Saturday, Jan 25 2020 | Time 02:25 Hrs(IST)
National

ಎನ್‍ಪಿಆರ್ ಕುರಿತು ಮೋದಿ ಸರ್ಕಾರದ ವಿರುದ್ಧ ರಾಹುಲ್, ಚಿದಂಬರಂ ವಾಗ್ದಾಳಿ: ಬಿಜೆಪಿ ತರಾಟೆ

26 Dec 2019 | 1:35 PM

ನವದೆಹಲಿ, ಡಿ 26(ಯುಎನ್‍ಐ)- ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಅವರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ, ವಿದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬುದನ್ನು ಸ್ವತ: ತಿಳಿಯಲು ರಾಹುಲ್ ಗಾಂಧಿ ಒಮ್ಮೆ ಅವಧಿ ಮೀರಿ ಯಾವುದಾದರೂ ದೇಶವೊಂದರಲ್ಲಿ ಉಳಿಯಲಿ ಎಂದು ಸವಾಲು ಹಾಕಿದೆ.

 Sharesee more..

ಕಂಕಣ ಸೂರ್ಯಗ್ರಹಣ : ನೋವು ತೋಡಿಕೊಂಡ ಪ್ರಧಾನಿ

26 Dec 2019 | 1:32 PM

ನವದೆಹಲಿ, ಡಿ 26 (ಯುಎನ್ಐ) ವಿಶ್ವದ ನಾನಾಕಡೆ ಹಲವಡೆ ಗುರುವಾರ ಬೆಳಗ್ಗೆ ಕಂಕಣ ಸೂರ್ಯಗ್ರಹಣ ಗೋಚರಿಸಿದೆ, ಆದರೆ ಗ್ರಹಣವನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೋವು, ಅಳಲು ತೋಡಿಕೊಂಡಿದ್ದಾರೆ ಆಸ್ಟ್ರೇಲಿಯಾ,ಸೌದಿ, ಅಬುದಾಬಿ, ಕತಾರ್ , ಫಿಲಿಪ್ಪೆನ್ಸ್ , ಚೀನಾ, ಇಂಡೋನೇಷ್ಯಾ, ಸೋಮಾಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಪೊಲೆಂಡ್, ಬಾಂಗ್ಲಾದೇಶ, ಮಲೇಷ್ಯಾ, ಭೂತಾನ್ , ಅಫ್ಘಾನಿಸ್ತಾನ, ಮಾರಿಷಸ್, ಸುಮಾತ್ರ, ಬೆಲಾರಸ್ ಮತ್ತಿತರ ರಾಷ್ಟ್ರಗಳಲ್ಲೂ ಗ್ರಹಣ ಗೋಚರಿಸಿದೆ.

 Sharesee more..

ಮೋದಿಗೆ ಗೋಚರಿಸದ ಸೂರ್ಯಗ್ರಹಣ

26 Dec 2019 | 1:21 PM

ನವದೆಹಲಿ, ಡಿ 26 (ಯುಎನ್ಐ) ದೇಶದ ಸಹಸ್ರಾರು ಜನರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಉತ್ಸುಕರಾಗಿ ಗುರುವಾರದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಸಜ್ಜಾಗಿದ್ದರಾದರೂ, ಮೋಡ ಕವಿದಿದ್ದರಿಂದ ಅವರಿಗೆ ಗ್ರಹಣದ ದರ್ಶನವಾಗಲಿಲ್ಲ ಆದರೆ, ಮೋದಿ ಅವರು ಕೋಳಿಕ್ಕೋಡ್ ನಲ್ಲಿ ಗೋಚರಗೊಂಡ ಗ್ರಹಣದ ಕೆಲ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದರು.

 Sharesee more..

ಎನ್ ಪಿಆರ್; ರಾಹುಲ್, ಚಿದಂಬರಂ ವಿರುದ್ಧ ಬಿಜೆಪಿ ಕಿಡಿ

26 Dec 2019 | 1:11 PM

ನವದೆಹಲಿ, ಡಿ 26 (ಯುಎನ್ಐ) ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, ತಮ್ಮ ಸಾಗರೋತ್ತರ ಪ್ರವಾಸಗಳಲ್ಲಿ ತಮ್ಮ ವೀಸಾ ಅವಧಿಯನ್ನೂ ಮೀರಿ ಉಳಿದುಕೊಂಡಲ್ಲಿ ಬಂಧನ ಕೇಂದ್ರಗಳನ್ನು ಹೊಂದಿರುವ ಉದ್ದೇಶ ಅರಿವಾಗುತ್ತದೆ ಎಂದಿದೆ.

 Sharesee more..

ಪೂರ್ವ ದೆಹಲಿಯ ಕೃಷ್ಣನಗರದಲ್ಲಿ ಅಗ್ನಿ ಆಕಸ್ಮಿಕ; 40 ಜನರ ರಕ್ಷಣೆ

26 Dec 2019 | 12:01 PM

ನವದೆಹಲಿ, ಡಿ 26 (ಯುಎನ್ಐ) ಪೂರ್ವ ದೆಹಲಿಯ ಕೃಷ್ಣ ನಗರದ ನಾಲ್ಕು ಮಹಡಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿ ಸಿಲುಕಿದ್ದ 40 ಜನರನ್ನು ರಕ್ಷಿಸಲಾಗಿದೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿದ್ದ ಜನರು ತಾರಸಿಯಲ್ಲಿ ರಕ್ಷಣೆ ಪಡೆದಿದ್ದರು.

 Sharesee more..