Saturday, Jan 25 2020 | Time 01:36 Hrs(IST)
National

ನಿರ್ಭಯಾ ಪ್ರಕರಣ : ಕ್ಷಮಾದಾನ ಅರ್ಜಿ ತಿರಸ್ಕರಿಸಲು ಕೇಂದ್ರ ಶಿಫಾರಸ್

17 Jan 2020 | 12:10 PM

ನವದೆಹಲಿ, ಜನವರಿ 17 (ಯುಎನ್ಐ ) ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳ ಪೈಕಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿದ್ದರೂ ಇದನ್ನು ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವಾಲಯ ಶಿಫಾರಸ್ ಸಹ ಮಾಡಿದೆ.

 Sharesee more..

ಚಾಧರ್ ಟ್ರೆಕಿಂಗ್ : ಭಾರತೀಯ ವಾಯುಪಡೆಯಿಂದ ಲಡಾಖ್‌ನಲ್ಲಿ 9 ವಿದೇಶಿ ಪ್ರಜೆಗಳ ರಕ್ಷಣೆ

16 Jan 2020 | 11:38 PM

ನವದೆಹಲಿ, ಜನವರಿ 16 (ಯುಎನ್‌ಐ) ಪ್ರಸ್ತುತ ನಡೆಯುತ್ತಿರುವ “ಚಾಧರ್ ಟ್ರೆಕ್” ನ ಭಾಗವಾಗಿದ್ದ ಲಡಾಖ್‌ನಲ್ಲಿ ಹೆಪ್ಪುಗಟ್ಟಿದ ಜನ್ಸ್ಕರ್ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 9 ವಿದೇಶಿ ಪ್ರಜೆಗಳು ಸೇರಿದಂತೆ 50 ಚಾರಣಿಗರನ್ನು ಭಾರತೀಯ ವಾಯುಪಡೆ (ಐಎಎಫ್) ಗುರುವಾರ ರಕ್ಷಿಸಿದೆ.

 Sharesee more..

ದೆಹಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಸಿಇಸಿ ಸಭೆಯಲ್ಲಿ ಮೋದಿ ಶಾ ಭಾಗಿ

16 Jan 2020 | 11:35 PM

ನವದೆಹಲಿ, ಜ 16 (ಯುಎನ್‌ಐ) ದೆಹಲಿ ವಿಧಾನಸಭೆಗೆ ಫೆಬ್ರವರಿ 8 ರಂದು ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಗುರುವಾರ ಸಂಜೆ ಇಲ್ಲಿ ಸಭೆ ನಡೆಸಿತು.

 Sharesee more..

ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತ: ದೆಹಲಿಯಲ್ಲಿ ಅಕಾಲಿಕ ಮಳೆ

16 Jan 2020 | 10:16 PM

ನವದೆಹಲಿ- ಶ್ರೀನಗರ, ಜನವರಿ 16 (ಯುಎನ್‌ಐ) ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 40 ವರ್ಷಗಳಲ್ಲಿ ಗುರುವಾರ ಅತಿ ಹೆಚ್ಚಿನ,ಭಾರಿ ಹಿಮಪಾತವಾಗಿ ಜನಜೀವನ ಭಾದಿತವಾಗಿದ್ದರೆ, ಇತ್ತ ರಾಷ್ಠ್ರ ರಾಜಧಾನಿ ದೆಹಲಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಅಕಾಲಿಕ ಮಳೆಯಾಗಿದೆ.

 Sharesee more..

ನಿರ್ಭಯಾ ಹಂತಕರ ಗಲ್ಲು ವಿಳಂಬಕ್ಕೆ ದೆಹಲಿ ಸರ್ಕಾರದ ನಿರ್ಲಕ್ಷ್ಯ: ಜಾವಡೇಕರ್

16 Jan 2020 | 9:10 PM

ನವದೆಹಲಿ, ಜನವರಿ, 16 (ಯುಎನ್ಐ) ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ವಿಳಂಬಕ್ಕೆ ದೆಹಲಿಯ ಆಮ್ ಆದ್ಮಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.

 Sharesee more..
ಸೋತವರಿಗೆ, ವಿಪಕ್ಷಗಳಿಗೆ ನಂಬಿಕೆಯಿದ್ದರೆ  ಪ್ರಜಾಪ್ರಭುತ್ವ ಯಶಸ್ವಿ: ಮಾಧವ್

ಸೋತವರಿಗೆ, ವಿಪಕ್ಷಗಳಿಗೆ ನಂಬಿಕೆಯಿದ್ದರೆ ಪ್ರಜಾಪ್ರಭುತ್ವ ಯಶಸ್ವಿ: ಮಾಧವ್

16 Jan 2020 | 8:46 PM

ನವದೆಹಲಿ, ಜನವರಿ 16 (ಯುಎನ್ಐ) ಪ್ರಜಾಪ್ರಭುತ್ವದಲ್ಲಿ ಯಾರದೆ ಅಧಿಕಾರ ಶಾಶ್ವತವಲ್ಲ' ಎಂದು ಬಿಜೆಪಿಯ ಹಿರಿಯ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ.

 Sharesee more..

ದೇವಿಂದರ್ ಸಿಂಗ್‌ಗೆ ಉಗ್ರರ ನಂಟು: ಮೋದಿ, ಶಾ ಮೌನವೇಕೆ- ರಾಹುಲ್ ಗಾಂಧಿ ಪ್ರಶ್ನೆ

16 Jan 2020 | 8:37 PM

ನವದೆಹಲಿ, ಜನವರಿ 16 (ಯುಎನ್ಐ) ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರೊಂದಿಗೆ ಬಂಧಿಸಲ್ಪಟ್ಟಿರುವ ಅಮಾನತುಗೊಂಡ ಡಿವೈಎಸ್‌ಪಿ ದೇವಿಂದರ್‌ ಸಿಂಗ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ, ಭಾರತದ ವಿರುದ್ಧ ದೇಶದ್ರೋಹವೆಸಗಿರುವುದಕ್ಕಾಗಿ ಸಿಂಗ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

 Sharesee more..

ಆಂಧ್ರದಲ್ಲಿ ಬಿಜೆಪಿ-ಜನಸೇನಾ ಮೈತ್ರಿ: ಚಂದ್ರಬಾಬು ನಾಯ್ಡುಗೆ ಭಾರಿ ಹಿನ್ನಡೆ

16 Jan 2020 | 8:08 PM

ವಿಜಯವಾಡ, ಜ 16(ಯುಎನ್‍ಐ)_ ಬಿಜೆಪಿ ಮತ್ತು ಜನಸೇನಾ ಪಕ್ಷಗಳ ನಡುವಿನ ಮೈತ್ರಿಯಿಂದ ಮತ್ತೊಮ್ಮೆ ಬಿಜೆಪಿ ಜೊತೆ ಮೈತ್ರಿಮಾಡಿಕೊಳ್ಳುವ ಆಸೆ ಹೊಂದಿದ್ದ ತೆಲುಗುದೇಶಂ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ದೊಡ್ಡ ಹಿನ್ನಡೆಯಾಗಿದೆ.

 Sharesee more..

ನಿರ್ಭಯಾ ಪ್ರಕರಣ; ದೆಹಲಿ ತಲುಪಿದ ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿ

16 Jan 2020 | 6:21 PM

ನವದೆಹಲಿ, ಜ 16 (ಯುಎನ್ಐ) ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿರುವ ಕ್ಷಮಾದಾನ ಅರ್ಜಿ ದೆಹಲಿಯ ಗೃಹ ಸಚಿವಾಲಯ ತಲುಪಿದ್ದು, ಅದನ್ನು ಶೀಘ್ರದಲ್ಲೇ ರಾಷ್ಟ್ರಪತಿಗಳಿಗೆ ರವಾನಿಸಲಾಗುವುದು ರಾಷ್ಟ್ರಪತಿಗಳು ಈ ಕ್ಷಮಾದಾನ ಅರ್ಜಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

 Sharesee more..
ಭಯೋತ್ಪಾದನೆ ಪ್ರಾಯೋಜಿಸುವ  ಪಾಕ್ ವಿರುದ್ಧ ಸಿಡಿಎಸ್ ರಾವತ್ ವಾಗ್ದಾಳಿ

ಭಯೋತ್ಪಾದನೆ ಪ್ರಾಯೋಜಿಸುವ ಪಾಕ್ ವಿರುದ್ಧ ಸಿಡಿಎಸ್ ರಾವತ್ ವಾಗ್ದಾಳಿ

16 Jan 2020 | 5:04 PM

ನವದೆಹಲಿ, ಜನವರಿ 16 (ಯುಎನ್‌ಐ) ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟು,ಪ್ರಾಯೋಜಿಸುವ ದೇಶಗಳನ್ನು ರಾಜತಾಂತ್ರಿಕವಾಗಿ ದೂರವಿಡಬೇಕು ಎಂದು ಪಾಕ್ ವಿರುದ್ಧ ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಗುರುವಾರ ವಾಗ್ದಾಳಿ ಮಾಡಿದ್ದಾರೆ.

 Sharesee more..

ಕವಿ, ತತ್ವಜ್ಞಾನಿ ತಿರುವಳ್ಳುವರ್ ಜಯಂತಿ; ಪ್ರಧಾನಿ, ಉಪರಾಷ್ಟ್ರಪತಿ ಗೌರವ ನಮನ

16 Jan 2020 | 4:33 PM

ನವದೆಹಲಿ, ಜ 16 (ಯುಎನ್ಐ) ತಮಿಳಿನ ಖ್ಯಾತ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅವರಿಗೆ ಗೌರವ ಸಲ್ಲಿಸಿದರು.

 Sharesee more..

ದೆಹಲಿ ವಿಧಾನಸಭಾ ಚುನಾವಣೆ: ಪತ್‌ಪರ್‌ಗಂಜ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಿಸೋಡಿಯಾ

16 Jan 2020 | 4:23 PM

ನವದೆಹಲಿ, ಜ 16 (ಯುಎನ್‌ಐ) ದೆಹಲಿ ವಿಧಾನಸಭೆ ಚುನಾವಣೆಗೆ ಉಪ ಮುಖ್ಯಮಂತ್ರಿ ಹಾಗೂ ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಗುರುವಾರ ಪತ್‌ಪರ್‌ಗಂಜ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.

 Sharesee more..

ಜಮ್ಮು ಕಾಶ್ಮೀರಕ್ಕೆ 36 ಸಚಿವರ ನಿಯೋಗ ಭೇಟಿ

16 Jan 2020 | 11:44 AM

ನವದೆಹಲಿ, ಜನವರಿ 16(ಯುಎನ್ಐ ) ಜಮ್ಮು ಮತ್ತು ಕಾಶ್ಮೀರಕ್ಕೆ ವಿದೇಶಿ ರಾಯಭಾರಿಗಳನ್ನು ಕಳುಹಿಸಿದ್ದ ಕೇಂದ್ರ, ಈಗ ಅಲ್ಲಿನ ತಾಜಾ ಪರಿಸ್ಥಿತಿ ಅರಿಯಲು ಸಚಿವರ ನಿಯೋಗ ಕಳುಹಿಸಲು ತೀರ್ಮಾನಿಸಿದೆ ಇದೇ 18 ರಿಂದ 24ರ ವರೆಗೆ ನಿಯೋಗ ಭೇಟಿ ನೀಡಲಿದೆ, ನಿಯೋಗದಲ್ಲಿ 36 ಸಚಿವರಿದ್ದು, ಗೃಹ ಸಚಿವ ಅಮಿತ್ ಶಾ ಅವರೇ ಇದರ ನೇತೃತ್ವ ವಹಿಸಲಿದ್ದಾರೆ.

 Sharesee more..

ಮತ್ತೆ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಘೋಷ್

15 Jan 2020 | 10:13 PM

ನವದೆಹಲಿ, ಜ 15 (ಯುಎನ್ಐ) ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷೆ ಘೋಷ್ ಅವರು ಜಾಮಿಯಾ ವಿಶ್ವವಿದ್ಯಾಲಯದ ಹೊರಗೆ ನಡೆಯುತ್ತಿರುವ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಇಂದು ಪಾಲ್ಗೊಂಡರು.

 Sharesee more..
ಗಲ್ಫ್ ರಾಷ್ಟ್ರಗಳ ಶಾಂತಿ, ಸೌಹಾರ್ದತೆಗೆ ಮೊದಲ ಆದ್ಯತೆ: ಮೋದಿ

ಗಲ್ಫ್ ರಾಷ್ಟ್ರಗಳ ಶಾಂತಿ, ಸೌಹಾರ್ದತೆಗೆ ಮೊದಲ ಆದ್ಯತೆ: ಮೋದಿ

15 Jan 2020 | 9:49 PM

ನವದೆಹಲಿ, ಜ 15 (ಯುಎನ್ಐ) ಇರಾನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ, ಭದ್ರತೆ ಮತ್ತು ಸುಸ್ಥಿರತೆ ಕಾಪಾಡುವತ್ತ ಭಾರತ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..