Saturday, Jan 25 2020 | Time 02:25 Hrs(IST)
National

“#ಇಂಡಿಯಾ ಸಫೋರ್ಟ್ಸ್ ಸಿಎಎ” ಅಭಿಯಾನಕ್ಕೆ ಮೋದಿ ಸೇರ್ಪಡೆ

30 Dec 2019 | 12:21 PM

ನವದೆಹಲಿ, ಡಿ 30 (ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ “#ಇಂಡಿಯಾಸಪೋರ್ಟ್ಸ್ ಸಿಎಎ” ಎಂಬ ಹ್ಯಾಷ್ ಟ್ಯಾಗ್ ಅಭಿಯಾನವನ್ನು ಸೇರ್ಪಡೆಯಾಗಿದ್ದಾರೆ ಇತ್ತೀಚಿಗೆ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿ ಕಾಯ್ದೆ ಕುರಿತು ವಿವರಿಸಿದ ವಿಡಿಯೋ ಒಂದನ್ನು ಕೂಡ ಇದರೊಂದಿಗೆ ಹಂಚಿಕೊಂಡಿದ್ದಾರೆ.

 Sharesee more..

ಪೌರತ್ವ ಕಾಯ್ದೆಗೆ ಸದ್ಗುರು ಬೆಂಬಲ ಶ್ಲಾಘಿಸಿದ ಮೋದಿ

30 Dec 2019 | 12:06 PM

ನವದೆಹಲಿ, ಡಿ 30 (ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಸದ್ಗುರು ಜಗ್ಗಿ ವಾಸುದೇವ್ ಅವರು ಕಾಯ್ದೆಗೆ ಬೆಂಬಲ ಸೂಚಿಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

 Sharesee more..

ಗೋಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ !!!

30 Dec 2019 | 9:52 AM

ನವದೆಹಲಿ, ಡಿ 30 (ಯುಎನ್ಐ) ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕು, ಕಸಾಯಿ ಖಾನೆಗಳನ್ನು ಮುಚ್ಚಿಸಬೇಕು ಎನ್ನುವ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಸಮಯದಲ್ಲೇ ಗೋಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ ಪಡೆದಿದೆ ಎಂಬ ಅಚ್ಚರಿ ಮತ್ತು ಅಘಾತಕಾರಿ ಸುದ್ದಿ ಬಹಿರಂಗವಾಗಿದೆ.

 Sharesee more..

ಕಾರು ಕಣಿವೆಗೆ ಉರುಳಿ ಬಿದ್ದು 6 ಸಾವು

30 Dec 2019 | 9:33 AM

ನವದೆಹಲಿ, ಡಿ 30 (ಯುಎನ್ಐ ) ದಟ್ಟ ಮಂಜಿನ ಕಾರಣ ಕಾರಣ ರಸ್ತೆ ಕಾಣದೆ ಕಾರೊಂದು ದೆಹಲಿಯ ಹೊರ ವಲಯದ ಕಣಿವೆಗೆ ಕಾರೊಂದು ಉರುಳಿ ಬಿದ್ದು 6 ಜನರು ಮೃತಪಟ್ಟಿದ್ದಾರೆ ತೀವ್ರ ಚಳಿಯಿಂದ ನಡುಗುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದೆ.

 Sharesee more..

ಕಾಶ್ಮೀರ, ಸಿಎಎ ಬಗ್ಗೆ ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಚರ್ಚೆ

30 Dec 2019 | 9:26 AM

ನವದೆಹಲಿ, ಡಿ 30 (ಯುಎನ್ಐ) ಜಮ್ಮು ಮತ್ತು ಕಾಶ್ಮೀರ ಕುರಿತು 57 ಸದಸ್ಯರ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಸಚಿವರ ಸಭೆಯನ್ನು 2020 ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ನಡೆಸಲು ತೀರ್ಮಾನಿಸಿದೆ ಎಂದು ಇಸ್ಲಾಮಾಬಾದ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

 Sharesee more..

ಸಿಆರ್‌ಪಿಎಫ್‌ನ ವಿಐಪಿ ಭದ್ರತಾ ವಿಭಾಗದ ಚಿಹ್ನೆ ಅನಾವರಣ

29 Dec 2019 | 8:52 PM

ನವದೆಹಲಿ, ಡಿ 29 (ಯುಎನ್‌ಐ) ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ ವಿಐಪಿ ಭದ್ರತಾ ವಿಭಾಗಕ್ಕೆ ಚಿಹ್ನೆಯನ್ನು ಬಿಡುಗಡೆ ಮಾಡಿದೆ.

 Sharesee more..
ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ

ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್‌ ಯೋಧರಿಗೆ ಅವಕಾಶ: ಅಮಿತ್ ಶಾ

29 Dec 2019 | 8:48 PM

ನವದೆಹಲಿ, ಡಿ.29 (ಯುಎನ್ಐ) ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಜವಾನರು ತಮ್ಮ ಕುಟುಂಬದೊಂದಿಗೆ ವರ್ಷಕ್ಕೆ 100 ದಿನಗಳ ಕಾಲ ಇರಲು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

 Sharesee more..

ಭಾರತದ ಯುವಜನತೆ ಅರಾಜಕತೆ, ಅಸ್ಥಿರತೆಯನ್ನು ದ್ವೇಷಿಸುತ್ತದೆ; ಮೋದಿ

29 Dec 2019 | 12:42 PM

ನವದೆಹಲಿ, ಡಿ 29 (ಯುಎನ್ಐ) ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿರುವ ಬೆನ್ನಲ್ಲೇ ಪ್ರಧಾನಿನರೇಂದ್ರ ಮೋದಿ, ‘ಭಾರತದ ಯುವಜನತೆ ಅರಾಜಕತೆ ಮತ್ತು ಅಸ್ಥಿರತೆಯನ್ನು ದ್ವೇಷಿಸುತ್ತದೆ’ ಎಂಬ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

 Sharesee more..

ದೇಶಾದ್ಯಂತ 1,023 ತ್ವರಿತ ನ್ಯಾಯಾಲಯಗಳ ಸ್ಥಾಪನೆ

29 Dec 2019 | 11:32 AM

ನವದೆಹಲಿ, ಡಿ 9 (ಯುಎನ್‌ಐ) ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಘಟನೆಗಳು ಮತ್ತೆ ಮುನ್ನೆಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಬಾಕಿ ಇರುವ ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ದೇಶಾದ್ಯಂತ 1,023 ವಿಶೇಷ ತ್ವರಿತ ನ್ಯಾಯಾಲಯಗಳನ್ನ ಸ್ಥಾಪಿಸಲು ನಿರ್ಧರಿಸಿದೆ.

 Sharesee more..
ದೆಹಲಿಯಲ್ಲಿ ಕೊರೆಯುವ ಚಳಿ, ಸಂಚಾರ ಅಸ್ತವ್ಯಸ್ತ

ದೆಹಲಿಯಲ್ಲಿ ಕೊರೆಯುವ ಚಳಿ, ಸಂಚಾರ ಅಸ್ತವ್ಯಸ್ತ

28 Dec 2019 | 5:42 PM

ಮಂಜು ಮುಸುಕಿದ ವಾತಾವರಣದಿಂದಾಗಿ ವಿಮಾನ ಹಾಗೂ ರೈಲು ಸಂಚಾರದಲ್ಲಿ ಬಹಳ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

 Sharesee more..

ಮುಂಬೈ ಕಾರ್ಖಾನೆಯಲ್ಲಿ ಭಾರಿ ಬೆಂಕಿ ದುರಂತ: ಇಬ್ಬರು ಸಾವು

28 Dec 2019 | 1:33 PM

ಮುಂಬೈ, ಡಿ28(ಯುಎನ್‍ಐ)- ನಗರದ ಘಾಟ್ಕೋಪರ್ ನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಹಿಳೆಯೊಬ್ಬರು ಸೇರಿದಂತೆ ಇಬ್ಬರು ಮೃತಪಟ್ಟಿರುವುದಾಗಿ ವರದಿಯೊಂದು ಶನಿವಾರ ತಿಳಿಸಿದೆ ಕಳೆದ ಮಧ್ಯರಾತ್ರಿ ದುರಂತ ಸಂಭವಿಸಿದ್ದು, ಮಾಹಿತಿ ತಲುಪಿದ ತಕ್ಷಣ ಸುಮಾರು 15 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿವೆ.

 Sharesee more..

ಪೌರತ್ವ ತಿದ್ದುಪಡಿ ಕಾಯ್ದೆ: ಅಪಪ್ರಚಾರ ತಡೆಗೆ ಬಿಜೆಪಿ ಹೊಸ ತಂತ್ರ.!!!

28 Dec 2019 | 1:33 PM

ನವದೆಹಲಿ, ಡಿಸೆಂಬರ್ 28 (ಯುಎನ್ಐ) ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ, ಅಸಮಾಧಾನ ಮುಂದುವರಿದಿರುವಾಗಲೇ ಇನ್ನೊಂದು ಕಡೆ ಬಿಜೆಪಿ ಕಾಯ್ದೆ ಗೆ ಬೆಂಬಲಗಳಿಸಲು ಜನ ಸಂಪರ್ಕ ಅಭಿಯಾನವನ್ನು ಬರುವ 5ರಿಂದ 15ರವರೆಗೆ ನಡೆಯಲಿದೆ.

 Sharesee more..

ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ನಿಧನ

28 Dec 2019 | 1:19 PM

ಮುಂಬೈ, ಡಿ28(ಯುಎನ್‍ಐ)-ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ಕಳೆದ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು ಅವರಿಗೆ 69 ವರ್ಷ ವಯಸ್ಸಾಗಿತ್ತು.

 Sharesee more..

ರಾಷ್ಟ್ರ ರಾಜಧಾನಿಯಲ್ಲಿ ಮೈಕೊರೆವ ಚಳಿ: ಋತುಮಾನದ ಕನಿಷ್ಠ ಉಷ್ಣಾಂಶ ದಾಖಲು

28 Dec 2019 | 12:40 PM

ನವದೆಹಲಿ, ಡಿ 28 (ಯುಎನ್‍ಐ) ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಶೀತಗಾಳಿ, ತತ್ಪರಿಣಾಮ ಮೈಕೊರೆವ ಚಳಿಯ ವಾತಾವರಣ ಮುಂದುವರಿದಿದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಶನಿವಾರ ಈ ಋತುವಿನ ಕನಿಷ್ಠ ತಾಪಮಾನ 2.

 Sharesee more..

ಯಾರು ಸುಳ್ಳುಗಾರ ದೇಶವೇ ತೀರ್ಮಾನಿಸಲಿ ರಾಹುಲ್ ಸವಾಲ್

28 Dec 2019 | 12:00 PM

ನವದೆಹಲಿ,ಡಿ 28 (ಯುಎನ್ಐ) ಭಾರತದಲ್ಲಿ ಎಲ್ಲಿಯೂ ಬಂಧನ ಕೇಂದ್ರ ಇಲ್ಲ ಎಂದು ಹೇಳುತ್ತಿರುವ ನರೇಂದ್ರ ಮೋದಿ ಅವರ ವಿಡಿಯೊವನ್ನು ಟ್ವೀಟ್ ಮಾಡಿರುವ ಯುವ ನಾಯಕ ಗಾಂಧಿ ಯಾರು ಸುಳ್ಳುಗಾರ ಎಂಬುದನ್ನು ದೇಶದ ಜನತೆ ನಿರ್ಧರಿಸಲಿ ಎಂದು ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

 Sharesee more..