Sunday, Nov 1 2020 | Time 00:55 Hrs(IST)
Entertainment
ಚಿತ್ರೀಕರಣ ಮುಗಿಸಿದ ‘ಯೆಲ್ಲೋ ಗ್ಯಾಂಗ್ಸ್’

ಚಿತ್ರೀಕರಣ ಮುಗಿಸಿದ ‘ಯೆಲ್ಲೋ ಗ್ಯಾಂಗ್ಸ್’

12 Oct 2020 | 9:11 PM

ಬೆಂಗಳೂರು, ಅ 12 (ಯುಎನ್‍ಐ) ವಿಭಿನ್ನ ಸ್ಟುಡಿಯೊಸ್ ನಿರ್ಮಾಣದಲ್ಲಿ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿರುವ ಕ್ರೈಂ-ಥ್ರಿಲ್ಲರ್ ಕನ್ನಡ ಚಲನಚಿತ್ರ ‘ಯೆಲ್ಲೋ ಗ್ಯಾಂಗ್ಸ್’ ಚಿತ್ರೀಕರಣ ಪೂರ್ಣಗೊಳಿಸಿದೆ.

 Sharesee more..

ಬೆಳ್ಳಿ ಪರದೆಯಲ್ಲಿ ‘ಲಾಂಗ್ ಡ್ರೈವ್’ ಮಾಡಲಿದ್ದಾರೆ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್‍

12 Oct 2020 | 6:18 PM

ಬೆಂಗಳೂರು, ಅ 12 (ಯುಎನ್ಐ) ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ಈಗ ಬೆಳ್ಳಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ ಸೀತಾವಲ್ಲಭ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ಸುಪ್ರಿತಾ ಈಗ ದೊಡ್ಡ ಪರದೆಗೆ ಎಂಟ್ರಿ ಕೊಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

 Sharesee more..

ಚಿತ್ರಲೋಕ ಡಾಟ್ ಕಾಮ್ ನಲ್ಲಿ ಡಾ. ರಾಜ್ ವನವಾಸದ ರೋಚಕ ಸಂಗತಿ

12 Oct 2020 | 5:37 PM

ಬೆಂಗಳೂರು, ಅ 12 (ಯುಎನ್‍ಐ) ಕಾಡುಗಳ್ಳ ವೀರಪ್ಪನ್​ನಿಂದಾಗಿ ವರನಟ ಡಾ ರಾಜಕುಮಾರ್​ 108 ದಿನಗಳ ಕಾಲ ವನವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

 Sharesee more..

ಡಿಸೆಂಬರ್ 25ಕ್ಕೆ ‘83’ ರಿಲೀಸ್

12 Oct 2020 | 5:13 PM

ಮುಂಬೈ, ಅ 12 (ಯುಎನ್‍ಐ) ಕಪಿಲ್‍ ದೇವ್ ನಾಯಕತ್ವದಲ್ಲಿ 1983ರಲ್ಲಿ ವಿಶ್ವಕಪ್ ಗೆದ್ದ ಕುರಿತು ನಿರ್ಮಾಣವಾಗಿರುವ ‘83’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದರೆ, ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ.

 Sharesee more..

ಧೋನಿ ಮಗಳಿಗೆ ಬೆದೆರಿಕೆ ಹಾಕಿದ್ದ ಆರೋಪಿ ಸೆರೆ : ಪೊಲೀಸರ ತ್ವರಿತ ಕ್ರಮಕ್ಕೆ ನಟ ಮಾಧವನ್ ಮೆಚ್ಚುಗೆ

12 Oct 2020 | 4:50 PM

ಚೆನ್ನೈ, ಅ 12 (ಯುಎನ್‍ಐ) ಕ್ರಿಕೆಟಿಗ ಎಂ ಎಸ್ ಧೋನಿ ಅವರ 5 ವರ್ಷದ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು 17 ವರ್ಷದ ಬಾಲಕನನ್ನು ಬಂಧಿಸಿದ್ದು, ಈ ತ್ವರಿತ ಕಾರ್ಯಾಚರಣೆಗೆ ಖ್ಯಾತ ನಟ ಆರ್ ಮಾಧವನ್ ಮೆಚ್ಚುಗೆ ಸೂಚಿಸಿದ್ದಾರೆ.

 Sharesee more..

ಅಣ್ಣನ ಚಿತ್ರ ನೋಡಿ : ಧ್ರುವ ಸರ್ಜಾ ಮನವಿ

12 Oct 2020 | 4:13 PM

ಬೆಂಗಳೂರು ಅ 12 (ಯುಎನ್‍ಐ) ದಿವಂಗತ ನಟ ಚಿರಂಜೀವಿ ಸರ್ಜಾ ನಟನೆಯಲ್ಲಿ ಮೂಡಿಬಂದಿದ್ದ ಶಿವಾರ್ಜುನ ಸಿನಿಮಾ ರಿ-ರಿಲೀಸ್ ಆಗುತ್ತಿದೆ.

 Sharesee more..

ಮೋಡಿ ಮಾಡಲಿರುವ ರಣಬೀರ್, ಶ್ರದ್ಧಾ ಜೋಡಿ!

12 Oct 2020 | 4:09 PM

ಮುಂಬೈ, ಅ 12 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ರಾಕ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಜೋಡಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆ ಪ್ಯಾರ್ ಕಾ ಪಂಚನಾಮಾ ಹಾಗೂ ಸೋನು ಕೆ ಟಿಟ್ಟು ಕೀ ಸ್ವೀಟಿ ದಂತಹ ಸೂಪರ್ ಹಿಟ್ ಚಿತ್ರಗಳನ್ನು ತೆರೆಗೆ ತಂದಿರುವ ಲವ್ ರಂಜನ್ ಅವರು, ರಣಬೀರ್ ಕಪೂರ್ ಅವರೊಂದಿಗೆ ಚಿತ್ರವೊಂದನ್ನು ಮಾಡಲು ಸಿದ್ಧರಾಗಿದ್ದಾರೆ.

 Sharesee more..

ಮಧುರ ಸಂಗೀತ ಸಂಯೋಜನೆಗೆ ಕಿತ್ತಾಡುತ್ತಿದ್ದ ರಾಜನ್ ನಾಗೇಂದ್ರ!

12 Oct 2020 | 2:05 PM

-ಎಸ್‍ ಆಶಾ ಕಶ್ಯಪ್ ಬೆಂಗಳೂರು, ಅ 12 (ಯುಎನ್‍ಐ) ‘ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು ಹಾ .

 Sharesee more..

ಹಿರಿಯ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ

12 Oct 2020 | 7:12 AM

ಬೆಂಗಳೂರು, ಅ 12 (ಯುಎನ್‍ಐ) ಭಾರತೀಯ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ ಅವರಿಗೆ 87 ವರ್ಷ ವಯಸ್ಸಾಗಿತ್ತು.

 Sharesee more..

ಹೆಣ್ಣು ಮಕ್ಕಳೊಂದಿಗೆ ನಿಲ್ಲೋಣ: ಅನುಷ್ಕಾ ಶೆಟ್ಟಿ

11 Oct 2020 | 6:59 PM

ಬೆಂಗಳೂರು, ಅ‌‌ 11 (ಯುಎನ್ಐ) ಇಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಿನ್ನಲೆಯಲ್ಲಿ ಕನ್ನಡತಿ ತೆಲುಗಿನ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಸಂದೇಶವೊಂದನ್ನು ನೀಡಿದ್ದಾರೆ.

 Sharesee more..

ಅ. 16ಕ್ಕೆ ಥಿಯೇಟರ್ ಗಳು ಓಪನ್: ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು?

10 Oct 2020 | 6:49 PM

ಬೆಂಗಳೂರು, ಅ 10 (ಯುಎನ್‍ಐ) ಲಾಕ್ ಡೌನ್ ಬಳಿಕ ಕೋವಿಡ್ ನಿಯಮಾವಳಿ ಅನುಸರಿಸಿ ಚಿತ್ರೀಕರಣ ಪ್ರಾರಂಭಿಸಲು ಸರ್ಕಾರ ಅನುಮತಿ ಕೊಟ್ಟಾಗ, ಚಿತ್ರಮಂದಿರಗಳು ತೆರೆಯೋದು ಯಾವಾಗ ಎಂಬ ಪ್ರಶ್ನೆ ಮೂಡಿತ್ತು ಹಾಗೂ ಅದಕ್ಕೆ ಅವಕಾಶ ನೀಡುವಂತೆ ನಿರ್ಮಾಪಕರುಗಳು ಆಗ್ರಹಿಸಿದ್ದರು.

 Sharesee more..

ಪರಪ್ಪನ ಅಗ್ರಹಾರದಲ್ಲಿ ಗಲ್ರಾನಿ ಹುಟ್ದಬ್ಬ

10 Oct 2020 | 6:20 PM

ಬೆಂಗಳೂರು, ಅ 10 (ಯುಎನ್‍ಐ) ಡ್ರಗ್ಸ್ ಜಾಲ ಪ್ರಕರಣದಲ್ಲಿ ನಂಟಿರುವ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ 31ನೇ ವರ್ಷಕ್ಕೆ ಕಾಲಿಟ್ಟಿದ್ದು, ಕಂಬಿ ಹಿಂದೆಯೇ ಜನ್ಮದಿನ ಆಚರಿಸಿಕೊಂಡಿದ್ದಾರೆ ಐಷಾರಾಮಿ ಜೀವನ ನಡೆಸುತ್ತಿದ್ದ ಗಲ್ರಾನಿ ಪ್ರತಿವರ್ಷ ಅದ್ದೂರಿಯಾಗಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಡನೆ ಖುಷಿ ಖುಷಿಯಾಗಿ ಹುಟ್ಟಿದ ಹಬ್ಬದ ಸಂಭ್ರಮದಲ್ಲಿರುತ್ತಿದ್ದರು.

 Sharesee more..

ಜಾನಿ ಜಾನಿ ಎಸ್‍ ಪಪ್ಪಾ ಹೇಳಿಕೊಟ್ರು ಯಥರ್ವನ ಅಪ್ಪಾ

10 Oct 2020 | 2:40 PM

ಬೆಂಗಳೂರು, ಅ 10 (ಯುಎನ್‍ಐ) ಲಾಕ್ ಡೌನ್ ಸಮಯವನ್ನು ಸಂತಸದಿಂದ ಕಳೆದಿರುವ ರಾಕಿಂಗ್ ಸ್ಟಾರ್ ಯಶ್ ಮುದ್ದು ಮಗ ಯಥರ್ವನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

 Sharesee more..

ಬಿಗ್ ಬಾಸ್ ಸೀಸನ್ 14 : ಸ್ಪರ್ಧಿಗಳ ಪಟ್ಟಿಗೆ ಸಾರಾ ಗುರುಪಾಲ್ ಸೇರ್ಪಡೆ

10 Oct 2020 | 11:28 AM

ಮುಂಬೈ, ಅ 10 (ಯುಎನ್‍ಐ) ಬಾಲಿವುಡ್ ನಟ ರಂಜ ವಿಕ್ರಮ್ ಸಿಂಗ್ ಜೊತೆಗೆ ಯಾಸರ್ ದೇಸಾಯಿ ಹಾಡಿದ ತವೀಜ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಾರಾ ಗುರುಪಾಲ್ ಈ ಬಾರಿಯ ಬಿಗ್ ಬಾಸ್ ಸೀಸನ್ 14ರ ಸ್ಪರ್ಧಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

 Sharesee more..
ಅಂದಿನ ಬಾಲ ನಟಿ, ಇಂದಿನ ಐಎಎಸ್‍ ಅಧಿಕಾರಿ ಕೀರ್ತನಾಗೆ ಅಭಿನಂದನೆ

ಅಂದಿನ ಬಾಲ ನಟಿ, ಇಂದಿನ ಐಎಎಸ್‍ ಅಧಿಕಾರಿ ಕೀರ್ತನಾಗೆ ಅಭಿನಂದನೆ

09 Oct 2020 | 8:14 PM

ಬೆಂಗಳೂರು, ಅ 09 (ಯುಎನ್ಐ) ಬಾಲ ಕಲಾವಿದರು ಸಿನಿಮಾಲೋಕಕ್ಕೆ ಕಾಲಿಟ್ಟು ಅಲ್ಲಿನ ಆಕರ್ಷಣೆಗೆ ಒಳಗಾಗಿ ಓದಿನ ಕಡೆ ಗಮನ‌ಕೊಡದೇ ಅಲ್ಲೂ ಸಲ್ಲದೇ ಇಲ್ಲೂ ಸಲ್ಲದೇ ಕೊನೆಗೆ ತ್ರಿಶಂಕೂ ಸ್ಥಿತಿಗೆ ಸಿಕ್ಕವರು ಅನೇಕರು.

 Sharesee more..