Sunday, Mar 29 2020 | Time 00:41 Hrs(IST)
business economy

ಕೊವಿದ್‍-19 ಪರಿಣಾಮ: ಅಮೆರಿಕ ಕಂಪೆನಿಗಳಿಗೆ 4 ಟ್ರಿಲಿಯನ್‍, ಜಾಗತಿಕವಾಗಿ 12 ಟ್ರಿಲಿಯನ್‍ ಡಾಲರ್ ನಷ್ಟ ಸಾಧ್ಯತೆ

21 Mar 2020 | 12:22 PM

ಮಾಸ್ಕೋ, ಮಾರ್ಚ್ 21 (ಸ್ಪುಟ್ನಿಕ್) ಕೊವಿದ್‍-19 ಸಾಂಕ್ರಾಮಿಕ ಸೋಂಕು ಪರಿಣಾಮ ಅಮೆರಿಕ ಕಂಪನಿಗಳು 4 ಟ್ರಿಲಿಯನ್ ಡಾಲರ್‍, ಜಾಗತಿಕವಾಗಿ 12 ಟ್ರಿಲಿಯನ್ ನಷ್ಟವಾಗುವ ಸಾಧ್ಯತೆ ಇದೆ ಎಂದು ವಿಶ್ವದ ಅತಿದೊಡ್ಡ ಹೆಡ್ಜ್ ಫಂಡ್ ಸಂಸ್ಥೆ ಬ್ರಿಡ್ಜ್ವಾಟರ್ ಅಸೋಸಿಯೇಟ್ಸ್ ವರದಿಯಲ್ಲಿ ತಿಳಿಸಿದೆ.

 Sharesee more..

ಓರಿಫ್ಲೇಮ್ ಸಂಸ್ಥೆಯಿಂದ ಆರ್ಗನಿಕ್ ಫೇಸ್ ವಾಷ್ ಕ್ರೀಮ್

21 Mar 2020 | 10:07 AM

ಬೆಂಗಳೂರು, ಮಾ 21 (ಯುಎನ್ಐ) ಓರಿಫ್ಲೇಮ್ ಸಂಸ್ಥೆಯು ‘ಲವ್ ನೇಚರ್’ ಹೆಸರಿನ ವಿವಿಧ ಹೊಸ ಫೇಸ್ ವಾಷ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 Sharesee more..
ವರ್ಕ್‌ ಫ್ರಮ್‌ ಹೋಮ್‌ಗೆ ಪೂರಕವಾಗಿ ಜಿಯೋದಿಂದ ಹೊಸ ಯೋಜನೆ

ವರ್ಕ್‌ ಫ್ರಮ್‌ ಹೋಮ್‌ಗೆ ಪೂರಕವಾಗಿ ಜಿಯೋದಿಂದ ಹೊಸ ಯೋಜನೆ

20 Mar 2020 | 8:13 PM

ಮುಂಬೈ, ಮಾ.20 (ಯುಎನ್ಐ) ಅಗತ್ಯ ಸಮಯದಲ್ಲಿ ಮೊಬೈಲ್ ಬಳಕೆದಾರರು ಹೊರ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕಾಗಿ ಜಿಯೋ ತನ್ನ ಬಳಕೆದಾರರಿಗೆ ತನ್ನ ಹಳೆಯ ರಿರ್ಚಾಜ್ ವೋಚರ್‌ಗಳ ಬದಲಾಯಿಸಿದ್ದು, ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮಂದಾಗಿದೆ. ಹೀಗಾಗಿ ಜಿಯೋ 4ಜಿ ಡೇಟಾ ವೋಚರ್‌ಗಳಿಂದ ಗ್ರಾಹಕರಿಗೆ ಭರ್ಜರಿ ಲಾಭವಾಗಲಿದೆ.

 Sharesee more..

ಐಫಾಲ್ಕಾನ್ ಸಂಸ್ಥೆಯ ಆಂಡ್ರಾಯ್ಡ್ ಟಿವಿ ಮಾರುಕಟ್ಟೆಗೆ ಬಿಡುಗಡೆ

20 Mar 2020 | 2:51 PM

ಬೆಂಗಳೂರು, ಮಾ 20 (ಯುಎನ್ಐ) ಹೆಸರಾಂತ ಐಫಾಲ್ಕಾನ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಆಧಾರಿತ ಆಂಡ್ರಾಯ್ಡ್ ಟಿವಿ ಮಾದರಿಗಳಾದ ಎಫ್2ಎ ಮತ್ತು ಕೆ31 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇವುಗಳ ಆರಂಭಿಕ ಬೆಲೆಯು ಕೇವಲ ರೂ 9,999 ಆಗಿದೆ.

 Sharesee more..

ಕೊರೊನಾ ಸೋಂಕು ಹಿನ್ನೆಲೆ: ಪ್ರಯಾಣಿಕರ ಅನುಕೂಲಕ್ಕಾಗಿ ಜೊಸ್ಟೆಲ್ ನಿಯಮದಲ್ಲಿ ಬದಲಾವಣೆ

20 Mar 2020 | 2:48 PM

ಬೆಂಗಳೂರು, ಮಾ 20 (ಯುಎನ್ಐ) ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಜೊಸ್ಟಲ್ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಪಾಲಿಸಿಯಲ್ಲಿ ಬದಲಾವಣೆ ತಂದಿದೆ.

 Sharesee more..

ಕೊರೊನಾ ವೈರಸ್ ಹಿನ್ನೆಲೆ- ರೈಲು ಟಿಕೆಟ್ ರದ್ದತಿ ಹೆಚ್ಚಳ

20 Mar 2020 | 10:14 AM

ಬೆಂಗಳೂರು, ಮಾ 20 (ಯುಎನ್ಐ) ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಟ್ರೈನ್ ಟಿಕೆಟ್ ಗಳನ್ನು ಪ್ರಯಾಣಿಕರು ರದ್ದುಗೊಳಿಸುತ್ತಿರುವುದು ಕಳೆದ 2 ವಾರಗಳಿಂದ ಅಧಿಕವಾಗುತ್ತಿದೆ ಎಂದು ಕನ್ಫರ್ಮ್ ಟಿಕೆಟ್ ಸಂಸ್ಥೆಯ ಸಹ ಸಂಸ್ಥಾಪಕ ದಿನೇಶ್ ಕೋಥಾ ತಿಳಿಸಿದ್ದಾರೆ.

 Sharesee more..

ಯೆಸ್ ಬ್ಯಾಂಕ್ ನಿಂದ ಪುರಿ ಜಗನ್ನಾಥ್ ದೇಗುಲದ ಹಣ ಎಸ್ ಬಿಐಗೆ ವರ್ಗಾವಣೆ

19 Mar 2020 | 6:04 PM

ಪುರಿ, ಮಾ 19 (ಯುಎನ್ಐ) ಪುರಿ ಜಗನ್ನಾಥ್ ದೇಗುಲದ ಆಡಳಿತ ಯೆಸ್ ಬ್ಯಾಂಕ್ ನಲ್ಲಿದ್ದ 397 23 ಕೋಟಿ ರೂ.

 Sharesee more..

ಕೊರೊನಾ ವೈರಸ್ ತಡೆಗೆ ವಾಹನಗಳಿಗೆ ಆಂಟಿವೈಕ್ರೊಬಿಯಲ್ ತಂತ್ರಜ್ಞಾನ

19 Mar 2020 | 10:19 AM

ಬೆಂಗಳೂರು, ಮಾ 19 (ಯುಎನ್ಐ) ಕೊರೊನಾ ವೈರಸ್ ಹರಡದಂತೆ ಆಂಟಿವೈಕ್ರೊಬಿಯಲ್ ತಂತ್ರಜ್ಞಾನದ ಮೂಲಕ ವಾಹನಗಳನ್ನು ಶುದ್ಧೀಕರಿಸುವ ಸೇವೆಗೆ ಡ್ರೂವ್ ಸಂಸ್ಥೆಯು ಚಾಲನೆ ನೀಡಿದೆ.

 Sharesee more..

ಜಿಯೋದ ಇ-ಸಿಮ್ ಸೇವೆ ಈಗ ಹೊಸ ಮೊಟೊರೊಲಾ ರೇಜರ್‌ನಲ್ಲಿ ಲಭ್ಯ

18 Mar 2020 | 7:50 PM

ಮುಂಬೈ, ಮಾ 18 (ಯುಎನ್ಐ) ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಜಿಯೋ ಇ-ಸಿಮ್ (eSIM) ಸೇವೆಯನ್ನು ನೀಡಲು ಮುಂದಾಗಿದ್ದು, ಈ ಮೂಲಕ ಜಿಯೋ ಮತ್ತೊಮ್ಮೆ ತನ್ನ ಟೆಕ್-ಪ್ರಾಬಲ್ಯವನ್ನು ಭಾರತೀಯರ ಸೇವೆಗೆ ಮುಡಿಪಾಗಿಟ್ಟಿದೆ.

 Sharesee more..

ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ಮೂರನೇ ಮದ್ಯಂತರ ಲಾಭಾಂಶ ಪ್ರಕಟ

17 Mar 2020 | 12:32 PM

ಬೆಂಗಳೂರು, ಮಾ 17 (ಯುಎನ್ಐ) ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ನಿರ್ದೇಶಕರ ಮಂಡಳಿಯು 2020 ರ ಹಣಕಾಸು ವರ್ಷದಲ್ಲಿ ಮೂರನೇ ಮಧ್ಯಂತರ ಲಾಭಾಂಶವನ್ನು ಪ್ರತಿ ಷೇರಿಗೆ 1 ರೂ ಶಿಫಾರಸು ಮಾಡಿದೆ (ರೂ 2 ಪ್ರತಿ ಷೇರಿನ ಮುಖ ಬೆಲೆ).

 Sharesee more..

ಮಾರುಕಟ್ಟೆ ಕುಸಿತ: 75 ದಶಲಕ್ಷ ಬ್ಯಾರೆಲ್ ತೈಲ ಖರೀದಿಸಲು ಅಮೆರಿಕ ನಿರ್ಧಾರ

16 Mar 2020 | 11:07 PM

ವಾಷಿಂಗ್ಟನ್, ಮಾರ್ಚ್ 16 (ಸ್ಪುಟ್ನಿಕ್) ರಷ್ಯಾ ಮತ್ತು ಸೌದಿ ಅರೇಬಿಯಾ ತೈಲ ಮಾರುಕಟ್ಟೆಯನ್ನು ನಾಶಪಡಿಸುತ್ತಿವೆ ಎಂದು ಆರೋಪಿಸಿರುವ ಅಮೆರಿಕ, ಸುಮಾರು 75 ದಶಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸವುದಾಗಿ ಹೇಳಿದೆ ‘ರಷ್ಯಾ ಮತ್ತು ಸೌದಿ ಅರೇಬಿಯಾದಿಂದ ಉಂಟಾಗುತ್ತಿರುವ ತೈಲ ಮಾರುಕಟ್ಟೆ ನಾಶವನ್ನು ತಡೆಯಲು ಸರಿಸುಮಾರು 75 ದಶಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಲಿದ್ದೇವೆ.

 Sharesee more..

ಓಂ ಭಕ್ತಿ ಸಂಸ್ಥೆಯಲ್ಲಿ ವೆಂಚರ್ ಕ್ಯಾಟಲಿಸ್ಟ್ಸ್‌ ಹೂಡಿಕೆ

16 Mar 2020 | 9:01 PM

ಬೆಂಗಳೂರು, ಮಾ 16 (ಯುಎನ್ಐ) ಪೂಜೆ ಹತ್ತಿ ಬತ್ತಿ ತಯಾರಕ ಸಂಸ್ಥೆಯಾದ ಓಂ ಭಕ್ತಿ ಸಂಸ್ಥೆಯಲ್ಲಿ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಹೂಡಿಕೆ ಮಾಡಿದೆ.

 Sharesee more..
ಸೆನ್ಸೆಕ್ಸ್ 2,713 ಅಂಕ ಪತನ: ಹೂಡಿಕೆದಾರರ ಲಕ್ಷಾಂತರ ಕೋಟಿ ರೂ ನಷ್ಟ

ಸೆನ್ಸೆಕ್ಸ್ 2,713 ಅಂಕ ಪತನ: ಹೂಡಿಕೆದಾರರ ಲಕ್ಷಾಂತರ ಕೋಟಿ ರೂ ನಷ್ಟ

16 Mar 2020 | 5:22 PM

ಮುಂಬೈ, ಮಾರ್ಚ್ 16 (ಯುಎನ್ಐ) ಕಳೆದ ಶುಕ್ರವಾರದ ಸಾಧಾರಣ ಲಾಭದ ಹೊರತಾಗಿಯೂ ಲೋಹ, ಬ್ಯಾಂಕಿಂಗ್, ವಿದ್ಯುತ್ ವಲಯಗಳ ಷೇರುಗಳ ಭಾರೀ ಮಾರಾಟದಿಂದ ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್ಇ) ಸೂಚ್ಯಂಕ ವಾರದ ಮೊದಲ ದಿನವಾದ ಸೋಮವಾರ ದಿನದ ಅಂತ್ಯದ ವಹಿವಾಟಿನಲ್ಲಿ 2,713 ಅಂಕ ಪತನಗೊಂಡು 31,390.07 ಕ್ಕೆ ತಲುಪಿದೆ.

 Sharesee more..

ಸೆನ್ಸೆಕ್ಸ್ 2,000 ಅಂಕ ಪತನ

16 Mar 2020 | 1:08 PM

ಮುಂಬೈ, ಮಾರ್ಚ್ 16 (ಯುಎನ್‌ಐ) –ಕಳೆದ ಶುಕ್ರವಾರದ ಸಾಧಾರಣ ಲಾಭದ ಹೊರತಾಗಿಯೂ ಲೋಹ, ಬ್ಯಾಂಕಿಂಗ್, ವಿದ್ಯುತ್ ವಲಯಗಳ ಷೇರುಗಳ ಭಾರೀ ಮಾರಾಟದಿಂದ ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್‍ಇ) ಸೂಚ್ಯಂಕ ವಾರದ ಮೊದಲ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 2,000 ಅಂಕ ಪತನಗೊಂಡು 32,103.

 Sharesee more..

ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಕೊರೋನ ವೈರಸ್: ಭಾರತದ ರಫ್ತಿನ ಮೇಲೆ ಪರಿಣಾಮ

13 Mar 2020 | 8:50 PM

ಕೊಲ್ಕತಾ, ಮಾರ್ಚ್ 13(ಯುಎನ್‌ಐ)- ಈ ವರ್ಷದ ಫೆಬ್ರವರಿಯಲ್ಲಿ ಭಾರತದಿಂದ ರಫ್ತು ಪ್ರಮಾಣದಲ್ಲಿ ಸಕಾರಾತ್ಮಕ ಪ್ರಗತಿಯಾಗಿದ್ದರೂ, ವಿಶ್ವದ ಬಹುತೇಕ ದೇಶಗಳನ್ನು ವ್ಯಾಪಿಸಿರುವ ಕೊರೊನ ವೈರಸ್ ಸೋಂಕು ಭಾರತದ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಇಇಪಿಸಿ ಅಧ್ಯಕ್ಷ ರವಿ ಸೆಹ್‌ಗಲ್ ಕಳವಳ ವ್ಯಕ್ತಪಡಿಸಿದ್ದಾರೆ.

 Sharesee more..