Saturday, Oct 31 2020 | Time 23:57 Hrs(IST)
 • ವಕ್ಫ್ ಹಗರಣ: ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ
 • ನಗರದಲ್ಲಿ ವಾಲ್ಮೀಕಿ ಮಹರ್ಷಿಗೆ ನಮನ ಸಲ್ಲಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್
 • ಭಗವಂತ 'ಮುಖ್ಯಮಂತ್ರಿ' ಯಾದರೂ, ಎಲ್ಲರಿಗೂ ‘ಸರ್ಕಾರಿ ಕೆಲಸ’ ಕೊಡಲು ಸಾಧ್ಯವಿಲ್ಲ; ಗೋವಾ ಸಿಎಂ ಸಾವಂತ್
 • ಪರಿಷತ್ ನಾಲ್ಕು ಸ್ಥಾನಗಳ ಚುನಾವಣೆ; ಫಲಿತಾಂಶ ನವೆಂಬರ್ 2ರ ಬದಲು 10ಕ್ಕೆ
 • ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆ: ತಗ್ಗಿದ ಸಕ್ರಿಯ ಪ್ರಕರಣಗಳ ಸಂಖ್ಯೆ
 • ಮೊಟ್ಟ ಮೊದಲ ಜೇಮ್ಸ್ ಬಾಂಡ್ ಹಾಲಿವುಡ್ ನಾಯಕ ನಟ ಸೀನ್ ಕಾನರಿ ಇನ್ನಿಲ್ಲ
 • ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಹೊರಬರಬೇಕು; ಕುಮಾರಸ್ವಾಮಿ
 • ಮುಖ್ಯಮಂತ್ರಿ, ಕೇಂದ್ರ ಸಚಿವರು, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ದೂರು
 • ಮುಖ್ಯಮಂತ್ರಿ, ಕೇಂದ್ರ ಸಚಿವರು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ನಿಂದ ದೂರು ಸಲ್ಲಿಕೆ
 • ಸಂಪತ್ ರಾಜ್ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚನೆ; ಕೇರಳಕ್ಕೆ ಪರಾರಿಯಾಗಿರುವ ಶಂಕೆ
 • ಆಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದಲ್ಲಿ 75 ತಾಲಿಬಾನ್ ಉಗ್ರರ ಹತ್ಯೆ
 • ಟ್ರೂ ಕಾಲರ್ ಅ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್
 • ಕನ್ನಡಿಗರಿಗೆ ಕನ್ನಡ ಮಾತನಾಡುವಂತೆ ಪ್ರೇರೇಪಿಸುವ ದಯನೀಯ ಪರಿಸ್ಥಿತಿ ನಡುವೆ ರಾಜ್ಯೋತ್ಸವ
 • ಬಿಎಸ್‌ಪಿಯಿಂದ ವಿಧಾನಸಭೆ ಚುನಾವಣೆ ಟಿಕೆಟ್ ನಿರಾಕರಣೆ: ಆಕಾಂಕ್ಷಿ ವ್ಯಾಪಾರಿ ಆತ್ಮಹತ್ಯೆ
 • ಟರ್ಕಿಯಲ್ಲಿ ಭೂಕಂಪ: ಸಾವಿನ ಸಂಖ್ಯೆ 24 ಕ್ಕೆ ಏರಿಕೆ
Entertainment

‘ಬಂಟಿ ಔರ್ ಬಬ್ಲಿ 2’ ಚಿತ್ರದ ಡಬ್ಬಿಂಗ್ ಪೂರ್ಣ

14 Oct 2020 | 6:30 PM

ಮುಂಬೈ, ಅ 14 (ಯುಎನ್ಐ)- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜಿ ಅವರ ಮುಂಬರುವ ಚಿತ್ರ ‘ಬಂಟಿ ಔರ್ ಬಬ್ಲಿ 2’ ರ ಡಬ್ಬಿಂಗ್ ಪೂರ್ಣಗೊಂಡಿದೆ.

 Sharesee more..

ತಲೈವಿಗಾಗಿ 20 ಕೆ.ಜಿ ತೂಕ ಹೆಚ್ಚಿಸಿಕೊಂಡ ಕಂಗನಾ

14 Oct 2020 | 5:56 PM

ಮುಂಬೈ, ಅ 14 (ಯುಎನ್ಐ)- ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಮುಂಬರುವ ಚಿತ್ರ 'ತಲೈವಿ' ಗಾಗಿ 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

 Sharesee more..

ನಾಳೆಯಿಂದ ಥಿಯೇಟರ್ ಗಳು ಓಪನ್: ಸುಶಾಂತ್ ಸಿನಿಮಾ ರಿ ರಿಲೀಸ್

14 Oct 2020 | 5:45 PM

ಮುಂಬೈ, ಅ 15 (ಯುಎನ್‍ಐ) ಸರ್ಕಾರದ ಹಸಿರು ನಿಶಾನೆಯೊಂದಿಗೆ ಗುರುವಾರದಿಂದ ಚಿತ್ರಮಂದಿರಗಳ ಬಾಗಿಲು ತೆರೆಯಲಿದ್ದು, ಕೋವಿಡ್ ನಿಯಮಾವಳಿಗಳೊಂದಿಗೆ, ಪ್ರೇಕ್ಷಕರನ್ನು ಸೆಳೆಯಲು ಈ ಹಿಂದೆ ತೆರೆಕಂಡಿದ್ದ ಚಿತ್ರಗಳ ಮರು ಬಿಡುಗಡೆಗೆ ನಿರ್ಮಾಪಕರು ಮುಂದಾಗಿದ್ದಾರೆ ಗುರುವಾರ ಅಕ್ಟೋಬರ್ 15 ರಂದು 2018ರಲ್ಲಿ ಸುಶಾಂತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ನಟಿಸಿದ್ದ ಕೇದರ್‌ನಾಥ್ ಚಿತ್ರ ಮತ್ತೆ ಚಿತ್ರಮಂದಿರಕ್ಕೆ ಬರಲಿದೆ.

 Sharesee more..

ತಂದೆಯವರ ಖಾಸಗಿತನಕ್ಕೆ ಧಕ್ಕೆ ತರದಿರಿ : ಸೌಮಿತ್ರ ಚಟರ್ಜಿ ಪುತ್ರಿಯ ಮನವಿ

14 Oct 2020 | 12:58 PM

ಕೋಲ್ಕತಾ, ಅ 14 (ಯುಎನ್‍ಐ) ತಂದೆಯವರ ಖಾಸಗಿತನಕ್ಕೆ, ಗೌರವಕ್ಕೆ ಧಕ್ಕೆ ತರದಿರಿ ಎಂದು ಹಿರಿಯ ನಟ ಸೌಮಿತ್ರಾ ಚಟರ್ಜಿ ಅವರ ಪುತ್ರಿ ಪೌಲಾಮಿ ಬೋಸ್ ಜನತೆಯಲ್ಲಿ ಮನವಿ ಮಾಡಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ತನ್ನ ತಂದೆ ಐಸಿಯುನಲ್ಲಿ ಮಲಗಿರುವ ಫೋಟೊ ವೈರಲ್ ಆಗುತ್ತಿರುವ ಕುರಿತು ಅವರು ಅಸಮಾಧಾನಗೊಂಡು ಪ್ರತಿಕ್ರಿಯಿಸಿದ್ದಾರೆ.

 Sharesee more..

ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಇಂಜಿನಿಯರಿಂಗ್ ಕೋರ್ಸ್: ಪ್ರವೇಶಕ್ಕೆ ಅವಧಿ ವಿಸ್ತರಣೆ

13 Oct 2020 | 8:11 PM

ಬೆಂಗಳೂರು, ಸೆ 13 [ಯುಎನ್ಐ] ನಗರದ ಹೆಸರಘಟ್ಟದಲ್ಲಿರುವ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಲನಚಿತ್ರ ಮತ್ತು ಮಾಧ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅವಧಿಯನ್ನು ವಿಸ್ತರಿಸಲಾಗಿದೆ.

 Sharesee more..

ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ಚಿತ್ರದ ಶೂಟಿಂಗ್ ಆರಂಭ

13 Oct 2020 | 5:08 PM

ಮುಂಬೈ, ಅ 13 (ಯುಎನ್ಐ)- ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ಪೃಥ್ವಿರಾಜ್ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.

 Sharesee more..

ರಾಧೆ ಶೂಟಿಂಗ್ ವೇಳೆ ಭಾವುಕರಾದ ಸಲ್ಮಾನ್

13 Oct 2020 | 5:07 PM

ಮುಂಬೈ, ಅ 13 (ಯುಎನ್ಐ)- ಬಾಲಿವುಡ್‌ನ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರು ಮುಂಬರುವ ಚಿತ್ರ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಶೂಟಿಂಗ್‌ ವೇಳೆ ದಿವಂಗತ ಸಂಗೀತಗಾರ ವಾಜಿದ್ ಖಾನ್ ಅವರನ್ನು ನೆನಪಿಸಿಕೊಂಡು ಭಾವುಕರಾದರು.

 Sharesee more..

'ಯುವರತ್ನ‌' ಚಿತ್ರೀಕರಣ ಅಂತ್ಯ

13 Oct 2020 | 4:58 PM

ಬೆಂಗಳೂರು, ಅ‌‌ 13 (ಯುಎನ್ಐ) ಸ್ಯಾಂಡಲ್ ವುಡ್ ದೊಡ್ಮನೆ ಹುಡ್ಗ ಪುನೀತ್​ ರಾಜ್​ಕುಮಾರ್​ ಅಭಿನಯದ ‘ಯುವರತ್ನ’ ಸಿನಿಮಾದ ಚಿತ್ರೀಕರಣ ಸೋಮವಾರ ಅಂತ್ಯಗೊಂಡಿದೆ.

 Sharesee more..

“ಯುವರತ್ನ” ಚಿತ್ರೀಕರಣ ಮುಕ್ತಾಯ

13 Oct 2020 | 2:35 PM

ಬೆಂಗಳೂರು, ಅ 13 (ಯುಎನ್‍ಐ) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಚಿತ್ರೀಕರಣ ಮುಗಿಸಿದೆ ಲಾಕ್‌ಡೌನ್‌ನಿಂದ ಕೊನೆಯ ಹಂತದ ಶೂಟಿಂಗ್ ಸ್ಥಗಿತಗೊಳಿಸಿದ್ದ ಚಿತ್ರತಂಡ ಈಗ ಸಂಪೂರ್ಣವಾಗಿ ಮುಗಿಸಿದೆ.

 Sharesee more..

ಕಲ್ಯಾಣ್ ದಂಪತಿ ನಡುವೆ ಕಲಹ ಮೂಡಿಸಿದವ ದೋಚಿದ್ದೆಷ್ಟು?

13 Oct 2020 | 7:46 AM

ಬೆಂಗಳೂರು/ಬೆಳಗಾವಿ, ಅ 13(ಯುಎನ್‍ಐ) ಪ್ರೇಮಕವಿ, ಸ್ಯಾಂಡಲ್ ವುಡ್ ನ ಖ್ಯಾತ ಗೀತ ರಚನೆಕಾರ ಕೆ ಕಲ್ಯಾಣ್ ಕುಟುಂಬದಲ್ಲಿ ಬಿರುಕು ಮೂಡಿಸಿದ ಆರೋಪಿ ಶಿವಾನಂದವಾಲಿ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದಾನೆ ಎಂದು ಪೊಲೀಸ್ ತನಿಖೆ ದೃಢಪಡಿಸಿದೆ.

 Sharesee more..

ಚಂದನವನ ಅನರ್ಘ್ಯ ರತ್ನವನ್ನು ಕಳೆದುಕೊಂಡಿದೆ : ರಾಜನ್ ನಿಧನಕ್ಕೆ ಕೆ ಎಫ್‍ಸಿಸಿ ಸಂತಾಪ

13 Oct 2020 | 7:30 AM

ಬೆಂಗಳೂರು, ಅ 13 (ಯುಎನ್‍ಐ) ಮಹಾನ್ ಸಂಗೀತ ನಿರ್ದೇಶಕ ರಾಜನ್ ಅವರ ನಿಧನದಿಂದಾಗಿ ಕನ್ನಡ ಚಿತ್ರರಂಗವು ಅನರ್ಘ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾ ವ್ಯಕ್ತಪಡಿಸಿದೆ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಾಣಿಜ್ಯ ಮಂಡಳಿ, ಮಾಧುರ್ಯತೆಗೆ, ಸುಶ್ರಾವ್ಯತೆಗೆ ಮತ್ತೊಂದು ಹೆಸರಾಗಿದ್ದ ರಾಜನ್ ನಾಗೇಂದ್ರ ಜೋಡಿ ಚಿತ್ರ ರಸಿಕರ ಹೃದಯದಲ್ಲಿ ತಮ್ಮ ಸಂಗೀತದ ಮೂಲಕ ನೆಲೆಯೂರಿದ್ದಾರೆ ಎಂದು ತಿಳಿಸಿದೆ.

 Sharesee more..
'ಶಿವಾರ್ಜುನ' ಮರು ಬಿಡುಗಡೆ

'ಶಿವಾರ್ಜುನ' ಮರು ಬಿಡುಗಡೆ

12 Oct 2020 | 9:26 PM

ಬೆಂಗಳೂರು, ಅ 12 (ಯುಎನ್‍ಐ) ಕಳೆದ ಮಾರ್ಚ್ ನಲ್ಲಿ ತೆರಕಂಡು, ಬಿಡುಗಡೆ ದಿನವೇ ನೋಡುಗರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರ ‘ಶಿವಾರ್ಜುನ’ ಆದರೆ ಚಿತ್ರ ತೆರೆ ಕಂಡ ಕೆಲವೇ ದಿನಗಳಲ್ಲಿ ಕೊರೋನ ಹಾವಳಿಯಿಂದ ಚಿತ್ರಮಂದಿರಗಳನ್ನು ಮುಚ್ಚಲಾಯಿತು.

 Sharesee more..
ಹಾಲಿವುಡ್ ಶೈಲಿಯಲ್ಲಿ ಸಿದ್ಧವಾಗಲಿದೆ ಸೂಪರ್ ಹೀರೋ ಪರಿಕಲ್ಪನೆಯ ಸ್ಯಾಂಡಲ್ ವುಡ್ ಸಿನಿಮಾ

ಹಾಲಿವುಡ್ ಶೈಲಿಯಲ್ಲಿ ಸಿದ್ಧವಾಗಲಿದೆ ಸೂಪರ್ ಹೀರೋ ಪರಿಕಲ್ಪನೆಯ ಸ್ಯಾಂಡಲ್ ವುಡ್ ಸಿನಿಮಾ

12 Oct 2020 | 9:22 PM

ಬೆಂಗಳೂರು, ಅ 12 (ಯುಎನ್‍ಐ) ಸ್ಯಾಂಡಲ್ವುಡ್ ವುಡ್ ನಲ್ಲಿ ಹಾಲಿವುಡ್ ಶೈಲಿಯ ಸೂಪರ್ ಹೀರೋ ಪರಿಕಲ್ಪನೆಯ ಚಿತ್ರವೊಂದು ಸಿದ್ಧವಾಗಲಿದೆ.

 Sharesee more..
ಕೊಟ್ಟಿಗೆ ಹಾರದಲ್ಲಿ ‘ಕಸ್ತೂರಿ ಮಹಲ್’

ಕೊಟ್ಟಿಗೆ ಹಾರದಲ್ಲಿ ‘ಕಸ್ತೂರಿ ಮಹಲ್’

12 Oct 2020 | 9:17 PM

ಬೆಂಗಳೂರು, ಅ 12 (ಯುಎನ್ಐ) ಕರುನಾಡ ಪ್ರಕೃತಿ ಸೌಂದರ್ಯ ಹೆಚ್ಚಿಸಿರುವಲ್ಲಿ ಕೊಟ್ಟಿಗೆ ಹಾರದ್ದು ಮಹತ್ವದ ಪಾತ್ರ. ಮಳೆಗಾಲದಲ್ಲಿ ಇದರ ವೈಭವ ಕೇಳುವುದೇ ಬೇಡ. ಇಂತಹ ಸುಂದರ ಪರಿಸರದಲ್ಲಿ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

 Sharesee more..
ಈ ವಾರ 'ಶಿವಾಜಿ‌ ಸುರತ್ಕಲ್' ಮರು ಬಿಡುಗಡೆ

ಈ ವಾರ 'ಶಿವಾಜಿ‌ ಸುರತ್ಕಲ್' ಮರು ಬಿಡುಗಡೆ

12 Oct 2020 | 9:14 PM

ಬೆಂಗಳೂರು, ಅ 12 (ಯುಎನ್‍ಐ) ಲಾಕ್ ಡೌನ್ ಆರಂಭಕ್ಕೂ ಕೆಲವು ದಿನಗಳ ಮುಂಚೆ ತೆರೆ ಕಂಡು, ಎಲ್ಲರ ಮನಸೂರೆಗೊಂಡ ಶಿವಾಜಿ ಸುರತ್ಕಲ್ (ಕೇಸ್ ಆಫ್ ರಣಗಿರಿ ರಹಸ್ಯ) ಚಿತ್ರ‌ ಇದೇ 16 ರಂದು ಮರು ಬಿಡುಗಡೆಯಾಗುತ್ತಿದೆ.

 Sharesee more..