Sunday, Jul 25 2021 | Time 02:49 Hrs(IST)
National
ಕಾಶ್ಮೀರದಲ್ಲಿ ಎನ್‍ಐಎ ದಾಳಿ: ಐವರ ಬಂಧನ

ಕಾಶ್ಮೀರದಲ್ಲಿ ಎನ್‍ಐಎ ದಾಳಿ: ಐವರ ಬಂಧನ

11 Jul 2021 | 9:30 PM

ಶ್ರೀನಗರ, ಜುಲೈ 11 (ಯುಎನ್‍ಐ) ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಭಾನುವಾರ ಜಮ್ಮು ಮತ್ತು ಕಾಶ್ಮೀರದಾದ್ಯಂತ ಅನೇಕ ಕಡೆ ದಾಳಿಗಳನ್ನು ನಡೆಸಿದ್ದು, ಐವರನ್ನು ಬಂಧಿಸಲಾಗಿದೆ.

 Sharesee more..
ಜನಸಂಖ್ಯಾ ನಿಯಂತ್ರಣ ಧರ್ಮದ ವಿಷಯವಲ್ಲ- ಮುಖ್ತಾರ್ ಅಬ್ಬಾಸ್ ನಖ್ವಿ

ಜನಸಂಖ್ಯಾ ನಿಯಂತ್ರಣ ಧರ್ಮದ ವಿಷಯವಲ್ಲ- ಮುಖ್ತಾರ್ ಅಬ್ಬಾಸ್ ನಖ್ವಿ

11 Jul 2021 | 9:11 PM

ರಾಮ್‍ಪುರ್‍, ಜುಲೈ 11(ಯುಎನ್‍ಐ)- ಜನಸಂಖ್ಯಾ ನಿಯಂತ್ರಣ ಯಾವುದೇ ಕೋಮಿನ ವಿಷಯವಲ್ಲ, ಇದನ್ನು ನಿರ್ದಿಷ್ಟ ಧರ್ಮದೊಂದಿಗೆ ಸಂಯೋಜಿಸಲು ಹೊರಟಿರುವ ಜನರು ಮಾನಸಿಕವಾಗಿ ಕೋಮುವಾದಿ ಮನಸ್ಥಿತಿಯವರಾಗಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

 Sharesee more..
ಈ ವರ್ಷ 69 ಭಾರಿ ತೈಲೆ ಬೆಲೆ ಹೆಚ್ಚಳ, ಸರ್ಕಾರಕ್ಕೆ 5 ಲಕ್ಷ ಕೋಟಿ ಆದಾಯ: ಚೌದರಿ

ಈ ವರ್ಷ 69 ಭಾರಿ ತೈಲೆ ಬೆಲೆ ಹೆಚ್ಚಳ, ಸರ್ಕಾರಕ್ಕೆ 5 ಲಕ್ಷ ಕೋಟಿ ಆದಾಯ: ಚೌದರಿ

11 Jul 2021 | 6:38 PM

ನವದೆಹಲಿ, ಜಲೈ 11 (ಯುಎನ್ಐ) ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿತ್ಯವೂ ಏರಿಕೆಯಾಗುತ್ತಿದೆ. ಜೊತೆಗೆ ನಿತ್ಯವೂ ಸುದ್ದಿಯಾಗುತ್ತಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಈ ವರ್ಷ ಇಲ್ಲಿವರೆಗೆ ಅದೂ 7 ತಿಂಗಳ ಅವಧಿಯಲ್ಲಿ 69 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ .

 Sharesee more..
ದೇಶದಲ್ಲಿ ಕೋವಿಡ್‍ ನ 41,506 ಹೊಸ ಪ್ರಕರಣಗಳು, 895 ಮಂದಿ ಸಾವು ವರದಿ

ದೇಶದಲ್ಲಿ ಕೋವಿಡ್‍ ನ 41,506 ಹೊಸ ಪ್ರಕರಣಗಳು, 895 ಮಂದಿ ಸಾವು ವರದಿ

11 Jul 2021 | 6:26 PM

ನವದೆಹಲಿ, ಜುಲೈ 11 (ಯುಎನ್ಐ)- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍ ನ 41,506 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,08,37,222ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ

 Sharesee more..
ಕಂದಹಾರ್ ಭಾರತೀಯ ಧೂತವಾಸ ಕಚೇರಿಯ ಸಿಬ್ಬಂದಿ ಸ್ವದೇಶಕ್ಕೆ ವಾಪಸ್‍

ಕಂದಹಾರ್ ಭಾರತೀಯ ಧೂತವಾಸ ಕಚೇರಿಯ ಸಿಬ್ಬಂದಿ ಸ್ವದೇಶಕ್ಕೆ ವಾಪಸ್‍

11 Jul 2021 | 5:41 PM

ನವದೆಹಲಿ, ಜುಲೈ 11(ಯುಎನ್‍ಐ) ಆಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿ ತೀವ್ರ ಘರ್ಷಣೆಗಳ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ ಧೂತವಾಸ ಕಚೇರಿಯಲ್ಲಿನ ಸಿಬ್ಬಂದಿಯನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದ್ದು, ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ತಿಳಿಸಿದೆ.

 Sharesee more..

ಮಧ್ಯಪ್ರದೇಶದ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಆರು ಮಂದಿ ಸಾವು

11 Jul 2021 | 11:52 AM

ಚಾತರ್‍ ಪುರ ಜುಲೈ 11 (ಯುಎನ್‍ಐ)- ಮಧ್ಯ ಪ್ರದೇಶದ ಈ ಜಿಲ್ಲೆಯ ಬಿಜಾವರ್ ಪ್ರದೇಶದ ಮಹುವಾಜಾಲ ಗ್ರಾಮದಲ್ಲಿ ವಿದ್ಯುತ್‍ ಸ್ಪರ್ಶಿಸಿ ಆರು ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ ನಿರ್ಮಾಣ ಹಂತದಲ್ಲಿದ್ದ ನೀರಿನ ಕೊಳವೊಂದರಿಂದ ಬಳಿ ಅಳವಡಿಸಲಾಗಿದ್ದ ವಿದ್ಯುತ್ ತಂತಿಯು ವ್ಯಕ್ತಿಯೊಬ್ಬರಿಗೆ ತಗುಲಿದ್ದು, ಆತನನ್ನು ಕಾಪಾಡಲು ಹೋದ ಸಂಬಂಧಿಕರಿಗೂ ವಿದ್ಯುತ್ ಸ್ಪರ್ಶವಾಗಿದೆ.

 Sharesee more..
ಪೆಟ್ರೋಲ್ - ಡೀಸೆಲ್ ಬೆಲೆ ವಾರದಲ್ಲಿ ಸತತ  4 ನೇ ಭಾರಿಗೆ ಹೆಚ್ಚಳ

ಪೆಟ್ರೋಲ್ - ಡೀಸೆಲ್ ಬೆಲೆ ವಾರದಲ್ಲಿ ಸತತ 4 ನೇ ಭಾರಿಗೆ ಹೆಚ್ಚಳ

10 Jul 2021 | 8:02 PM

ನವದೆಹಲಿ, ಜುಲೈ 10 (ಯುಎನ್ಐ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಾರದಲ್ಲಿ ಸತತ 4 ನೇ ಭಾರಿಗೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ , ಕೋಲ್ಕತಾ ಮತ್ತು ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ದಾಟಿವೆ.

 Sharesee more..
ಜಪಾನ್‍ ನಲ್ಲಿ ಭಾರಿ ಮಳೆ: ಕ್ಯುಶು ಪ್ರಾಂತ್ಯದಲ್ಲಿ 365,000 ಜನರ ಸ್ಥಳಾಂತರಕ್ಕೆ ಸರ್ಕಾರ ಆದೇಶ

ಜಪಾನ್‍ ನಲ್ಲಿ ಭಾರಿ ಮಳೆ: ಕ್ಯುಶು ಪ್ರಾಂತ್ಯದಲ್ಲಿ 365,000 ಜನರ ಸ್ಥಳಾಂತರಕ್ಕೆ ಸರ್ಕಾರ ಆದೇಶ

10 Jul 2021 | 7:42 PM

ಟೋಕಿಯೊ, ಜುಲೈ 10 (ಯುಎನ್‌ಐ / ಸ್ಪುಟ್ನಿಕ್) ಜಪಾನ್‍ ನ ನೈರುತ್ಯ ಭಾಗದಲ್ಲಿ ಭಾರಿ ಮಳೆಯ ನಡುವೆ ದೇಶದ ಮೂರು ಪ್ರಾಂತಗಳಲ್ಲಿ 365,000 ಜನರನ್ನು ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದೆ ಎಂದು ಎನ್‌ಎಚ್‌ಕೆ ಮಾದ್ಯಮ ವರದಿ ಮಾಡಿದೆ.

 Sharesee more..
ದೇಶದಲ್ಲಿ ಕೋವಿಡ್ ನ 42,766 ಹೊಸ ಪ್ರಕರಣಗಳು, 1,206 ಮಂದಿ ಸಾವು ವರದಿ

ದೇಶದಲ್ಲಿ ಕೋವಿಡ್ ನ 42,766 ಹೊಸ ಪ್ರಕರಣಗಳು, 1,206 ಮಂದಿ ಸಾವು ವರದಿ

10 Jul 2021 | 7:27 PM

ನವದೆಹಲಿ, ಜುಲೈ 10(ಯುಎನ್‍ಐ)- ದೇಶದಲ್ಲಿ ಕಳೆದ 24 ತಾಸಿನಲ್ಲಿ ಕೋವಿಡ್ ನ 42,766 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ3,07,95,716ಕ್ಕೆ ತಲುಪಿದ್ದು, ಇದೇ ಅವಧಿಯಲ್ಲಿ ಸೋಂಕಿನಿಂದ 1,206 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 4,07,145ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

 Sharesee more..

ಅನಂತ್ ನಾಗ್ ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- ಇಬ್ಬರು ಉಗ್ರರು ಹತ

10 Jul 2021 | 5:10 PM

ಅನಂತನಾಗ್, ಜುಲೈ10(ಯುಎನ್‍ಐ)- ದಕ್ಷಿಣ ಕಾಶ್ಮಿರದ ಈ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾಕರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಸಾಗುತ್ತಿರುವ ವೇಳೆ ಅಡಗಿ ಕುಳಿತಿದ್ದ ಭಯೋತ್ಪಾಕರು ಗುಂಡು ಹಾರಿಸಿದ್ದಾರೆ.

 Sharesee more..

ತಮಿಳುನಾಡಿನಲ್ಲಿ ಮತ್ತೊಂದು ವಾರ ಲಾಕ್‍ ಡೌನ್‍ ವಿಸ್ತರಣೆ

10 Jul 2021 | 3:56 PM

ಚೆನ್ನೈ, ಜುಲೈ 10(ಯುಎನ್‍ಐ)- ತಮಿಳುನಾಡಿನಲ್ಲಿ ನಿರ್ಬಂಧಗಳ ಹೆಚ್ಚುವರಿ ಸಡಿಲಿಕೆಯೊಂದಿಗೆ ಕೋವಿಡ್ ಲಾಕ್‍ ಡೌನ್‍ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸುತ್ತಿರುವುದಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‍ ಪ್ರಕಟಿಸಿದ್ದಾರೆ ರಾಜ್ಯದಲ್ಲಿ ಕೋವಿಡ್‍ ಸಾಂಕ್ರಾಮಿಕ ಹರಡುವಿಕೆ ತಡೆಯಲು ಕಳೆದ ಮೇ ತಿಂಗಳ 10ರಂದು ಜಾರಿಗೊಳಿಸಲಾದ ಲಾಕ್‍ ಡೌನ್‍ ಅನ್ನು ಹಂತ ಹಂತವಾಗಿ ನಿರ್ಬಂಧಗಳ ಸಡಿಲಿಕೆಯೊಂದಿಗೆ ಪ್ರತಿವಾರ ವಿಸ್ತರಿಸಲಾಗುತ್ತಿದೆ.

 Sharesee more..

ಪ್ರಧಾನಿ ಅಧ್ಯಕ್ಷತೆಯಲ್ಲಿ 14 ರಂದು ಮತ್ತೆ ಮಂತ್ರಿ ಪರಿಷತ್ ಸಭೆ?

10 Jul 2021 | 2:31 PM

ನವದೆಹಲಿ, ಜುಲೈ 10 (ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ 14 ರಂದು ಕೇಂದ್ರ ಮಂತ್ರಿಪರಿಷತ್ ಸಭೆ ಕರೆದಿದ್ದಾರೆ ಎಂದು ವರದಿಯಾಗಿದೆ ಕಳೆದವಾರ ಸಚಿವ ಸಂಪುಟ ಪುನರ್ರಚನೆಯನ್ನು ಮಾಡಿ, ಹಲವು ಸಚಿವರನ್ನು ಕೈಬಿಟ್ಟು ಸಂಪುಟಕ್ಕೆ ಸಂಪುಟಕ್ಕೆ 43 ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಂಡ ದಿನವೇ ಸಂಪುಟ ಸಭೆ ಮತ್ತು ಬಳಿಕ ಮಂತ್ರಿ ಪರಿಷತ್ ಸಭೆ ನಡೆಸಿದ್ದರು .

 Sharesee more..
ಜುಲೈ ತಿಂಗಳಲ್ಲಿ ತೈಲ ಧಾರಣೆ  5 ಭಾರಿ ಹೆಚ್ಚಳ, ಗ್ರಾಹಕರು ಕಂಗಾಲು

ಜುಲೈ ತಿಂಗಳಲ್ಲಿ ತೈಲ ಧಾರಣೆ 5 ಭಾರಿ ಹೆಚ್ಚಳ, ಗ್ರಾಹಕರು ಕಂಗಾಲು

08 Jul 2021 | 10:12 PM

ನವದೆಹಲಿ, ಜುಲೈ 8 (ಯುಎನ್ಐ) ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಿಡುವಿಲ್ಲದಂತೆ ದಿನವೂ ಹೆಚ್ಚಳವಾಗುತ್ತಿದೆ. ಜುಲೈ ತಿಂಗಳಲ್ಲಿ ಅದೂ ಕೇವಲ 8 ದಿನಗಳ ಅಂತರದಲ್ಲಿ ತೈಲ ಧಾರಣೆ 5 ಭಾರಿ ಏರಿಕೆಯಾಗಿದೆ.

 Sharesee more..
ಕೇಂದ್ರದಿಂದ  23,123  ಕೋಟಿರೂ. ತುರ್ತು  ಕೊರೋನ ಪರಿಹಾರ ಪ್ಯಾಕೇಜ್  ಘೋಷಣೆ

ಕೇಂದ್ರದಿಂದ 23,123 ಕೋಟಿರೂ. ತುರ್ತು ಕೊರೋನ ಪರಿಹಾರ ಪ್ಯಾಕೇಜ್ ಘೋಷಣೆ

08 Jul 2021 | 9:51 PM

ನವದೆಹಲಿ, ಜುಲೈ 8 (ಯುಎನ್ಐ) ಕೊರೋನಾ ಸೊಂಕಿನ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸಂಪುಟ 23 ಸಾವಿರದ 123 ಕೋಟಿ ರೂ ಗಳ ತುರ್ತು ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.

 Sharesee more..
ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪದೋನ್ನತಿಗೊಂಡ ಕಿಶನ್‍ ರೆಡ್ಡಿಗೆ ತೆಲಂಗಾಣ ರಾಜ್ಯಪಾಲರಿಂದ ಅಭಿನಂದನೆ

ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪದೋನ್ನತಿಗೊಂಡ ಕಿಶನ್‍ ರೆಡ್ಡಿಗೆ ತೆಲಂಗಾಣ ರಾಜ್ಯಪಾಲರಿಂದ ಅಭಿನಂದನೆ

08 Jul 2021 | 9:41 PM

ಹೈದರಾಬಾದ್‍, ಜುಲೈ 8(ಯುಎನ್‍ಐ)- ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪದೋನ್ನತಿಗೊಂಡ ಜಿ ಕಿಶನ್‍ ರೆಡ್ಡಿ ಅವರಿಗೆ ತೆಲಂಗಾಣ ರಾಜ್ಯಪಾಲರಾದ ಡಾ ತಮಿಳ್‍ ಸೈ ಸೌಂದರರಾಜನ್‍ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

 Sharesee more..