಿಯಲ್ಲಿ ಭೂಕಂಪ: ಸಾವಿನ ಸಂಖ್ಯೆ 24 ಕ್ಕೆ ಏರಿಕೆ
Entertainment

ತಾಯ್ತನವೇ ಬೇಡ . . . ಹೆಣ್ಣಾದರೇನು ಗತಿ! ಪಾರುಲ್ ಯಾದವ್ ಆತಂಕ

02 Oct 2020 | 12:52 PM

ಮುಂಬೈ, ಅ 02 (ಯುಎನ್‍ಐ) ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ನಾಲ್ಕೂ ನಿಟ್ಟಿನಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 Sharesee more..

ಚಿತ್ರ ಮಂದಿರಕ್ಕೆ ಬನ್ನಿ ಅಂತ ಜನರನ್ನು ಒತ್ತಾಯಿಸಲ್ಲ: ಶಿವರಾಜ್ ಕುಮಾರ್

02 Oct 2020 | 12:38 PM

ಮೈಸೂರು, ಅ 02 (ಯುಎನ್‍ಐ) ಚಿತ್ರಮಂದಿರಗಳ ಪುನಾರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದಕ್ಕೆ ನಟ ಶಿವರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ಶಿವರಾಜ್‌ ಕುಮಾರ್, ಸುದ್ದಿಗಾರರೊಡನೆ ಮಾತನಾಡಿ, 'ಚಿತ್ರಮಂದಿರಗಳು ರೀ-ಓಪನ್ ಆಗುತ್ತಿರುವುದು ತುಂಬಾ ಖುಷಿ ವಿಚಾರ.

 Sharesee more..

ಅಕ್ಟೋಬರ್ 15ಕ್ಕೆ ‘ರಣಂ’ ರಿಲೀಸ್‍

02 Oct 2020 | 12:23 PM

ಕೊರೋನಾ ಲಾಕ್ ಡೌನ್ ನಂತರ ಚಿತ್ರಮಂದಿರಗಳನ್ನು ತೆರೆಯಲು ಇದೇ 15ರಿಂದ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಎಲ್ಲೆಡೆ ಚಿತ್ರಗಳನ್ನು ತೆರೆಗೆ ತರಲು ನಿರ್ಮಾಪಕರು ಸಿದ್ಧರಾಗುತ್ತಿದ್ದಾರೆ ಕೊರೋನಾ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಚಿತ್ರಗಳಲ್ಲಿ 'ರಣಂ' ಚಿತ್ರವೂ ಒಂದು.

 Sharesee more..

ಗಾಂಧಿ ಜಯಂತಿ : ರಮೇಶ್ ಅರವಿಂದ್, ಪ್ರಕಾಶ್ ರಾಜ್ ಹೇಳಿದ್ದೇನು?

02 Oct 2020 | 9:10 AM

ಬೆಂಗಳೂರು, ಅ 02 (ಯುಎನ್‍ಐ) ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗುತ್ತಿದ್ದು, ಸಿನಿರಂಗದ ನಟ, ನಟಿಯರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ ನಟ ರಮೇಶ್ ಅರವಿಂದ್, “ಹೆಚ್ಚಿನ ಪುರುಷರು ಮೃಗಗಳಾಗುವುದರಲ್ಲಿ ನಿರತರಾಗಿರುವಾಗ ಒಬ್ಬ ಮನುಷ್ಯ ಮಹಾತ್ಮನಾದನು” ಎಂದು ಟ್ವೀಟ್ ಮಾಡಿದ್ದಾರೆ.

 Sharesee more..