Monday, Sep 16 2019 | Time 06:38 Hrs(IST)
business economy

ಸೆಪ್ಟೆಂಬರ್.28ರಿಂದ ಅಂತಾರಾಷ್ಟ್ರೀಯ ಆಭರಣ ವಹಿವಾಟು ಮೇಳ

26 Aug 2019 | 7:28 PM

ನವದೆಹಲಿ, ಆಗಸ್ಟ್ 26 (ಯುಎನ್‌ಐ) ರಾಷ್ಟ್ರರಾಜಧಾನಿಯ ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 28 ರಿಂದ ನಡೆಯಲಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಆಭರಣ ವ್ಯಾಪಾರ ಪ್ರದರ್ಶನ ಮೇಳದಲ್ಲಿ 300ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 650 ಕ್ಕೂ ಹೆಚ್ಚು ಬ್ರಾಂಡ್‌ಗಳು ಭಾಗವಹಿಸಲಿವೆ.

 Sharesee more..
ಡಾಲರ್ ಎದುರು ರೂಪಾಯಿ ಮೌಲ್ಯ 36 ಪೈಸೆ ಇಳಿಕೆ

ಡಾಲರ್ ಎದುರು ರೂಪಾಯಿ ಮೌಲ್ಯ 36 ಪೈಸೆ ಇಳಿಕೆ

26 Aug 2019 | 6:16 PM

ಮುಂಬೈ, ಆ 26 (ಯುಎನ್ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ 36 ಪೈಸೆ ಇಳಿಕೆ ಕಂಡಿದ್ದು ಒಂದು ಡಾಲರ್ ಬೆಲೆ 72 ರೂಪಾಯಿ 2 ಪೈಸೆಯಷ್ಟಿತ್ತು.

 Sharesee more..

30 ವರ್ಷ ಪೂರೈಸಿದ ಮೈಕ್ರೋ ಲ್ಯಾಂಡ್; ಡಿಜಿಟಲ್ ವೇಗವರ್ಧನೆಯ ಗುರಿ

26 Aug 2019 | 5:10 PM

ಬೆಂಗಳೂರು, ಆ 26 (ಯುಎನ್ಐ) ಡಿಜಿಟಲ್ ತಂತ್ರಜ್ಞಾನ ಪೂರೈಕೆ ಸಂಸ್ಥೆ ‘ಮೈಕ್ರೋಲ್ಯಾಂಡ್’ ತನ್ನ ಯಶಸ್ವಿ ಪಯಣದ 30ನೇ ವರ್ಷದ ಸಂಭ್ರಮದಲ್ಲಿದ್ದು, ಡಿಜಿಟಲೀಕರಣದ ವೇಗವರ್ಧನೆಯ ಯೋಜನೆಯನ್ನು ಘೋಷಿಸಿದೆ ಸುಧಾರಿತ ಆಟೋಮೇಷನ್, ಕೃತಕ ಬುದ್ಧಿಮತ್ತೆ, ಐಐಒಟಿ , ಕ್ಲೌಡ್ ಹಾಗೂ ಸೈಬರ್ ಭದ್ರತಾ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಸಂಸ್ಥೆ ಸುಧಾರಿತ ಸೇವೆಗಳನ್ನು ಒದಗಿಸಲಿವೆ.

 Sharesee more..

ಇಂಡಿಗೋ ಗೆ ಎಫ್ ಐ ಸಿ ಸಿ ಐ ಉತ್ತಮ ದೇಶೀಯ ವಿಮಾನಯಾನ ಪುರಸ್ಕಾರ

24 Aug 2019 | 2:16 PM

ಕೋಲ್ಕತಾ, ಆ 24 (ಯುಎನ್‌ಐ) ಭಾರತದ ಮುಂಚೂಣಿ ವಿಮಾನಯಾನ ಸಂಸ್ಥೆ ಇಂಡಿಗೋ ಗೆ ಎಫ್ ಐ ಸಿ ಸಿ ಐ ನ ಮೊದಲ ಆವೃತ್ತಿಯ ಪ್ರಯಾಣ ಮತ್ತು ಪ್ರವಾಸೋದ್ಯಮ ಶ್ರೇಷ್ಠತಾ ಪುರಸ್ಕಾರ ಲಭಿಸಿದೆ ಪ್ರವಾಸೋದ್ಯಮ ವಲಯದಲ್ಲಿ ಅನ್ವೇಷಣೆ ಮತ್ತು ಉದ್ಯಮಶೀಲತ್ವ ಪ್ರೋತ್ಸಾಹಿಸಲು ಈ ವಲಯಕ್ಕೆ ಕೊಡುಗೆ ನೀಡುವ ರಾಜ್ಯ, ಸಂಘ ಸಂಸ್ಥೆಗಳು, ವ್ಯಕ್ತಿಗಳನ್ನು ಗುರತಿಸಲು ಈ ಪುರಸ್ಕಾರ ನೀಡಲಾಗುತ್ತಿದೆ.

 Sharesee more..

ಭಾರತದಿಂದ ಕಲ್ಲಿದ್ದಲು ರಫ್ತು ಹೆಚ್ಚಳಕ್ಕೆ ಆಸ್ಟ್ರೇಲಿಯಾ ಬೆಂಬಲ

23 Aug 2019 | 7:43 PM

ನವದೆಹಲಿ, ಆ 23 (ಯುಎನ್ಐ) ಭಾರತದ ಆರ್ಥಿಕತೆ, ರಕ್ಷಣೆ ಮತ್ತು ಬಾಹ್ಯಾಕಾಶ ವಲಯಕ್ಕೆ ಅಗತ್ಯವಿರುವ ಖನಿಜಗಳಿಗೆ ಬೆಂಬಲ ನೀಡಲು ಹೊಸ ಅವಕಾಶಗಳನ್ನು ಹುಡುಕುವುದಾಗಿ ಆಸ್ಟ್ರೇಲಿಯಾ ಹೇಳಿದೆ ಆಸ್ಟ್ರೇಲಿಯಾದ ಸಂಪನ್ಮೂಲ ಸಚಿವ ಮ್ಯಾಥ್ಯೂ ಕೆನವಾನ್ ಆಗಸ್ಟ್ 26 – 29 ರವರೆಗೆ ಭಾರತಕ್ಕೆ ಭೇಟಿ ನೀಡಲಿರುವ ಸಂದರ್ಭದಲ್ಲಿ ಉತ್ತರ ಆಸ್ಟ್ರೇಲಿಯಾದಲ್ಲಿ ಅದರಲ್ಲೂ ಕಲ್ಲಿದ್ದಲು, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಖನಿಜ ವಲಯಗಳಲ್ಲಿ ಬಂಡವಾಳ ಹೂಡಿಕೆ ಅವಕಾಶಗಳ ಬಗ್ಗೆ ತಿಳಿಸಲಿದ್ದಾರೆ.

 Sharesee more..
ಜೆಟ್ ಏರ್ ವೇಸ್‍ ಸ್ಥಾಪಕ ನರೇಶ್ ಗೋಯೆಲ್ ಗೆ ಸೇರಿದ ಮುಂಬೈ, ದೆಹಲಿ ಜಾಗಗಳ,ಮೇಲೆ ಇಡಿ ದಾಳಿ

ಜೆಟ್ ಏರ್ ವೇಸ್‍ ಸ್ಥಾಪಕ ನರೇಶ್ ಗೋಯೆಲ್ ಗೆ ಸೇರಿದ ಮುಂಬೈ, ದೆಹಲಿ ಜಾಗಗಳ,ಮೇಲೆ ಇಡಿ ದಾಳಿ

23 Aug 2019 | 7:23 PM

ನವದೆಹಲಿ, ಆಗಸ್ಟ್ 23 (ಯುಎನ್‍ಐ)- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಜೆಟ್ ಏರ್‌ವೇಸ್ ಸ್ಥಾಪಕ ನರೇಶ್ ಗೋಯೆಲ್ ಗೆ ಸೇರಿದ ದೆಹಲಿ ಮತ್ತು ಮುಂಬೈನ ಜಾಗಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..
ಕಿಯಾ 'ಸೆಲ್ಟೋಸ್' ಎಸ್ ಯುವಿ ಬಿಡುಗಡೆ; 35 ಸಾವಿರ ದಾಖಲೆಯ ಮುಂಗಡ ಬುಕಿಂಗ್

ಕಿಯಾ 'ಸೆಲ್ಟೋಸ್' ಎಸ್ ಯುವಿ ಬಿಡುಗಡೆ; 35 ಸಾವಿರ ದಾಖಲೆಯ ಮುಂಗಡ ಬುಕಿಂಗ್

23 Aug 2019 | 5:47 PM

ಬೆಂಗಳೂರು, ಸೆ 23 (ಯುಎನ್ಐ) ವಿಶ್ವದ 8ನೇ ಅತಿ ದೊಡ್ಡ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್, ನೂತನ ಸ್ಟೈಲಿಶ್ ಹಾಗೂ ಬೋಲ್ಡ್ ಎಸ್ ಯುವಿ ‘ಸೆಲ್ಟೋಸ್’ ಅನ್ನು ಶುಕ್ರವಾರ ನಗರದಲ್ಲಿ ಬಿಡುಗಡೆಗೊಳಿಸಿತು.

 Sharesee more..

ಐಪಿಒಗಳ ಕಳಪೆ ಪ್ರದರ್ಶನಕ್ಕೆ ಆರ್ಥಿಕತೆಯ ಮಂದಗತಿ ಪ್ರಗತಿಯೂ ಕಾರಣ: ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ

23 Aug 2019 | 4:29 PM

ಗಾಂಧಿನಗರ, ಆಗಸ್ಟ್ 23(ಯುಎನ್‍ಐ)- ಆರ್ಥಿಕತೆಯ ಸಾಮಾನ್ಯ ಮಂದಗತಿ ಪ್ರಗತಿ ಸೇರಿದಂತೆ ಹಲವು ಕಾರಣಗಳಿಂದ ಆರಂಭಿಕ ಸಾರ್ವಜನಿಕ ಕೊಡುಗೆ( ಐಪಿಒ)ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿಲ್ಲ ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಇದು ಸುಧಾರಿಸುತ್ತದೆ ಎಂದು ಷೇರು ವಿನಿಮಯ ಮಂಡಳಿ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 Sharesee more..

ಐಪಿಒಗಳ ಕಳಪೆ ಪ್ರದರ್ಶನ ಆರ್ಥಿಕತೆಯ ಮಂದಗತಿ ಪ್ರಗತಿಯೂ ಕಾರಣ: ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ

23 Aug 2019 | 4:26 PM

ಗಾಂಧಿನಗರ, ಆಗಸ್ಟ್ 23(ಯುಎನ್‍ಐ)- ಆರ್ಥಿಕತೆಯ ಸಾಮಾನ್ಯ ಮಂದಗತಿ ಪ್ರಗತಿ ಸೇರಿದಂತೆ ಹಲವು ಕಾರಣಗಳಿಂದ ಆರಂಭಿಕ ಸಾರ್ವಜನಿಕ ಕೊಡುಗೆ( ಐಪಿಒ)ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿಲ್ಲ ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಇದು ಸುಧಾರಿಸುತ್ತದೆ ಎಂದು ಷೇರು ವಿನಿಮಯ ಮಂಡಳಿ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 Sharesee more..

ಇಂಡಿಗೊದಿಂದ ದೆಹಲಿ-ಸಿಂಗಾಪುರ ಪ್ರತಿದಿನ ತಡೆರಹಿತ ವಿಮಾನ ಸೇವೆ

22 Aug 2019 | 9:09 PM

ಕೋಲ್ಕತಾ, ಆಗಸ್ಟ್ 22 (ಯುಎನ್‌ಐ) ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೊ ಇಂದು ದೆಹಲಿ-ಸಿಂಗಾಪುರ ನಡುವೆ ಹೊಸ ವಿಮಾನಯಾನ ಮತ್ತು ದೆಹಲಿ-ದೋಹಾ ಮಾರ್ಗದಲ್ಲಿ ಮತ್ತೊಂದು ಟ್ರಿಪ್‌ ಸೇರ್ಪಡೆ ಘೋಷಿಸಿದೆ ಸೆಪ್ಟೆಂಬರ್ 12 ಮತ್ತು ಸೆಪ್ಟೆಂಬರ್ 16 ರಿಂದ ಇಂಡಿಗೊ ತನ್ನ ತಡೆರಹಿತ ವಿಮಾನಗಳನ್ನು ದೆಹಲಿ-ಸಿಂಗಾಪುರದಲ್ಲಿ ಮತ್ತು ದೆಹಲಿ-ದೋಹಾ ಮಾರ್ಗದಲ್ಲಿ 2ನೇ ಟ್ರಿಪ್‌ ಅನ್ನು ಪ್ರಾರಂಭಿಸಲಿದೆ.

 Sharesee more..

'ಆಭಾರ್' ಸಂಗ್ರಹದೊಡನೆ ರಿಲಯನ್ಸ್ ಜುವೆಲ್ಸ್ 12ನೇ ವರ್ಷದ ಸಂಭ್ರಮಾಚರಣೆ

22 Aug 2019 | 7:10 PM

ಮುಂಬೈ, ಆ 22 (ಯುಎನ್ಐ) ಭಾರತದ ಮುಂಚೂಣಿ ಆಭರಣಗಳ ಬ್ರಾಂಡ್ ಆದ ರಿಲಯನ್ಸ್ ಜುವೆಲ್ಸ್, ಗ್ರಾಹಕರೊಡನೆ ತನ್ನ 12ನೇ ವಾರ್ಷಿಕೋತ್ಸವ ಆಚರಿಸಲು ವಿಶಿಷ್ಟ ಕಿವಿಯೋಲೆಗಳ ಸಂಗ್ರಹವನ್ನು ಪರಿಚಯಿಸಿದೆ ವಾರ್ಷಿಕೋತ್ಸವ ವಿಶೇಷ ಸಂಗ್ರಹವಾದ 'ಆಭಾರ್' ಅನ್ನು ಪರಿಚಯಿಸುವುದರ ಮೂಲಕ ರಿಲಯನ್ಸ್ ಜುವೆಲ್ಸ್ ತನಗೆ ಬೆಂಬಲ ನೀಡುತ್ತಿರುವ ಎಲ್ಲ ಗ್ರಾಹಕರಿಗೂ ಕೃತಜ್ಞತೆ ಸಲ್ಲಿಸಿದೆ.

 Sharesee more..
ಬೆಳಗಾವಿಗೆ  ವಿಮಾನ ಸೇವೆ ಆರಂಭಿಸಲಿರುವ ಇಂಡಿಗೋ

ಬೆಳಗಾವಿಗೆ ವಿಮಾನ ಸೇವೆ ಆರಂಭಿಸಲಿರುವ ಇಂಡಿಗೋ

21 Aug 2019 | 5:42 PM

ಕೋಲ್ಕತಾ, ಆ 21 (ಯುಎನ್ಐ) ದಕ್ಷಿಣ ಭಾರತದಲ್ಲಿ ಸಂಪರ್ಕವನ್ನು ಸದೃಢಗೊಳಿಸುವ ಉದ್ದೇಶದಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಬುಧವಾರ ಬೆಳಗಾವಿಯನ್ನು ತನ್ನ ಸಂಪರ್ಕ ಜಾಲಕ್ಕೆ ಸೇರಿಸಿದೆ.

 Sharesee more..

ಸಿಂಗಾಪುರಕ್ಕೆ ಹೊಸ ವಿಹಾರ ಹಡಗು ಪರಿಚಯಿಸುತ್ತಿರುವ ರಾಯಲ್ ಕ್ಯಾರಿಬಿಯನ್

21 Aug 2019 | 11:50 AM

ಬೆಂಗಳೂರು, ಆ 21(ಯುಎನ್ಐ) ರಾಯಲ್ ಕ್ಯಾರಿಬಿಯನ್ ಇಂಟರ್ ನ್ಯಾಷನಲ್ ಸಂಸ್ಥೆಯ ಭಾರತದ ಪ್ರತಿನಿಧಿಯಾದ ಟೈರೂನ್ ಮಾರ್ಕೇಟಿಂಗ್ ಸಂಸ್ಥೆಯು, ಸಿಂಗಾಪುರ್ ಗೆ ಪರಿಚಯಿಸಿರುವ ವಿಹಾರ ಹಡಗಿನ ಬಗ್ಗೆ ಪ್ರಚಾರ ಕೈಗೊಳ್ಳಲು ರೋಡ್ ಶೋ ನಡೆಸುತ್ತಿದೆ ಇದರ ಭಾಗವಾಗಿ ಟೈರೂನ್ ಸಂಸ್ಥೆಯು ಬೆಂಗಳೂರಿನ ಹಾರ್ಡ್ ರಾಕ್ ಕಫೆಯಲ್ಲಿ ರೋಡ್ ಶೋ ಹಮ್ಮಿಕೊಂಡಿತ್ತು.

 Sharesee more..

ಮಾರುತಿ ಸುಝುಕಿಯಿಂದ 5 ವರ್ಷ, 1 ಲಕ್ಷ ಕಿಮೀ ವಾರಂಟಿಯ ಕೊಡುಗೆ

20 Aug 2019 | 5:41 PM

ನವದೆಹಲಿ, ಆ 20 (ಯುಎನ್ಐ) ದೇಶಾದ್ಯಂತ 2 9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ, ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ.

 Sharesee more..

ಶ್ರೀಲಂಕಾದಲ್ಲಿ ಮಹೀಂದ್ರಾ ಫೈನಾನ್ಸ್ -ಐಡಿಯಲ್ ಫೈನಾನ್ಸ್ ಜಂಟಿ ಉದ್ಯಮ ಸ್ಥಾಪನೆ

20 Aug 2019 | 2:40 PM

ಮುಂಬೈ, ಆಗಸ್ಟ್ 20 (ಯುಎನ್‌ಐ) ಮುಂಚೂಣಿ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ(ಎನ್‍ಬಿಎಫ್‍ಸಿ)ಯಾದ ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ (ಮಹೀಂದ್ರಾ ಫೈನಾನ್ಸ್) ಹಾಗೂ ಶ್ರೀಲಂಕಾದ ಐಡಿಯಲ್ ಗ್ರೂಪ್‌ನ ಅಂಗಸಂಸ್ಥೆಯಾದ ಐಡಿಯಲ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಜಂಟಿ ಸಹಭಾಗಿತ್ವ ಸಾಧಿಸಿವೆ.

 Sharesee more..