Sunday, Jul 25 2021 | Time 02:17 Hrs(IST)
National
ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ತಡೆಗೆ ಸರ್ಕಾರ ಕ್ರಮ ವೇನು ? ರಾಹುಲ್

ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ತಡೆಗೆ ಸರ್ಕಾರ ಕ್ರಮ ವೇನು ? ರಾಹುಲ್

25 Jun 2021 | 9:06 PM

ನವದೆಹಲಿ, ಜೂನ್ 25 (ಯುಎನ್ಐ) ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನ ಸೋಂಕು ಪರೀಕ್ಷೆ ಮತ್ತು ತಡೆಗಟ್ಟಲು 'ದೊಡ್ಡ ಪ್ರಮಾಣದ ಪರೀಕ್ಷೆಯನ್ನು ಏಕೆ ಮಾಡಲಾಗುತ್ತಿಲ್ಲ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

 Sharesee more..
ದೇಶದಲ್ಲಿ ಕೋವಿಡ್‍ ನ 51,667 ಹೊಸ ಪ್ರಕರಣಗಳು, 1,329 ಮಂದಿ ಸಾವು ವರದಿ

ದೇಶದಲ್ಲಿ ಕೋವಿಡ್‍ ನ 51,667 ಹೊಸ ಪ್ರಕರಣಗಳು, 1,329 ಮಂದಿ ಸಾವು ವರದಿ

25 Jun 2021 | 4:42 PM

ನವದೆಹಲಿ, ಜೂನ್ 25 (ಯುಎನ್‌ಐ) – ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍ ನ 51,667 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,01,34,445 ಕ್ಕೆ ತಲುಪಿದೆ.

 Sharesee more..
ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ‘ಕರಾಳ’ ಅಧ್ಯಾಯ-ಅಮಿತ್ ಶಾ

ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ‘ಕರಾಳ’ ಅಧ್ಯಾಯ-ಅಮಿತ್ ಶಾ

25 Jun 2021 | 4:27 PM

ನವದೆಹಲಿ, ಜೂನ್‍ 25(ಯುಎನ್ಐ)- ಸ್ವತಂತ್ರ ಭಾರತದ ಇತಿಹಾಸದಲ್ಲಿ 1975ರ ಜೂನ್ 25ರಂದು ಹೇರಲಾದ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 Sharesee more..
ವಿಪತ್ತು ಎದುರಿಸಲು ಕೇರಳಕ್ಕೆ ವಿಶ್ವಬ್ಯಾಂಕ್‍ ನಿಂದ 125 ದಶಲಕ್ಷ ಡಾಲರ್ ನೆರವು

ವಿಪತ್ತು ಎದುರಿಸಲು ಕೇರಳಕ್ಕೆ ವಿಶ್ವಬ್ಯಾಂಕ್‍ ನಿಂದ 125 ದಶಲಕ್ಷ ಡಾಲರ್ ನೆರವು

25 Jun 2021 | 4:07 PM

ತಿರುವನಂತಪುರ, ಜೂನ್ 25(ಯುಎನ್ಐ) ನೈಸರ್ಗಿಕ ವಿಪತ್ತು, ಹವಾಮಾನ ಬದಲಾವಣೆ ಪರಿಣಾಮ, ರೋಗ ಉಲ್ಬಣ ಮತ್ತು ಸಾಂಕ್ರಾಮಿಕ ವಿರುದ್ಧ ಹೋರಾಡಲು ಪೂರ್ವ ಸಿದ್ಧತೆಗೆ ಬೆಂಬಲವಾಗಿ ವಿಶ್ವ ಬ್ಯಾಂಕ್ ನ ಕಾರ್ಯಕಾರಿ ನಿರ್ದೇಶಕರು 125 ದಶಲಕ್ಷ ಡಾಲರ್ ನೆರವನ್ನು ಕೇರಳ ರಾಜ್ಯಕ್ಕೆ ಪ್ರಕಟಿಸಿದ್ದಾರೆ.

 Sharesee more..
ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಎಂದೂ ಮರೆಯಲಾಗದು: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಎಂದೂ ಮರೆಯಲಾಗದು: ಪ್ರಧಾನಿ ಮೋದಿ

25 Jun 2021 | 3:47 PM

ನವದೆಹಲಿ, ಜೂನ್ 25(ಯುಎನ್ಐ) ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಮರೆಯಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..

ರಾಷ್ಟ್ರ ರಾಜಧಾನಿಯಲ್ಲಿ ಯುವ ದಂಪತಿಯ ಮೇಲೆ ಗುಂಡಿನ ದಾಳಿ ; ಪತಿ ಸಾವು

25 Jun 2021 | 3:11 PM

ನವದೆಹಲಿ, ಜೂನ್ 25(ಯುಎನ್ಐ) ಅಪರಿಚಿತ ದುಷ್ಕರ್ಮಿಗಳು ಯುವ ದಂಪತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾದ ಅಂಬರ್ಹೈ ಗ್ರಾಮದಲ್ಲಿ ನಡೆದಿದೆ ಮನಬಂದಂತೆ ಹಾರಿಸಲಾದ ಗುಂಡೇಟಿಗೆ ಪತಿಯು ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

 Sharesee more..

ದೆಹಲಿ ಸರ್ಕಾರದಿಂದ ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕ ಕೋರಿಕೆ: ಲೆಕ್ಕಪರಿಶೋಧನಾ ವರದಿ

25 Jun 2021 | 2:37 PM

ನವದೆಹಲಿ, ಜೂನ್ 25 (ಯುಎನ್ಐ) ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯ ವೇಳೆ ದೆಹಲಿ ಸರ್ಕಾರ ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹ ಕೋರಿಕೆಗೆ ಮನವಿ ಸಲ್ಲಿಸಿತ್ತು ಎಂಬ ಮಾಹಿತಿ ತಡವಾಗಿ ಬಹಿರಂಗವಾಗಿದೆ ಕಳೆದ ತಿಂಗಳು ಕೋವಿಡ್-19 ರ ಮಾರಕ ಎರಡನೇ ಅಲೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ರಚಿಸಿದ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿ ನೀಡಿದ ಮಧ್ಯಂತರ ವರದಿಯಲ್ಲಿ ದೆಹಲಿ ಸರ್ಕಾರವು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೋರಿತ್ತು ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

 Sharesee more..

ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಇಂದಿನಿಂದ 3 ದಿನಗಳ ಕಾನ್ಪುರ ಭೇಟಿ

25 Jun 2021 | 9:52 AM

ಕಾನ್ಪುರ, ಜೂನ್‍ 25(ಯುಎನ್‍ಐ)- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ದಿನಗಳ ಭೇಟಿಗಾಗಿ ಶುಕ್ರವಾರ ಸಂಜೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಎಲ್ಲ ಕಡೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ 18 ತಿಂಗಳ ನಂತರ ಕಾನ್ಪುರಕ್ಕೆ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಮೂರು ದಿನಗಳ ಕಾಲ ನಗರದಲ್ಲಿ ತಂಗಲಿದ್ದಾರೆ.

 Sharesee more..