Sunday, Dec 8 2019 | Time 13:33 Hrs(IST)
 • ದೆಹಲಿ ಬೆಂಕಿ ದುರಂತ: ಮೃತಪರ ಕುಟುಂಬಗಳಿಗೆ ಪ್ರಧಾನಿಯವರಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
 • ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು
 • ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ
 • ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್‌ವೈ
 • ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ
 • ಭದ್ರತಾಪಡೆ ಗುಂಡಿಗೆ ಐವರು ಉಗ್ರರ ಬಲಿ
 • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ: ಸಿಎಬಿಗೆ ಕಾಂಗ್ರೆಸ್, ಎಡಪಕ್ಷ ವಿರೋಧ
 • ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು
 • ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತದಿಂದ ವ್ಯಾಪಕ ಬಂದೋಬಸ್ತ್
 • ಎಟಿಕೆ ತಂಡದ ರಾಯ್ ಕೃಷ್ಣ ಮುಡಿಗೆ ನವೆಂಬರ್ ಐಎಸ್ಎಲ್‌ ಹಿರೋ ಮುಕುಟ
 • ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ 43ಕ್ಕೆ ಏರಿಕೆ
 • ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ದ್ವಿಶತಕಕ್ಕೆ ಎಂಟು ವರ್ಷ
Parliament

ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ

06 Dec 2019 | 8:08 PM

ನವದೆಹಲಿ, ಡಿ 6 (ಯುಎನ್ಐ) ಅತ್ಯಚಾರ ಪ್ರಕರಣಗಳು ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯ್ದೆಗಳಡಿಯ ಪ್ರಕರಣಗಳ ಶೀಘ್ರ ವಿಚಾರಣೆ ಹಾಗೂ ಇತ್ಯರ್ಥಕ್ಕಾಗಿ 1023 ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

 Sharesee more..
ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

ಮಹಿಳಾ ಸುರಕ್ಷತೆಗೆ ದೇಶಾದ್ಯಂತ ಆಂದೋಲನ : ರಾಜ್ಯಸಭೆಯಲ್ಲಿ ಪರ್ವಿನ್ ಸಲಹೆ

06 Dec 2019 | 6:53 PM

ನವದೆಹಲಿ, ಡಿ 6 (ಯುಎನ್ಐ) ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ ತಪ್ಪಿಸಿ ಇದರ ಬಗ್ಗೆ ಜನಜಾಗೃತಿ ಮೂಡಿಸಲು ಮಹಿಳಾ ಸುರಕ್ಷತಾ ದಿನ ಇಲ್ಲವೇ ಮಹಿಳಾ ಸುರಕ್ಷತಾ ಸಪ್ತಾಹ ಆಚರಣೆ ಮಾಡಬೇಕೆಂದು ರಾಜ್ಯಸಭೆಯಲ್ಲಿ ಶುಕ್ರವಾರ ಪ್ರಬಲ ಕೂಗು ಕೇಳಿಬಂದಿದೆ.

 Sharesee more..

ಸಚಿವರ ಗೈರು; ರಾಜ್ಯಸಭಾ ಕಲಾಪ ಮುಂದೂಡಿಕೆ

06 Dec 2019 | 4:49 PM

ನವದೆಹಲಿ, ಡಿ 6 (ಯುಎನ್ಐ) ರಾಜ್ಯಸಭೆಯ ಮಧ್ಯಾಹದ ಕಲಾಪಕ್ಕೆ ಬಹುತೇಕ ಸಚವರು ಗೈರಾದ ಹಿನ್ನೆಲೆಯಲ್ಲಿ ಸದನವನ್ನು ಕೆಲಕಾಲ ಮುಂದೂಡಲಾಯಿತು ಮಧ್ಯಾಹ್ನ ಊಟದ ವಿರಾಮದ ನಂತರ ಖಾಸಗಿ ವ್ಯಕ್ತಿಗಳ ಮಸೂದೆ ಚರ್ಚೆಗೆ ಸದಸ್ಯರು ಗೈರಾಗಿದ್ದರಿಂದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

 Sharesee more..

ಜಿಡಿಪಿ ಬದಲಾವಣೆ ಕುರಿತು ಆತಂಕ ಪಡಬೇಕಿಲ್ಲ; ಇಂದ್ರಜಿತ್ ಸಿಂಗ್

05 Dec 2019 | 6:45 PM

ನವದೆಹಲಿ, ಡಿ 5 (ಯುಎನ್ಐ) ದೇಶದ ಜಿಡಿಪಿ ಬದಲಾವಣೆ ಆಂತಕದ ಸಂಗತಿಯಲ್ಲ ಎಂದು ಗುರುವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದೆ ಲೋಕಸಭೆಯಲ್ಲಿ ಗುರುವಾರ ಪೂರಕ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆಯ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ , ಜಿಡಿಪಿ ಮುಂದಿನ ತ್ರೈಮಾಸಿಕದಲ್ಲಿ ಏರಿಕೆ ಕಾಣಲಿರುವುದರಿಂದ ಅದರಿಂದ ನಾವು ಚಿಂತಿತರಾಗಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

 Sharesee more..

ರಾಜ್ಯಸಭೆಗೆ ಚಿದು ಹಾಜರಿ: ಕಾಂಗ್ರೆಸ್ ಸದಸ್ಯರ ಸ್ವಾಗತ

05 Dec 2019 | 6:32 PM

ನವದೆಹಲಿ, ಡಿಸೆಂಬರ್ 5 (ಯುಎನ್‌ಐ) ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿದಂಬರಂ 105 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಂತರ ಗುರುವಾರ ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಿದ್ದರು.

 Sharesee more..
ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

ರಾಜ್ಯಸಭೆ ಕಲಾಪ ನುಂಗಿಹಾಕಿದ ಉನ್ನಾವ್ ಘಟನೆ

05 Dec 2019 | 6:17 PM

ನವದೆಹಲಿ, ಡಿಸೆಂಬರ್ 5 (ಯುಎನ್ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರಿ ಕೋಲಹಲ,ಗದ್ದಲದ ಕಾರಣ ಕಲಾಪವನ್ನು ಎರಡು ಭಾರಿ ಮುಂದೂಡಿದ ಘಟನೆ ಜರುಗಿತು.

 Sharesee more..

ಸುಡಾನ್‌ ಕಾರ್ಖಾನೆ ಸ್ಫೋಟದಲ್ಲಿ 18 ಭಾರತೀಯರು ಸಾವು: ಲೋಕಸಭೆಯಲ್ಲಿ ಪ್ರಸ್ತಾಪ

05 Dec 2019 | 2:23 PM

ನವದೆಹಲಿ, ಡಿ 5 (ಯುಎನ್ಐ) ಸುಡಾನ್‌ನಲ್ಲಿ ಕಾರ್ಖಾನೆಯೊಂದರಲ್ಲಿ ನಡೆದ ಸ್ಫೋಟದಲ್ಲಿ 18 ಭಾರತೀಯರು ಮೃತಪಟ್ಟಿರುವ ವಿಷಯವನ್ನು ಲೋಕಸಭೆಯಲ್ಲಿಂದು ಡಿಎಂಕೆ ಸದಸ್ಯ ಟಿ.

 Sharesee more..

ಸಂಸತ್ತಿನಲ್ಲಿ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ : ಚಿದು

05 Dec 2019 | 1:05 PM

ನವದೆಹಲಿ, ಡಿಸೆಂಬರ್ 5 (ಯುಎನ್‌ಐ) ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಗುರುವಾರ ಸಂಸತ್ ಅಧಿವೇಶನಕ್ಕೆ ಹಾಜರಾಗಿದ್ದಾರೆ .

 Sharesee more..

ಉನ್ನಾವೊ ಘಟನೆ ಪ್ರತಿದ್ವನಿ: ರಾಜ್ಯಸಭೆ ಕಲಾಪ ಮುಂದಕ್ಕೆ

05 Dec 2019 | 12:48 PM

ನವದೆಹಲಿ, ಡಿಸೆಂಬರ್ 5 (ಯುಎನ್‌ಐ) ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಘಟನೆ ರಾಜ್ಯಸಭೆಯಲ್ಲಿ ಗುರುವಾರ ಪ್ರತಿದ್ವನಿಸಿ, ಭಾರಿ ಕೋಲಹಲಕ್ಕೆ ಕಾರಣವಾಗಿ ಕೊನೆಗೆ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು ಈ ಭೀಕರ ಕೃತ್ಯದ ಬಗ್ಗೆ ಸದನಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

 Sharesee more..

ವಿಕ್ರಮ್ ಲ್ಯಾಂಡರ್ ವೈಫಲ್ಯ; ಇಸ್ರೋ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಟಿಎಂಸಿ ಸಂಸದನ ಆಗ್ರಹ

05 Dec 2019 | 11:24 AM

ನವದೆಹಲಿ, ಡಿ ೫( ಯುಎನ್‌ಐ) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷೆಯ ಚಂದ್ರಯಾನ -೨ ಉಡಾವಣೆಯ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಸೌಗತಾ ರಾಯ್ ಅವರು ಲೋಕಸಭೆಯಲ್ಲಿ ಸಂಚಲನದ ಹೇಳಿಕೆ ನೀಡಿದ್ದಾರೆ ಚಂದ್ರನ ಮೇಲ್ಮೈಗೆ ಕಳುಹಿಸಲಾದ ವಿಕ್ರಮ್ ಲ್ಯಾಂಡರ್ ನಿಗದಿತ ಸ್ಥಳದಲ್ಲಿ ಇಳಿಯದೆ, ಚಂದ್ರ ಮೇಲ್ಮೈ ನಲ್ಲಿ ಅಪಘಾತಕ್ಕೀಡಾಗಿ ದೇಶದ ಪ್ರತಿಷ್ಟೆಗೆ ಭಂಗ ತಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

 Sharesee more..

ವಿದೇಶಿ ದೇಣಿಗೆ ಪಡೆಯುವ ೧೪,೫೦೦ ಎನ್ ಜಿ ಓ ಗಳ ಮೇಲೆ ಸರ್ಕಾರ ನಿಷೇಧ

04 Dec 2019 | 10:36 PM

ನವದೆಹಲಿ, ಡಿ ೪(ಯುಎನ್‌ಐ) ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ( ಎಫ್ ಸಿ ಆರ್ ಎ) ಅಡಿ ನೋಂದಣಿಯಾಗಿರುವ ೧೪, ೫೦೦ ಸ್ವಯಂ ಸೇವಾ ಸಂಸ್ಥೆಗಳನ್ನು ವಿದೇಶಿ ನಿಧಿ ಸ್ವೀಕರಿಸದಂತೆ ಕಳೆದ ಐದು ವರ್ಷಗಳಿಂದ ನಿಷೇಧ ಜಾರಿ ಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

 Sharesee more..
ನಿರ್ಮಲಾ ಸೀತಾರಾಮನ್ ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ

ನಿರ್ಮಲಾ ಸೀತಾರಾಮನ್ ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ

04 Dec 2019 | 10:21 PM

ನವದೆಹಲಿ, ಡಿ ೪ (ಯುಎನ್‌ಐ) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬುಧವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದರು.

 Sharesee more..

ನಿರ್ಮಲಾ ವಿರುದ್ಧ 'ನಿರ್ಬಲ’ ಹೇಳಿಕೆಗೆ ಅಧೀರ್ ವಿಷಾಧ

04 Dec 2019 | 7:38 PM

ನವದೆಹಲಿ, ಡಿ ೦೪ (ಯುಎನ್‌ಐ) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ನೀಡಿದ 'ನಿರ್ಬಲ (ದುರ್ಬಲ)’ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ ಲೋಕಸಭೆಯಲ್ಲಿ ಬುಧವಾರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಕುರಿತ ಚರ್ಚೆಯ ಮುಕ್ತಾಯದ ಸಂದರ್ಭದಲ್ಲಿ, ಚೌಧರಿ ಅವರು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನನ್ನ ಸಹೋದರಿಯನ್ನಾಗಿ ಪರಿಗಣಿಸುತ್ತೇನೆ.

 Sharesee more..
ಮೋದಿ ಸರ್ಕಾರದ ಕಾಶ್ಮೀರದ ನೀತಿ: ಲೋಕಸಭೆಯಲ್ಲಿ ಶಶಿ ತರೂರ್ ಆಕ್ರೋಶ

ಮೋದಿ ಸರ್ಕಾರದ ಕಾಶ್ಮೀರದ ನೀತಿ: ಲೋಕಸಭೆಯಲ್ಲಿ ಶಶಿ ತರೂರ್ ಆಕ್ರೋಶ

04 Dec 2019 | 7:32 PM

ನವದೆಹಲಿ, ಡಿ 4(ಯುಎನ್ಐ) ಎನ್ಸಿಪಿ ನಾಯಕರಾದ ಫರೂಕ್ ಅಬ್ದುಲ್ಲ ,ಒಮರ್ ಅಬ್ದುಲ್ಲಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತಿತರೆ ರಾಜಕೀಯ ನಾಯಕರ ಬಂಧನದ ಕ್ರಮವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬಲವಾಗಿ ಖಂಡಿಸಿದ್ದಾರೆ.

 Sharesee more..
ನೀಲಂಬೂರು-ನಂಜನಗೂಡು ರೈಲ್ವೆ ಯೋಜನೆ ಜಾರಿಗೆ ರಾಹುಲ್ ಆಗ್ರಹ

ನೀಲಂಬೂರು-ನಂಜನಗೂಡು ರೈಲ್ವೆ ಯೋಜನೆ ಜಾರಿಗೆ ರಾಹುಲ್ ಆಗ್ರಹ

04 Dec 2019 | 5:21 PM

ನವದೆಹಲಿ, ಡಿಸೆಂಬರ್ 4 (ಯುಎನ್ಐ) ಕೇರಳ - ಕರ್ನಾಟಕ ಬೆಸೆಯುವ, ಸಂಪರ್ಕ ಕಲ್ಪಿಸುವ ಪ್ರಮುಖ ನೀಲಂಬೂರ್-ನಂಜನಗೂಡು ಯೋಜನೆಯನ್ನು ಕೇಂದ್ರ ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆಗ್ರ ಹಪಡಿಸಿದರು

 Sharesee more..