Saturday, Jul 4 2020 | Time 17:35 Hrs(IST)
 • ಕರೋನಾ ಮಾರಿಗೆ ಹೆದರಿ ಊರುಗಳಿಗೆ ಪೇರಿ ಕಿತ್ತ ಜನತೆ !!
 • ಕುಲ್ಗಾಮ್‍ನಲ್ಲಿ ಮುಂದುವರೆದ ಕಾರ್ಯಾಚರಣೆ: ಎನ್‍ಕೌಂಟರ್‍ ನಲ್ಲಿ ಓರ್ವ ಉಗ್ರ ಹತ
 • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
 • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
 • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
 • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
 • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
 • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
 • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
 • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
 • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
 • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
 • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
 • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
 • ರಷ್ಯಾ; ಸಂವಿಧಾನ ತಿದ್ದುಪಡಿಗಳು ಇಂದಿನಿಂದ ಜಾರಿಗೆ
National
10, 12 ತರಗತಿಯ ಪರೀಕ್ಷೆ ರದ್ದುಗೊಳಿಸಲಾಗಿದೆ; ಸುಪ್ರೀಂಕೋರ್ಟ್‌ಗೆ ಸಿಬಿಎಸ್‌ಇ ಮಾಹಿತಿ

10, 12 ತರಗತಿಯ ಪರೀಕ್ಷೆ ರದ್ದುಗೊಳಿಸಲಾಗಿದೆ; ಸುಪ್ರೀಂಕೋರ್ಟ್‌ಗೆ ಸಿಬಿಎಸ್‌ಇ ಮಾಹಿತಿ

25 Jun 2020 | 4:11 PM

ನವದೆಹಲಿ, ಜೂ 25 (ಯುಎನ್ಐ) ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಾಕಿ ಇರುವ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸಿಬಿಎಸ್ಇ ಗುರುವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

 Sharesee more..
ಒಂದು ಕುಟುಂಬದ ಅಧಿಕಾರ ದಾಹ ತುರ್ತು ಪರಿಸ್ಥಿತಿಗೆ ಕಾರಣವಾಯಿತು: ಅಮಿತ್ ಶಾ

ಒಂದು ಕುಟುಂಬದ ಅಧಿಕಾರ ದಾಹ ತುರ್ತು ಪರಿಸ್ಥಿತಿಗೆ ಕಾರಣವಾಯಿತು: ಅಮಿತ್ ಶಾ

25 Jun 2020 | 3:44 PM

ನವದೆಹಲಿ, ಜೂನ್ 25 (ಯುಎನ್‍ಐ) ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಗೆ 45 ವರ್ಷಗಳಾಗಿದ್ದು, ಕುಟುಂಬವೊಂದರ ದುರಾಸೆಯೇ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 Sharesee more..

ಚೀನಾ ವಿಷಯದಲ್ಲಿ ತಪ್ಪಿನ ಪುನರಾರ್ವತನೆಯಾಗದಿರಲಿ : ತಜ್ಞರ ಸಲಹೆ

25 Jun 2020 | 1:30 PM

ನವದೆಹಲಿ, ಜೂನ್ 25 (ಯುಎನ್‍ಐ) ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯವು ಭಾರತದ ಭೂಪ್ರದೇಶಕ್ಕೆ ಮರಳಿದೆ ಎಂದು ಸೂಚಿಸುವ ವರದಿಗಳ ಹಿನ್ನೆಲೆಯಲ್ಲಿ ಭಾರತವು ಚೀನಾವನ್ನು ಮರು ಪರಿಶೀಲಿಸಬೇಕು ಮತ್ತು ಗಮನ ನೆಟ್ಟಿರಲೇಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 Sharesee more..

ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರು ಹತ

25 Jun 2020 | 9:06 AM

ಬಾರಾಮುಲ್ಲಾ, ಜೂನ್ 25 (ಯುಎನ್‌ಐ) ಉತ್ತರ ಕಾಶ್ಮೀರದ ಸೋಪೋರ್‌ನ ಸೇಬು ಪಟ್ಟಣವಾದ ಹರ್ದ್‍ಶಿವಾದಲ್ಲಿ ಭದ್ರತಾ ಪಡೆಗಳು ಉಗ್ರರ ಪತ್ತೆಗೆ ಆರಂಭಿಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ದೆಹಲಿಯಲ್ಲಿ 70,000 ದಾಟಿದ ಕೊವಿಡ್‍ ಸೋಂಕಿತರ ಸಂಖ್ಯೆ, ಒಟ್ಟು ಸಾವಿನ ಸಂಖ್ಯೆ 2,365ಕ್ಕೆ ಏರಿಕೆ

24 Jun 2020 | 11:44 PM

ನವದೆಹಲಿ, ಜೂನ್ 24 (ಯುಎನ್‌ಐ) ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 3,788 ಕೋವಿಡ್ ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 70,390 ಕ್ಕೆ ತಲುಪಿದೆ ಎಂದು ಬುಧವಾರ ಆರೋಗ್ಯ ಇಲಾಖೆಯ ಸಂಚಿಕೆ ತಿಳಿಸಿದೆ.

 Sharesee more..

ಆದಾಯ ತೆರಿಗೆ ವಿಳಂಬ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ

24 Jun 2020 | 11:43 PM

ನವದೆಹಲಿ, ಜೂನ್ 24 (ಯುಎನ್ಐ) ಹಣಕಾಸು ವರ್ಷ 2018-19 ರ ವಿಳಂಬ ರಿಟರ್ನ್ ಸಲ್ಲಿಕೆ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ ಕೊರೊನಾ ಬಿಕ್ಕಟ್ಟಿನ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

 Sharesee more..

ದೆಹಲಿಯಲ್ಲಿ 70 ಸಾವಿರ ದಾಟಿದ ಕೊರೊನಾ ಸೋಂಕು ಪ್ರಕರಣ

24 Jun 2020 | 11:30 PM

ನವದೆಹಲಿ, ಜೂನ್ 24 (ಯುಎನ್ಐ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 3788 ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ ಇದೀಗ ದೆಹಲಿಯಲ್ಲಿ ಒಟ್ಟು 70,390 ಕೊರೊನಾ ವೈರಾಣು ಸೋಂಕು ಪ್ರಕರಣಗಳು ದೃಢಪಟ್ಟಿದ್ದು 2,365 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

 Sharesee more..

ಅಸ್ಸಾಂನ ಪ್ರಮುಖ ನದಿಗಳಲ್ಲಿ ಪ್ರವಾಹ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

24 Jun 2020 | 11:24 PM

ಗುವಾಹತಿ, ಜೂನ್ 24 (ಯುಎನ್‌ಐ) ಅಸ್ಸಾಂನ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವಾರು ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಈ ವರ್ಷದ ಪ್ರವಾಹದ ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ.

 Sharesee more..

‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್‍ಗಾರ್‍ ಅಭಿಯಾನ’ಕ್ಕೆ ಕೇಂದ್ರದಿಂದ 116 ನೋಡಲ್ ಅಧಿಕಾರಿಗಳ ನೇಮಕ

24 Jun 2020 | 9:31 PM

ನವದೆಹಲಿ, ಜೂನ್ 24 (ಯುಎನ್‌ಐ) ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಹೊಸದಾಗಿ ಆರಂಭಿಸಲಾಗಿರುವ 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್‍ಗಾರ್‍ ಅಭಿಯಾನ್' ಯೋಜನೆಯ ಉದ್ದೇಶಗಳನ್ನು ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 116 ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

 Sharesee more..
ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸ್ಥಾಪನೆ; ಜೈಶಂಕರ್

ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಸ್ಥಾಪನೆ; ಜೈಶಂಕರ್

24 Jun 2020 | 8:52 PM

ನವದೆಹಲಿ, ಜೂ 24 (ಯುಎನ್ಐ) ದೇಶಾದ್ಯಂತ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಬುಧವಾರ ಹೇಳಿದ್ದಾರೆ.

 Sharesee more..

ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣ ಇನ್ನು ಮುಂದೆ ಅಂತಾರಾಷ್ಟ್ರೀಯ ನಿಲ್ದಾಣ

24 Jun 2020 | 7:59 PM

ನವದೆಹಲಿ, ಜೂ 24 (ಯುಎನ್ಐ) ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಿಸಲು ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

 Sharesee more..
ಒಬಿಸಿ ಉಪ ವರ್ಗೀಕರಣ ಕುರಿತ ಆಯೋಗದ ಅವಧಿ 6 ತಿಂಗಳು ವಿಸ್ತರಣೆಗೆ ಸಚಿವ ಸಂಪುಟ ಒಪ್ಪಿಗೆ

ಒಬಿಸಿ ಉಪ ವರ್ಗೀಕರಣ ಕುರಿತ ಆಯೋಗದ ಅವಧಿ 6 ತಿಂಗಳು ವಿಸ್ತರಣೆಗೆ ಸಚಿವ ಸಂಪುಟ ಒಪ್ಪಿಗೆ

24 Jun 2020 | 6:41 PM

ನವದೆಹಲಿ, ಜೂನ್ 24 (ಯುಎನ್‌ಐ) ಇತರ ಹಿಂದುಳಿದ ವರ್ಗಗಳ (ಒಬಿಸಿ) ಉಪ-ವರ್ಗೀಕರಣದ ವಿಷಯವನ್ನು ಪರಿಶೀಲಿಸಲು ಈ ಕುರಿತ ಆಯೋಗದ ಅವಧಿಯನ್ನು ಆರು ತಿಂಗಳು, ಅಂದರೆ 2021ರ ಜನವರಿ 31 ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ವಿಸ್ತರಿಸಿದೆ.

 Sharesee more..

ಮಣಿಪುರ ಸಿಎಂ ಕುರ್ಚಿ ಮತ್ತೆ ಬಯಸಿರುವ ಇಬೋಬಿಗೆ ಸಿಬಿಐನಿಂದ ವಿಚಾರಣೆ

24 Jun 2020 | 6:05 PM

ಇಂಫಾಲ್, ಜೂನ್ 24 (ಯುಎನ್‌ಐ) ಮಣಿಪುರ ಅಭಿವೃದ್ಧಿ ಸೊಸೈಟಿ(ಎಂಡಿಸ್‍) ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮಣಿಪುರ ಮಾಜಿ ಮುಖ್ಯಮಂತ್ರಿ ಒ ಇಬೋಬಿ ಸಿಂಗ್ ಅವರನ್ನು ಸಿಬಿಐ ಇಂದು ಬಾಬುಪಾರದಲ್ಲಿನ ಅವರ ನಿವಾಸದಲ್ಲಿ ವಿಚಾರಣೆಗೊಳಪಡಿಸಿತು ಸಿಬಿಐ ವಿಚಾರಣೆ ನಂತ ಇಬೊಬಿ ಸುದ್ದಿಗಾರರೊಂದಿಗೆ ಮಾತನಾಡಿ, ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ ಮತ್ತು ಸಿಬಿಐ ಬಯಸಿದ ಯಾವುದೇ ಮಾಹಿತಿಯನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ.

 Sharesee more..
ತೈಲ ಬೆಲೆ ಏರಿಕೆ - ಕರೋನ ಸೋಂಕು ಎರಡೂ ಅನ್ ಲಾಕ್: ರಾಹುಲ್ ವಾಗ್ದಾಳಿ

ತೈಲ ಬೆಲೆ ಏರಿಕೆ - ಕರೋನ ಸೋಂಕು ಎರಡೂ ಅನ್ ಲಾಕ್: ರಾಹುಲ್ ವಾಗ್ದಾಳಿ

24 Jun 2020 | 4:16 PM

ನವದೆಹಲಿ, ಜೂನ್ 24(ಯುಎನ್ಐ ) ಕರೋನಸೋಂಕು ಮತ್ತು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಎರಡನ್ನೂ ಮೋದಿ ಸರ್ಕಾರ ಅನ್ಲಾಕ್ ಮಾಡಿದೆ ಎಂದು ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ಮಾಡಿದ್ದಾರೆ.

 Sharesee more..

ಕಲಬುರಗಿಯಲ್ಲಿ ಅತ್ಯಾಚಾರ ಆರೋಪಿಗೆ ಕೊವಿಡ್‍- 19 ಸೋಂಕು ದೃಢ

24 Jun 2020 | 3:47 PM

ಕಲಬುರಗಿ, ಜೂನ್ 24 (ಯುಎನ್‌ಐ) ಕಲಬುರಗಿ ಜಿಲ್ಲೆಯಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 20 ವರ್ಷದ ಆರೋಪಿಗೆ ಕೊವಿಡ್‍ -19 ಸೋಂಕು ದೃಢಪಟ್ಟಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ ಆಳಂದ ತಾಲ್ಲೂಕಿನ ಧುತ್ತರ್ ಗಾಂವ್‍ ನಿವಾಸಿ ಆರೋಪಿಯು ಜೂನ್ 17 ರಂದು ಕಲಬುರಗಿ ತಾಲೂಕಿನ ಹಳ್ಳಿಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಬಲಾತ್ಕಾರವೆಸಗಿ ಪರಾರಿಯಾಗಿದ್ದ.

 Sharesee more..