Sunday, Aug 18 2019 | Time 05:04 Hrs(IST)
business economy
ಚಿನ್ನದ ಮೇಲಿನ ಆಮದು ಸುಂಕ ಇಳಿಕೆಯಿಲ್ಲ: ಸೀತಾರಾಮನ್

ಚಿನ್ನದ ಮೇಲಿನ ಆಮದು ಸುಂಕ ಇಳಿಕೆಯಿಲ್ಲ: ಸೀತಾರಾಮನ್

16 Aug 2019 | 9:04 PM

ಅಹಮದಾಬಾದ್, ಆಗಸ್ಟ್ 16 (ಯುಎನ್‌ಐ) ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವ ಸಮಯದಲ್ಲಿ, ಆಮದು ಸುಂಕವನ್ನು ಕಡಿಮೆ ಮಾಡುವ ಎಲ್ಲ ಸಾಧ್ಯತೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.

 Sharesee more..

ಕ್ಯಾಥೆ ಪೆಸಿಫಿಕ್ ಏರ್‌ವೇಸ್‌ನ ಸಿಇಒ ರಾಜೀನಾಮೆ

16 Aug 2019 | 7:15 PM

ಹಾಂಗ್ ಕಾಂಗ್, ಆಗಸ್ಟ್ 16 (ಕ್ಸಿನ್ಹುವಾ) ಇಲ್ಲಿನ ವಿಮಾನಯಾನ ಕ್ಯಾಥೆ ಪೆಸಿಫಿಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರೂಪರ್ಟ್ ಹಾಗ್, ಆಗಸ್ಟ್ 19 ರಿಂದ ಅನ್ವಯವಾಗುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮುಖ್ಯ ಗ್ರಾಹಕ ಮತ್ತು ವಾಣಿಜ್ಯ ಅಧಿಕಾರಿ ಸ್ಥಾನಕ್ಕೆ ಪಾಲ್ ಲೂ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಸಂಸ್ಥೆ ಶುಕ್ರವಾರ ತಿಳಿಸಿದೆ.

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ

16 Aug 2019 | 6:15 PM

ಮುಂಬೈ, ಆ 16 (ಯುಎನ್‌ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಶುಕ್ರವಾರ 12 ಪೈಸೆ ಚೇತರಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 15 ಪೈಸೆಯಷ್ಟಿತ್ತು ದುರ್ಬಲ ವಹಿವಾಟಿನೊಂದಿಗೆ ಆರಂಭವಾಗಿ ಬುಧವಾರದ ವಹಿವಾಟಿನ ಅಂತ್ಯಕ್ಕೆ 71.

 Sharesee more..

ಸೆನ್ಸೆಕ್ಸ್ 38 ಅಂಕ ಚೇತರಿಕೆ

16 Aug 2019 | 6:05 PM

ಮುಂಬೈ, ಆ 16 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 38 ಅಂಕ ಚೇತರಿಕೆ ಕಂಡಿದೆ ಸೆನ್ಸೆಕ್ಸ್ 38.

 Sharesee more..

ರಾಮಾಶ್ರಮದಲ್ಲಿ ನಾಳೆ ಗಮಕ ವಾಚನ

14 Aug 2019 | 9:42 PM

ಬೆಂಗಳೂರು, ಆ 14 (ಯುಎನ್ಐ) ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ರಾಮಾಯಣ ಚಾತುರ್ಮಾಸ್ಯ ಅಂಗವಾಗಿ ಆಗಸ್ಟ್ 15ರಂದು ಮಧ್ಯಾಹ್ನ ಗಿರಿನಗರದ ಪುನರ್ವಸು ಭವನದಲ್ಲಿ ಕಲಾರಾಮ ವೇದಿಕೆ ವತಿಯಿಂದ ಅಪೂರ್ವ ಗಮಕ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮಧ್ಯಾಹ್ನ 3 ರಿಂದ 5ರವರೆಗೆ ರಾಮಾಯಣದ ಅಯೋಧ್ಯಾ ಕಾಂಡದ ಬಗ್ಗೆ ಗಮಕ ರತ್ನಾಕರ ಗಂಗಮ್ಮ ಕೇಶವಮೂರ್ತಿ ವಾಚನ ಮಾಡುವರು.

 Sharesee more..

ಸೆನ್ಸೆಕ್ಸ್‌ 353.37 ಅಂಕ ಚೇತರಿಕೆ

14 Aug 2019 | 5:04 PM

ಮುಂಬೈ, ಆಗಸ್ಟ್ 14 (ಯುಎನ್‌ಐ) ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 353 37 ಪಾಯಿಂಟ್‌ ಗಳಿಕೆ ಕಂಡಿದ್ದು, 37,311.

 Sharesee more..
ಡಬ್ಲ್ಯುಟಿಒನಲ್ಲಿ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಕಾಪಾಡಿಕೊಳ್ಳಲು ಚೀನಾ, ಭಾರತ ಸಮ್ಮತಿ

ಡಬ್ಲ್ಯುಟಿಒನಲ್ಲಿ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಕಾಪಾಡಿಕೊಳ್ಳಲು ಚೀನಾ, ಭಾರತ ಸಮ್ಮತಿ

13 Aug 2019 | 7:22 PM

ಬೀಜಿಂಗ್, ಆಗಸ್ಟ್ 13 (ಯುಎನ್‌ಐ) ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯುಟಿಒ)ನಲ್ಲಿ ಉಭಯ ದೇಶಗಳು ತಮ್ಮ ಅಭಿವೃದ್ಧಿಶೀಲ ದೇಶದ ಸ್ಥಾನಮಾನ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಒಪ್ಪಿವೆ.

 Sharesee more..
ಇಂಧನ ಕ್ಷಮತೆಯ ಸೂಪರ್ ಎಫೀಷಿಯೆಂಟ್ ಎ.ಸಿಗಳನ್ನು ಪರಿಚಯಿಸಿದ ಇಇಎಸ್ ಎಲ್

ಇಂಧನ ಕ್ಷಮತೆಯ ಸೂಪರ್ ಎಫೀಷಿಯೆಂಟ್ ಎ.ಸಿಗಳನ್ನು ಪರಿಚಯಿಸಿದ ಇಇಎಸ್ ಎಲ್

13 Aug 2019 | 4:55 PM

ಬೆಂಗಳೂರು, ಆ 13 (ಯುಎನ್ಐ) ಈ ಹಿಂದೆ ರಿಯಾಯ್ತಿ ದರದಲ್ಲಿ ಅತಿ ಹೆಚ್ಚು ಇಂಧನ ಸಾಮರ್ಥ್ಯದ ಎಲ್ ಇಡಿ ಬಲ್ಬ್ ಗಳನ್ನು ದೇಶಾದ್ಯಂತ ವಿತರಿಸಿ ಹೊಸ ಕ್ರಾಂತಿ ಮಾಡಿದ್ದ ಕೇಂದ್ರ ಸರ್ಕಾರದ ಸಾರ್ವಜನಿಕ ಸಹಭಾಗಿತ್ವದ ಎನರ್ಜಿ ಎಫೀಷಿಯನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‍ಎಲ್) ಸಂಸ್ಥೆಯು ಈಗ ಅದೇ ಮಾದರಿಯ ಹವಾನಿಯಂತ್ರಕಗಳನ್ನು (ಎ.

 Sharesee more..

ಮೊದಲ ತ್ರೈಮಾಸಿಕದಲ್ಲಿ ಪ್ರಬಲ ಫಲಿತಾಂಶ ದಾಖಲಿಸಿದ ವರ್ಲ್‌ಪೂಲ್

13 Aug 2019 | 4:41 PM

ಕೋಲ್ಕತಾ, ಆಗಸ್ಟ್ 13 (ಯುಎನ್‌ಐ) ವಿಶ್ವದ ಪ್ರಮುಖ ಗೃಹೋಪಯೋಗಿ ಕಂಪನಿಯಾದ ವರ್ಲ್‌ಪೂಲ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾದ ವರ್ಲ್‌ಪೂಲ್ ಆಫ್ ಇಂಡಿಯಾ, 2019-20ರ ಮೊದಲ ತ್ರೈಮಾಸಿಕದಲ್ಲಿ ಪ್ರಬಲ ಫಲಿತಾಂಶ ದಾಖಲಿಸಿದೆ ಕಾರ್ಯಾಚರಣೆಗಳಿಂದ ಒಟ್ಟು ಆದಾಯ 2001.

 Sharesee more..

ಏಪ್ರಿಲ್ 2020 ರ ಗಡುವಿನ ಮುನ್ನ ಯಮಹಾದ ಬಿಎಸ್-6 ರೂಪಾಂತರ ವಾಹನಗಳ ಬಿಡುಗಡೆ

13 Aug 2019 | 4:12 PM

ಚೆನ್ನೈ, ಆಗಸ್ಟ್ 13 (ಯುಎನ್‌ಐ) ಮುಂಚೂಣಿ ದ್ವಿಚಕ್ರ ವಾಹನ ತಯಾರಕ ಕಂಪೆನಿಗಳಲ್ಲಿ ಒಂದಾದ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಬಿಎಸ್-6 ಇಂಧನ ನಿಯಮಗಳಿಗೆ ಹೊಂದಾಣಿಕೆಯಾಗುವ ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಹಂತಗಳಲ್ಲಿ ಏಪ್ರಿಲ್ 2020ರ ಗಡುವಿನೊಳಗೆ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ.

 Sharesee more..

ಎಸ್ ಜೆ ವಿ ಎನ್‌ ಆದಾಯ ಶೇ 17 ಹೆಚ್ಚಳ

12 Aug 2019 | 11:22 PM

ಶಿಮ್ಲಾ, ಆ 12 (ಯುಎನ್‌ಐ) ನಾಥ್ಪಾ ಝಾಕ್ರೀ ಜಲ ವಿದ್ಯುತ್ ಸ್ಥಾವರ ಮತ್ತು ರಾಂಪುರ ಜಲವಿದ್ಯುತ್ ಸ್ಥಾವರದಿಂದ ವಿದ್ಯುತ್ ಉತ್ಪದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಸ್‌ ಜೆ ವಿ ಎನ್ ಲಿಮಿಟೆಡ್ ಆದಾಯ ಹೆಚ್ಚಳ ಕಂಡಿದೆ.

 Sharesee more..
ಪೂರ್ವ ರಷ್ಯಾದ ಆಡಳಿತಗಳೊಂದಿಗೆ ವಾಣಿಜ್ಯ ಕುರಿತ ಒಪ್ಪಂದಗಳಿಗೆ ಭಾರತದ ಐದು ರಾಜ್ಯಗಳು ಸಹಿ

ಪೂರ್ವ ರಷ್ಯಾದ ಆಡಳಿತಗಳೊಂದಿಗೆ ವಾಣಿಜ್ಯ ಕುರಿತ ಒಪ್ಪಂದಗಳಿಗೆ ಭಾರತದ ಐದು ರಾಜ್ಯಗಳು ಸಹಿ

12 Aug 2019 | 8:01 PM

ವ್ಲಾಡಿವೋಸ್ಟಾಕ್, ಆಗಸ್ಟ್ 12 (ಯುಎನ್‌ಐ) ಪೂರ್ವ ರಷ್ಯಾದ ದೂರದ ಪ್ರಾಂತ್ಯಗಳ ಆಡಳಿತಗಳೊಂದಿಗೆ ಭಾರತದ ಐದು ರಾಜ್ಯಗಳು ವಜ್ರದಿಂದ ಹಿಡಿದು ಪ್ರವಾಸೋದ್ಯಮದವರೆಗಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ಕುರಿತು ಸೋಮವಾರ ಐದು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.

 Sharesee more..
ಸಹಕಾರಕ್ಕೆ ಸಂಭಾವ್ಯ ಕ್ಷೇತ್ರಗಳ ಬಗ್ಗೆ ರಷ್ಯಾ ಉಪ ಪ್ರಧಾನಿ ಜೊತೆ ಪಿಯೂಷ್ ಗೋಯಲ್ ಚರ್ಚೆ

ಸಹಕಾರಕ್ಕೆ ಸಂಭಾವ್ಯ ಕ್ಷೇತ್ರಗಳ ಬಗ್ಗೆ ರಷ್ಯಾ ಉಪ ಪ್ರಧಾನಿ ಜೊತೆ ಪಿಯೂಷ್ ಗೋಯಲ್ ಚರ್ಚೆ

12 Aug 2019 | 5:38 PM

ವ್ಲಾಡಿವೋಸ್ಟಾಕ್, ರಷ್ಯಾ / ನವದೆಹಲಿ ಆಗಸ್ಟ್ 12 (ಯುಎನ್‌ಐ) ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ವೇದಿಕೆ ಸಿದ್ಧಪಡಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರ ರಷ್ಯಾ ಉಪ ಪ್ರಧಾನಿ ಯೂರಿ ಟ್ರುಟ್ನೆವ್ ಅವರನ್ನು ಭೇಟಿಯಾಗಿ ಭಾರತ ಮತ್ತು ಪೂರ್ವ ರಷ್ಯಾ ನಡುವೆ ಸಹಕಾರಕ್ಕೆ ಸಂಭಾವ್ಯ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು.

 Sharesee more..

ಶೀಘ್ರದಲ್ಲೇ ದೆಹಲಿ-ರಷ್ಯಾ ನಡುವೆ ನೇರ ವಿಮಾನ: ಗೋಯಲ್

12 Aug 2019 | 2:38 PM

ವ್ಲಾಡಿವೋಸ್ಟಾಕ್, ಆಗಸ್ಟ್ 12 (ಯುಎನ್‌ಐ) ದ್ವಿಪಕ್ಷೀಯ ವ್ಯಾಪಾರ ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ರಷ್ಯಾ ಮತ್ತು ನವದೆಹಲಿ ನಡುವೆ ನೇರ ವಿಮಾನಯಾನ ಪ್ರಾರಂಭಿಸಲು ಭಾರತ ಆಶಿಸುತ್ತಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ತಿಳಿಸಿದ್ದಾರೆ.

 Sharesee more..