Saturday, Jan 25 2020 | Time 01:50 Hrs(IST)
National

ಸಿಎಎ ವಿರೋಧಿಸಿ ದೇಶವ್ಯಾಪಿ ಯಾತ್ರೆ : ಯಶವಂತ ಸಿನ್ಹಾ

04 Jan 2020 | 11:11 PM

ನವದೆಹಲಿ, ಜ 4 (ಯುಎನ್ಐ) ಪೌರತ್ವ (ತಿದ್ದುಪಡಿ) ಕಾಯ್ದೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಶನಿವಾರ ರಾಷ್ಟ್ರವ್ಯಾಪಿ 'ಯಾತ್ರೆ' ಪ್ರವಾಸ ಘೋಷಿಸಿದ್ದಾರೆ ತಮ್ಮ ಸಂಸ್ಥೆ ರಾಷ್ಟ್ರ ಮಂಚ್‌ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿರುವ ಈ ಅಭಿಯಾನವನ್ನು 'ಗಾಂಧಿ ಶಾಂತಿ ಯಾತ್ರೆ' ಎಂದು ಕರೆಯಲಾಗುವುದು ಎಂದು ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

 Sharesee more..

ಸಿಖ್ಖರ ವಿರುದ್ಧ ಪಾಕ್ ದೌರ್ಜನ್ಯ ಸಿಎಎ ಜಾರಿಗೆ ಸಮರ್ಥನೆ- ಬಿಜೆಪಿ; ರಾಹುಲ್ ವಿರುದ್ಧ ಅಖಾಲಿ ದಳ ವಾಗ್ದಾಳಿ

04 Jan 2020 | 9:23 PM

ನವದೆಹಲಿ, ಜ 4 (ಯುಎನ್ಐ) ದೇಶದ ಮೂಲೆ ಮೂಲೆಗಳಲ್ಲೂ ಸಿಎಎ ವಿರೋಧಿ ಪ್ರತಿಭಟನೆ, ಹಿಂಸಾಚಾರ ನಡೆದ ಬೆನ್ನಲ್ಲೇ ಬಿಜೆಪಿ ಶನಿವಾರ ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ನಡೆದ ದಾಳಿಯನ್ನು ಮುಂದಿಟ್ಟು ಸಿಎಎ ಕಾನೂನನ್ನು ಸಮರ್ಥಿಸಿಕೊಂಡಿದೆ.

 Sharesee more..
ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ದಾಳಿಗೆ ಬಿಜೆಪಿ ಕಿಡಿ : ಸಿಎಎ ಜಾರಿಗೆ ಮೀನಾಕ್ಷಿ ಲೇಖಿ ಸಮರ್ಥನೆ

ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ದಾಳಿಗೆ ಬಿಜೆಪಿ ಕಿಡಿ : ಸಿಎಎ ಜಾರಿಗೆ ಮೀನಾಕ್ಷಿ ಲೇಖಿ ಸಮರ್ಥನೆ

04 Jan 2020 | 6:16 PM

ನವದೆಹಲಿ, ಜ 04 (ಯುಎನ್‍ಐ) ಪಾಕಿಸ್ತಾನದಲ್ಲಿ ಸಿಖ್ಖರ ಮೇಲಿನ ದಾಳಿಯನ್ನು ಬಿಜೆಪಿ ಶನಿವಾರ ಖಂಡಿಸಿದ್ದು, ನಂಕಾನಾ ಸಾಹಿಬ್ ಗುರುದ್ವಾರದಲ್ಲಿ ನಡೆದ ಪ್ರಸಂಗವು ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ "ಸರಿ" ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದೆ

 Sharesee more..

ಸಿಎಎ ಆಂದೋಲನ: ಖ್ಯಾತನಾಮರು ಮತ್ತು ಕ್ರೀಡೆ, ಸಂಸ್ಕøತಿ ವಲಯದ ಹೆಸರಾಂತರನ್ನು ತಲುಪಲು ಬಿಜೆಪಿ ಕಾರ್ಯಕ್ರಮ

04 Jan 2020 | 3:36 PM

ನವದೆಹಲಿ, ಜ 4(ಯುಎನ್‍ಐ)- ಹೊಸದಾಗಿ ಜಾರಿಗೆ ತಂದಿರುವ ಪೌರತ್ವ ಕಾನೂನಿನ ನೈಜ ಅಂಶಗಳು ಮತ್ತು ಅದರ ಉದ್ದೇಶವನ್ನು ಜನರಿಗೆ ತಲುಪಿಸುವ ಬೃಹತ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿ, ಖ್ಯಾತನಾಮರು, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕøತಿ ವಲಯದ ಹೆಸರಾಂತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 Sharesee more..

ಪೆರೇಡ್ ಗೆ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳ ಆಯ್ಕೆ

04 Jan 2020 | 2:50 PM

ನವದೆಹಲಿ ಜನವರಿ ,4(ಯುಎನ್ಐ) ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಪೆರೇಡ್ನಲ್ಲಿ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ ಕೇರಳ, ಪಶ್ಚಿಮಬಂಗಾಳ ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಸ್ತಬ್ಧಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿದೆ.

 Sharesee more..

ತೈಲಬೆಲೆ ಹೆಚ್ಚಳ: ಗ್ರಾಹಕರಿಗೆ ತಟ್ಟಲಿರುವ ನೇರ ಬಿಸಿ..

04 Jan 2020 | 10:27 AM

ನವದೆಹಲಿ, ಜ 4 (ಯುಎನ್ಐ) ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲಬೆಲೆ ಶೇಕಡ 4ರಷ್ಟು ಹೆಚ್ಚಾಗಿದ್ದು, ಬಡವರು, ಮಧ್ಯಮ ವರ್ಗದವರ ಮೇಲೆ ಇದರ ನೇರ ಪರಿಣಾಮ ಬೀರಲಿದೆ ತೈಲ ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಿ ಗ್ರಾಹಕರಿಗೆ ಇದರ ನೇರ ಬಿಸಿ ತಟ್ಟುವ ಸಾಧ್ಯತೆಗಳು ನಿಚ್ಚಳವಾಗಿವೆ.

 Sharesee more..

ಇಂದು ವಿಶ್ವ ಬ್ರೈಲ್ ದಿನ: ಲೂಯಿಸ್ ಬ್ರೈಲ್ ಸ್ಮರಣೆ

04 Jan 2020 | 10:07 AM

ನವದೆಹಲಿ, ಜ 4 [ಯುಎನ್ಐ] ಇಂದು ವಿಶ್ವ ಬ್ರೈಲ್ ದಿನ ಬ್ರೈಲ್ ದಿನವನ್ನು ೨೦೧೯ರಿಂದ ಅಧಿಕೃತವಾಗಿ ಆಚರಿಸಲಾಗುತ್ತಿದೆ.

 Sharesee more..

ನಿಮ್ಮ ಹಿತ್ತಲು ನೋಡಿ - ನಿಮ್ಮ ಮಿತ್ರರಾಷ್ಟ್ರಗಳು, ನಿಮ್ಮ ಸಿಎಂ ರಿಂದಲೇ ಸಿಎಎ ಗೆ ವಿರೋಧ : ಶಾ ಗೆ ಕಾಂಗ್ರೆಸ್ ಟಾಂಗ್

03 Jan 2020 | 10:53 PM

ನವದೆಹಲಿ, ಜ 3 (ಯುಎನ್ಐ) ಸೇವೆ ಮಾಡಲು ಜನರು ಮತ್ತು ಗೃಹ ಸಚಿವರನ್ನು ಆಯ್ಕೆ ಮಾಡಿದ್ದಾರೆ ಹೊರತು ವಿಪಕ್ಷಗಳನ್ನು ತೆಗಳಲು ಅಲ್ಲ ಎಂದು ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

 Sharesee more..

ಮಾಜಿ ಸಿಎಂಗಳನ್ನು ದೇಶದ್ರೋಹಿ ಎಂದು ಜರಿದಿಲ್ಲ : ಷಾ ಸ್ಪಷ್ಟನೆ

03 Jan 2020 | 10:30 PM

ನವದೆಹಲಿ, ಜನವರಿ 3 (ಯುಎನ್ಐ) ಗೃಹಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳನ್ನು ದೇಶದ್ರೋಹಿ’ಗಳು ಎಂದು ಯಾರೊಬ್ಬರು ಕರೆದಿಲ್ಲ, ಜರಿದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಅಷ್ಟೇ ಅಲ್ಲ, ಅವರುಗಳ ಬಿಡುಗಡೆ ಬಗ್ಗೆ ಆಯಾ ಕೇಂದ್ರಾಡಳಿತ ಪ್ರದೇಶದ ಆಡಳಿತವೇ ನಿರ್ಧಾರ ಕೈಗೊಳ್ಳಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

 Sharesee more..

ಸಿಎಎ ನಿಂದ ಸರಿಯುವ ಪ್ರಶ್ನೆಯೇ ಇಲ್ಲ : ಅಮಿತ್ ಷಾ ತಿರುಗೇಟು

03 Jan 2020 | 9:15 PM

ನವದೆಹಲಿ, ಜನವರಿ 3 (ಯುಎನ್‌ಐ) ರಾಜಕೀಯ ಪ್ರತಿಸ್ಪರ್ಧಿಗಳು ಎಷ್ಟೇ ಒಗ್ಗೂಡಿದರೂ ಭಾರತೀಯ ಜನತಾ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಒಂದು ಇಂಚು ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಪಷ್ಟಪಡಿಸಿದ್ದಾರೆ.

 Sharesee more..

ಆಸ್ಟ್ರೇಲಿಯಾ ಪ್ರಧಾನಿಗೆ ದೂರವಾಣಿ ಕರೆ ಮಾಡಿದ ಮೋದಿ

03 Jan 2020 | 8:13 PM

ನವದೆಹಲಿ, ಜ 3 (ಯುಎನ್ಐ) ಸುದೀರ್ಘ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಭಾರತ ಪ್ರವಾಸ ರದ್ದುಗೊಳಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮರಿಸನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಈ ಕುರಿತು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ಆಸ್ಟ್ರೇಲಿಯದಲ್ಲಿ ಕಾಡ್ಗಿಚ್ಚಿನಿಂದ ಉಂಟಾಗಿರುವ ಸಾವು, ನೋವುಗಳಿಗೆ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದಿದೆ.

 Sharesee more..
ಸಿಎಎ ಕುರಿತು ಒಂದಿಂಚೂ ಸರ್ಕಾರ ಹಿಂದೆ ಸರಿಯುವುದಿಲ್ಲ: ಅಮಿತ್ ಶಾ

ಸಿಎಎ ಕುರಿತು ಒಂದಿಂಚೂ ಸರ್ಕಾರ ಹಿಂದೆ ಸರಿಯುವುದಿಲ್ಲ: ಅಮಿತ್ ಶಾ

03 Jan 2020 | 6:58 PM

ನವದೆಹಲಿ, ಜ 3(ಯುಎನ್‍ಐ)- ಹೊಸ ಪೌರತ್ವ ಕಾನೂನಿಗೆ ಬೆಂಬಲ ದಾಖಲಿಸಲು ಸಾರ್ವಜನಿಕರು ಮಿಸ್ಡ್ ಕಾಲ್ಡ್ ನೀಡಲು ಅನುಕೂಲವಾಗುವಂತೆ ಬಿಜೆಪಿ ಟೋಲ್ ಫ್ರೀ ಸಂಖ್ಯೆಯೊಂದಿಗೆ ಆಂದೋಲನ ಆರಂಭಿಸಿದೆ.

 Sharesee more..

ಪ.ಬಂಗಾಳದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ನಾಲ್ವರು ಸಾವು, ಅನೇಕರಿಗೆ ಗಾಯ

03 Jan 2020 | 6:58 PM

ಕೊಲ್ಕತ್ತ, ಜ3(ಯುಎನ್‍ಐ)- ಪಶ್ಚಿಮ ಬಂಗಾಳದ ಉತ್ತರ 24 ಪರಗಣಾಸ್ ಜಿಲ್ಲೆಯ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮತ್ತು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

03 Jan 2020 | 4:24 PM

ಬೆಂಗಳೂರು, ಜ 3(ಯುಎನ್‍ಐ)- ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು(ಆಶಾ) ಶುಕ್ರವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ ಮಾಸಿಕ ಗೌರವಧನವನ್ನು 12,000 ರೂ.

 Sharesee more..

ಮಹಿಳೆಗೆ ಸಾವು ತಂದ ಬೋಂಡ!

03 Jan 2020 | 3:34 PM

ಚೆನ್ನೈ, ಜ3(ಯುಎನ್‍ಐ)- ನಗರದ ಚುಲೈಮೇಡು ಪ್ರದೇಶದಲ್ಲಿ ಕಳೆದ ಸಂಜೆ ಗಂಟಲಲ್ಲಿ ಬೋಂಡ ಚೂರು ಸಿಲುಕಿ ಮಹಿಳೆಯೊಬ್ಬರು ಕುಸಿದು ಬಿದ್ದು ನಂತರ ಮೃತಪಟ್ಟಿರುವ ದುರ್ಘಟನೆ ನಡೆದಿದೆ ಮೃತ ಮಹಿಳೆಯನ್ನು ಪದ್ಮಾವತಿ(45) ಎಂದು ಗುರುತಿಸಲಾಗಿದ್ದು, ಮಹಿಳೆ ತಮ್ಮ ತಾಯಿಯೊಂದಿಗೆ ಮನೆ ಪಕ್ಕದ ಹೋಟೆಲ್‍ಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..