Sunday, Jul 25 2021 | Time 02:32 Hrs(IST)
National

ಉತ್ತರಾಖಂಡ ನೂತನ ಮುಖ್ಯಮಂತ್ರಿ ಆಯ್ಕೆಗೆ ಡೆಹ್ರಾಡೂನ್‍ ನಲ್ಲಿಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ

03 Jul 2021 | 11:33 AM

ಡೆಹ್ರಾಡೂನ್‍, ಜುಲೈ 3(ಯುಎನ್‍ಐ)- ಉತ್ತರಾಖಂಡದಲ್ಲಿ ತಿರತ್ ಸಿಂಗ್ ರಾವತ್‍ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಡೆಹ್ರಾಡೂನ್‍ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ಕೇಂದ್ರೀಯ ವೀಕ್ಷಕರಾಗಿ ಡೆಹ್ರಾಡೂನ್ ತಲುಪಿದ್ದಾರೆ.

 Sharesee more..

ದೇಶದಲ್ಲಿ 24 ಗಂಟೆಯಲ್ಲಿ 44 ಸಾವಿರ ಹೊಸ ಕೊರೋನ ಪ್ರಕರಣ ದಾಖಲು

03 Jul 2021 | 10:26 AM

ನವದೆಹಲಿ, ಜುಲೈ 3 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 44,ಸಾವಿರದ 111 ಕೊರೊನಾ ಸೊಂಕು ಪ್ರಕರಣ ವರದಿಯಾಗಿದ್ದು 738 ಜನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ದೇಶದಲ್ಲಿ ಈವರೆಗೆ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 30ಲಕ್ಷಕ್ಕೆ ಏರಿಕೆಯಾಗಿದ್ದು, ಮತ್ತು ಸಾವಿನ ಸಂಖ್ಯೆ 4 ಲಕ್ಷದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 Sharesee more..

ಸುಭಾಷ್‌ ಚಂದ್ರ ಬೋಸ್‌ ಆಪ್ಡಾ ಪ್ರಬಂಧನ್‌ ಪ್ರಶಸ್ತಿಗೆ ಅರ್ಜಿ ಆಹ್ವಾನ

02 Jul 2021 | 5:48 PM

ನವದೆಹಲಿ, ಜು 2 (ಯುಎನ್ಐ) ಕೇಂದ್ರ ಸರ್ಕಾರ ಸುಭಾಸ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪ್ರಶಸ್ತಿ- 2022 ಗೆ ಅರ್ಜಿಗಳನ್ನು ಆಹ್ವಾನಿಸಿದೆ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಮತ್ತು ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಆಗಸ್ಟ್ 31 ರವರೆಗೆ ತೆರೆದಿರುತ್ತದೆ.

 Sharesee more..
ಪುಲ್ವಾಮದಲ್ಲಿ ಉಗ್ರರರೊಂದಿಗೆ ಗುಂಡಿನ ಚಕಮಕಿ: ಓರ್ವ ಯೋಧ ಹುತಾತ್ಮ

ಪುಲ್ವಾಮದಲ್ಲಿ ಉಗ್ರರರೊಂದಿಗೆ ಗುಂಡಿನ ಚಕಮಕಿ: ಓರ್ವ ಯೋಧ ಹುತಾತ್ಮ

02 Jul 2021 | 4:47 PM

ಶ್ರೀನಗರ, ಜುಲೈ 2 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಶುಕ್ರವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

 Sharesee more..
ಕೋವಿಡ್‍ -19: ದೇಶದಲ್ಲಿ 4 ಲಕ್ಷ ದಾಟಿದ ಸಾವಿನ ಸಂಖ್ಯೆ

ಕೋವಿಡ್‍ -19: ದೇಶದಲ್ಲಿ 4 ಲಕ್ಷ ದಾಟಿದ ಸಾವಿನ ಸಂಖ್ಯೆ

02 Jul 2021 | 4:29 PM

ನವದೆಹಲಿ, ಜುಲೈ 2 (ಯುಎನ್‌ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 853ಕ್ಕೂ ಹೆಚ್ಚು ಸಾವುಗಳು ವರದಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 4,00,312 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

 Sharesee more..

ಅಂತಾರಾಷ್ಟ್ರೀಯ ಗಡಿಯಲ್ಲಿ ಕಂಡು ಬಂದ ಕ್ವಾಡ್ ಕಾಪ್ಟರ್ ನತ್ತ ಬಿಎಸ್ ಎಫ್ ಗುಂಡಿನ ದಾಳಿ

02 Jul 2021 | 11:23 AM

ಜಮ್ಮು, ಜುಲೈ 2(ಯುಎನ್‍ಐ)-ಇಲ್ಲಿನ ಅರ್ನಿಯಾ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ ಕಂಡು ಬಂದ ಕ್ವಾಡ್‍ ಕಾಪ್ಟರ್‍ (ಡ್ರೋಣ್ ಮಾದರಿ) ನತ್ತ ಗಡಿ ಭದ್ರತಾ ಪಡೆ(ಬಿಎಸ್‍ಎಫ್‍) ಯೋಧರು ಗುಂಡು ಹಾರಿಸಿದ್ದಾರೆ ಗಡಿಯಲ್ಲಿ ಇಂದು ಬೆಳಗಿನ ಜಾವ 4.

 Sharesee more..

ಪುಲ್ವಾಮಾದಲ್ಲಿ ಭದ್ರತಾ ಪಡೆಗಳು, ಉಗ್ರರ ನಡುವೆ ಗುಂಡಿನ ಚಕಮಕಿ

02 Jul 2021 | 9:48 AM

ಶ್ರೀನಗರ, ಜುಲೈ 2 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಶುಕ್ರವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಪುಲ್ವಾಮಾದ ಹಂಜಿನ್ ರಾಜ್‌ಪೊರಾ ಗ್ರಾಮದಲ್ಲಿ ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ, ರಾಷ್ಟ್ರೀಯ ರೈಫಲ್ಸ್ , ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೋಲೀಸ್ ನ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಶುಕ್ರವಾರದ ಮುಂಜಾನೆ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು ಎಂದು ಮೂಲಗಳು ತಿಳಿಸಿವೆ.

 Sharesee more..
ಡ್ರೋನ್ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗುತ್ತಿದೆ; ಜನರಲ್‌ ನರವಾನೆ

ಡ್ರೋನ್ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗುತ್ತಿದೆ; ಜನರಲ್‌ ನರವಾನೆ

01 Jul 2021 | 9:07 PM

ನವದೆಹಲಿ, ಜು 1 (ಯುಎನ್ಐ) ದೇಶದಲ್ಲಿ ಡ್ರೋನ್ ಗಳ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಬಳಕೆ ಕುರಿತು ಪರಿಶೀಲಿಸಲಾಗುತ್ತಿದೆ ಮತ್ತು ಯಾವುದೇ ರೀತಿಯ ಡ್ರೋನ್ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಗುರುವಾರ ಹೇಳಿದ್ದಾರೆ.

 Sharesee more..
ಡಿಜಿಟಲ್‌ ವಹಿವಾಟಿನಿಂದ ರೈತರ ಜೀವನದಲ್ಲಿ ಬದಲಾವಣೆ; ಪ್ರಧಾನಿ ಮೋದಿ

ಡಿಜಿಟಲ್‌ ವಹಿವಾಟಿನಿಂದ ರೈತರ ಜೀವನದಲ್ಲಿ ಬದಲಾವಣೆ; ಪ್ರಧಾನಿ ಮೋದಿ

01 Jul 2021 | 8:45 PM

ಬೆಂಗಳೂರು, ಜು 1 (ಯುಎನ್ಐ) ಡಿಜಿಟಲ್ ವಹಿವಾಟುಗಳು ವಿಶೇಷವಾಗಿ ರೈತರ ಜೀವನದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

 Sharesee more..
ದೇಶದಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು

ದೇಶದಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು

01 Jul 2021 | 3:24 PM

ನವದೆಹಲಿ, ಜುಲೈ 1(ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,786 ಮಂದಿಗೆ ಹೊಸದಾಗಿ ಕೊರೋನ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಚಿತಪಟ್ಟಿದೆ.

 Sharesee more..
‘ಸಿಎ’ ದಿನಾಚರಣೆ : ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

‘ಸಿಎ’ ದಿನಾಚರಣೆ : ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

01 Jul 2021 | 3:19 PM

ನವದೆಹಲಿ, ಜುಲೈ 01 (ಯುಎನ್‌ಐ) ಚಾರ್ಟರ್ಡ್ ಅಕೌಂಟೆಂಟ್ಸ್ ದಿನದಂದು ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶುಭ ಕೋರಿದ್ದಾರೆ.

 Sharesee more..

ಬಿಜೆಪಿ ಮಾಜಿ ಸಂಸದ ಶರದ್ ತ್ರಿಪಾಠಿ ನಿಧನ : ಪ್ರಧಾನಿ, ಗೃಹ ಸಚಿವರ ಸಂತಾಪ

01 Jul 2021 | 1:42 PM

ನವದೆಹಲಿ, ಜುಲೈ 01(ಯುಎನ್ಐ) ಬಿಜೆಪಿ ಮಾಜಿ ಸಂಸದ ಶರದ್ ತ್ರಿಪಾಠಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಂತಾಪ ಸೂಚಿಸಿದ್ದಾರೆ ತ್ರಿಪಾಠಿ ಗುರುಗ್ರಾಮ್‌ನ ಮೇದಂತ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು.

 Sharesee more..

ಭದ್ರತಾ ಪಡೆಗಳ ಮುಖ್ಯಸ್ಥರಿಂದ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಮುನ್ನೆಲೆ ಪ್ರದೇಶಗಳಲ್ಲಿ ಸನ್ನದ್ಧತೆ ಪರಿಶೀಲನೆ

30 Jun 2021 | 10:38 PM

ನವದೆಹಲಿ, ಜೂನ್‍ 30(ಯುಎನ್‍ಐ)- ರಕ್ಷಣಾ ಪಡೆಗಳ (ಸಿಡಿಎಸ್ )ಮುಖ್ಯಸ್ಥ ಜನರಲ್‍ ಬಿಪಿನ್ ರಾವತ್ ಅವರು ಹಿಮಾಚಲ ಪ್ರದೇಶದ ಕೇಂದ್ರೀಯ ವಲಯದ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಿದರು ಗಡಿಯ ಪ್ರಮುಖ ಸುಮ್‍ದೋಹ್‍ ಉಪ ವಲಯಕ್ಕೆ ಭೇಟಿ ನೀಡಿದ ಜನರಲ್ ಬಿಪಿನ್ ರಾವತ್ ಅವರಿಗೆ ಸೇನೆಯ ಕಾರ್ಯಾಚರಣೆ ಸನ್ನದ್ಧತೆ ಮತ್ತು ರಾಷ್ಟ್ರ ಸಮಗ್ರತೆ ಕಾಪಾಡುವ ಸೇನಾ ಪಡೆಗಳ ಕಾರ್ಯಗಳ ಬಗ್ಗೆ ವಿವರಿಸಲಾಯಿತು.

 Sharesee more..
ದೇಶದಲ್ಲಿ ಕೋವಿಡ್‍ ನ 45,951 ಹೊಸ ಪ್ರಕರಣಗಳು, 817 ಮಂದಿ ಸಾವು ವರದಿ

ದೇಶದಲ್ಲಿ ಕೋವಿಡ್‍ ನ 45,951 ಹೊಸ ಪ್ರಕರಣಗಳು, 817 ಮಂದಿ ಸಾವು ವರದಿ

30 Jun 2021 | 5:16 PM

ನವದೆಹಲಿ, ಜೂನ್ 26 (ಯುಎನ್‌ಐ) –ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍ ನ 45,951 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,03,62,848 ಕ್ಕೆ ಏರಿದೆ.

 Sharesee more..