Monday, Aug 3 2020 | Time 23:48 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
National

ಸೆನ್ಸೆಕ್ಸ್ 186.37 ಅಂಕ ಚೇತರಿಕೆ

09 Jul 2020 | 12:01 PM

ಮುಂಬೈ, ಜುಲೈ 9 (ಯುಎನ್‌ಐ) ಬಹುತೇಕ ಎಲ್ಲ ವಲಯಗಳ ಷೇರುಗಳಿಗೆ ಖರೀದಿ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 186 37 ಅಂಕ ಏರಿಕೆ ಕಂಡು 36,515.

 Sharesee more..

ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಪಾತಕಿ ವಿಕಾಸ್ ದುಬೆ ಯ ಇಬ್ಬರು ಸಹಚರರ ಹತ್ಯೆ

09 Jul 2020 | 11:35 AM

ಲಕ್ನೋ, ಜುಲೈ 9 (ಯುಎನ್‌ಐ) ಕುಖ್ಯಾತ ಅಪರಾಧಿ ವಿಕಾಸ್ ದುಬೆ ತಂಡದ ಸದಸ್ಯರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಠಿಣ ಕ್ರಮ ಮುಂದುವರೆಸಿದ್ದು, ಗುರುವಾರ ವಿಶೇಷ ಕಾರ್ಯಪಡೆ(ಎಸ್‍ಟಿಎಫ್‍) ಪೊಲೀಸರು ಪಾತಕಿಯ ಇಬ್ಬರು ಸಹಚರರನ್ನು ಕಾನ್ಪುರ ಮತ್ತು ಇಟಾವಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

 Sharesee more..

ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಿದ ಎಂಟು ನೂರು ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢ

08 Jul 2020 | 11:09 PM

ನವದೆಹಲಿ, ಜುಲೈ 8 (ಯುಎನ್‌ಐ) ದೇಶೀಯ ವಿಮಾನ ಕಾರ್ಯಾಚರಣೆ ಪುನರಾರಂಭಗೊಂಡು ಒಂದೂವರೆ ತಿಂಗಳ ನಂತರ ವಿಮಾನಗಳಲ್ಲಿ ಪ್ರಯಾಣಿಸಿದ ಸುಮಾರು 800 ಜನರು ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆಯಾದರೂ, ವಿಮಾನದೊಳಗೆ ಇವರಿಗೆ ವೈರಸ್ ತಗುಲಿದೆಯೇ ಎಂಬುದಕ್ಕೆ ಯಾವುದೇ ಸಾಕ್ಷ್ಯಧಾರವಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

 Sharesee more..

ಬಿಹಾರದಲ್ಲಿ ಸಿಡಿಲು ಬಡಿದು 12 ಮಂದಿ ಸಾವು: ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಿಹಾರ ಘೋಷಣೆ

08 Jul 2020 | 9:57 PM

ಪಾಟ್ನಾ ಜುಲೈ 8 (ಯುಎನ್‌ಐ) ಬಿಹಾರದ ವಿವಿಧ ಭಾಗಗಳಲ್ಲಿ ಸಿಡಿಲು ಬಡಿದು 12 ಮಂದಿ ಸಾವನ್ನಪ್ಪಿರುವ ಘಟನೆಗಳ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಘಟನೆಯಗಳ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

 Sharesee more..

ಪ್ರಧಾನಿ ಗರೀಬ್‍ ಕಲ್ಯಾಣ್‍ ಅನ್ನ ಯೋಜನೆಯಡಿ ರಾಜ್ಯಗಳಿಗೆ ಕೇಂದ್ರದಿಂದ 9.7 ಲಕ್ಷ ಮೆಟ್ರಿಕ್‍ ಟನ್‍ ಕಡಲೆ ಕಾಳು ವಿತರಣೆ

08 Jul 2020 | 9:09 PM

ನವದೆಹಲಿ, ಜುಲೈ 8 (ಯುಎನ್‌ಐ) ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 (ಎನ್‌ಎಫ್‌ಎಸ್‌ಎ) ಅಡಿ ಎಲ್ಲಾ ಫಲಾನುಭವಿ ಕುಟುಂಬಗಳಿಗೆ ವಿತರಿಸಲು ಕೇಂದ್ರ ಸರ್ಕಾರ 9 7 ಲಕ್ಷ ಮೆಟ್ರಿಕ್‍ ಟನ್‍ ಕಡಲೆ ಕಾಳುಗಳನ್ನು ರಾಜ್ಯ ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಿದೆ.

 Sharesee more..
ಪೂರ್ವ ಆಫ್ಘಾನಿಸ್ತಾನದಲ್ಲಿ ಭದ್ರತಾಪಡೆಗಳ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿ 20 ಉಗ್ರರು ಹತ

ಪೂರ್ವ ಆಫ್ಘಾನಿಸ್ತಾನದಲ್ಲಿ ಭದ್ರತಾಪಡೆಗಳ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿ 20 ಉಗ್ರರು ಹತ

08 Jul 2020 | 8:58 PM

ಕಾಬೂಲ್, ಜುಲೈ 8 (ಯುಎನ್‍ಐ)-ಆಫ್ಘಾನಿಸ್ತಾನದ ಪೂರ್ವ ನಂಗರ್‍ ಹಾರ್ ಪ್ರಾಂತ್ಯದ ಖೋಗಿಯಾನಿ ಜಿಲ್ಲೆಯಲ್ಲಿ ಆಫ್ಘನ್‍ ಪಡೆಗಳು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಸ್ಥಳೀಯ ತಾಲಿಬಾನ್ ಕಮಾಂಡರ್ ಸಂಗರ್‍ ಮಾಲ್‍ ಸೇರಿದಂತೆ 20 ಉಗ್ರರನ್ನು ಸ್ಥಳದಲ್ಲೇ ಹತ್ಯೆ ಮಾಡಿವೆ ಎಂದು ರಕ್ಷಣಾ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

 Sharesee more..
ಆಗಸ್ಟ್ ವರೆಗೆ ಭವಿಷ್ಯ ನಿಧಿ ದೇಣಿಗೆಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಆಗಸ್ಟ್ ವರೆಗೆ ಭವಿಷ್ಯ ನಿಧಿ ದೇಣಿಗೆಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

08 Jul 2020 | 8:45 PM

ನವದೆಹಲಿ, ಜುಲೈ 8 (ಯುಎನ್‌ಐ) ನೌಕರರ ಭವಿಷ್ಯ ನಿಧಿ (ಇಪಿಎಫ್) ದೇಣಿಗೆಯನ್ನು ಜೂನ್‌ನಿಂದ ಆಗಸ್ಟ್‌ವರೆಗೆ ಮೂರು ತಿಂಗಳವರೆಗೆ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.

 Sharesee more..

ಮುಖ್ಯಮಂತ್ರಿ ಕೆಸಿಆರ್ ಆರೋಗ್ಯದ ಬಗ್ಗೆ ಕಾಂಗ್ರೆಸ್ ತೀವ್ರ ಕಳವಳ

08 Jul 2020 | 8:05 PM

ಹೈದರಾಬಾದ್, ಜುಲೈ 8 (ಯುಎನ್‌ಐ) ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯವಾಹಿನಿಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದೃಢಪಡಿಸದ ವರದಿಗಳ ಬಗ್ಗೆ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಖಜಾಂಚಿ ಗುಡೂರ್ ನಾರಾಯಣ ರೆಡ್ಡಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

 Sharesee more..

ಉಜ್ವಾಲಾ ಫಲಾನುಭವಿಗಳಿಗೆ ಪ್ರಧಾನಿ ಗರೀಬ್‍ ಕಲ್ಯಾಣ್‍ ಯೋಜನೆ ಇನ್ನೂ ಮೂರು ತಿಂಗಳು ವಿಸ್ತರಣೆಗೆ ಸಂಪುಟ ಒಪ್ಪಿಗೆ

08 Jul 2020 | 7:19 PM

ನವದೆಹಲಿ, ಜುಲೈ 8 (ಯುಎನ್‌ಐ) ಉಜ್ವಾಲಾ ಫಲಾನುಭವಿಗಳಿಗೆ ಜುಲೈ 1 ರಿಂದ ಜಾರಿಗೆ ಬರುವಂತೆ ‘ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ’ ಯನ್ನು ಇನ್ನೂ ಮೂರು ತಿಂಗಳ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.

 Sharesee more..

ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡ ಕೋವಿಡ್ ಪ್ರಕರಣಗಳು 2 ಲಕ್ಷಕ್ಕೂ ಹೆಚ್ಚು: ಚೇತರಿಕೆ ಪ್ರಮಾಣ ಶೇ 61.53

08 Jul 2020 | 7:02 PM

ನವದೆಹಲಿ, ಜುಲೈ 8 (ಯುಎನ್‌ಐ) ಕೋವಿಡ್ -19 ಪತ್ತೆಗಾಗಿ ಪರೀಕ್ಷಿಸಲಾಗುತ್ತಿರುವ ಮಾದರಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಕಳೆದ 24 ಗಂಟೆಗಳಲ್ಲಿ ಖಾಸಗಿ ಲ್ಯಾಬ್‌ಗಳಲ್ಲಿ 53,000 ಪರೀಕ್ಷೆಗಳು ಸೇರಿದಂತೆ 2,62,679 ಮಾದರಿಗಳನ್ನು ಪರೀಕ್ಷಿಸಲಾಗಿದೆ ಇದರೊಂದಿಗೆ ದೇಶದಲ್ಲಿ ಇಲ್ಲಿಯವರೆಗೆ 1,04,73,771 ಮಾದರಿಗಳನ್ನು ಪರೀಕ್ಷಿಸಲಾಗಿದೆ.

 Sharesee more..
ದೇಶದಲ್ಲಿ 7.5 ಲಕ್ಷ ತಲುಪಿದ ಕೊವಿಡ್‍ ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆ 20,642 ಕ್ಕೆ ಏರಿಕೆ

ದೇಶದಲ್ಲಿ 7.5 ಲಕ್ಷ ತಲುಪಿದ ಕೊವಿಡ್‍ ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆ 20,642 ಕ್ಕೆ ಏರಿಕೆ

08 Jul 2020 | 6:47 PM

ನವದೆಹಲಿ, ಜುಲೈ 8(ಯುಎನ್‍ಐ)- ದೇಶದಲ್ಲಿ ಕಳೆದ 24 ತಾಸಿನಲ್ಲಿ ಕೊವಿಡ್ ನ 22,752 ಪ್ರಕರಣಗಳು ವರದಿಯಾಗುವುದರೊಂದಿಗೆ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ ಏಳೂವರೆ ಲಕ್ಷ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿ ತಿಳಿಸಿದೆ.

 Sharesee more..
81 ಕೋಟಿ ಜನರಿಗೆ ಅನುಕೂಲ, ಗರಿಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ: ಜಾವಡೇಕರ್

81 ಕೋಟಿ ಜನರಿಗೆ ಅನುಕೂಲ, ಗರಿಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ: ಜಾವಡೇಕರ್

08 Jul 2020 | 5:18 PM

ನವದೆಹಲಿ, ಜುಲೈ 8 (ಯುಎನ್‌ಐ) ದೇಶದ 81 ಕೋಟಿ ಜನರಿಗೆ ಪ್ರಯೋಜನವಾಗುವ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದಿನ ನವೆಂಬರ್ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

 Sharesee more..
ಮಾಜಿ ಪ್ರಧಾನಿ ಚಂದ್ರಶೇಖರ್ ಪುಣ್ಯತಿಥಿ : ಉಪ ರಾಷ್ಟ್ರಪತಿ ಶ್ರದ್ಧಾಂಜಲಿ

ಮಾಜಿ ಪ್ರಧಾನಿ ಚಂದ್ರಶೇಖರ್ ಪುಣ್ಯತಿಥಿ : ಉಪ ರಾಷ್ಟ್ರಪತಿ ಶ್ರದ್ಧಾಂಜಲಿ

08 Jul 2020 | 5:02 PM

ನವದೆಹಲಿ, ಜುಲೈ 08 (ಯುಎನ್ಐ) ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುಣ್ಯತಿಥಿಯಾದ ಇಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಬದಲಾವಣೆಯನ್ನು ಬೆಂಬಲಿಸಿದ್ದಕ್ಕಾಗಿ ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ ಸ್ಮರಣೀಯರು ಎಂದು ಅವರು ಹೇಳಿದ್ದಾರೆ.

 Sharesee more..
ಬ್ಯಾಟರಿ ಎಂಜಿನ್ ಚಾಲಿತ ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಬ್ಯಾಟರಿ ಎಂಜಿನ್ ಚಾಲಿತ ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

08 Jul 2020 | 4:43 PM

ನವದೆಹಲಿ, ಜುಲೈ 08 (ಯುಎನ್‌ಐ) ಶುದ್ಧ ಇಂಧನವನ್ನು ಅಳವಡಿಸಿಕೊಳ್ಳುವತ್ತ ಮತ್ತೊಂದು ಹೆಜ್ಜೆ ಇಟ್ಟಿರುವ ಭಾರತೀಯ ರೈಲ್ವೆ ನಡೆಸಿದ ಬ್ಯಾಟರಿ ಎಂಜಿನ್ ಚಾಲಿತ ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

 Sharesee more..
ಸಹೋದ್ಯೋಗಿ ಸಚಿವರೊಬ್ಬರಿಗೆ ಕೊವಿಡ್‍ ದೃಢ: ಹೋಮ್‍ ಕ್ವಾರಂಟೈನ್‍ನಲ್ಲಿ ಜಾರ್ಖಂಡ್‍ ಮುಖ್ಯಮಂತ್ರಿ

ಸಹೋದ್ಯೋಗಿ ಸಚಿವರೊಬ್ಬರಿಗೆ ಕೊವಿಡ್‍ ದೃಢ: ಹೋಮ್‍ ಕ್ವಾರಂಟೈನ್‍ನಲ್ಲಿ ಜಾರ್ಖಂಡ್‍ ಮುಖ್ಯಮಂತ್ರಿ

08 Jul 2020 | 4:26 PM

ರಾಂಚಿ, ಜುಲೈ 8 (ಯುಎನ್‌ಐ) ತಮ್ಮ ಸಂಪುಟ ಸಹೋದ್ಯೋಗಿ ಸಚಿವ ಮಿಥಿಲೇಶ್ ಠಾಕೂರ್ ಅವರಿಗೆ ಕೊರೊನಾವೈರಸ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬುಧವಾರ ಹೋಮ್‍ ಕ್ಯಾರೆಂಟೈನ್‌ (ಗೃಹ ಸಂಪರ್ಕತಡೆ)ನಲ್ಲಿರಲು ನಿರ್ಧರಿಸಿದ್ದಾರೆ.

 Sharesee more..