Sunday, Jul 25 2021 | Time 02:18 Hrs(IST)
National
ವೈದ್ಯರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ

ವೈದ್ಯರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ

27 Jun 2021 | 4:11 PM

ನವದೆಹಲಿ, ಜೂ 27 (ಯುಎನ್ಐ) ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ವೈದ್ಯರ ಅವಿರತ ಸೇವೆಗೆ ಇಡೀ ರಾಷ್ಟ್ರ ಕೃತಜ್ಞರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

 Sharesee more..
ಜನ್ಮಸ್ಥಳ, ಸ್ವರ್ಗಕ್ಕಿಂತ ಮಿಗಿಲು – ರಾಷ್ಟ್ರಪತಿ ರಾಮನಾಥ್ ಕೋವಿಂದ್

ಜನ್ಮಸ್ಥಳ, ಸ್ವರ್ಗಕ್ಕಿಂತ ಮಿಗಿಲು – ರಾಷ್ಟ್ರಪತಿ ರಾಮನಾಥ್ ಕೋವಿಂದ್

27 Jun 2021 | 4:02 PM

ಪರೌಂಖ್‍, ಜೂನ್‍ 27(ಯುಎನ್‍ಐ)- ಸುದೀರ್ಘ ಸಮಯದ ನಂತರ ತಮ್ಮ ಜನ್ಮಸ್ಥಳಕ್ಕೆ ಭೇಟಿ ನೀಡಿರುವುದಕ್ಕಾಗಿ ರಾಷ್ಟಪತಿ ರಾಮನಾಥ್ ಕೋವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ.

 Sharesee more..

ವೈದ್ಯರ ಕೊಡುಗೆಗೆ ಪ್ರಧಾನಮಂತ್ರಿ ಪ್ರಶಂಸೆ

27 Jun 2021 | 1:37 PM

ನವದೆಹಲಿ, ಜೂನ್‍ 27(ಯುಎನ್‍ಐ)- ಕೋವಿಡ್ ಸಾಂಕ್ರಾಮಿಕ ವೇಳೆ ಅವಿರತ ಶ್ರಮಿಸುತ್ತಿರುವ ವೈದ್ಯರ ಸೇವೆಗೆ ಇಡೀ ದೇಶ ಕೃತಜ್ಞವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ ಆಕಾಶವಾಣಿಯಲ್ಲಿ ಭಾನುವಾರ ಪ್ರಸಾರವಾದ ಮಾಸಿಕ ‘ ಮನ್‍ ಕಿ ಬಾತ್‍’ ಕಾರ್ಯಕ್ರಮವನ್ನು ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಈ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

 Sharesee more..

ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಬಿಎಸ್‍ ಪಿಯಿಂದ ಚುನಾವಣಾ ಪೂರ್ವ ಮೈತ್ರಿ ಇಲ್ಲ-ಮಾಯಾವತಿ ಸ್ಪಷ್ಟನೆ

27 Jun 2021 | 12:54 PM

ಲಕ್ನೋ , ಜೂನ್‍ 27(ಯುಎನ್‍ಐ)- ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‍ ಪಿ) ವರಿಷ್ಠೆ ಮಾಯಾವತಿ ಸೋಮವಾರ ಪುನರುಚ್ಛರಿಸಿದ್ದಾರೆ.

 Sharesee more..

ಕೊರೋನ ಲಸಿಕೆ ಪಡೆಯಲು ಅನುಮಾನ- ಹಿಂಜರಿಕೆ ಬೇಡ: ಪ್ರಧಾನಿ

27 Jun 2021 | 12:09 PM

ನವದೆಹಲಿ , ಜೂನ್ 27 (ಯುಎನ್ಐ) ಕೊರೋನ ಲಸಿಕೆ ಪಡೆಯಲು ಅನುಮಾನ ಮತ್ತು ಹಿಂಜರಿಕೆ ಬೇಡ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಆಕಾಶವಾಣಿಯ ಭಾಷಣದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನ ತೊಲಗಿಸಲು ಪ್ರತಿಯೊಬ್ಬರು .

 Sharesee more..

ಜಮ್ಮು ವಾಯುಪಡೆ ನಿಲ್ದಾಣದಲ್ಲಿ ಸ್ಫೋಟ, ಇಬ್ಬರಿಗೆ ಗಾಯ

27 Jun 2021 | 10:47 AM

ನವದೆಹಲಿ, ಜೂನ್ 27 (ಯುಎನ್‌ಐ) ಜಮ್ಮು ವಾಯುಪಡೆ ನಿಲ್ದಾಣದಲ್ಲಿ ಭಾನುವಾರ ಎರಡು ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು ಇದರಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಜಮ್ಮುವಿನ ವಾಯುಪಡೆಯ ನಿಲ್ದಾಣದಲ್ಲಿ ಕೇವಲ ಅಲ್ಪ ಸಮಯದಲ್ಲಿ ಎರಡು ಕಡಿಮೆ ತೀವ್ರತೆಯ ಸ್ಫೋಟಗಳು ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..

ದೇಶಾದ್ಯಂತ 50 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣ ವರದಿ

26 Jun 2021 | 8:38 PM

ನವದೆಹಲಿ, ಜೂನ್ 26 (ಯುಎನ್ಐ) ದೇಶಾದ್ಯಂತ ಈವರೆಗೆ ಸುಮಾರು 50 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ ಮಹಾರಾಷ್ಟ್ರ ಮಧ್ಯಪ್ರದೇಶ, ತಮಿಳನಾಡು, ಪಂಜಾಬ್, ಗುಜರಾತ್, ಕೇರಳ, ಆಂಧ್ರಪ್ರದೇಶ, ಒಡಿಶಾ, ರಾಜಸ್ತಾನ್, ಜಮ್ಮು- ಕಾಶ್ಮೀರ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಈ ಸೋಂಕಿನ ಬಗ್ಗೆ ವರದಿಯಾಗಿದೆ ಎಂದು ಸಚಿವಾಲಯ ಹೇಳಿದೆ.

 Sharesee more..

ಕೋವಿಡ್ ನಂತರ ಆರ್ಥಿಕ ಚೇತರಿಕೆಯತ್ತ ಕಾರ್ಯತಂತ್ರ ಪಾಲುದಾರಿಕೆಗೆ ಭಾರತ, ಗ್ರೀಸ್ ಸಮ್ಮತಿ

26 Jun 2021 | 8:26 PM

ನವದೆಹಲಿ, ಜೂನ್‍ 26(ಯುಎನ್‍ಐ)- ಕೋವಿಡ್ ಸಾಂಕ್ರಾಮಿಕ ನಂತರ ಆರ್ಥಿಕತೆ ಚೇತರಿಕೆಗಾಗಿ ವಾಣಿಜ್ಯ ಮತ್ತು ಹೂಡಿಕೆ ಹಾಗೂ ತಂತ್ರಜ್ಞಾನದಲ್ಲಿ ಸಂಬಂಧ ಬಲವರ್ಧನೆ ಸೇರಿದಂತೆ ಕಾರ್ಯತಂತ್ರ ಪಾಲುದಾರಿಕೆಗಾಗಿ ಒಟ್ಟಾಗಿ ಕೆಲಸ ಮಾಡಲು ಭಾರತ ಮತ್ತು ಗ್ರೀಸ್ ಶನಿವಾರ ಸಮ್ಮತಿಸಿವೆ.

 Sharesee more..
ದೇಶದಲ್ಲಿ ಕೋವಿಡ್‍ನ 48,698 ಹೊಸ ಪ್ರಕರಣಗಳು, 1,183 ಮಂದಿ ಸಾವು ವರದಿ

ದೇಶದಲ್ಲಿ ಕೋವಿಡ್‍ನ 48,698 ಹೊಸ ಪ್ರಕರಣಗಳು, 1,183 ಮಂದಿ ಸಾವು ವರದಿ

26 Jun 2021 | 6:02 PM

ನವದೆಹಲಿ, ಜೂನ್ 26 (ಯುಎನ್‌ಐ) –ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍ ನ 48,698 ಹೊಸ ಪ್ರಕರಣಗಳು ಮತ್ತು 1,183 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,01,83,140 ಕ್ಕೆ ಮತ್ತು ಸಾವಿನ ಸಂಖ್ಯೆ 3,94,493 ಕ್ಕೆ ತಲುಪಿದೆ.

 Sharesee more..
ಅಯೋಧ್ಯೆ ಅಭಿವೃದ್ಧಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ

ಅಯೋಧ್ಯೆ ಅಭಿವೃದ್ಧಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ

26 Jun 2021 | 5:01 PM

ನವದೆಹಲಿ, ಜೂನ್ 26 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಯೋಧ್ಯೆ ಅಭಿವೃದ್ಧಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

 Sharesee more..

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‍ ಮುಖ್ ಗೆ ಇಡಿಯಿಂದ ಸಮನ್ಸ್

26 Jun 2021 | 2:28 PM

ನಾಗ್ಪುರ, ಜೂನ್ 26 (ಯುಎನ್ಐ) ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‍ ಮುಖ್‍ಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದ್ದು, ಶನಿವಾರವೇ ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ ನಾಗ್ಪುರ ಮತ್ತು ಮುಂಬೈನ ದೇಶ್‍ ಮುಖ್‍ ಮನೆಗಳ ಮೇಲೆ ಶುಕ್ರವಾರ ನಡೆದ ಶೋಧ ಕಾರ್ಯಾಚರಣೆಯ ನಂತರ ಈ ಸಮನ್ಸ್ ಜಾರಿ ಮಾಡಲಾಗಿದೆ.

 Sharesee more..

ಮಾದಕ ದ್ರವ್ಯಗಳಿಂದ ವಿನಾಶ: ಪ್ರಧಾನಿ ಮೋದಿ

26 Jun 2021 | 2:12 PM

ನವದೆಹಲಿ, ಜೂನ್ 26 (ಯುಎನ್‌ಐ) ಮಾದಕ ದ್ರವ್ಯ ಮತ್ತು ಕಾನೂನುಬಾಹಿರ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ಶ್ಲಾಘಿಸಿದ್ದಾರೆ ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ, ' ಇಂದು, ಮಾದಕವಸ್ತು ಮತ್ತು ಅಕ್ರಮ ವಿರುದ್ಧ ಅಂತಾರಾಷ್ಟ್ರೀಯ ದಿನ.

 Sharesee more..

ರಾಜ್ಯಗಳ ಬಳಿ ಇನ್ನೂ 1.45 ಕೋಟಿ ಕೋವಿಡ್ ಲಸಿಕೆ ಲಭ್ಯ- ಆರೋಗ್ಯ ಸಚಿವಾಲಯ

26 Jun 2021 | 11:21 AM

ನವದೆಹಲಿ, ಜೂನ್ 26 (ಯುಎನ್‌ಐ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1 45 ಕೋಟಿಗೂ ಹೆಚ್ಚು (1,45,21,067) ಬಾಕಿ ಮತ್ತು ಬಳಕೆಯಾಗದ ಕೋವಿಡ್ -19 ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.

 Sharesee more..

ಮುಂದಿನ ತಿಂಗಳು ಕೇರಳ- ದುಬೈ ವಿಮಾನ ಸಂಚಾರ

25 Jun 2021 | 10:33 PM

ನವದೆಹಲಿ , ಜೂನ್ 25 (ಯುಎನ್ಐ) ಕೊರೊನಾ ಎರಡನೆ ಅಲೆಯ ಕಾರಣ ಸ್ಥಗಿತವಾಗಿದ್ದ ಕೇರಳ- ದುಬೈಗೆ ವಿಮಾನ ಸಂಚಾರ ಮುಂದಿನ ತಿಂಗಳ 7 ರಿಂದ ಆರಂಭವಾಗಲಿದೆ ಎಂದು ಫ್ಲೈ ದುಬೈ ಮತ್ತು ಎಮಿರೇಟ್ಸ್ ಏರ್ ಹೇಳಿವೆ.

 Sharesee more..

ಕೊರೋನ ಎರಡನೆ ಅಲೆಯಲ್ಲಿ 776 ವೈದ್ಯರ ನಿಧನ

25 Jun 2021 | 9:56 PM

ನವದೆಹಲಿ, ಜೂನ್ 25 (ಯುಎನ್ಐ) ಕೊರೊನಾ ಎರಡನೇ ಅಲೆಯ ಸಮಯದಲ್ಲಿ ದೇಶದಲ್ಲಿ 776 ವೈದ್ಯರು ಮೃತಪಟ್ಟಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾಹಿತಿ ನೀಡಿದೆ ಬಿಹಾರ ರಾಜ್ಯದಲ್ಲಿ ಗರಿಷ್ಠ ಅಂದರೆ 115 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾಹಿತಿ ನೀಡಿದೆ.

 Sharesee more..