Wednesday, Jan 29 2020 | Time 00:54 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Entertainment

ಜೊತೆಯಾಗುತ್ತಾರಾ ಶಾರುಖ್, ರಣಬೀರ್ !

18 Jan 2020 | 5:20 PM

ಮುಂಬೈ, ಜ 18 (ಯುಎನ್ಐ) ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ರಾಕ್ ಸ್ಟಾರ್ ರಣಬೀರ್ ಕಪೂರ್ ಜೋಡಿಯಲ್ಲಿ ಚಿತ್ರ ನಿರ್ಮಾಪಕ ಕರಣ್ ಜೋಹರ್ ಚಿತ್ರಮಾಡುವ ಸಾಧ್ಯತೆಗಳು ಕಂಡು ಬಂದಿದೆ ಜೀರೋ‌ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ನಂತರ, ಶಾರುಖ್ ಚಿತ್ರರಂಗದಿಂದ ದೂರ ಉಳಿದಿದ್ದು, ಯಾವ ಚಿತ್ರಕ್ಕೂ ಸಮ್ಮತಿ ಸೂಚಿಸಿಲ್ಲ.

 Sharesee more..

ಸೈಫ್ ಗೆ ವಯಸ್ಸಿಗೆ ತಕ್ಕ ಪಾತ್ರಮಾಡುವಾಸೆ

18 Jan 2020 | 5:18 PM

ಮುಂಬೈ, ಜ 18 (ಯುಎನ್ಐ) ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರಗಳಲ್ಲಿ ಅಭಿನಯಿಸುವ ಇಚ್ಛೆಯನ್ನು ಬಾಲಿವುಡ್ ನವಾಬ್ ಸೈಫ್ ಅಲಿ ಖಾನ್ ವ್ಯಕ್ತಪಡಿಸಿದ್ದಾರೆ ಇತ್ತೀಚೆಗೆ ತಾನಾಜಿ: ದಿ ಅನ್ ಸಂಗ್ ವಾರಿಯರ್ ಚಿತ್ರ ತೆರೆಕಂಡ ನಂತರ, ಸೈಫ್ ಶೀಘ್ರವೇ ಜವಾನಿ ಜಾನೇಮನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ವಿಶೇಷ ಚೇತನ ಮಕ್ಕಳಿಗಾಗಿ ‘ಕ್ಯಾನೊ ದೇಖಿ ಚಲನಚಿತ್ರ’ಆಯೋಜನೆ

18 Jan 2020 | 1:09 PM

ಜಮ್ಮು, ಜ 18 (ಯುಎನ್‌ಐ) ವಿಶೇಷ ಚೇತನ ಮಕ್ಕಳ ಸಾಮರ್ಥ್ಯವನ್ನು ಜಾಗೃತಗೊಳಿಸಿ, ಅವರ ಬದುಕನ್ನು ವರ್ಣಮಯವಾಗಿಸುವ ಉದ್ದೇಶದಿಂದ ಖಾಸಗಿ ರೇಡಿಯೊ ಚಾನೆಲ್ ರೇಡಿಯೊ ಮಿರ್ಚಿ ಮತ್ತು ಸಮಾಗ್ರಾ ನಿರ್ದೇಶನಾಲಯ ಜತೆಗೂಡಿ, ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗಾಗಿ 'ಕ್ಯಾನೊ ದೇಖಿ ಫಿಲ್ಮ್' ಆಯೋಜಿಸಿದೆ ದೇಷ್ಟಿ ವಿಕಲಚೇತನರಿಗಾಗಿ ಸಾಕ್ಷಂ ಫೌಂಡೇಶನ್ ನಿರ್ಮಿಸಿರುವ ಚಿತ್ರ ಭಾನುವಾರ ಜ 19 ರಂದು ಪ್ರದರ್ಶನಗೊಳ್ಳಲಿದೆ ದೃಷ್ಟಿ ವಿಕಲಚೇತನರಿಗೆ ಸಾಕ್ಷಂ ಫೌಂಡೇಶನ್ ನಿರ್ಮಿಸುವ ವಿಶೇಷ ಆಡಿಯೊ ಚಲನಚಿತ್ರವಾಗಲಿರುವ ಸಂಜಯ್ ದತ್ ಅಭಿನಯದ ‘ಲಗೇ ರಹೋ ಮುನ್ನಾ ಭಾಯ್’ ಚಿತ್ರದ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ ದಿ ಬ್ಲೈಂಡ್ ಸ್ಕೂಲ್, ರೂಪ್ ನಗರ ಜಮ್ಮು ಸಮಾಜದ ವಿದ್ಯಾರ್ಥಿಗಳು ಈ ಚಿತ್ರಗಳ ಅನುಭೂತಿ ಹೊಂದಲಿದ್ದಾರೆ ಸಮಾಗ್ರ ಶಿಕ್ಷಣ ಅಭಿಯಾನದ ನಿರ್ದೇಶಕ ಡಾ.

 Sharesee more..

‘ಲವ್‍ ಮಾಕ್‍ಟೇಲ್‍’ ತಂಡಕ್ಕೆ ಕಿಚ್ಚನ ಹಾರೈಕೆ

18 Jan 2020 | 12:51 PM

ಬೆಂಗಳೂರು, ಜ 18 (ಯುಎನ್‍ಐ) ರೊಮ್ಯಾಂಟಿಕ್ ಕಾಮಿಡಿ ಎಂಟರ್‍ಟೈನ್ ಮೆಂಟ್ ಚಿತ್ರ ‘ಲವ್ ಮಾಕ್‍ಟೇಲ್’ ತೆರೆಗೆ ಬರಲು ಸಿದ್ಧವಾಗಿದೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ ನಿರ್ದೇಶನದೊಂದಿಗೆ ನಿರ್ಮಾಣವನ್ನೂ ಮಾಡಿರುವ ಮದರಂಗಿ ಕೃಷ್ಣ ಅವರಿಗೆ ಮಿಲನ ನಾಗರಾಜ್ ಕೈ ಜೋಡಿಸಿದ್ದು, ಬಂಡವಾಳ ಹೂಡಿದ್ದಾರೆ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ಕೂಡ ಇದೆ ನಾಯಕನ ಬದುಕಿನಲ್ಲಿ ಮೂರು ಹಂತಗಳು ಬರಲಿದ್ದು, ಒಂದೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

 Sharesee more..

‘ಕಬ್ಜ’ ಮೊದಲ ಚಿತ್ರದಂತೆ ಭಾಸವಾಗುತ್ತಿದೆ: ಉಪ್ಪಿ

18 Jan 2020 | 12:25 PM

ಬೆಂಗಳೂರು, ಜ 18 (ಯುಎನ್‍ಐ) ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ನಿರ್ದೇಶಕ ಆರ್ ಚಂದ್ರು ಸಾರಥ್ಯದ ‘ಕಬ್ಜ’ ಚಿತ್ರದ ಶೂಟಿಂಗ್ ಇತ್ತೀಚೆಗೆ ನಗರದ ಮಿನರ್ವ ಮಿಲ್‍ ನಲ್ಲಿ ನಡೆಯಿತು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 8 ರಿಂದ 10 ಸೆಟ್ ಹಾಕಲಾಗಿತ್ತು 1947ರಲ್ಲಿ ನಡಯುವಂತಹ ಕಥಾಹಂದರವನ್ನು ಚಿತ್ರ ಹೊಂದಿದ್ದು, ಚಂದ್ರು ಉಪ್ಪಿ ಕಾಂಬಿನೇಷನ್‍ನ ಮೂರನೇ ಸಿನಿಮಾ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ”7 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಇದು ನನಗೆ ಮೊದಲ ಚಿತ್ರದಂತೆಯೇ ಭಾಸವಾಗಿದ್ದು, ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇನೆ” ಎಂದು ಉಪೇಂದ್ರ ಹೇಳಿದ್ದಾರೆ.

 Sharesee more..

‘ನಾನು ನನ್ ಜಾನು’ ಧ್ವನಿಸುರುಳಿ ಬಿಡುಗಡೆ

18 Jan 2020 | 11:36 AM

ಬೆಂಗಳೂರು, ಜ 18 (ಯುಎನ್‍ಐ) ಸುಂದರ ಪ್ರೇಮಕಥಾ ಹಂದರವಿರುವ ‘ನಾನು ನನ್ ಜಾನು’ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ ಕೇವಲ ಪ್ರೀತಿ, ಪ್ರೇಮ ಮಾತ್ರವಲ್ಲ, ಸಮಯ ವ್ಯರ್ಥಗೊಳಿಸದೆ, ಏನಾದರೂ ಸಾಧಿಸಿ, ಆಮೇಲೆ ಲವ್ ಮಾಡಬೇಕು ಅನ್ನೋ ಸಂದೇಶವನ್ನೂಚಿತ್ರ ಒಳಗೊಂಡಿದೆ “ಇಂದಿನ ಪೀಳಿಗೆಗೆ ತಕ್ಕ ವಿಷಯ ಚಿತ್ರದಲ್ಲಿದೆ ಈಗಿನ ಕಾಲದಲ್ಲಿ ಪ್ರೇಮ ಅಂತ ಬಂದರೆ ಎಲ್ಲಾ ಮರೆತು ಪ್ರೀತಿಯ ಹಿಂದೆ ಓಡುತ್ತಾರೆ ಆದರೆ ಅದು ಸರಿಯಲ್ಲ.

 Sharesee more..

ಕಾಣದಂತೆ ಮಾಯವಾದನು

18 Jan 2020 | 11:10 AM

ಬೆಂಗಳೂರು, ಜ 18 (ಯುಎನ್‍ಐ) ಚಿತ್ರೀಕರಣ ಮುಗಿಸಿ ಬಹುದಿನಗಳೇ ಕಳೆದ ನಂತರ ‘ಕಾಣದಂತೆ ಮಾಯವಾದನು’ ಚಿತ್ರ ರಿಲೀಸ್‍ಗೆ ಸಿದ್ಧವಾಗಿದ್ದು, ಇದೇ 31ರಂದು ತೆರೆಕಾಣಲಿದೆ ಚಿತ್ರದ ಮುಖ್ಯಪಾತ್ರ ದೆವ್ವ ಖಳನಾಯಕನ ದ್ವೇಷಕ್ಕೆ ಪ್ರಾಣ ಕಳೆದುಕೊಳ್ಳುವ ನಾಯಕ ತನಗಾದ ಅನ್ಯಾಯಕ್ಕೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ, ತನ್ನ ಲವ್‍ ಅನ್ನ ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಕಥೆಯ ಎಳೆ ಎಂದು ನಿರ್ದೇಶಕ ರಾಜ್ ಪತ್ತಿಪಾಟಿ ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ ನಿರ್ಮಾಪಕರಾದ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪಾ ಸೋಮ್ ಸಿಂಗ್ ಬಂಡವಾಳ ಹೂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‍ ಈ ಚಿತ ಹಾಡೊಂದಕ್ಕೆ ಧ್ವನಿಯಾಗಿರುವುದು ವಿಶೇಷ ವಿಕಾಸ್‍, ಸಿಂಧು ಲೋಕನಾಥ್, ಧರ್ಮಣ್ಣ, ಅಚ್ಯುತ್ ಕುಮಾರ್,.

 Sharesee more..
ಜೈ ಜೈ ಜನಗಣಮನ’ ಹಾಡು ಲೋಕಾರ್ಪಣೆಗೊಳಿಸಿದ ಅನಿಲ್ ಕುಂಬ್ಳೆ

ಜೈ ಜೈ ಜನಗಣಮನ’ ಹಾಡು ಲೋಕಾರ್ಪಣೆಗೊಳಿಸಿದ ಅನಿಲ್ ಕುಂಬ್ಳೆ

17 Jan 2020 | 9:31 PM

ಬೆಂಗಳೂರು, ಜ 17 (ಯುಎನ್‍ಐ) ಖ್ಯಾತ ಲೇಖಕ-ನಿರ್ದೇಶಕ , ಸ್ಯಾಂಡಲ್ ವುಡ್ ಮೇಷ್ಟ್ರು ಡಾ ನಾಗತಿಹಳ್ಳಿ ಚಂದ್ರಶೇಖರ ಅವರ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರದ “ಜೈ ಜೈ ಜನಗಣಮನ “ ಎಂಬ ರೋಮಾಂಚಕಾರಿ ಗೀತೆಯನ್ನು ಖ್ಯಾತ ಕ್ರೀಡಾಪಟು ಅನಿಲ್ ಕುಂಬ್ಳೆ ಲೋಕಾರ್ಪಣೆ ಮಾಡಿದರು.

 Sharesee more..

‘ಏಪ್ರಿಲ್‍’ ಗೆ ಮುಹೂರ್ತ

17 Jan 2020 | 8:06 PM

ಬೆಂಗಳೂರು, ಜ 17 (ಯುಎನ್‍ಐ) ಚಿರಂಜೀವಿ ಸರ್ಜಾ, ರಚಿತ ರಾಮ್ ಅಭಿನಯದ ನೂತನ ಚಿತ್ರ ‘ಏಪ್ರಿಲ್’ ಗೆ ಮುಹೂರ್ತ ನೆರವೇರಿದೆ ನಿರ್ದೇಶಕ ಸತ್ಯ ರಾಯಲ ಅವರಿಗೆ ಇದು ಮೊದಲ ಪ್ರಯತ್ನವಾಗಿದ್ದು, ಪೋಸ್ಟರ್ ವಿಭಿನ್ನವಾಗಿದೆ ‘ಏಪ್ರಿಲ್’ ಅನ್ನೋದು ಪಾತ್ರದ ಹೆಸರು ಚಿರು ಹಾಗೂ ರಚಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇದೊಂದು ಹುಡುಕಾಟದ ಕಥೆ ಪೊಲೀಸ್ ಅಧಿಕಾರಿ ಚಿರು ರಚಿತಾರನ್ನು ಹುಡುಕುತ್ತಿದ್ದರೆ, ರಚಿತಾ ಮತ್ತೊಬ್ಬರ ಹುಡುಕಾಟದಲ್ಲಿರುತ್ತಾರೆ ಎಂದು ನಿರ್ದೇಶಕರು ಕಥೆಯ ಬಗ್ಗೆ ತಿಳಿಸಿದ್ದಾರೆ.

 Sharesee more..

ಅಮೆರಿಕಾದಲ್ಲಿ ರಮೇಶ್ ಅರವಿಂದ್: ಅನಿವಾಸಿ ಕನ್ನಡಿಗರಿಗೆ ಚಿತ್ರರಂಗದ ಕುರಿತು ವಿಶೇಷ ತರಬೇತಿ

17 Jan 2020 | 7:08 PM

ಬೆಂಗಳೂರು, ಜ 17 (ಯುಎನ್‍ಐ) ನಟ ರಮೇಶ್ ಅರವಿಂದ್ ಸದ್ಯ ಬಟರ್‌ಫ್ಲೈ, ೧೦೦, ಶಿವಾಜಿ ಸೂರತ್ಕಲ್, ಬೈರಾದೇವಿ ಹೀಗೆ ಹಲವಾರು ಚಲನಚಿತ್ರಗಳ ಕೆಲಸಗಳಲ್ಲಿ ತುಂಬಾನೇ ಬ್ಯುಸಿಯಾಗಿರೋ ಕಲಾವಿದ ಇದರ ನಡುವೆಯೂ ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗಾಗಿ ಅದರಲ್ಲೂ ಚಲನಚಿತ್ರರಂಗದಲ್ಲಿ ತೊಡಗಿಕೊಳ್ಳಬೇಕೆಂಬ ಆಸಕ್ತಿಯುಳ್ಳವರಿಗಾಗಿ ಎರಡು ದಿನಗಳ ಕಾಲ ವಿಶೇಷ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ನಾರ್ಥ ಕ್ಯಾಲಿಫೋರ್ನಿಯಾದ ಕನ್ನಡ ಕೂಟದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ನಾಳೆ, ಜ೧೮ರಂದು “ಕಾಫಿ, ಇಡ್ಲಿ ಅಂಡ್ ಮೂವೀಸ್ “ ಎಂಬ ಹೆಸರಿನ ಮಾಸ್ಟರ್ ಕ್ಲಾಸಸ್ ಇನ್ ಫಿಲಂ ಮೇಕಿಂಗ್ ಬೈ ರಮೆಶ್ ಅರವಿಂದ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 Sharesee more..

ಮತ್ತೊಮ್ಮೆ ಹೇರಾ ಫೇರಿ -3 !

17 Jan 2020 | 6:55 PM

ಮುಂಬೈ, ಜ 17 (ಯುಎನ್ಐ) ಹೇರಾ ಫೇರಿ -3 ಚಿತ್ರದಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್ ಅವರೊಂದಿಗೆ ಅಭಿನಯಿಸುವುದಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿಕೊಂಡಿದ್ದಾರೆ.

 Sharesee more..

ಡಬ್ಬಾ ಚಾಲೆಂಜ್ ಸ್ವೀಕರಿಸಿದ ಭೂಮಿ

17 Jan 2020 | 6:53 PM

ಮುಂಬೈ, ಜ 17 (ಯುಎನ್ಐ) ಬಾಲಿವುಡ್ ನಟಿ ಭೂಮಿ ಪೆಡ್ನೇಕರ್, ಡಬ್ಬಾ ಚಾಲೆಂಜ್ ಸ್ವೀಕರಿಸಿದ್ದು, ತಮ್ಮ ಫಿಟ್‌ನೆಸ್‌ನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಈ ಹಿಂದೆ ಡಬ್ಬಾ ಚಾಲೆಂಜ್ ಪ್ರಾರಂಭಿಸಿದರು.

 Sharesee more..

‘ಭಾರತದ ಅತ್ಯುತ್ತಮ ನೃತ್ಯಪಟು’ ಸ್ಪರ್ಧೆ : ನಾಳೆ ದೆಹಲಿಯಲ್ಲಿ ಆಡಿಷನ್

17 Jan 2020 | 5:11 PM

ನವದೆಹಲಿ, ಜ 17 (ಯುಎನ್‌ಐ) ಮಕ್ಕಳ ನೃತ್ಯ ರಿಯಾಲಿಟಿ ಶೋ 'ಸೂಪರ್ ಡ್ಯಾನ್ಸರ್' ಯಶಸ್ಸಿನ ನಂತರ, ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಈಗ 'ಭಾರತದ ಅತ್ಯುತ್ತಮ ನೃತ್ಯಪಟು’ ಸ್ಪರ್ಧೆಯ ಮೂಲಕ 15 ರಿಂದ 30 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಭೆಗಳಿಗೆ ವೇದಿಕೆ ನೀಡಲಿದೆ.

 Sharesee more..

ದೀಪಿಕಾ ಪಡುಕೋಣೆ ನೆಡೆಗೆ ಕಂಗನಾ ರಾಣಾವತ್ ಅಸಹನೆ

17 Jan 2020 | 2:31 PM

ಮುಂಬೈ, ಜ ೧೭ (ಯುಎನ್‌ಐ) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರತಿಭಟನಾ ನಿರತ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ( ಜೆಎನ್ ಯು) ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಮತ್ತೊಬ್ಬ ಬಾಲಿವುಡ್ ನಟಿ ಕಂಗನಾ ರಾಣಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 Sharesee more..

ದವಸ ಧಾನ್ಯ ತರಲು ಅಭಿಮಾನಿಗಳಿಗೆ ದರ್ಶನ್ ಸೂಚನೆ

17 Jan 2020 | 10:31 AM

ಬೆಂಗಳೂರು, ಜ 17 (ಯುಎನ್ಐ) ಸ್ಟಾರ್ ನಟರ ಜನ್ಮದಿನವನ್ನು ಅಭಿಮಾನಿಗಳು ತಮ್ಮಷ್ಟದಂತೆ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ ಆದರೆ, ಚಾಲೇಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಸರಳತೆ ದರ್ಶನ್ ಮುಂದುವರೆಸಿದ್ದಾರೆ.

 Sharesee more..