Saturday, Jul 4 2020 | Time 17:32 Hrs(IST)
 • ಕರೋನಾ ಮಾರಿಗೆ ಹೆದರಿ ಊರುಗಳಿಗೆ ಪೇರಿ ಕಿತ್ತ ಜನತೆ !!
 • ಕುಲ್ಗಾಮ್‍ನಲ್ಲಿ ಮುಂದುವರೆದ ಕಾರ್ಯಾಚರಣೆ: ಎನ್‍ಕೌಂಟರ್‍ ನಲ್ಲಿ ಓರ್ವ ಉಗ್ರ ಹತ
 • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
 • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
 • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
 • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
 • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
 • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
 • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
 • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
 • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
 • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
 • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
 • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
 • ರಷ್ಯಾ; ಸಂವಿಧಾನ ತಿದ್ದುಪಡಿಗಳು ಇಂದಿನಿಂದ ಜಾರಿಗೆ
National

ಚೀನಾ ಒಳನುಸುಳುವಿಕೆ ಹಿಂದಿನ ನಿಜಾಂಶ ಬಹಿರಂಗಪಡಿಸಲು ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ

21 Jun 2020 | 8:30 PM

ನವದೆಹಲಿ, ಜೂನ್ 21 (ಯುಎನ್ಐ) ಭಾರತದ ಭೂಪ್ರದೇಶಕ್ಕೆ ಚೀನಾ ಒಳನುಗ್ಗುವಿಕೆಯ ಹಿಂದಿನ ಸಂಗತಿಗಳನ್ನು ಪ್ರಧಾನಿ ಮೋದಿ ಮರೆಮಾಚಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಸತ್ಯವನ್ನು ಮರೆಮಾಚಿದ್ದಾದರೂ ಏಕೆ ಎಂದು ಜನರಿಗೆ ತಿಳಿಸುವಂತೆ ಒತ್ತಾಯಿಸಿದೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ‘ನಮ್ಮ ಭೂಪ್ರದೇಶಕ್ಕೆ ಯಾವುದೇ ಯಾರೊಬ್ಬರೂ ಒಳನುಗ್ಗಿಲ್ಲ.

 Sharesee more..
ಲಡಾಖ್ ಬಿಕ್ಕಟ್ಟು: ಸೇನಾ ಮುಖ್ಯಸ್ಥರು, ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್‍ ಸಿಂಗ್ ಸಭೆ

ಲಡಾಖ್ ಬಿಕ್ಕಟ್ಟು: ಸೇನಾ ಮುಖ್ಯಸ್ಥರು, ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್‍ ಸಿಂಗ್ ಸಭೆ

21 Jun 2020 | 8:11 PM

ನವದೆಹಲಿ, ಜೂನ್‍ 21(ಯುಎನ್‍ಐ)- ಪೂರ್ವ ಲಡಾಕ್‍ನಲ್ಲಿನ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‍ ಸಿಂಗ್ ಅವರು ಭಾನುವಾರ ಸೇನಾ ಮುಖ್ಯಸ್ಥ ಜನರಲ್‍ ಬಿಪಿನ್‍ ರಾವತ್‍ ಮತ್ತು ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

 Sharesee more..
ಎನ್‌ಡಿಎ ಸರ್ಕಾರ ಭಾರತೀಯ ಭೂಪ್ರದೇಶವನ್ನು ಚೀನಾ ಕೈಗೊಪ್ಪಿಸುತ್ತಿದೆ- ಪ್ರಧಾನಿ ವಿರುದ್ದ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ

ಎನ್‌ಡಿಎ ಸರ್ಕಾರ ಭಾರತೀಯ ಭೂಪ್ರದೇಶವನ್ನು ಚೀನಾ ಕೈಗೊಪ್ಪಿಸುತ್ತಿದೆ- ಪ್ರಧಾನಿ ವಿರುದ್ದ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ

21 Jun 2020 | 7:21 PM

ನವದೆಹಲಿ, ಜೂನ್ 21(ಯುಎನ್‍ಐ)- ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್‌ಡಿಎ ಸರ್ಕಾರ ಭಾರತದ ಭೂಪ್ರದೇಶವನ್ನು ಚೀನಾ ಕೈಗೆ ಒಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

 Sharesee more..
ಯೋಗಾಭ್ಯಾಸದಿಂದ ಕೊರೊನವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿ -ಪ್ರಧಾನಿ ಮೋದಿ

ಯೋಗಾಭ್ಯಾಸದಿಂದ ಕೊರೊನವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿ -ಪ್ರಧಾನಿ ಮೋದಿ

21 Jun 2020 | 7:10 PM

ನವದೆಹಲಿ, ಜೂನ್ 21 (ಯುಎನ್‌ಐ) ಯೋಗಾಭ್ಯಾಸದಿಂದ ದೇಹದ ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದ್ದು, ದೈನಂದಿನ ಜೀವನದಲ್ಲಿ 'ಪ್ರಾಣಾಯಾಮ'ವನ್ನು ರೂಢಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

 Sharesee more..
ಯೋಗದಿಂದ ಮನುಷ್ಯ ಮತ್ತು ಪ್ರಕೃತಿ ನಡುವಿನ ಆಲೋಚನೆಗಳು ಸಮತೋಲನ- ಅಮಿತ್‍ ಶಾ

ಯೋಗದಿಂದ ಮನುಷ್ಯ ಮತ್ತು ಪ್ರಕೃತಿ ನಡುವಿನ ಆಲೋಚನೆಗಳು ಸಮತೋಲನ- ಅಮಿತ್‍ ಶಾ

21 Jun 2020 | 6:52 PM

ನವದೆಹಲಿ, ಜೂನ್ 21 (ಯುಎನ್‌ಐ)- ಅಂತಾರಾಷ್ಟ್ರೀಯ ಯೋಗ ದಿನದಂದು ಜನರಿಗೆ ಶುಭಾಶಯ ಕೋರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಯೋಗವು ಒಬ್ಬರ ದೇಹವನ್ನು ಆರೋಗ್ಯವಾಗಿಡುವ ಒಂದು ಮಾರ್ಗಕ್ಕಿಂತ ಹೆಚ್ಚಿನದಾಗಿದ್ದು, ದೇಹ ಮತ್ತು ಮನಸ್ಸು, ಕೆಲಸ ಮತ್ತು ಆಲೋಚನೆಗಳ ನಡುವೆ ಹಾಗೂ ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗ ಒಂದು ಮಾಧ್ಯಮವಾಗಿದೆ ಎಂದು ಹೇಳಿದ್ದಾರೆ.

 Sharesee more..

ಅಯೋಧ್ಯೆ ಪ್ರಕರಣ: ಜೂನ್ 30 ರಿಂದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್‍ ಹೇಳಿಕೆಗಳ ದಾಖಲು

21 Jun 2020 | 4:59 PM

ಲಕ್ನೋ, ಜೂನ್ 21 (ಯುಎನ್ಐ)- ಅಯೋಧ್ಯೆಯಲ್ಲಿ ಡಿಸೆಂಬರ್ 6,1992 ರಂದು ವಿವಾದಿತ ಕಟ್ಟಡ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎರಡು ದಶಕಗಳ ಸುದೀರ್ಘ ಅವಧಿಯ ನಂತರ ಪ್ರಮುಖ ಆರೋಪಿಗಳು ಮುಂದಿನ ವಾರದಿಂದ ವಿಚಾರಣಾ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಲಿದ್ದಾರೆ.

 Sharesee more..

ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯಲ್ಲಿ ಅನೈಕಟ್ ಕಾಲುವೆ ಬಿರುಕು: ನೂರಾರು ಎಕರೆ ಹೊಲಗಳು ಜಲಾವೃತ

21 Jun 2020 | 2:21 PM

ಪುದುಕೋಟ್ಟೈ, ಜೂನ್ 21 (ಯುಎನ್‌ಐ) ಈ ಜಿಲ್ಲೆಯ ಮೆರ್ಪನಾಯ್ಕಡು ಗ್ರಾಮದಲ್ಲಿ ಭಾನುವಾರ ಗ್ರ್ಯಾಂಡ್ ಅನೈಕಟ್ ಕಾಲುವೆ ಒಡೆದು ನೂರಾರು ಎಕರೆ ಹೊಲಗಳನ್ನು ನೀರಿನಲ್ಲಿ ಮುಳುಗಿವೆ ಕಾಲುವೆಯ ಅಚ್ಚಕಟ್ಟು ಐದು ಮೀಟರ್‌ಗಿಂತಲೂ ಹೆಚ್ಚು ಬಿರುಕು ಬಿಟ್ಟಿದ್ದು, ಕಾಲುವೆಯಿಂದ ಹರಿದ ನೀರು ಪಕ್ಕದ ಹೊಲಗಳಿಗೆ ಹರಿದಿದೆ.

 Sharesee more..

ಶ್ರೀನಗರದಲ್ಲಿ ಮೂವರು ಉಗ್ರರು ಹತ: ಮೊಬೈಲ್ ಇಂಟರ್ನೆಟ್ ಸ್ಥಗಿತ

21 Jun 2020 | 1:33 PM

ಶ್ರೀನಗರ, ಜೂನ್‍ 21(ಯುಎನ್‍ಐ)- ಭದ್ರತಾ ಪಡೆಗಳು ಶ್ರೀನಗರದ ಡೌನ್‍ಟೌನ್‍ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಮೂವರು ಭಯೋತ್ಪಾಕರು ಹತರಾಗಿದ್ದು, ವದಂತಿಗಳು ಹರಡದಿರಲು ಈ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

 Sharesee more..

ಕೊರೊನಾ ಸಂದರ್ಭದಲ್ಲಿ ಉಸಿರಾಟದ ವ್ಯವಸ್ಥೆ ಬಲಪಡಿಸಲು ಪ್ರಾಣಯಾಮ ಅಭ್ಯಾಸ ಮಾಡಿ; ಪ್ರಧಾನಿ ಮೋದಿ

21 Jun 2020 | 9:47 AM

ನವದೆಹಲಿ, ಜೂ 21 (ಯುಎನ್ಐ) ಕೋವಿಡ್ -19 ಸೋಂಕಿನ ವೇಳೆ ಉಸಿರಾಟ ವ್ಯವಸ್ಥೆಯನ್ನು ಬಲಪಡಿಸುವ 'ಪ್ರಾಣಯಾಮ' ನಂತಹ ಯೋಗ ಆಸನಗಳನ್ನು ಅಭ್ಯಾಸ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನರಿಗೆ ಮನವಿ ಮಾಡಿದ್ದಾರೆ.

 Sharesee more..

ಈಗ ಡಿಜಿಟಲ್ ಯೋಗ ದಿನ : ಪ್ರಧಾನಮಂತ್ರಿ ನರೇಂದ್ರ ಮೋದಿ

21 Jun 2020 | 7:42 AM

ನವದೆಹಲಿ, ಜೂನ್ 21 (ಯುಎನ್ಐ) ಯೋಗ ದಿನ ಕೂಡ ಇದೀಗ ಡಿಜಿಟಲ್ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಬಿಕ್ಕಟ್ಟಿನಿಂದಾಗಿ ಜನರು ಒಂದೆಡೆ ಸೇರದೇ ಯೋಗ ದಿನ ಆಚರಿಸುವಂತಾಗಿದೆ.

 Sharesee more..

ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಕರ್ನಾಟಕ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲಿರುವ ಮಹಾರಾಷ್ಟ್ರ ಸಚಿವ

20 Jun 2020 | 11:25 PM

ಸಾಂಗ್ಲಿ, ಜೂನ್ 20 (ಯುಎನ್‌ಐ) ಕೊಲ್ಹಾಪುರ, ಸಾಂಗ್ಲಿ ಮತ್ತು ಸತಾರ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಕಳೆದ ವರ್ಷ ತೀವ್ರ ಪ್ರವಾಹ ಪರಿಸ್ಥಿತಿಯನ್ನು ಪರಿಗಣಿಸಿ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಎರಡು ರಾಜ್ಯಗಳ ನಡುವೆ ಸಮನ್ವಯ ಸಾಧಿಸಲು ಶೀಘ್ರದಲ್ಲೇ ಕರ್ನಾಟಕ ಜಲಸಂಪನ್ಮೂಲ ಸಚಿವರೊಂದಿಗೆ ಸಭೆ ಕರೆಯುವುದಾಗಿ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.

 Sharesee more..

ದಕ್ಷಿಣ ಕೊರಿಯಾದಿಂದ 6 ಲಕ್ಷ ಪರೀಕ್ಷಾ ಕಿಟ್‌ಗಳ ಖರೀದಿ; 50,000 ದೆಹಲಿಗೆ ಲಭ್ಯ-ಕಿಶನ್‍ ರೆಡ್ಡಿ

20 Jun 2020 | 10:52 PM

ನವದೆಹಲಿ, ಜೂನ್ 20 (ಯುಎನ್‌ಐ) ದಕ್ಷಿಣ ಕೊರಿಯಾದಿಂದ ಆರು ಲಕ್ಷ ಪರೀಕ್ಷಾ ಕಿಟ್‌ಗಳನ್ನು ತ್ವರಿತ ಪರೀಕ್ಷೆಗಾಗಿ ಕೇಂದ್ರ ಸರ್ಕಾರ ಖರೀದಿಸಿದ್ದು, ಈ ಪೈಕಿ 50,000 ಪರೀಕ್ಷಾ ಕಿಟ್‌ಗಳನ್ನು ದೆಹಲಿ ಸರ್ಕಾರಕ್ಕೆ ಪೂರೈಸಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಶನಿವಾರ ತಿಳಿಸಿದ್ದಾರೆ.

 Sharesee more..

ಸತತ 14 ದಿನವೂ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ

20 Jun 2020 | 10:24 PM

ನವದೆಹಲಿ, ಜೂನ್ 20 (ಯುಎನ್ಐ ) ಸತತ 14 ದಿನಗಳಿಂದ ಬಿಡುವಿಲ್ಲದಂತೆ ವಾಹನ ಸವಾರರಿಗೆ ತೈಲ ಬೆಲೆ ಏರಿಕೆಯ ಶಾಕ್ ಮುಂದುವರೆದಿದೆ ಇಂದು ಸಹ ಪೆಟ್ರೋಲ್ ಬೆಲೆಯಲ್ಲಿ 51 ಪೈಸೆ ಹಾಗೂ ಡೀಸೆಲ್ ಬೆಲೆ 61 ಪೈಸೆ ಏರಿಕೆಯಾಗಿದೆ.

 Sharesee more..

ರಜೌರಿಯ ನೌಶೇರಾದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ

20 Jun 2020 | 10:14 PM

ಜಮ್ಮು, ಜೂನ್ 20 (ಯುಎನ್‌ಐ) ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಪಡೆಗಳು ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿವೆ.

 Sharesee more..

ವಿಜಯ ಪೆರೇಡ್: 24 ರಂದು ಮಾಸ್ಕೋಗೆ ರಾಜನಾಥ್ ಸಿಂಗ್ ಪಯಣ

20 Jun 2020 | 9:25 PM

ನವದೆಹಲಿ, ಜೂನ್ 20 (ಯುಎನ್ಐ) ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಮಾಸ್ಕೋ ದಲ್ಲಿ ಅಯೋಜಿಸಿರುವ ಸೇನಾ ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆರಳಲಿದ್ದಾರೆ ಇದೆ 24 ರಂದು ವಿಜಯ ಪೆರೇಡ್ನಲ್ಲಿ ಅವರು ಭಾಗಿಯಾಗಲಿದ್ದಾರೆ.

 Sharesee more..