Sunday, Jul 25 2021 | Time 02:17 Hrs(IST)
National
ಶ್ರೀನಗರದಲ್ಲಿ ಗುಂಡಿನ ಚಕಮಕಿ: ಇಬ್ಬರು ಭಯೋತ್ಪಾದಕರು ಹತ

ಶ್ರೀನಗರದಲ್ಲಿ ಗುಂಡಿನ ಚಕಮಕಿ: ಇಬ್ಬರು ಭಯೋತ್ಪಾದಕರು ಹತ

16 Jul 2021 | 3:52 PM

ಶ್ರೀನಗರ, ಜುಲೈ 16 (ಯುಎನ್‌ಐ) ಶ್ರೀನಗರದ ದನ್ಮಾರ್ ಪ್ರದೇಶದಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರು ಹತರಾಗಿದ್ದು, ಇಬ್ಬರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ.

 Sharesee more..
ಕೊರೊನಾ ಸೋಂಕು ದೂರವಾಗಿಲ್ಲ ಎಚ್ಚರವಿರಲಿ, ಜನತೆಗೆ ಮೋದಿ ಕಿವಿಮಾತು

ಕೊರೊನಾ ಸೋಂಕು ದೂರವಾಗಿಲ್ಲ ಎಚ್ಚರವಿರಲಿ, ಜನತೆಗೆ ಮೋದಿ ಕಿವಿಮಾತು

16 Jul 2021 | 3:46 PM

ನವದೆಹಲಿ, ಜುಲೈ 16 (ಯುಎನ್ಐ) ಕೊರೊನಾ ಸೋಂಕು ನಮ್ಮಿಂದ ಮತ್ತು ದೇಶದಿಂದ ಇನ್ನೂ ದೂರವಾಗಿಲ್ಲ ಆದ್ದರಿಂದ ಜನತೆ ಮುಂದೆಯೂ ಅಗತ್ಯ ಎಚ್ಚರಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಕಿವಿಮಾತು ಹೇಳಿದ್ದಾರೆ.

 Sharesee more..
ಗೋವಾ ರಾಜ್ಯಪಾಲರಾಗಿ ಪಿ ಎಸ್ ಶ್ರೀಧರನ್ ಪಿಳ್ಳೈ ಪ್ರಮಾಣ ವಚನ ಸ್ವೀಕಾರ

ಗೋವಾ ರಾಜ್ಯಪಾಲರಾಗಿ ಪಿ ಎಸ್ ಶ್ರೀಧರನ್ ಪಿಳ್ಳೈ ಪ್ರಮಾಣ ವಚನ ಸ್ವೀಕಾರ

15 Jul 2021 | 9:04 PM

ಪಣಜಿ, ಜುಲೈ 15 (ಯುಎನ್‌ಐ) ಗೋವಾ ರಾಜ್ಯಪಾಲರಾಗಿ ಪಿ ಎಸ್ ಶ್ರೀಧರನ್ ಪಿಳ್ಳೈ ಇಲ್ಲಿನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

 Sharesee more..
ದೇಶದಲ್ಲಿ 41,806 ಹೊಸ ಕೊರೋನ ಪ್ರಕರಣ, 581 ಸಾವು

ದೇಶದಲ್ಲಿ 41,806 ಹೊಸ ಕೊರೋನ ಪ್ರಕರಣ, 581 ಸಾವು

15 Jul 2021 | 4:15 PM

ನವದೆಹಲಿ, ಜುಲೈ 15 (ಯುಎನ್ಐ ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,806 ಹೊಸ ಕೊರೋನ ಸೋಂಕು ಪ್ರಕರಣಗಳು,ಹಾಗೂ 581 ಸಾವಿನ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 Sharesee more..
‘ಕೌಶಲ್ಯ ಭಾರತ’ ಉಪಕ್ರಮ ಯುವಜನತೆಗೆ ಉದ್ಯೋಗವಕಾಶ ಹೆಚ್ಚಿಸುತ್ತಿದೆ- ಅಮಿತ್ ಶಾ

‘ಕೌಶಲ್ಯ ಭಾರತ’ ಉಪಕ್ರಮ ಯುವಜನತೆಗೆ ಉದ್ಯೋಗವಕಾಶ ಹೆಚ್ಚಿಸುತ್ತಿದೆ- ಅಮಿತ್ ಶಾ

15 Jul 2021 | 3:53 PM

ನವದೆಹಲಿ, ಜುಲೈ 15(ಯುಎನ್‍ಐ)-ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ ‘ಕೌಶಲ್ಯ ಭಾರತ’ ಉಪಕ್ರಮವು ದೇಶದ ಯುವ ಜನತೆಗೆ ಉದ್ಯೋಗಾವಕಾಶ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 Sharesee more..
ಕೌಶಲ್ಯಾಭಿವೃದ್ಧಿ ಸ್ವಾವಲಂಬಿ ಭಾರತದ ಅಡಿಪಾಯ: ಪ್ರಧಾನಿ

ಕೌಶಲ್ಯಾಭಿವೃದ್ಧಿ ಸ್ವಾವಲಂಬಿ ಭಾರತದ ಅಡಿಪಾಯ: ಪ್ರಧಾನಿ

15 Jul 2021 | 3:27 PM

ನವದೆಹಲಿ, ಜುಲೈ 15 (ಯುಎನ್ಐ) ಯುವಕರ ಕೌಶಲ್ಯ ಅಭಿವೃದ್ಧಿ ರಾಷ್ಟ್ರೀಯ ಅವಶ್ಯಕತೆ ಮತ್ತು ಸ್ವಾವಲಂಬಿ ಭಾರತದ ಅಡಿಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

 Sharesee more..

ಗಡಿ ನಿಯಂತ್ರಣಾ ರೇಖೆಯಲ್ಲಿ ಡ್ರೋಣ್ ಪತ್ತೆ: ಸೇನೆ ಗುಂಡಿನ ದಾಳಿಯಿಂದ ಪರಾರಿ

15 Jul 2021 | 1:51 PM

ಜಮ್ಮು, ಜುಲೈ 15(ಯುಎನ್‍ಐ)- ಗಡಿ ನಿಯಂತ್ರಣಾ ರೇಖೆಯ ಪಲ್ಲಾನ್‍ ವಾಲ ಪ್ರದೇಶದಲ್ಲಿ ಕಳೆದ ಮಧ್ಯರಾತ್ರಿ ಡ್ರೋಣ್‍ ವೊಂದು ಪತ್ತೆಯಾಗಿದೆ ಪಲ್ಲನ್‍ವಾಲಾ ಸೆಕ್ಟರ್ ನಲ್ಲಿ ಡ್ರೋಣ್‍ ಪತ್ತೆ ಯಾದ ನಂತರ ಸೇನಾ ಪಡೆಗಳು ಕೆಲ ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 Sharesee more..
ದೇಶದಲ್ಲಿ 38,792 ಹೊಸ ಕೊರೋನ ಪ್ರಕರಣ ಪತ್ತೆ, 624 ಸಾವು

ದೇಶದಲ್ಲಿ 38,792 ಹೊಸ ಕೊರೋನ ಪ್ರಕರಣ ಪತ್ತೆ, 624 ಸಾವು

14 Jul 2021 | 5:28 PM

ನವದೆಹಲಿ, ಜುಲೈ 14 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 38,792 ಹೊಸ ಕೊರೋನ ಪ್ರಕರಣಗಳು ಹಾಗೂ 624 ಸಾವಿನ ಪ್ರಕರಣಗಳು ಸಹ ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 Sharesee more..

ಮುಂಬೈನಲ್ಲಿ ಧಾರಾಕಾರ ಮಳೆ

14 Jul 2021 | 1:09 PM

ಮುಂಬೈ, ಜುಲೈ 14 (ಯುಎನ್‌ಐ) ಮಹಾನಗರ ನಗರದ ವಿವಿಧ ಭಾಗಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಇಲ್ಲಿನ ಪರೆಲ್ ಮತ್ತು ಸಿಯಾನ್ ಪ್ರದೇಶಗಳು ಜಲಾವೃತವಾಗಿವೆ ಮುಂಬೈ ಮತ್ತು ನೆರೆಯ ಥಾಣೆಗೆ ಆರೇಂಜ್‍ (ಕಿತ್ತಳೆ) ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಅಲ್ಲಲ್ಲಿ ಚದುರಿದಂತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

 Sharesee more..

ಪುದುಚೇರಿಯಲ್ಲಿ 232ನೇ ಫ್ರಾನ್ಸ್ ರಾಷ್ಟ್ರೀಯ ದಿನ ಆಚರಣೆ

14 Jul 2021 | 11:23 AM

ಪುದುಚೇರಿ, ಜುಲೈ 14(ಯುಎನ್ಐ)- ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ 232ನೇ ಫ್ರಾನ್ಸ್ ರಾಷ್ಟ್ರೀಯ ದಿನವನ್ನು ಬುಧವಾರ ಆಚರಿಸಲಾಯಿತು ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಯಾವುದೇ ಅತಿಥಿಗಳನ್ನು ಆಹ್ವಾನಿಸದೆ ಸರಳ ರೀತಿಯಲ್ಲಿ ಆಚರಿಸಲಾಯಿತು.

 Sharesee more..

ವಿಳಂಬದ ನಂತರ ದೆಹಲಿ ತಲುಪಿದ ಮುಂಗಾರು

13 Jul 2021 | 12:28 PM

ನವದೆಹಲಿ, ಜುಲೈ 13 (ಯುಎನ್‌ಐ) ನೈಋತ್ಯ ಮುಂಗಾರು ಮಂಗಳವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದು, ಉಷ್ಣಾಂಶವನ್ನು ತಗ್ಗಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ದೆಹಲಿಯು 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಿಂದ ತತ್ತರಿಸಿತ್ತು.

 Sharesee more..
ಸಂಸತ್ ಕಲಾಪ, ಸದಸ್ಯರಿಗೆ ಆರ್ಟಿ ಪಿಸಿಆರ್ ಪರೀಕ್ಷೆ ಕಡ್ಡಾಯವಿಲ್ಲ: ಓಂ ಬಿರ್ಲಾ

ಸಂಸತ್ ಕಲಾಪ, ಸದಸ್ಯರಿಗೆ ಆರ್ಟಿ ಪಿಸಿಆರ್ ಪರೀಕ್ಷೆ ಕಡ್ಡಾಯವಿಲ್ಲ: ಓಂ ಬಿರ್ಲಾ

12 Jul 2021 | 4:34 PM

ನವದೆಹಲಿ, ಜುಲೈ 12 (ಯುಎನ್ಐ) ಸಂಸತ್ತಿನ ಕಾರ್ಯಕಲಾಪಗಳಿಗೆ ಹಾಜರಾಗುವ ಸದಸ್ಯರಿಗೆ ಆರ್ಟಿ ಪಿಸಿಆರ್ ಪರೀಕ್ಷೆ ವರದಿ ಕಡ್ಡಾಯ ಮಾಡಲಾಗಿಲ್ಲ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

 Sharesee more..
ರಾಜ್ಯಗಳಿಗೆ ಈವರೆಗೆ 38.86 ಕೋಟಿ ಕೋವಿಡ್ -19 ಲಸಿಕೆ ಡೋಸ್‍ ಗಳು ಪೂರೈಕೆ

ರಾಜ್ಯಗಳಿಗೆ ಈವರೆಗೆ 38.86 ಕೋಟಿ ಕೋವಿಡ್ -19 ಲಸಿಕೆ ಡೋಸ್‍ ಗಳು ಪೂರೈಕೆ

12 Jul 2021 | 3:56 PM

ನವದೆಹಲಿ, ಜುಲೈ 12 (ಯುಎನ್ಐ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 38.86 ಕೋಟಿ (38,86,09,790) ಕೋವಿಡ್ -19 ಲಸಿಕೆ ಡೋಸ್‍ ಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ..

 Sharesee more..
ದೇಶದಲ್ಲಿ ಕೋವಿಡ್‍ ನ 37,154 ಹೊಸ ಪ್ರಕರಣಗಳು, 724 ಮಂದಿ ಸಾವು ವರದಿ

ದೇಶದಲ್ಲಿ ಕೋವಿಡ್‍ ನ 37,154 ಹೊಸ ಪ್ರಕರಣಗಳು, 724 ಮಂದಿ ಸಾವು ವರದಿ

12 Jul 2021 | 3:43 PM

ನವದೆಹಲಿ, ಜುಲೈ 12 (ಯುಎನ್ಐ)- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍ ನ 37,154 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,08,74,376 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

 Sharesee more..

ಸ್ವಕ್ಷೇತ್ರ ವಾರಾಣಸಿಗೆ ಜುಲೈ 15ರಂದು ಪ್ರಧಾನಿ ಭೇಟಿ

12 Jul 2021 | 2:05 PM

ವಾರಾಣಸಿ, ಜುಲೈ 12(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 15 ರಂದು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡುವ ಸಾಧ್ಯತೆ ಇದೆ ಇದು ಕಳೆದ ಎಂಟು ತಿಂಗಳ ಬಳಿಕ ಮೋದಿಯವರ ವಾರಾಣಸಿ ಭೇಟಿಯಾಗಲಿದ್ದು, ಐದರಿಂದ ಆರು ಗಂಟೆಗಳ ಕಾಲ ಅಲ್ಲಿಯೇ ಇರಲಿದ್ದರೆ.

 Sharesee more..