Saturday, Sep 26 2020 | Time 23:34 Hrs(IST)
 • ಎನ್ ಡಿಎ ಒಕ್ಕೂಟ ತೊರೆದ ಅಕಾಲಿದಳ
 • ಮುಖ್ಯಮಂತ್ರಿ ಮಾತಿಗೂ ಬೆಲೆಕೊಡದ ಆಡಳಿತ ಪಕ್ಷದ ಶಾಸಕರು-ನಿಮ್ಮ ಹಣೆಬರಹ ಏನುಬೇಕಾದರೂ ಮಾಡಿಕೊಳ್ಳಿ; ಯಡಿಯೂರಪ್ಪ
 • ರಾಜ್ಯದಲ್ಲಿ 8811 ಕೋವಿಡ್‌ ಪ್ರಕರಣಗಳು ವರದಿ; ಒಟ್ಟು ಸೋಂಕಿತರ ಸಂಖ್ಯೆ 5 66 ಲಕ್ಷಕ್ಕೇರಿಕೆ
 • ಕುಟುಂಬದ ವಿರುದ್ಧ ಆರೋಪ ಸಾಬೀತಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ : ಆರೋಪ ಸಾಬೀತುಮಾಡಲು ಸಾಧ್ಯವಾಗದ್ದರೆ ನೀವು ರಾಜೀನಾಮೆ ನೀಡಿ-ಯಡಿಯೂರಪ್ಪ
 • ಬಿಡಿಎ ಹಗರಣ: ಆರೋಪ ತಾಬೀತುಪಡಿಸಿದರೆ ರಾಜಕೀಯ ನಿವೃತ್ತಿ- ಸಿದ್ದರಾಮಯ್ಯ
 • ಕೋವಿಡ್ ನಡುವೆಯೂ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ, ಭಯೋತ್ಪಾದನೆ ನಿಗ್ರಹಿಸಿದ ಸೇನೆಗೆ ಸಿಆರ್ ಪಿಎಫ್ ಶ್ಲಾಘನೆ
 • ಅವಿಶ್ವಾಸ ನಿರ್ಣಯ ಡಿವಿಷನ್ ಹಾಕಲ್ಲ-ಧ್ವನಿಮತದ ಮೂಲಕ ನಡೆಸಲು ತೀರ್ಮಾನ: ಸ್ಪೀಕರ್ ಕಾಗೇರಿ
 • ಭೂ ಸುಧಾರಣಾ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ದ್ವಂದ್ವ ನಿಲುವು-ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಾಯ್ದೆ ವಿರುದ್ಧ,ಮಗ ಮಾಜಿ ಮುಖ್ಯಮಂತ್ರಿ ಕಾಯ್ದೆ ಪರ ನಿಲುವು
 • ನಡ್ಡಾ ಹೊಸ ತಂಡ ರಚನೆ: 12 ಉಪಾಧ್ಯಕ್ಷರು, ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಬಿಜೆಪಿ ಹೊಸ ಪದಾಧಿಕಾರಿಗಳ ನೇಮಕ
 • ಲಡಾಕ್‌ ಸಂಸದರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿಯಾದ ಅಮಿತ್‌ ಶಾ
 • ವಿಶ್ವಸಂಸ್ಥೆಗೆ ಪರೋಕ್ಷ ಎಚ್ಚರಿಕೆ- ನಿರ್ಧಾರಗಳಿಂದ ಭಾರತವನ್ನು ಎಷ್ಟು ಕಾಲ ಹೊರಗಿಡಲು ಸಾಧ್ಯ? -ಪ್ರಧಾನಿ ಮೋದಿ
 • ವಿಶ್ವಸಂಸ್ಥೆಯಿಂದ ಭಾರತ ಇನ್ನೆಷ್ಟು ಕಾಲ ದೂರ ಇರಿಸುತ್ತೀರಿ: ಪ್ರಧಾನಿ ಮೋದಿ ತೀಕ್ಷ್ಣ ಪ್ರಶ್ನೆ
 • ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗದ ನಡುವೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕಕ್ಕೆ ಅನುಮೋದನೆ
 • ಯಾವುದೇ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಡಲು ವಿಜ್ಞಾನ ಸದಾ ಮುಂದುವರೆದಿದೆ- ತಜ್ಞರ ಪ್ರತಿಪಾದನೆ
 • ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ: ಸಿ ಟಿ ರವಿ, ತೇಜಸ್ವಿ ಸೂರ್ಯಗೆ ಸ್ಥಾನ
Parliament
ಮಾಹಿತಿ ತಂತ್ರಜ್ಞಾನ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ 2020 ಸಂಸತ್ತು ಅಂಗೀಕಾರ

ಮಾಹಿತಿ ತಂತ್ರಜ್ಞಾನ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ 2020 ಸಂಸತ್ತು ಅಂಗೀಕಾರ

22 Sep 2020 | 5:04 PM

ನವದೆಹಲಿ, ಸೆ 22(ಯುಎನ್ಐ) ಕರ್ನಾಟಕದ ರಾಯಚೂರು ಹಾಗೂ ಸೂರತ್, ಭೋಪಾಲ್, ಭಾಗಲ್ಪುರ್, ಅಗರ್ತಲಾದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕ್ರಮದಲ್ಲಿ ಸ್ಥಾಪಿಸಿರುವ ಐದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸಲು ಅವಕಾಶ ಕಲ್ಪಿಸುವ ವಿಧೇಯಕಕ್ಕೆ ಮಂಗಳವಾರ ರಾಜ್ಯಸಭೆ ಧ್ವನಿಮತದ ಅಂಗೀಕಾರದೊಂದಿಗೆ ಸಂಸತ್ತಿನ ಒಪ್ಪಿಗೆ ದೊರೆತಿದೆ.

 Sharesee more..
ಕ್ಷಮೆಯಾಚಿಸಿದರೆ ಸಂಸದರ ಅಮಾನತು ಆದೇಶ ಹಿಂಪಡೆಯಲು ಚಿಂತನೆ; ಪ್ರಲ್ಹಾದ್‌ ಜೋಷಿ

ಕ್ಷಮೆಯಾಚಿಸಿದರೆ ಸಂಸದರ ಅಮಾನತು ಆದೇಶ ಹಿಂಪಡೆಯಲು ಚಿಂತನೆ; ಪ್ರಲ್ಹಾದ್‌ ಜೋಷಿ

22 Sep 2020 | 4:49 PM

ನವದೆಹಲಿ, ಸೆ 22 (ಯುಎನ್ಐ) ರಾಜ್ಯಸಭೆಯಲ್ಲಿ ಕೃಷಿ ವಲಯದ ಮಸೂದೆ ವೇಳೆ ಅನುಚಿತ ವರ್ತನೆ ತೋರಿ ಅಮಾನತುಗೊಂಡಿರುವ 8 ಸಂಸದರು ತಮ್ಮ ನಡವಳಿಕೆಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರೆ, ಅದನ್ನು ಪರಿಗಣಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಷಿ ಹೇಳಿದ್ದಾರೆ.

 Sharesee more..
ಉಪ ಸಭಾಪತಿ ಹರಿವಂಶ್ ‘ಸದ್ಭಾವನೆ’ ವೆಂಕಯ್ಯನಾಯ್ಡು ಪ್ರಶಂಸೆ

ಉಪ ಸಭಾಪತಿ ಹರಿವಂಶ್ ‘ಸದ್ಭಾವನೆ’ ವೆಂಕಯ್ಯನಾಯ್ಡು ಪ್ರಶಂಸೆ

22 Sep 2020 | 2:47 PM

ನವದೆಹಲಿ, ಸೆ 22(ಯುಎನ್ಐ) ಮೇಲ್ಮನೆಯಿಂದ ಅಮಾನತ್ತುಗೊಂಡು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದ ಸಂಸದರಿಗೆ ಚಹಾ ನೀಡಿರುವ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರ ಸದ್ಬಾವನೆ ಯನ್ನು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯನಾಯ್ಡು ಮಂಗಳವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 Sharesee more..

ಅಮಾನತುಗೊಂಡ ಸಂಸದರಿಗೆ ಟೀ ವಿತರಿಸಿದ ಹರಿವಂಶ್‌ ನಡೆಗೆ ಮೋದಿ ಶ್ಲಾಘನೆ

22 Sep 2020 | 1:22 PM

ನವದೆಹಲಿ, ಸೆ 22 (ಯುಎನ್ಐ) ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತಿರುವ ಅಮಾನತು ಸದಸ್ಯರಿಗೆ ಟೀ ವಿತರಿಸಿದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಅವರ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶ್ಲಾಘಿಸಿದ್ದಾರೆ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮೋದಿ, "ಕೆಲ ದಿನಗಳ ಹಿಂದೆ ತಮ್ಮ ಮೇಲೆ ದಾಳಿ ನಡೆಸಿದ ಮತ್ತು ಅವಮಾನಿಸಿ, ಈಗ ಧರಣಿಗೆ ಕುಳಿತಿರುವವರಿಗೆ ವೈಯಕ್ತಿಕವಾಗಿ ಟೀ ಪೂರೈಕೆ ಮಾಡಿರುವುದು ಹರಿವಂಶ ಜೀ ಅವರ ಉದಾರತೆ ಮತ್ತು ವಿಶಾಲ ಹೃದಯವನ್ನು ತೋರಿಸುತ್ತದೆ.

 Sharesee more..

ರಾಜ್ಯಸಭೆಯಿಂದ ವಿಪಕ್ಷ ಸದಸ್ಯರ ಸಭಾತ್ಯಾಗ

22 Sep 2020 | 11:56 AM

ನವದೆಹಲಿ, ಸೆ 22(ಯುಎನ್ಐ) ಕೃಷಿ ವಲಯದ ವಿಧೇಯಕಗಳ ಕುರಿತು ಪುನರ್ ಪರಿಶೀಲಿಸುವವರೆಗೆ ರಾಜ್ಯಸಭೆಯನ್ನು ಪ್ರವೇಶಿಸುವುದಿಲ್ಲ ಎಂದು ವಿಪಕ್ಷ ಸದಸ್ಯರು ಮಂಗಳವಾರ ಮೇಲ್ಮನೆಯಿಂದ ಸಭಾತ್ಯಾಗ ನಡೆಸಿದರು 8 ಮಂದಿ ಸದಸ್ಯರ ಅಮಾನತ್ತು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

 Sharesee more..

ರಾಜ್ಯಸಭೆಯಿಂದ ವಿಪಕ್ಷ ಸದಸ್ಯರ ಸಭಾತ್ಯಾಗ

22 Sep 2020 | 11:53 AM

ನವದೆಹಲಿ, ಸೆ 22(ಯುಎನ್ಐ) ಕೃಷಿ ವಲಯದ ವಿಧೇಯಕಗಳ ಕುರಿತು ಪುನರ್ ಪರಿಶೀಲಿಸುವವರೆಗೆ ರಾಜ್ಯಸಭೆಯನ್ನು ಪ್ರವೇಶಿಸುವುದಿಲ್ಲ ಎಂದು ವಿಪಕ್ಷ ಸದಸ್ಯರು ಮಂಗಳವಾರ ಮೇಲ್ಮನೆಯಿಂದ ಸಭಾತ್ಯಾಗ ನಡೆಸಿದರು 8 ಮಂದಿ ಸದಸ್ಯರ ಅಮಾನತ್ತು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

 Sharesee more..

8 ಸದಸ್ಯರ ಅಮಾನತು: ರಾಜ್ಯಸಭೆ ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್ ಸಂಸದರು

22 Sep 2020 | 10:46 AM

ನವದೆಹಲಿ, ಸೆ 22 (ಯುಎನ್ಐ) ಅಶಿಸ್ತಿನ ಕಾರಣಕ್ಕಾಗಿ ಅಮಾನತುಗೊಳಿಸಿರುವ ಎಂಟು ಸಂಸದರ ಅಮಾನತನ್ನು ಹಿಂಪಡೆಯುವವರೆಗೂ ರಾಜ್ಯಸಭೆಯ ಮುಂಗಾರು ಅಧಿವೇಶನದ ಕಲಾಪವನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಸದಸ್ಯರು ಪ್ರಕಟಿಸಿದ್ದಾರೆ.

 Sharesee more..

2,120 ಪಾಕಿಸ್ತಾನಿಯರು, 188 ಆಫ್ಘನ್ನರು, 99 ಬಾಂಗ್ಲಾದೇಶಿಯರಿಗೆ ಭಾರತೀಯ ಪೌರತ್ವ-ವಿದೇಶಾಂಗ ಸಚಿವಾಲಯ

21 Sep 2020 | 10:18 PM

ನವದೆಹಲಿ, ಸೆ 21 (ಯುಎನ್‌ಐ) ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿಯರು, 188 ಆಫ್ಘನ್ನರು ಮತ್ತು 99 ಬಾಂಗ್ಲಾದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಗೃಹ ಸಚಿವಾಲಯ ಸೋಮವಾರ ರಾಜ್ಯಸಭೆಗೆ ತಿಳಿಸಿದೆ ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ, 2017 ರಿಂದ 2020 ರ ಸೆ 17 ರವರೆಗೆ 44 ರಾಷ್ಟ್ರಗಳ ಒಟ್ಟು 2,729 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ.

 Sharesee more..

ದಿವಾಳಿ ಸಂಹಿತೆ ತಿದ್ದುಪಡಿ ಮಸೂದೆಗೆ ಸಂಸತ್‍ ಅಸ್ತು

21 Sep 2020 | 10:02 PM

ನವದೆಹಲಿ, ಸೆ 21 (ಯುಎನ್‌ಐ) ದಿವಾಳಿ ಸಂಹಿತೆಯಡಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ (ಸಿಐಆರ್‌ಪಿ) ಆರಂಭವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮಸೂದೆಯನ್ನುಲೋಕಸಭೆ ಸೋಮವಾರ ಅಂಗೀಕರಿಸುವುದರೊಂದಿಗೆ ಮಸೂದೆಗೆ ಸಂಸತ್‍ನ ಅನುಮೋದನೆ ದೊರೆತಿದೆ ಮಸೂದೆಯನ್ನು ರಾಜ್ಯಸಭೆ ಶನಿವಾರ ಅಂಗೀಕರಿಸಿತ್ತು.

 Sharesee more..
ಉಪ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕರಿಸಿದ ವೆಂಕಯ್ಯನಾಯ್ಡು

ಉಪ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕರಿಸಿದ ವೆಂಕಯ್ಯನಾಯ್ಡು

21 Sep 2020 | 8:22 PM

ನವದೆಹಲಿ, ಸೆಪ್ಟೆಂಬರ್ 21 (ಯುಎನ್ಐ) ಉಪಸಭಾಪತಿ ಹರಿವಂಶ್ ವಿರುದ್ಧ ಪ್ರತಿಪಕ್ಷ ಸಂಸದರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯವನ್ನು ರಾಜ್ಯಸಭಾ ಅಧ್ಯಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೋಮವಾರ ತಿರಸ್ಕರಿಸಿದ್ದಾರೆ.

 Sharesee more..

ಮುಂಗಾರು ಹಂಗಾಮಿನ 6 ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಪ್ರಕಟಿಸಿದ ಕೇಂದ್ರ ಸರ್ಕಾರ

21 Sep 2020 | 7:31 PM

ನವದೆಹಲಿ, ಸೆ 21(ಯುಎನ್ಐ) ಆರು ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ( ಎಂಎಸ್ ಪಿ) ಯನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೋಮವಾರ ಲೋಕಸಭೆಯಲ್ಲಿ ಪ್ರಕಟಿಸಿದ್ದಾರೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದುಪಡಿಸಲಿದೆ ಎಂದು ಪ್ರತಿಪಕ್ಷಗಳ ಹಬ್ಬಿಸುತ್ತಿರುವ ಪ್ರಚಾರ ಸುಳ್ಳು ಎಂಬುದು ಇದರಿಂದ ರುಜುವಾತಾಗಿದೆ ಎಂದು ತೋಮರ್ ಸ್ಪಷ್ಟಪಡಿಸಿದರು.

 Sharesee more..

ಲೋಕಸಭೆಯಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಕುರಿತು ಚರ್ಚೆ

21 Sep 2020 | 6:42 PM

ನವದೆಹಲಿ, ಸೆ 21 (ಯುಎನ್‌ಐ ) ಕೇಂದ್ರ ಸರ್ಕಾರ ಮಂಡಿಸಿರುವ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2020ಗೆ ಲೋಕಸಭೆಯಲ್ಲಿ ಸೋಮವಾರ ಅನುಮೋದನೆ ದೊರೆಯಿತು ಇದಕ್ಕೂ ಮುನ್ನ ಮಸೂದೆಯ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಸದಸ್ಯ ಆಂಟೋ ಅಂಟೋನಿ, ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಸಲುವಾಗಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದರು.

 Sharesee more..

ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ 1,200 ಮಂದಿ ಬಂಧನ: ಕೇಂದ್ರ ಸರ್ಕಾರ

21 Sep 2020 | 6:02 PM

ನವದೆಹಲಿ, ಸೆ 21(ಯುಎನ್ಐ) 2017 ಹಾಗೂ 2018 ವರ್ಷಗಳಲ್ಲಿ ದೇಶಾದ್ಯಂತ 1,200 ಮಂದಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿಶನ್ ರೆಡ್ಡಿ ರಾಜ್ಯಸಭೆಗೆ ತಿಳಿಸಿದ್ದಾರೆ.

 Sharesee more..
ಸದಸ್ಯರು ಗೂಂಡಾಗಳಂತೆ ವರ್ತಿಸಿದ್ದಾರೆ: ಪ್ರಹ್ಲಾದ್ ಜೋಷಿ

ಸದಸ್ಯರು ಗೂಂಡಾಗಳಂತೆ ವರ್ತಿಸಿದ್ದಾರೆ: ಪ್ರಹ್ಲಾದ್ ಜೋಷಿ

21 Sep 2020 | 3:45 PM

ನವದೆಹಲಿ, ಸೆ 21(ಯುಎನ್ಐ) ಎಂಟು ಮಂದಿ ರಾಜ್ಯಸಭಾ ಸದಸ್ಯರನ್ನು ಸದನದಿಂದ ಅಮಾನತ್ತುಗೊಳಿಸಿರುವ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ ಈ ಬಗ್ಗೆ ಸ್ಪಂದಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ .

 Sharesee more..
ವಿಪಕ್ಷಗಳ ಗದ್ದಲ; ರಾಜ್ಯಸಭಾ ಕಲಾಪ ಮಂಗಳವಾರಕ್ಕೆ ಮುಂದೂಡಿಕೆ

ವಿಪಕ್ಷಗಳ ಗದ್ದಲ; ರಾಜ್ಯಸಭಾ ಕಲಾಪ ಮಂಗಳವಾರಕ್ಕೆ ಮುಂದೂಡಿಕೆ

21 Sep 2020 | 2:18 PM

ನವದೆಹಲಿ, ಸೆ 21 (ಯುಎನ್ಐ) ಸಂಸತ್ತಿನ 8 ಸದಸ್ಯರ ಅಮಾನತು ಆದೇಶಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಸಭಾ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

 Sharesee more..