Monday, Sep 16 2019 | Time 06:38 Hrs(IST)
business economy

ಬ್ಯಾಂಕ್‍ಗಳ ಬೃಹತ್‍ ವಿಲೀನ: ಭಾರತದಲ್ಲಿ ಇನ್ನು 12 ಸಾರ್ವಜನಿಕ ವಲಯದ ಬ್ಯಾಂಕುಗಳು

30 Aug 2019 | 7:56 PM

ನವದೆಹಲಿ, ಆಗಸ್ಟ್ 30 (ಯುಎನ್‌ಐ) ಪ್ರಮುಖ ನೀತಿ ನಿರ್ಧಾರವೊಂದರಲ್ಲಿ ಬ್ಯಾಂಕ್‍ಗಳಿಗೆ ಜಾಗತಿಕ ಸ್ಪರ್ಧಾತ್ಮಕತೆ ರೂಪ ನೀಡುವ ಪ್ರಯತ್ನವಾಗಿ 18 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‌ಗಳಾಗಿ ವಿಲೀನಗೊಳಿಸುವುದಾಗಿ ಸರ್ಕಾರ ಶುಕ್ರವಾರ ಪ್ರಕಟಿಸಿದೆ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, 2022 ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರ ಬಲಪಡಿಸಲು ಸರ್ಕಾರ ಬದ್ಧವಾಗಿದೆ.

 Sharesee more..
ಕರ್ನಾಟಕ ಹೂಡಿಕೆದಾರರ ಆದ್ಯತೆಯ ತಾಣ ; ಬಿ.ಎಸ್. ಯಡಿಯೂರಪ್ಪ

ಕರ್ನಾಟಕ ಹೂಡಿಕೆದಾರರ ಆದ್ಯತೆಯ ತಾಣ ; ಬಿ.ಎಸ್. ಯಡಿಯೂರಪ್ಪ

30 Aug 2019 | 7:13 PM

ಬೆಂಗಳೂರು, ಆ 30 (ಯುಎನ್ಐ) ಕರ್ನಾಟಕ ತನ್ನ ಸಮಗ್ರ ಹಾಗೂ ತಂತ್ರಗಾರಿಕೆಯ ಪ್ರಗತಿ ಯೋಜನೆಗಳ ಮೂಲಕ ಜಾಗತಿಕ ಮಟ್ಟದ ವಿವಿಧ ವಲಯಗಳಿಂದ ಬೃಹತ್ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.

 Sharesee more..

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನ: ಯುಎಫ್‌ಬಿಯುನಿಂದ ನಾಳೆ ಸಾಂಕೇತಿಕ ಪ್ರತಿಭಟನೆಗೆ ಕರೆ

30 Aug 2019 | 6:46 PM

ಹೈದರಾಬಾದ್, ಆಗಸ್ಟ್ 30 (ಯುಎನ್‌ಐ) ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ವಿಲೀನವನ್ನು ವಿರೋಧಿಸಿ, ಒಂಬತ್ತು ಕಾರ್ಮಿಕ ಸಂಘಗಳ ಪ್ರತಿನಿಧಿಯಾಗಿರುವ ಬ್ಯಾಂಕ್‌ ಒಕ್ಕೂಟಗಳ ಸಂಘಟನೆ(ಯುಎಫ್‌ಬಿಯು) ಶನಿವಾರ ದೇಶಾದ್ಯಂತ ಬೃಹತ್ ಸಾಂಕೇತಿಕ ಪ್ರತಿಭಟನೆ ನಡೆಸಲು ಕರೆ ನೀಡಿದೆ.

 Sharesee more..
ಕೆನರಾ ಬ್ಯಾಂಕ್‌-ಸಿಂಡಿಕೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌-ಆಂಧ್ರಾ ಬ್ಯಾಂಕ್‌- ಕಾರ್ಪೋರೇಷನ್‌ ಬ್ಯಾಂಕ್‌  ವಿಲೀನ-ನಿರ್ಮಲಾ ಸೀತಾರಾಮನ್‌

ಕೆನರಾ ಬ್ಯಾಂಕ್‌-ಸಿಂಡಿಕೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌-ಆಂಧ್ರಾ ಬ್ಯಾಂಕ್‌- ಕಾರ್ಪೋರೇಷನ್‌ ಬ್ಯಾಂಕ್‌ ವಿಲೀನ-ನಿರ್ಮಲಾ ಸೀತಾರಾಮನ್‌

30 Aug 2019 | 5:54 PM

ದೆಹಲಿ ಆಗಸ್ಟ್ 30 (ಯುಎನ್‌ಐ)- ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್‌ ಬ್ಯಾಂಕ್ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ನೊಂದಿಗೆ ಯೂನಿಯನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 Sharesee more..
1 ದಶಲಕ್ಷ ಮೀರಿದ ಟಿವಿಎಸ್ ಎಚ್ ಎಲ್ ಎಕ್ಸ್ ವಾಹನಗಳ ಮಾರಾಟ

1 ದಶಲಕ್ಷ ಮೀರಿದ ಟಿವಿಎಸ್ ಎಚ್ ಎಲ್ ಎಕ್ಸ್ ವಾಹನಗಳ ಮಾರಾಟ

30 Aug 2019 | 5:06 PM

ಹೊಸೂರು, ಆ 30 (ಯುಎನ್ ಐ) ಟಿವಿಎಸ್ ಮೋಟಾರ್ ಕಂಪನಿ, ತಮ್ಮ ಟಿವಿಎಸ್ ಎಚ್ ಎಲ್ ಎಕ್ಸ್ ಸರಣಿ 1 ದಶಲಕ್ಷ ವಾಹನಗಳ ಮಾರಾಟದೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಶುಕ್ರವಾರ ಘೋಷಿಸಿದೆ.

 Sharesee more..

ಸೆ.1ರಂದು ಇನಾರ್ಬಿಟ್ ಮಾಲ್‍ನಲ್ಲಿ 'ಫನ್‍ ರನ್' ಓಟ

30 Aug 2019 | 12:23 PM

ಬೆಂಗಳೂರು, ಆ 30 (ಯುಎನ್ಐ) ವೈಟ್‍ಫೀಲ್ಡ್ ನ ಇನಾರ್ಬಿಟ್ ಮಾಲ್‍ನಲ್ಲಿ ಸೆಪ್ಟೆಂಬರ್ 1ರಂದು ಫನ್‍ ರನ್ 2019 ಎಂಬ ಮೋಜಿನ ಓಟವನ್ನು ಏರ್ಪಡಿಸಲಾಗಿದೆ ಇನಾರ್ಬಿಟ್‍ ಮಾಲ್‍ನಿಂದ ಆರಂಭವಾಗಿ 5 ಕಿಲೋಮೀಟರ್ ಓಟ ಇರಲಿದ್ದು, ಈ ಮೋಜಿನ ಓಟವನ್ನು ಮಕ್ಕಳು ಮತ್ತು ಕುಟುಂಬಗಳೊಂದಿಗೆ ಆನಂದಿಸಬಹುದು.

 Sharesee more..

ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚಿನ ಕ್ರಮ: ನಿರ್ಮಲಾ ಸೀತಾರಾಮನ್

29 Aug 2019 | 8:42 PM

ಗುವಾಹಟಿ, ಆಗಸ್ಟ್ 29 (ಯುಎನ್‌ಐ) ಮುಂದಿನ ವಾರದಲ್ಲಿ ಆರ್ಥಿಕತೆಯನ್ನು ಹೆಚ್ಚಿಸಲು ಕೇಂದ್ರ ಹೆಚ್ಚಿನ ಕ್ರಮಗಳನ್ನು ಪ್ರಕಟಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್, ಬಳಕೆಗೆ ಉತ್ತೇಜನ ಬೇಕು.

 Sharesee more..

ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ತ್ಯಜಿಸಲು ಫ್ಲಿಪ್‍ಕಾರ್ಟ್ ನಿಂದ ಹಲವು ಕ್ರಮ

29 Aug 2019 | 7:56 PM

ಕೋಲ್ಕತಾ, ಆಗಸ್ಟ್ 29 (ಯುಎನ್‌ಐ) ಪ್ಯಾಕೇಜಿಂಗ್ ಮೌಲ್ಯ ಸರಪಳಿಯಲ್ಲಿ ವಿವಿಧ ಉಪಕ್ರಮಗಳ ಮೂಲಕ 2019ರ ಆಗಸ್ಟ್ 1ರ ವೇಳೆಗೆ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಳಕೆಯಲ್ಲಿ ಶೇ 25 ರಷ್ಟು ಕಡಿತವನ್ನು ಸಾಧಿಸಿರುವುದಾಗಿ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್ ಪ್ರಕಟಿಸಿದೆ.

 Sharesee more..

ಏಷಿಯನ್ ಬಿಝ್ ನೆಸ್: ಸೋಷಿಯಲ್ ಇನ್ವೆಸ್ಟರ್ ರೌಂಡ್ ಟೇಬಲ್ ಫೋರಂ ಸಮ್ಮೇಳನ

29 Aug 2019 | 6:01 PM

ನವದೆಹಲಿ, ಆ 29 (ಯುಎನ್ಐ) ಭಾರತದ ಗ್ರೇಟೆಸ್ಟ್ ಬ್ರ್ಯಾಂಡ್ ಎಂಡ್ ಲೀಡರ್ಸ್ (ಐಜಿಬಿಎಲ್) ನ ನಾಲ್ಕನೇ ಆವೃತ್ತಿಯ ಜೊತೆಗೆ ಡಿಸೆಂಬರ್ 16 ರಂದು ಮುಂಬೈನಲ್ಲಿ ಏಷಿಯನ್ ಬಿಝ್ ನೆಸ್ ಮತ್ತು ಸೋಷಿಯಲ್ ಇನ್ವೆಸ್ಟರ್ ರೌಂಡ್ ಟೇಬಲ್ ಫೋರಂ 2019 (ಎಬಿಎಸ್ಐಎಫ್) ನಡೆಯಲಿದೆ ಯೂಆರ್ ಎಸ್ ಮೀಡಿಯಾ ಹಾಗೂ ಏಷಿಯಾ ಒನ್ ಮೂಲಕ ಆಯೋಜನೆಗೊಂಡಿರುವ ಈ ಸಮ್ಮೇಳನದಲ್ಲಿ ಭಾರತ, ಅಮೆರಿಕಾ, ಯುಎಇ, ಸಿಂಗಾಪೂರ್, ಮಲೇಶಿಯಾ, ಶ‍್ರೀಲಂಕಾ ಹಾಗೂ ಬಾಂಗ್ಲಾದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 Sharesee more..

ನಗರ ಸಂಚಾರಕ್ಕಾಗಿಯೇ ತಯಾರಾದ ವಿಶೇಷ ‘ಬೊಲೆರೋ ಸಿಟಿ ಪಿಕ್ ಅಪ್’ ಬಿಡುಗಡೆಗೊಳಿಸಿದ ಮಹೀಂದ್ರಾ

29 Aug 2019 | 5:46 PM

ಬೆಂಗಳೂರು, ಆ 29 (ಯುಎನ್ಐ) ಭಾರತದ ಪಿಕ್ ಅಪ್ ವಲಯದ ಮುಂಚೂಣಿಯ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್, ಗುರುವಾರ ತಮ್ಮ ಹೊಸ ‘ಬೊಲೆರೊ ಸಿಟಿ ಪಿಕ್ ಅಪ್ ’ ಅನ್ನು ಬಿಡುಗಡೆಗೊಳಿಸಿತು ಬೆಂಗಳೂರಿನಂತಹ ಜನನಿಬಿಡ, ಸಂಚಾರ ದಟ್ಟಣೆಯ ನಗರಗಳಿಗಾಗಿಯೇ ತಯಾರಾಗಿರುವ ಈ ಪಿಕ್ ಅಪ್ ವಾಹನ, ಸಣ್ಣ ತಿರುವುಗಳಲ್ಲಿ ಸುಲಭವಾಗಿ ಸಂಚರಿಸುವ, ಸಂಚಾರ ದಟ್ಟಣೆಯನ್ನು ನಿರ್ವಹಿಸುವ ವಿನ್ಯಾಸವನ್ನು ಒಳಗೊಂಡಿದೆ.

 Sharesee more..
ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ

ಸೆನ್ಸೆಕ್ಸ್ 189.43 ಅಂಕ ಇಳಿಕೆ, ದಿನದಂತ್ಯಕ್ಕೆ 37,451.84ರಲ್ಲಿ

28 Aug 2019 | 6:43 PM

ಮುಂಬೈ, ಆಗಸ್ಟ್ 28 (ಯುಎನ್‌ಐ) ಆಗಸ್ಟ್ ತಿಂಗಳ ಫ್ಯೂಚರ್ಸ್‌ ಮತ್ತು ಆಪ್ಷನ್‍ಗಳ ಅವಧಿ ಮುಕ್ತಾಯದ ಮುನ್ನಾ ದಿನದಂದು ಹೂಡಿಕೆದಾರರು ಜಾಗ್ರತೆ ವಹಿಸಿರುವುದು, ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಪುನರಾರಂಭವಾಗುವುದರ ಬಗ್ಗೆ ಅನಿಶ್ಚಿತತೆ ಎದುರಾಗಿರುವುದು ಹಾಗೂ ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟುಗಳ ನಡುವೆ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ತೀವ್ರ ಏರಿಳಿತದ ವಹಿವಾಟಿನಲ್ಲಿ 189.

 Sharesee more..

ಕೆಐಐಟಿಯಲ್ಲಿ ಮರ್ಸಿಡಿಸ್ ಬೆಂಜ್ ಆಟೋಮೋಟಿವ್ ಮೆಕಾಟ್ರಾನಿಕ್ಸ್ ಕಲಿಕೆ ಮತ್ತು ಸಂಶೋಧನಾ ಕೇಂದ್ರ

27 Aug 2019 | 9:05 PM

ಭುವನೇಶ್ವರ, ಆಗಸ್ಟ್ 27 (ಯುಎನ್‌ಐ) ಆಟೋಮೋಟಿವ್‌ಗಾಗಿ ನುರಿತ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮರ್ಸಿಡಿಸ್ ಬೆಂಜ್, ಪೂರ್ವ ಭಾರತದಲ್ಲಿ ಮೊದಲ ಮತ್ತು ಏಕೈಕ ಆಟೋಮೋಟಿವ್ ಮೆಕಾಟ್ರಾನಿಕ್ಸ್ ಕಲಿಕೆ ಮತ್ತು ಸಂಶೋಧನಾ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿದೆ.

 Sharesee more..

ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಬಜಾಜ್ ಅಲಯನ್ಸ್ ಜೀವ ವಿಮೆ

27 Aug 2019 | 5:54 PM

ಬೆಂಗಳೂರು, ಆ 27 [ಯುಎನ್ಐ] ದೇಶದ ವಿಶ್ವಾಸಾರ್ಹ ಬ್ಯಾಂಕ್ ಎನಿಸಿಕೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಪ್ರತಿಷ್ಠಿತ ಬಜಾಜ್ ಅಲಯನ್ಸ್ ಸಂಸ್ಥೆಯ ಜೀವ ವಿಮೆ ಪಡೆಯಲಿದ್ದಾರೆ ಈ ಸಂಬಂಧ ಸಿಂಡಿಕೇಟ್ ಬ್ಯಾಂಕ್ ಮತ್ತು ಬಜಾಜ್ ಅಲಯನ್ಸ್ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು ಸಿಂಡಿಕೇಟ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮಹಾಪಾತ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರ ಸನಿಹಕ್ಕೆ ಕೊಂಡೊಯ್ಯಲು ಆದ್ಯತೆ ನೀಡಲಾಗುತ್ತಿದೆ.

 Sharesee more..
ಪೇಟೆಯಲ್ಲಿ ಖರೀದಿ ಒಲವು: ಸೆನ್ಸೆಕ್ಸ್ 147.15 ಅಂಕ ಜಿಗಿತ

ಪೇಟೆಯಲ್ಲಿ ಖರೀದಿ ಒಲವು: ಸೆನ್ಸೆಕ್ಸ್ 147.15 ಅಂಕ ಜಿಗಿತ

27 Aug 2019 | 5:52 PM

ಮುಂಬೈ, ಆಗಸ್ಟ್ 27 (ಯುಎನ್‌ಐ) ಸರ್ಕಾರಕ್ಕೆ 1.

 Sharesee more..

ದೇಶದಲ್ಲಿ ಸಿ ಎನ್ ಜಿ ಗೆ ಹೆಚ್ಚಿದ ಬೇಡಿಕೆ

27 Aug 2019 | 12:13 AM

ನವದೆಹಲಿ, ಆ 26 (ಯುಎನ್ಐ) ಮುಂದಿನ 5 ವರ್ಷಗಳಲ್ಲಿ 10 ಸಾವಿರ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

 Sharesee more..