Saturday, Jan 25 2020 | Time 02:26 Hrs(IST)
National

ಹೊಸ ವರ್ಷ: ಏಳು ನಾಯಕರೊಂದಿಗೆ ಮೋದಿ ಮಾತುಕತೆ

01 Jan 2020 | 10:09 PM

ನವದೆಹಲಿ, ಜ 1 (ಯುಎನ್ಐ) ಹೊಸ ವರ್ಷದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು, ಬಾಂಗ್ಲಾದೇಶದ ಸಹವರ್ತಿ , ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ನೆರೆ ಹೊರೆ ದೇಶಗಳ ಏಳು ಉನ್ನತ ನಾಯಕರ ಜೊತೆ ಮಾತನಾಡಿ ಹೊಸ ವರ್ಷದ ಶುಭ ಹಾರೈಸಿದ್ದಾರೆ.

 Sharesee more..
ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರ: ಸಿಡಿಎಸ್ ರಾವತ್ ಭರವಸೆ

ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರ: ಸಿಡಿಎಸ್ ರಾವತ್ ಭರವಸೆ

01 Jan 2020 | 9:10 PM

ನವದೆಹಲಿ, ಜ.1 (ಯುಎನ್‌ಐ) ಹೊಸದಾಗಿ ನೇಮಕಗೊಂಡ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರವಿರುತ್ತವೆ ಮತ್ತು ಅಂದಿನ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತವೆ ಎಂದು ಬುಧವಾರ ಹೇಳಿದ್ದಾರೆ.

 Sharesee more..
ವಿಜಯ್ ಮಲ್ಯ   ಆಸ್ತಿ ಹರಾಜಿಗೆ ವಿಶೇಷ ಕೋರ್ಟ್ ಅನುಮತಿ

ವಿಜಯ್ ಮಲ್ಯ ಆಸ್ತಿ ಹರಾಜಿಗೆ ವಿಶೇಷ ಕೋರ್ಟ್ ಅನುಮತಿ

01 Jan 2020 | 6:16 PM

ನವದೆಹಲಿ, ಜ 1(ಯುಎನ್ಐ ) ಸರ್ಕಾರಿ ಒಡೆತನದ ಬ್ಯಾಂಕುಗಳಿಗೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಬೆಂಗಳೂರು ಮೂಲದ ಅಬಕಾರಿ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಜಪ್ತಿ ಮಾಡಿರುವ ಆಸ್ತಿಯನ್ನು ಹರಾಜು ಹಾಕಿ, ಸಾಲ ಮರುವಸೂಲು ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕುಗಳಿಗೆ ವಿಶೇಷ ನ್ಯಾಯಾಲಯ (ಪಿಎಂಎಲ್ಎ ನ್ಯಾಯಾಲಯ) ಅನುಮತಿ ನೀಡಿದೆ.

 Sharesee more..

ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ-ಪಾಕಿಸ್ತಾನ

01 Jan 2020 | 5:31 PM

ನವದೆಹಲಿ, ಜ 1 (ಯುಎನ್‌ಐ) ಭಾರತ ಮತ್ತು ಪಾಕಿಸ್ತಾನ ಬುಧವಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಏಕಕಾಲದಲ್ಲಿ ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ.

 Sharesee more..

ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ: ಸಿಡಿಎಸ್‌ ಮಹತ್ವದ ಸುಧಾರಣೆ

01 Jan 2020 | 5:13 PM

ನವದೆಹಲಿ, ಜ 1 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೇಶದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

 Sharesee more..

ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾಂಗ್ರೆಸ್ , ಎಎಪಿ ಕುಮ್ಮಕ್ಕು : ಜಾವಡೇಕರ್

01 Jan 2020 | 5:13 PM

ನವದೆಹಲಿ, ಜ 1(ಯುಎನ್ಐ ) ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾಂಗ್ರೆಸ್ , ಎಎಪಿ ಪಾರ್ಟಿ ಕುಮ್ಮಕ್ಕು ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ ದೆಹಲಿಯ ಜಾಮೀಯಾ ನಗರ್, ಸೀಲಂಪುರ್ ಮತ್ತು ಜಾಮ ಮಸೀದಿ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ಜನರು ಮರೆಯಲು ಸಾಧ್ಯವಿಲ್ಲ .

 Sharesee more..

ಸಿಡಿಎಸ್, ಸೇನಾ ವ್ಯವಹಾರಗಳ ಇಲಾಖೆ ರಚನೆ, ಸಮಗ್ರ ಸುಧಾರಣೆಗಳು- ಪ್ರಧಾನಿ ಮೋದಿ

01 Jan 2020 | 4:44 PM

ನವದೆಹಲಿ, ಜ1(ಯುಎನ್‍ಐ)- ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆ ಮತ್ತು ಸೇನಾ ವ್ಯವಹಾರಗಳ ಇಲಾಖೆಯ ಸೃಷ್ಟಿಯು ಸಮಗ್ರ ಸುಧಾರಣೆಗಳಾಗಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ ಇಂದು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಜನರಲ್ ಬಿ.

 Sharesee more..

ಸಿಎಎ ಹೋರಾಟ ರಾಜ್ಯಸಭೆಯ ಹಕ್ಕುಚ್ಯುತಿ ಸಮಿತಿಗೆ ಪ್ರವೇಶ: ಪಿಣರಾಯ್ ವಿರುದ್ಧ ಹಕ್ಯುಚ್ಯುತಿಗೆ ಅರ್ಜಿ

01 Jan 2020 | 4:24 PM

ನವದೆಹಲಿ, ಜ 1 (ಯುಎನ್ಐ) ಹೊಸದಾಗಿ ಜಾರಿಗೆ ಬಂದ ಪೌರತ್ವ ಕಾನೂನಿನ ವಿಷಯದಲ್ಲಿ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಅಧಿಕಾರಕ್ಕೆ ಸಂಬಂಧಿಸಿ ವಿವಾದ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಿರುದ್ಧ ಬಿಜೆಪಿ ಸಂಸದರೊಬ್ಬರು ರಾಜ್ಯಸಭೆಗೆ ಹಕ್ಕುಚ್ಯುತಿಯ ದೂರು ಸಲ್ಲಿಸಿದ್ದಾರೆ.

 Sharesee more..

ರೈಲ್ವೆ ಮಂಡಳಿ ಅಧ್ಯಕ್ಷರಾಗಿ ವಿನೋದ್ ಯಾದವ್ ಮರು ನೇಮಕ

01 Jan 2020 | 3:54 PM

ನವದೆಹಲಿ, ಜ1(ಯುಎನ್‍ಐ)- ರೈಲ್ವೆ ಮಂಡಳಿ ಅಧ್ಯಕ್ಷರಾಗಿ ಮರುನೇಮಕಗೊಂಡಿರುವ 1980ನೇ ವೃಂದದ ಐಆರ್‍ಎಸ್‍ಇಇ ಅಧಿಕಾರಿ ವಿನೋದ್ ಕುಮಾರ್ ಯಾದವ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ ಯಾದವ್ ಅವರನ್ನು ರೈಲ್ವೆ ಮಂಡಳಿ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಲು ಸಚಿವ ಸಂಪುಟದ ನೇಮಕ ಸಮಿತಿ ಒಪ್ಪಿಗೆ ನೀಡಿತ್ತು.

 Sharesee more..

ರಕ್ಷಣಾ ಸಚಿವರನ್ನು ಭೇಟಿ ಮಾಡಿದ ನೂತನ ಸಿಡಿಎಸ್

01 Jan 2020 | 3:11 PM

ನವದೆಹಲಿ, ಜ1(ಯುಎನ್‍ಐ)- ಹೊಸದಾಗಿ ನೇಮಕಗೊಂಡಿರುವ ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಬುಧವಾರ ಇಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಬಿಪಿನ್ ರಾವತ್ ಅವರು ಸೌತ್ ಬ್ಲಾಕ್‍ನಲ್ಲಿ ರಾಜನಾಥ್ ಅವರ ಕಚೇರಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು ಎಂದು ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.

 Sharesee more..

ಆಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ತಾಲಿಬನ್ ದಾಳಿ: ಎಂಟು ಪೊಲೀಸರು ಸಾವು

01 Jan 2020 | 1:53 PM

ಕಾಬುಲ್, ಜ1(ಸ್ಪುಟ್ನಿಕ್)- ಆಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ಪೊಲೀಸ್ ತಪಾಸಣಾ ಶಿಬಿರದ ಮೇಲೆ ತಾಲಿಬನ್ ಉಗ್ರು ನಡೆಸಿದ ದಾಳಿಯಲ್ಲಿ ಕನಿಷ್ಟ ಎಂಟು ಪೊಲೀಸರು ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಬಾಲ್ಕ್ ಪೊಲೀಸ್ ಮುಖ್ಯಸ್ಥ ಅಜ್ಮಲ್ ಫಯೆಜ್ ಬುಧವಾರ ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 Sharesee more..

ರಾಷ್ಟ್ರರಾಜಧಾನಿಯಲ್ಲಿ ಸಿಎಎ ವಿರೋಧಿ ಹಿಂಸಾಚಾರಕ್ಕೆ ಎಎಪಿ, ಕಾಂಗ್ರೆಸ್ ಕಾರಣ : ಜಾವಡೇಕರ್

01 Jan 2020 | 1:40 PM

ನವದೆಹಲಿ, ಜ 01 (ಯುಎನ್‍ಐ) ದೆಹಲಿಯಂತಹ ಶಾಂತಿಯುತ ನಗರದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ಹರಡುವ ಮೂಲಕ ಸೃಷ್ಟಿಯಾದ ವಾತಾವರಣ ಮತ್ತು ಆಸ್ತಿಗೆ ಆದ ಹಾನಿ, ಕಾಂಗ್ರೆಸ್ ಮತ್ತು ಎಎಪಿ ಇದಕ್ಕೆ ಕಾರಣವಾಗಿವೆ.

 Sharesee more..

ಹೊಸ ವರ್ಷದಲ್ಲಿ ಮೋದಿ ಸರ್ಕಾರದ ವಿರುದ್ಧ ನಿರ್ಣಯವಿರಲಿ: ಕಾಂಗ್ರೆಸ್

01 Jan 2020 | 1:18 PM

ನವದೆಹಲಿ, ಜ 01 (ಯುಎನ್‍ಐ) ಹೊಸ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತತೃತ್ವ ವಿರುದ್ಧ ನಿರ್ಣಯಕ್ಕೆ ಕಾಂಗ್ರೆಸ್ ತಿಳಿಸಿದೆ ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ, ಟ್ವೀಟ್ ಮಾಡಿರುವ ಕಾಂಗ್ರೆಸ್, ' ಈ ಹೊಸ ವರ್ಷವು ನಮಗೆ ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ.

 Sharesee more..

ರಜೋರಿಯ ನೌಶೇರಾದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮ

01 Jan 2020 | 1:09 PM

ಜಮ್ಮು, ಜ1(ಯುಎನ್‍ಐ)- ಜಮ್ಮು-ಕಾಶ್ಮೀರದ ರಜೋರಿ ಜಿಲ್ಲೆಯ ನೌಶೆರಾ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ನಡೆದ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ನೌಷೆರಾ ಸೆಕ್ಟರ್‍ನಲ್ಲಿ ತೀವ್ರ ಶೋಧ ಕಾರ್ಯಚರಣೆ ವೇಳೆ ಇಬ್ಬರು ಭಾರತೀಯ ಸೇನೆಯ ಯೋಧರು ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ವಕ್ತಾರರು ಇಲ್ಲಿ ತಿಳಿಸಿದ್ದಾರೆ.

 Sharesee more..

ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಐವರು ನಕ್ಸಲರು ಶರಣಾಗತಿ

01 Jan 2020 | 12:46 PM

ನಾಗ್ಪುರ, ಜ 1(ಯುಎನ್‍ಐ)- ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಮಹಿಳೆ ಮೂವರು ಮಹಿಳೆಯರುವ ಸೇರಿದಂತೆ ಐವರು ಕುಖ್ಯಾತ ನಕ್ಸಲರು ಶರಣಾಗತಿಯಾಗಿದ್ದಾರೆ ಎಂದು ಪೊಲೀಸರು ಬುಧವಾರ ಇಲ್ಲಿ ತಿಳಿಸಿದ್ದಾರೆ ಈ ನಕ್ಸಲರ ಸುಳಿವು ಕೊಟ್ಟವರಿಗೆ 27 ಲಕ್ಷ ರೂ.

 Sharesee more..