Friday, Aug 7 2020 | Time 17:11 Hrs(IST)
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
 • ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ
 • ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮಹಿಳೆ ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ
 • ಗಾಂಜಾ ಮಾರಾಟ ಯತ್ನ: ಒಡಿಶಾ ಮೂಲದ ವ್ಯಕ್ತಿ ಬಂಧನ
 • ಧಾರವಾಡ: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಕೆ
 • ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ
 • ಶಬನಮ್ ಡೆವಲಪರ್ಸ್ ನ ಶೂಟ್‍ಔಟ್ ಪ್ರಕರಣ; 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ
 • ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ರಿಯಾ ಚಕ್ರವರ್ತಿ ತೀವ್ರ ವಿಚಾರಣೆ
 • ಭೂ ಕುಸಿತ ಭೀತಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ
 • ರಾಜ್ಯವೀಗ ನಾವಿಕನಿಲ್ಲದ ದೋಣಿಯಂತಾಗಿದೆ: ದಿನೇಶ್ ಗುಂಡೂರಾವ್
National

ಮಾಸ್ಕ್, ಸ್ಯಾನಿಟೈಸರ್ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗೆ : ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‍ ಆಕ್ರೋಶ

10 Jul 2020 | 2:44 PM

ನವದೆಹಲಿ, ಜುಲೈ 10 (ಯುಎನ್‍ಐ) ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳು ಇಸಿ ಕಾಯ್ದೆ, 1955 ರ ಎಸೆನ್ಷಿಯಲ್ ಅಡಿಯಲ್ಲಿ ಅಗತ್ಯ ಸರಕುಗಳಾಗಿವೆ.

 Sharesee more..

ಬಿಹಾರದಲ್ಲಿ ಪೊಲೀಸ್‍ ಎನ್‍ಕೌಂಟರ್‍ ನಲ್ಲಿ ನಾಲ್ವರು ನಕ್ಸಲೀಯರು ಹತ, ಶಸ್ತ್ರಾಸ್ತ್ರ ವಶ

10 Jul 2020 | 1:28 PM

ಬಾಗಾಹಾ, ಜುಲೈ 10 (ಯುಎನ್‌ಐ) ಬಿಹಾರದ ಭಾರತ-ನೇಪಾಳ ಗಡಿಯ ಪಶ್ಚಿಮ ಚಂಪಾರಣ್‍ ಜಿಲ್ಲೆಯ ಲೌಕರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ವಾಲ್ಮೀಕಿ ಹುಲಿ ರಕ್ಷಿತಾರಣ್ಯದಲ್ಲಿ ಶುಕ್ರವಾರ ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

 Sharesee more..

ಇಂದು ಚೀನಾ- ಭಾರತ ನಡುವೆ ಮತ್ತೊಂದು ಸುತ್ತಿನ ಮಾತುಕತೆ ಸಂಭವ

10 Jul 2020 | 10:07 AM

ನವದೆಹಲಿ, ಜುಲೈ 10 (ಯುಎನ್ಐ) ಗಾಲ್ವಾನ್ ಕಣಿವೆಯ ಘರ್ಷಣೆ ಬಳಿಕ ಚೀನಾ ಮತ್ತು ಭಾರತದ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿರುವಾಗಲೇ ಮತ್ತೆ ಶುಕ್ರವಾರ (ಇಂದು ) ಉಭಯ ದೇಶಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.

 Sharesee more..

ಪಾತಕಿ ವಿಕಾಸ್ ದುಬೆಗೆ ಇದ್ದ ರಾಜಕೀಯ ಕೃಪಾಶೀರ್ವಾದ ಬಹಿರಂಗಪಡಿಸಲು ಮಾಯಾವತಿ ಒತ್ತಾಯ

09 Jul 2020 | 7:56 PM

ಲಕ್ನೋ, ಜುಲೈ 9 (ಯುಎನ್ಐ) ಕುಖ್ಯಾತ ಅಪರಾಧಿ ವಿಕಾಸ್ ದುಬೆಗೆ ಇದ್ದ ರಾಜಕೀಯ ಬೆಂಬಲವನ್ನು ಬಹಿರಂಗಪಡಿಸುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಒತ್ತಾಯಿಸಿದ್ದಾರೆ ಮಧ್ಯಪ್ರದೇಶದಲ್ಲಿ ಪಾತಕಿ ವಿಕಾಸ್ ದುಬೆ ನನ್ನು ಬಂಧಿಸಿದ ನಂತರ ವಿವಿಧ ಅಪರಾಧ ಚಟುವಟಿಕೆಗಳು ಮತ್ತು 'ಮಾಫಿಯಾಗಿರಿ' ಬಗ್ಗೆ ಸತ್ಯ ಹೊರಬರಲು ಉತ್ತರ ಪ್ರದೇಶ ಮತ್ತು ದೇಶದ ಜನರು ಕಾಯುತ್ತಿದ್ದಾರೆ ಎಂದು ಮಾಯಾವತಿ ಟ್ವೀಟ್ ನಲ್ಲಿ ಹೇಳಿದ್ದಾರೆ.

 Sharesee more..
ಶಿಕ್ಷಣದ ಜೊತೆ ರಾಜಕೀಯ ಬೆರೆಸಬೇಡಿ: ಪೋಖ್ರಿಯಾಲ್

ಶಿಕ್ಷಣದ ಜೊತೆ ರಾಜಕೀಯ ಬೆರೆಸಬೇಡಿ: ಪೋಖ್ರಿಯಾಲ್

09 Jul 2020 | 5:29 PM

ನವದೆಹಲಿ, ಜುಲೈ9 (ಯುಎನ್ಐ) ಕರೋನ ಸೋಂಕಿನ ಕಾರಣಕ್ಕಾಗಿ ಪಸಕ್ತ ವರ್ಷ ಸಿಬಿಎಸ್ಇ ಪಠ್ಯಕ್ರಮ ಕಡಿಮೆ ಮಾಡಿದ ಸರ್ಕಾರದ ಕ್ರಮವನ್ನು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಸಮರ್ಥಿಸಿಕೊಂಡಿದ್ದಾರೆ.

 Sharesee more..

ದೆಹಲಿಯಲ್ಲಿ ಕೊರೋನ ಲೆಕ್ಕಚಾರ ಉಲ್ಟಾ ಪಲ್ಟಾ !

09 Jul 2020 | 5:09 PM

ನವದೆಹಲಿ, ಜುಲೈ 9 (ಯುಎನ್ಐ) ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಕೊರೋನ ಸೋಂಕಿನ ಕಾಯಿಲೆಯಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಹೊಸ, ಆಶಾದಾಯಕ ಸಂಗತಿಯಾಗಿ ಇದುವರೆಗಿನ ಎಲ್ಲ ಲೆಕ್ಕಚಾರ ಉಲ್ಟಾಪಲ್ಟವಾಗಿದೆ .

 Sharesee more..

ವಿಶ್ವದ ದತ್ತಾಂಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಸಂಖ್ಯೆ ಕಡಿಮೆಯಿದೆ; ಡಾ.ಹರ್ಷವರ್ಧನ್

09 Jul 2020 | 3:47 PM

ನವದೆಹಲಿ, ಜುಲೈ 9 (ಯುಎನ್‌ಐ) ದೇಶದ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಇತರ ಮೂರು ರಾಜ್ಯಗಳಲ್ಲಿ ಒಟ್ಟು ಕೊರೊನಾವೈರಸ್ ಸಾವುಗಳಲ್ಲಿ ಶೇ 86ರಷ್ಟಿದ್ದು, 32 ಜಿಲ್ಲೆಗಳಲ್ಲಿಯೇ ಶೇ.

 Sharesee more..
ಕೊವಿಡ್‍ ವಿರುದ್ಧದ ಹೋರಾಟದಲ್ಲಿ ಕಾಶಿ ಜನರ ನಿರೀಕ್ಷೆ, ಉತ್ಸಾಹಕ್ಕೆ ಪ್ರಧಾನಿ ಶ್ಲಾಘನೆ

ಕೊವಿಡ್‍ ವಿರುದ್ಧದ ಹೋರಾಟದಲ್ಲಿ ಕಾಶಿ ಜನರ ನಿರೀಕ್ಷೆ, ಉತ್ಸಾಹಕ್ಕೆ ಪ್ರಧಾನಿ ಶ್ಲಾಘನೆ

09 Jul 2020 | 3:41 PM

ನವದೆಹಲಿ, ಜುಲೈ 9 (ಯುಎನ್‌ಐ) ಕೊವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ವಾರಾಣಸಿ ಜನರು ಭರವಸೆ ಮತ್ತು ಉತ್ಸಾಹ ತೋರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿ, ಕರೋನವೈರಸ್ ವಿರುದ್ಧ ನಗರದ ಜನರು ನಡೆಸಿದ ದೃಢ ನಿಶ್ಚಯದ ಹೋರಾಟದಿಂದ ತಾವು ಪ್ರಭಾವಿತರಾಗಿರುವುದಾಗಿ ಹೇಳಿದ್ದಾರೆ.

 Sharesee more..

ಗ್ಲೋಬಲ್ ವೀಕ್ ಕಾರ್ಯಕ್ರಮದಲ್ಲಿ ಜೈಶಂಕರ್, ಪಿಯೂಷ್ ಗೋಯಲ್ ಭಾಗಿ

09 Jul 2020 | 3:26 PM

ನವದೆಹಲಿ, ಜುಲೈ 9 (ಯುಎನ್ಐ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂಡಿಯಾ ಗ್ಲೋಬಲ್ ವೀಕ್ -2020 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ ಈ ಕಾರ್ಯಕ್ರಮವು ಇಂಗ್ಲೆಂಡಿನಲ್ಲಿ ನಡೆಯುತ್ತಿದೆ.

 Sharesee more..
ದೇಶದಲ್ಲಿ ಹೊಸ 24,879 ಕೊವಿಡ್‍ ಪ್ರಕರಣಗಳು ವರದಿ, 487 ಮಂದಿ ಸಾವು

ದೇಶದಲ್ಲಿ ಹೊಸ 24,879 ಕೊವಿಡ್‍ ಪ್ರಕರಣಗಳು ವರದಿ, 487 ಮಂದಿ ಸಾವು

09 Jul 2020 | 2:54 PM

ನವದೆಹಲಿ, ಜುಲೈ 9 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ 24,879 ಹೊಸ ಕೊವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 7.6 ಲಕ್ಷಗಳನ್ನು ತಲುಪಿದೆ.

 Sharesee more..

ಭಾರತ ಎಲ್ಲ ಸವಾಲುಗಳಿಂದ ಸಹಜವಾಗಿ ಹೊರಬರುವ ಆತ್ಮವಿಶ್ವಾಸವಿದೆ: ಪ್ರಧಾನಿ ಮೋದಿ

09 Jul 2020 | 2:54 PM

ನವದೆಹಲಿ, ಜುಲೈ 09 (ಯುಎನ್‍ಐ) ಇಡೀ ವಿಶ್ವವೇ ಕೊರೋನಾ ಸಂಕಷ್ಟದಿಂದ ತತ್ತರಿಸಿ ಪುನರುಜ್ಜೀವನಕ್ಕೆ ಮುಂದಾಗುತ್ತಿರುವ ಸಂದರ್ಭದಲ್ಲಿ, ಭಾರತ ಆರ್ಥಿಕತೆ ಸೇರಿದಂತೆ ಎಲ್ಲ ಸವಾಲುಗಳಿಂದ ಸಹಜವಾಗಿ ಹೊರಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 Sharesee more..
‘ಚಿತ್ರಕೂಟದಲ್ಲಿ ಹೆಣ್ಣುಮಕ್ಕಳ ಶೋಷಣೆ’ ಇದು ನಮ್ಮ ಕನಸಿನ ಭಾರತವೇ: ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

‘ಚಿತ್ರಕೂಟದಲ್ಲಿ ಹೆಣ್ಣುಮಕ್ಕಳ ಶೋಷಣೆ’ ಇದು ನಮ್ಮ ಕನಸಿನ ಭಾರತವೇ: ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

09 Jul 2020 | 2:35 PM

ನವದೆಹಲಿ, ಜುಲೈ 09(ಯುಎನ್‍ಐ) ಉತ್ತರ ಪ್ರದೇಶದ ಚಿತ್ರಕೂಟದ ಗಣಿಗಳಲ್ಲಿ ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಕುರಿತು ಮಾಧ್ಯಮಗಳ ವರದಿಯ ಆಧಾರದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

 Sharesee more..

ರೋಮ್‍ನಲ್ಲಿ ಬಾಂಗ್ಲಾದೇಶದ ಪ್ರಯಾಣಿಕರು ವಿಮಾನದಿಂದ ಇಳಿಯುವುದಕ್ಕೆ ಅನುಮತಿ ನಿರಾಕರಣೆ

09 Jul 2020 | 2:31 PM

ರೋಮ್, ಜುಲೈ 9 (ಯುಎನ್‌ಐ)-ಕೊವಿಡ್‍-19 ಆತಂಕದಿಂದಾಗಿ ರೋಮ್‌ನ ಫಿಯಾಮಿಸಿನೊ ವಿಮಾನ ನಿಲ್ದಾಣದಲ್ಲಿ ಸುಮಾರು 135 ಬಾಂಗ್ಲಾದೇಶದ ಪ್ರಯಾಣಿಕರು ವಿಮಾನದಿಂದ ಇಳಿಯುವುದನ್ನು ಇಟಲಿ ಅಧಿಕಾರಿಗಳು ತಡೆದಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ ಬುಧವಾರ ಈ ಘಟನೆ ನಡೆದಿದ್ದು, ಬಾಂಗ್ಲಾದೇಶದಿಂದ ಆಮಿಸಿದವರಿಂದ ರೋಮ್‌ನ ಬಾಂಗ್ಲಾದೇಶ ಸಮುದಾಯದೊಳಗೆ ಕೊವಿಡ್‍-19 ಪ್ರಕರಣಗಳು ಹೆಚ್ಚಾದ ಕಾರಣ ಬಾಂಗ್ಲಾದೇಶದಿಂದ ಆಗಮಿಸುವ ವಿಮಾನಗಳನ್ನು ಸ್ಥಗಿತಗೊಳಿಸಲು ಇಟಲಿ ಸರ್ಕಾರ ಮಂಗಳವಾರ ತೆಗೆದುಕೊಂಡ ನಿರ್ಧಾರಕ್ಕೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

 Sharesee more..
ಜಮ್ಮು ಕಾಶ್ಮೀರದ 6 ಸೇತುವೆಗಳಿಗೆ ರಾಜನಾಥ್ ಸಿಂಗ್ ಚಾಲನೆ

ಜಮ್ಮು ಕಾಶ್ಮೀರದ 6 ಸೇತುವೆಗಳಿಗೆ ರಾಜನಾಥ್ ಸಿಂಗ್ ಚಾಲನೆ

09 Jul 2020 | 2:29 PM

ನವದೆಹಲಿ, ಜುಲೈ 09 (ಯುಎನ್‌ಐ) ಜಮ್ಮು ಕಾಶ್ಮೀರದ 6 ಪ್ರಮುಖ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ್ದಾರೆ.

 Sharesee more..

ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಎಲ್‌ಇಟಿ ಉಗ್ರರ ಗುರುತು ಪತ್ತೆ-ಐಜಿಪಿ

09 Jul 2020 | 2:19 PM

ಶ್ರೀನಗರ, ಜುಲೈ 9 (ಯುಎನ್‍ಐ)- ಉತ್ತರ ಕಾಶ್ಮೀರ ಜಿಲ್ಲೆಯಾದ ಬಂಡಿಪೋರದಲ್ಲಿ ಬಿಜೆಪಿ ನಾಯಕ ಆತನ ತಂದೆ ಮತ್ತು ಸಹೋದರನ ಹತ್ಯೆಯಲ್ಲಿ ಭಾಗಿಯಾದ ಪಾಕಿಸ್ತಾನ ಪ್ರಜೆ ಸೇರಿದಂತೆ ಇಬ್ಬರು ಲಷ್ಕರ್‍ ಎ ತೊಯ್ಬಾ ಉಗ್ರರನ್ನು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಗುರುವಾರ ಇಲ್ಲಿ ತಿಳಿಸಿದ್ದಾರೆ.

 Sharesee more..