Tuesday, Jan 26 2021 | Time 10:11 Hrs(IST)
  • ನಾಡಿನ ಜನತೆಗೆ ಗಣರಾಜ್ಯೋತ್ಸವ ಶುಭಕೋರಿದ ಮುಖ್ಯಮಂತ್ರಿ
  • ರಷ್ಯಾದ ಸ್ಪುಟ್ನಿಕ್ ಲಸಿಕೆ ಪಡೆಯಲು ಭಾರತ ಚಿಂತನೆ : ವೆಂಕಟೇಶ್ ವರ್ಮಾ
  • 72 ನೇ ಗಣರಾಜ್ಯೋತ್ಸವ, ದೇಶವಾಸಿಗಳಿಗೆ ಶುಭ ಕೋರಿದ ಪ್ರಧಾನಿ
business economy
ಸೆನ್ಸೆಕ್ಸ್ 530.95 ಅಂಕ ಕುಸಿತ

ಸೆನ್ಸೆಕ್ಸ್ 530.95 ಅಂಕ ಕುಸಿತ

25 Jan 2021 | 9:21 PM

ಮುಂಬೈ, ಜ 25 (ಯುಎನ್ಐ) ಏಷ್ಯಾ ಮಾರುಕಟ್ಟೆಗಳ ಉತ್ತಮ ವಹಿವಾಟಿನ ನಡುವೆಯೂ ಇಂಧನ, ಉಪಯುಕ್ತತೆಗಳು, ವಿದ್ಯುತ್ ಹಾಗೂ ತೈಲ ಮತ್ತು ಅನಿಲ ಷೇರುಗಳಲ್ಲಿ ಭಾರಿ ಮಾರಾಟ ಕಂಡು ಬಂದಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಸತತ ಮೂರನೇ ವಹಿವಾಟು ದಿನವೂ ಇಳಿಮುಖ ಕಂಡಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 530.95 ಕುಸಿತದೊಂದಿಗೆ 48,347.59ಕ್ಕೆ ಇಳಿದಿದೆ.

 Sharesee more..
100, 10 ಹಾಗೂ 5 ರೂ. ಮೊತ್ತದ  ನೋಟುಗಳನ್ನು ಹಿಂಪಡೆಯುವುದಿಲ್ಲ: ಆರ್‌ಬಿಐಸ್ ಸ್ಪಷ್ಟನೆ

100, 10 ಹಾಗೂ 5 ರೂ. ಮೊತ್ತದ ನೋಟುಗಳನ್ನು ಹಿಂಪಡೆಯುವುದಿಲ್ಲ: ಆರ್‌ಬಿಐಸ್ ಸ್ಪಷ್ಟನೆ

25 Jan 2021 | 4:55 PM

ನವದೆಹಲಿ, ಜ 25 (ಯುಎನ್ಐ) ಕೇಂದ್ರ ಸರ್ಕಾರ 100, 10 ಹಾಗೂ 5 ರೂ. ಮೊತ್ತದ ಹಳೆಯ ನೋಟುಗಳನ್ನು ಹಿಂಪಡೆಯಲಿದೆ ಎಂಬ ವದಂತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ತೆರೆ ಎಳೆದಿದೆ.

 Sharesee more..

‘ಟ್ರೆಲ್ ಶಾಪ್’ ಸಾಮಾಜಿಕ ಕಾಮರ್ಸ್ ವೇದಿಕೆಗೆ ಚಾಲನೆ

25 Jan 2021 | 1:37 PM

ಬೆಂಗಳೂರು, ಜ 25 (ಯುಎನ್ಐ) ಭಾರತದ ಅತಿದೊಡ್ಡ ಜೀವನಶೈಲಿ ಸಮುದಾಯ ವೇದಿಕೆಯಾದ ಟ್ರೆಲ್ ತನ್ನ ಸಾಮಾಜಿಕ ವಾಣಿಜ್ಯವು ಪ್ರಾರಂಭವಾದ ಮೊದಲ ಮೂರು ತಿಂಗಳಲ್ಲಿ ಭಾರೀ ಯಶಸ್ಸನ್ನು ಕಂಡಿದೆ ಎಂದು ಘೋಷಿಸಿದೆ.

 Sharesee more..

ಜಿಯೋಮಾರ್ಟ್‌ನಿಂದ “ಫುಲ್‌ ಪೈಸಾ ವಸೂಲ್‌ ” ಆರಂಭ

24 Jan 2021 | 10:49 AM

ಮುಂಬೈ, ಜ 24 (ಯುಎನ್ಐ) ರಿಲಯನ್ಸ್‌ ರಿಟೇಲ್‌ ದಿನಸಿ ಮಳಿಗೆಯು ತನ್ನ ಬಹುನಿರೀಕ್ಷಿತ ಮೆಗಾ ಸೇಲ್‌ ಫೆಸ್ಟಿವಲ್‌ ಫುಲ್‌ ಪೈಸಾ ವಸೂಲ್‌ ಸೇಲ್ (ಎಫ್‌ಪಿವಿಎಸ್‌) ಅನ್ನು ಜನವರಿ 23 ರಿಂದ 26 ರ ವರೆಗೆ ನಡೆಸಲಿದೆ.

 Sharesee more..

ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶ ಪ್ರಕಟ; ಶೇಕಡಾ 40ಕ್ಕಿಂತ ಹೆಚ್ಚಿನ ಬೆಳವಣಿಗೆ

23 Jan 2021 | 9:22 AM

ಮುಂಬೈ, ಜನವರಿ 23 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಅಕ್ಟೋಬರ್- ಡಿಸೆಂಬರ್ 2020ರ ತ್ರೈಮಾಸಿಕ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ ಈ ತ್ರೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭ 15,015 ಕೋಟಿ ರುಪಾಯಿ ಬಂದಿದೆ.

 Sharesee more..
ರಿಲಯನ್ಸ್ ಡಿಜಿಟಲ್‌ನಿಂದ ‘ಡಿಜಿಟಲ್ ಇಂಡಿಯಾ ಸೇಲ್’

ರಿಲಯನ್ಸ್ ಡಿಜಿಟಲ್‌ನಿಂದ ‘ಡಿಜಿಟಲ್ ಇಂಡಿಯಾ ಸೇಲ್’

22 Jan 2021 | 5:37 PM

ನವದೆಹಲಿ, ಜ.22 (ಯುಎನ್ಐ) ಈ ಬಾರಿಯ ಗಣರಾಜ್ಯದ ದಿನದಂದು, ರಿಲಯನ್ಸ್‌ ಡಿಜಿಟಲ್‌ ತನ್ನ ಆಕರ್ಷಕ ‘ಡಿಜಿಟಲ್ ಇಂಡಿಯಾ ಸೇಲ್’ ಮೂಲಕ ವಾಪಸಾಗಿದೆ. ಡಿಜಿಟಲ್ ಇಂಡಿಯಾ ಸೇಲ್ ವಿಶೇಷ ಡೀಲ್‌ಗಳು ಮತ್ತು ಅದ್ಭುತ ಕೊಡುಗೆಗಳನ್ನು ಜನವರಿ 22 ರಿಂದ 26 ರ ವರೆಗೆ ವಿಶಾಲ ಶ್ರೇಣಿಯ ಎಲೆಕ್ಟ್ರಾನಿಕ್ಸ್‌ ನಲ್ಲಿ ಒದಗಿಸುತ್ತಿದೆ.

 Sharesee more..

ನಿಫ್ಟಿಯಲ್ಲಿ ಹೂಡಿಕೆ ಸೂತ್ರಗಳು ವಿಭಿನ್ನ

22 Jan 2021 | 10:32 AM

ಬೆಂಗಳೂರು, ಜ 22 (ಯುಎನ್ಐ) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಭಿನ್ನ.

 Sharesee more..

ಸಣ್ಣ ಉದ್ಯಮಕ್ಕೆ ಸಾಲ ಒದಗಿಸಲು ಹೊಸ ಶಾಖೆ ಪ್ರಾರಂಭ

22 Jan 2021 | 10:26 AM

ಬೆಂಗಳೂರು, ಜ 22 (ಯುಎನ್ಐ) ಸಣ್ಣ ಮತ್ತು ಮದ್ಯಮ ಉದ್ಯಮಕ್ಕೆ ಸಾಲ ಒದಗಿಸುವ ಉದ್ದೇಶದಿಂದ ಆಯೆ ಫೈನಾನ್ಸ್ ಸಂಸ್ಥೆಯು ಮತ್ತೆ 5 ಹೊಸ ಶಾಖೆಗಳನ್ನು ಪ್ರಾರಂಭಿಸಿದೆ.

 Sharesee more..

ಸೆನ್ಸೆಕ್ಸ್ 167.36 ಅಂಕ ಕುಸಿತ

21 Jan 2021 | 5:20 PM

ಮುಂಬೈ, ಜ 21 (ಯುಎನ್‌ಐ) ರಿಯಾಲ್ಟಿ, ದೂರಸಂಪರ್ಕ, ಲೋಹ ಮತ್ತು ಮೆಟೀರಿಯಲ್ಸ್ ಷೇರುಗಳಲ್ಲಿ ಮಾರಾಟ ಒತ್ತಡದಿಂದಾಗಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಗುರುವಾರ 167 36 ಅಂಕ ಕುಸಿದು 49,624.

 Sharesee more..

ಕೊರೊನಾ ನಡುವೆಯೂ ಹೊಸ ಮನೆ ಖರೀದಿಗೆ ಜನತೆ ಆಸಕ್ತಿ; ಸಮೀಕ್ಷೆ

21 Jan 2021 | 11:19 AM

ಬೆಂಗಳೂರು, ಜ 21 (ಯುಎನ್ಐ) ಬೆಂಗಳೂರು ಜನತೆ ಹೊಸ ಮನೆ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ ಎನ್ನುವ ವಿಷಯವು ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

 Sharesee more..

ರಿಲಯನ್ಸ್ ಜ್ಯುವೆಲ್ಸ್ ನಿಂದ ಮಿರುಗುವ ವಜ್ರ ಸಂಗ್ರಹ ಅನಾವರಣ

21 Jan 2021 | 10:10 AM

ಮುಂಬೈ, ಜ 21 (ಯುಎನ್ಐ) ಭಾರತದ ಮುಂಚೂಣಿ ಮತ್ತು ವಿಶ್ವಸನೀಯ ಆಭರಣ ಬ್ರ್ಯಾಂಡ್ ಆದ ರಿಲಯನ್ಸ್ ಜ್ಯುವೆಲ್ಸ್, ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತದೆ ಮತ್ತು ರೀಟೇಲ್ ನಾಯಕತ್ವ ಹಾಗು ಉತ್ಪನ್ನ ಆವಿಷ್ಕಾರದಲ್ಲಿ ಸದಾ ಮುಂಚೂಣಿಯಲ್ಲಿದೆ.

 Sharesee more..

ಸೆನ್ಸೆಕ್ಸ್ ಹೊಸ ಗರಿಷ್ಠ ಮಟ್ಟದ 49,792.12ರಲ್ಲಿ ದಿನದ ವಹಿವಾಟು ಅಂತ್ಯ

20 Jan 2021 | 9:06 PM

ಮುಂಬೈ, ಜ 20 (ಯುಎನ್‌ಐ) –ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ದಿನದ ವಹಿವಾಟಿನ ಅಂತ್ಯಕ್ಕೆ 393 83 ಅಂಕ ಏರಿಕೆ ಕಂಡು ಹೊಸ ಗರಿಷ್ಠ ಮಟ್ಟವಾದ 49,792.

 Sharesee more..
ಏಷ್ಯನ್ ಪೇಂಟ್ಸ್ ಗೆ ಭೂಮಿ ನೀಡಿದವರಿಗಾಗಿ ಹಲವು ಸೌಲಭ್ಯ

ಏಷ್ಯನ್ ಪೇಂಟ್ಸ್ ಗೆ ಭೂಮಿ ನೀಡಿದವರಿಗಾಗಿ ಹಲವು ಸೌಲಭ್ಯ

18 Jan 2021 | 4:26 PM

ಮೈಸೂರು, ಜನವರಿ 18 (ಯುಎನ್ಐ) ಏಷ್ಯನ್ ಪೇಂಟ್ಸ್ ಸಾಮಾಜಿಕವಾಗಿ ಜವಾಬ್ದಾರಿಯುತ ಕಂಪನಿಯಾಗಿದ್ದು ಸದಾ ತನ್ನ ಪಾಲುದಾರರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ.

 Sharesee more..

‘ಇಯರ್ ಎಂಡ್’ ಸಂಭ್ರಮ ಆಚರಿಸಿದ ಗ್ಯಾಲರಿಯಾ ಮಾಲ್

18 Jan 2021 | 12:51 PM

ಬೆಂಗಳೂರು, ಜ 18 (ಯುಎನ್ಐ) ಬ್ರೂಕ್‌ಫೀಲ್ಡ್ ಪ್ರಾಪರ್ಟೀಸ್ ನಿರ್ವಹಿಸುತ್ತಿರುವ ಬೆಂಗಳೂರಿನ ಯಲಹಂಕದಲ್ಲಿರುವ ಗ್ಯಾಲರಿಯಾ ಮಾಲ್ (Galleria Mall) ಇತ್ತೀಚೆಗೆ ಭಾನುವಾರದಂದು ವಾರದ ಅವಧಿಯ ಅತಿರಂಜಿತ “ಟ್ರಿಂಕೆಟ್ಸ್ & ಟಾಯ್ಸ್ ಫೆಸ್ಟ್” ಅನ್ನು ಮುಕ್ತಾಯಗೊಳಿಸಿತು.

 Sharesee more..
ಹೂಡಿಕೆದಾರರ ಶಿಕ್ಷಣ ವೇದಿಕೆಗೆ ಚಾಲನೆ ನೀಡಿದ ಏಂಜಲ್ ಬ್ರೋಕಿಂಗ್

ಹೂಡಿಕೆದಾರರ ಶಿಕ್ಷಣ ವೇದಿಕೆಗೆ ಚಾಲನೆ ನೀಡಿದ ಏಂಜಲ್ ಬ್ರೋಕಿಂಗ್

17 Jan 2021 | 3:37 PM

ಬೆಂಗಳೂರು, ಜ.17 (ಯುಎನ್ಐ) ವ್ಯಾಪಾರ ಮತ್ತು ಹೂಡಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳುವುದು ಈಗ ತುಂಬಾ ಸುಲಭವಾಗಿದೆ. ಏಕೆಂದರೆ ಏಂಜಲ್ ಬ್ರೋಕಿಂಗ್ ಒಂದು ರೀತಿಯ ಹೂಡಿಕೆದಾರರ ಶಿಕ್ಷಣ ವೇದಿಕೆ ‘ಸ್ಮಾರ್ಟ್ ಮನಿ’ ಅನ್ನು ಪ್ರಾರಂಭಿಸಿದೆ.

 Sharesee more..