Sunday, Sep 27 2020 | Time 02:13 Hrs(IST)
Entertainment
ಮುಂದಿನ ತಿಂಗಳು ಗೋಲ್ಡನ್ ಸ್ಟಾರ್ ಗಣೇಶ್ 'ತ್ರಿಬಲ್ ರೈಡಿಂಗ್'

ಮುಂದಿನ ತಿಂಗಳು ಗೋಲ್ಡನ್ ಸ್ಟಾರ್ ಗಣೇಶ್ 'ತ್ರಿಬಲ್ ರೈಡಿಂಗ್'

23 Sep 2020 | 8:47 PM

ಬೆಂಗಳೂರು, ಸೆ 23 (ಯುಎನ್ಐ) ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ತಿಂಗಳಿನಿಂದ ‘ತ್ರಿಬಲ್ ರೈಡಿಂಗ್’ ಹೊರಡಲಿದ್ದಾರೆ.

 Sharesee more..

ಟೈಮ್ಸ್’ ಪ್ರಭಾವಿಗಳ ಪಟ್ಟಿಯಲ್ಲಿ ಆಯುಷ್ಮಾನ್ ಖುರಾನಾ

23 Sep 2020 | 6:02 PM

ಮುಂಬೈ, ಸೆ 23 (ಯುಎನ್‍ಐ) ಟೈಮ್ ನಿಯತಕಾಲಿಕೆಯ ಪ್ರಭಾವಿ 100 ಜನರ ಪಟ್ಟಿಯಲ್ಲಿ ಖ್ಯಾತ ನಟ ಆಯುಷ್ಮಾನ್ ಖುರಾನ ಸ್ಥಾನ ಪಡೆದಿದ್ದಾರೆ ವಿಭಿನ್ನ ಸಿನಿಮಾಗಳ ಆಯ್ಕೆ ಹಾಗೂ ಅದ್ಭುತ ಅಭಿನಯದ ಮೂಲಕ ಎಲ್ಲರ ಮನಗೆದ್ದಿರುವ ನಟ ಆಯುಷ್ಮಾನ್.

 Sharesee more..

ಟೈಗರ್ ಶ್ರಾಫ್ ಹಾಡಿದ ಹಾಡು ಬಿಡುಗಡೆ

23 Sep 2020 | 4:28 PM

ಮುಂಬೈ, ಸೆ 23 (ಯುಎನ್ಐ)- ಬಾಲಿವುಡ್ ಆಕ್ಷನ್ ಸ್ಟಾರ್ ಟೈಗರ್ ಶ್ರಾಫ್ ಅವರು ಹಾಡಿದ ಮೊದಲ ಹಾಡು ಬಿಡುಗಡೆಯಾಗಿದೆ.

 Sharesee more..

ಟೈಮ್ 100 ಪ್ರಭಾವಿ ಜನರ ಪಟ್ಟಿಯಲ್ಲಿ ಸ್ಥಾನ ಪಡೆದ ಆಯುಷ್ಮಾನ್ ಖುರಾನಾ

23 Sep 2020 | 4:26 PM

ಮುಂಬೈ, ಸೆ 23 (ಯುಎನ್ಐ)- ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ಟೈಮ್ 100 ರ ಅತ್ಯಂತ ಪ್ರಭಾವಶಾಲಿ ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

 Sharesee more..

ಮತ್ತೆ ಕರೆದರೆ ಬರುತ್ತೇನೆ, ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ : ದಿಗಂತ್

23 Sep 2020 | 3:04 PM

ಬೆಂಗಳೂರು, ಸೆ 23 (ಯುಎನ್‍ಐ) ಸ್ಯಾಂಡಲ್ ವುಡ್‍ ನಲ್ಲಿ ಮಾದಕ ನಶೆಯ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಡನೆ ಮಾತನಾಡಿ, ಸಿಸಿಬಿಗೆ ನನ್ನ ಬಳಿಯಿದ್ದ ಅಗತ್ಯ ಮಾಹಿತಿ ನೀಡಿರುವೆ.

 Sharesee more..

'ಕೌನ್ ಬನೇಗಾ ಕರೋಡ್ ಪತಿ' 12ನೇ ಸೀಸನ್ ನಲ್ಲಿ ಸಾಕಷ್ಟು ಬದಲಾವಣೆ.. ಆಡಿಯನ್ಸ್ ಪೋಲ್ ಮಾಯ !!

23 Sep 2020 | 12:04 PM

ಮುಂಬೈ, ಸೆ 23(ಯುಎನ್ಐ) ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಕರಾಗಿ ನಡೆಸಿಕೊಡುವ ರಿಯಾಲಿಟಿ ಗೇಮ್ ಶೋ 'ಕೌನ್ ಬನೇಗಾ ಕರೋಡ್‌ ಪತಿ' ಅತ್ಯಂತ ಜನಪ್ರಿಯ ಕಿರುತೆರೆಯ ಈ ಗೇಮ್ ಶೋ, ಅದೆಷ್ಟೋ ಮಂದಿಯನ್ನು ಲಕ್ಷಾಧೀಶರನ್ನಾಗಿ, ಕೆಲವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ.

 Sharesee more..

ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ ನಟಿ ಪಾಯಲ್ ಘೋಷ್

23 Sep 2020 | 11:53 AM

ಮುಂಬೈ, ಸೆ 23 (ಯುಎನ್‍ಐ) ಬಾಲಿವುಡ್ ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅನುರಾಗ್ ಕಶ್ಯಪ್ ಅತ್ಯಾಚಾರವೆಸಗಿರುವುದಾಗಿ ಪಾಯಲ್ ದೂರಿನಲ್ಲಿ ಆರೋಪಿಸಿದ್ದಾರೆ ಅನುರಾಗ್ ವಿರುದ್ಧ ಐಪಿಸಿ ಸೆಕ್ಷನ್ 376, 354, 341, 342ರ ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಪಾಯಲ್ ಪರ ವಕೀಲ ನಿತಿನ್ ಸತ್ಪೂಟ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

 Sharesee more..

ಡ್ರಗ್ಸ್ ಸೇವನೆಯ ಚಟ ಇಲ್ಲ : ದಿಯಾ ಮಿರ್ಜಾ

23 Sep 2020 | 11:42 AM

ಮುಂಬೈ, ಸೆ 24 (ಯುಎನ್‍ಐ) ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

 Sharesee more..

ನಟ ದಿಗಂತ್ ಗೆ ಸಂಕಷ್ಟ; ಮತ್ತೆ ಸಿಸಿಬಿ ವಿಚಾರಣೆ

23 Sep 2020 | 11:35 AM

ಬೆಂಗಳೂರು, ಸೆ 23 (ಯುಎನ್‍ಐ) ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ನಟ ದಿಗಂತ್ ಮತ್ತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ ಇದೇ 16 ರಂದು ಪತ್ನಿ ಐಂದ್ರಿತಾ ಜತೆಯಲ್ಲಿ ಸಿಸಿಬಿ ವಿಚಾರಣೆ ಎದುರಿಸಿದ್ದ ದಿಗಂತ್, ಮತ್ತೆ ನೋಟಿಸ್ ಪಡೆದಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಅಧಿಕಾರಿಗಳ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ.

 Sharesee more..

ಡ್ರಗ್ಸ್ ಸೇವಿಸೋದಿಲ್ಲ: ನಟ ಅಭಿಷೇಕ್, ನಾನು ಡ್ರಗ್ ಪೆಡ್ಲರ್ ಅಲ್ಲ: ಗೀತಾ ಭಟ್

22 Sep 2020 | 6:35 PM

ಬೆಂಗಳೂರು, ಸೆ 22 (ಯುಎನ್‍ಐ) ಸ್ಯಾಂಡಲ್‍ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಕಿರುತೆರೆಯ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್, ಐಎಸ್‍ಡಿ ವಿಚಾರಣೆ ಎದುರಿಸಿದ್ದಾರೆ ಶಾಂತಿನಗರದ ಆಂತರಿಕ ಭದ್ರತಾ ದಳದ ಕಚೇರಿಯಲ್ಲಿನ ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಭಿಷೇಕ್, “ನಾನು ಡ್ರಗ್ಸ್ ಸೇವಿಸೋದಿಲ್ಲ.

 Sharesee more..

ಡ್ರಗ್ಸ್ ಪ್ರಕರರಣ: ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ವಿಸ್ತರಣೆ

22 Sep 2020 | 5:20 PM

ಮುಂಬೈ, ಸೆ 22 (ಯುಎನ್‍ಐ) ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ರಿಯಾ ಚಕ್ರವರ್ತಿ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6ರವರೆಗೂ ವಿಸ್ತರಿಸಲಾಗಿದೆ ಬೈಕುಲ್ಲಾ ಜೈಲಿನಲ್ಲಿರುವ ನಟಿ ರಿಯಾ ಅವರ 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಗಿದ ಹಿನ್ನೆಲೆ ಮುಂಬೈ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

 Sharesee more..

ಮರಾಠಿ ಹಿರಿಯ ನಟಿ ಆಶಾಲತಾ ನಿಧನ

22 Sep 2020 | 2:17 PM

ಮುಂಬೈ, ಸೆ 22 (ಯುಎನ್‍ಐ) ಕೊರೊನಾ ಸೋಂಕಿಗೆ ತುತ್ತಾಗಿದ್ದ ಮರಾಠಿ ಭಾಷೆಯ ಹಿರಿಯ ನಟಿ ಆಶಾಲತಾ ವಬ್‌ಗಾಂವಕರ್ ಅವರು ವಿಧಿವಶರಾಗಿದ್ದಾರೆ ಅವರಿಗೆ 79 ವರ್ಷ ವಯಸ್ಸಾಗಿತ್ತು.

 Sharesee more..

ಡ್ರಗ್ಸ್ ಪ್ರಕರಣ: ದೀಪಿಕಾ, ರಕುಲ್ ಪ್ರೀತ್ ಗೆ ಎನ್ ಸಿಬಿ ನೋಟಿಸ್ ಸಾಧ್ಯತೆ

22 Sep 2020 | 1:50 PM

ಮುಂಬೈ, ಸೆ 22(ಯುಎನ್‍ಐ) ಬಾಲಿವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಮಾದಕ ವಸ್ತು ನಿಯಂತ್ರಣ ಇಲಾಖೆ ಎನ್ ಸಿಬಿ ಸದ್ಯದಲ್ಲೇ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ರಕುಲ್ ಪ್ರೀತ್ ಸಿಂಗ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 Sharesee more..

ರಾಗಿಣಿ ಬಗ್ಗೆ ಐಎಸ್‍ಡಿ ಪ್ರಶ್ನಿಸಿಲ್ಲ : ನಟ ಯೋಗೀಶ್‍

22 Sep 2020 | 12:30 PM

ಬೆಂಗಳೂರು, ಸೆ 22 (ಯುಎನ್‍ಐ) ಸ್ಯಾಂಡಲ್ ವುಡ್‍ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್‍ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್ ಅಲಿಯಾಸ್‍ ಲೂಸ್ ಮಾದಾ, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.

 Sharesee more..

ಮಗ ಯೋಗಿಗೆ ಡ್ರಗ್ಸ್ ಚಟವಿಲ್ಲ : ಅಂಬುಜಾ

22 Sep 2020 | 11:38 AM

ಬೆಂಗಳೂರು, ಸೆ 22 (ಯುಎನ್‍ಐ) ಸ್ಯಾಂಡಲ್‍ವುಡ್‍ ಗೆ ನಶೆಯ ನಂಟು ಪ್ರಕರಣವನ್ನು ಜಾಲಾಡಲು ಸಿಸಿಬಿ ಹಾಗೂ ಐಎಸ್ ಡಿ ಪಣ ತೊಟ್ಟಿರುವಂತೆ ಕಾಣುತ್ತಿದ್ದು, ಹಿರಿತೆರೆ ಹಾಗೂ ಕಿರುತೆರೆಯ ನಟ, ನಟಿಯರಿಗೆ ನೋಟಿಸ್ ನೀಡಿ ಮಾಹಿತಿ ಪಡೆಯಲು ಮುಂದಾಗಿದೆ.

 Sharesee more..