Monday, Jul 22 2019 | Time 07:33 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
business economy

ಪಾಕಿಸ್ತಾನಕ್ಕೆ 6 ಶತಕೋಟಿ ಡಾಲರ್ ಪ್ಯಾಕೇಜ್‍ಗೆ ಐಎಂಎಫ್ ಕೊನೆಗೂ ಒಪ್ಪಿಗೆ

04 Jul 2019 | 1:10 PM

ಇಸ್ಲಾಮಾಬಾದ್, ಜುಲೈ 4 (ಯುಎನ್‌ಐ) – ಕಡಿಮೆ ತೆರಿಗೆಗಳು, ಮೃದು ವಿನಿಮಯ ದರ ಮತ್ತಿತರ ಆರ್ಥಿಕ ಸುಧಾರಣೆ ಕ್ರಮಗಳಿಗೆ ಪಾಕಿಸ್ತಾನ ಒಪ್ಪಿದ ನಂತರ, ಆ ದೇಶಕ್ಕೆ ಅಂತಾರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್) 6 ಶತಕೋಟಿ ಡಾಲರ್‍ ಪ್ಯಾಕೇಜ್‍ ಒದಗಿಸಲು ಅನುಮೋದನೆ ನೀಡಿದೆ.

 Sharesee more..

ಸೆನ್ಸೆಕ್ಸ್ 100 ಅಂಕ ಏರಿಕೆ

04 Jul 2019 | 12:29 PM

ಮುಂಬೈ, ಜುಲೈ 4 (ಯುಎನ್ಐ) ವಹಿವಾಟುದಾರರ ಗಮನ ಆರ್ಥಿಕ ಸಮೀಕ್ಷೆ ಮೇಲೆ ನೆಟ್ಟಿರಲು ಮುಂಬೈ ಷೇರು ಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ಬೆಳಗಿನ ವಹಿವಾಟಿನಲ್ಲಿ 100 ಕ್ಕೂ ಹೆಚ್ಚು ಅಂಕಗಳ ಏರಿಕೆಯಾಗಿದೆ ಸೆನ್ಸೆಕ್ಸ್ 39,917.

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ಏರಿಕೆ

04 Jul 2019 | 12:22 PM

ಮುಂಬೈ, ಜುಲೈ 4 (ಯುಎನ್‌ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ ಎಂಟು ಪೈಸೆ ಚೇತರಿಕೆ ಕಂಡು ಒಂದು ಡಾಲರ್ ಬೆಲೆ 69 ರೂಪಾಯಿ 83 ಪೈಸೆಯಷ್ಟಿದೆ ಮಾರುಕಟ್ಟೆ ವಹಿವಾಟುದಾರರು ಆರ್ಥಿಕ ಸಮೀಕ್ಷೆಯ ಸುಳಿವುಗಳನ್ನು ನಿರೀಕ್ಷಿಸಿರುವುದು ರೂಪಾಯಿ ಮೌಲ್ಯದ ಈ ಬೆಳವಣಿಗೆಗೆ ಕಾರಣವಾಗಿದೆ.

 Sharesee more..

ದೇಶದ ಎಸ್‌ಎಂಬಿ ವಹಿವಾಟು ವೃದ್ಧಿಗೆ ಫೇಸ್‌ಬುಕ್ ಮತ್ತು ವಿಸಿ ಫಂಡ್‌ಗಳು ಸಹಭಾಗಿತ್ವ

03 Jul 2019 | 6:52 PM

ನವದೆಹಲಿ, ಜುಲೈ 3 (ಯುಎನ್‌ಐ) ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂಡಿಯಾ, ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್‌ಎಂಬಿ) ಬೆಳವಣಿಗೆಯನ್ನು ವೇಗಗೊಳಿಸಲು ವೆಂಚರ್ ಕ್ಯಾಪಿಟಲ್ (ವಿಸಿ)ಫಂಡ್ಸ್‌ನೊಂದಿಗೆ ಬುಧವಾರ ಸಹಭಾಗಿತ್ವ ಘೋಷಿಸಿದೆ ವಿಸಿ ಬ್ರಾಂಡ್ ವೃದ್ಧಿ ಕಾರ್ಯಕ್ರಮದಡಿಯಲ್ಲಿ ಫೇಸ್‌ಬುಕ್‌ನ ಸರಣಿ ಮೊದಲನೆಯದಾಗಿದ್ದು, ಭಾರತದಲ್ಲಿ ಎಸ್‌ಎಂಬಿ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕಲಿದೆ.

 Sharesee more..

ಕೈಗಾರಿಕೋದ್ಯಮಿ ಬಿ.ಕೆ.ಬಿರ್ಲಾ ನಿಧನ

03 Jul 2019 | 6:32 PM

ನವದೆಹಲಿ, ಜು 3 (ಯುಎನ್ಐ) ಬಿ ಕೆ.

 Sharesee more..

ಬಜೆಟ್ ಹಿನ್ನೆಲೆ : ಷೇರುಪೇಟೆಯಲ್ಲಿ ಮಿಶ್ರ ವಹಿವಾಟು

03 Jul 2019 | 11:52 AM

ಮುಂಬೈ, ಜುಲೈ 3 (ಯುಎನ್ಐ) ಎರಡನೇ ಅವಧಿಗೆ ಪುನರಾಯ್ಕೆಯಾಗಿರುವ ಮೋದಿ ಸರ್ಕಾರದ ಈ ಅವಧಿಯ ಎರಡನೇ ಕೇಂದ್ರ ಆಯವ್ಯಯ ಜುಲೈ 5 ರಂದು ಮಂಡನೆಯಾಗಲಿದ್ದು ಮಾರುಕಟ್ಟೆ ಮಿಶ್ರ ವಹಿವಾಟು ನಡೆದಿದೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 39,907.

 Sharesee more..

ವೊಲ್ವೊ ಕಾರು ಮಾರಾಟ ಶೇ.11ರಷ್ಟು ಏರಿಕೆ

02 Jul 2019 | 9:55 PM

ಕೋಲ್ಕತಾ, ಜುಲೈ 02 (ಯುಎನ್‌ಐ) ವಾಹನ ವಲಯದಲ್ಲಿನ ಒಟ್ಟಾರೆ ಕುಸಿತದ ಹೊರತಾಗಿಯೂ, ವೋಲ್ವೋ ಕಾರ್ ಇಂಡಿಯಾ 2019ರ ಮೊದಲಾರ್ಧದ ಮಾರಾಟದಲ್ಲಿ ಶೇ 11 ರಷ್ಟು ಪ್ರಗತಿ ದಾಖಲಿಸಿದೆ.

 Sharesee more..

ಬ್ಯಾಂಕ್ ಹಗರಣಗಳ ವಿರುದ್ಧ ರಾಷ್ಟ್ರವ್ಯಾಪಿ ಕಾರ್ಯಾಚರಣೆ, ಸಿಬಿಐನಿಂದ 50 ಸ್ಥಳಗಳ ಮೇಲೆ ದಾಳಿ

02 Jul 2019 | 9:26 PM

ನವದೆಹಲಿ, ಜುಲೈ 2(ಯುಎನ್‌ಐ) ಬ್ಯಾಂಕ್‌ಗಳ ವಂಚನೆ ವಿರುದ್ಧ ದೇಶದಾದ್ಯಂತ ಕಾರ್ಯಾಚರಣೆಗೆ ಮುಂದಾಗಿರುವ ಸಿಬಿಐ ಮಂಗಳವಾರ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 60 ಸ್ಥಳಗಳ ಮೇಲೆ ದಾಳಿ ನಡೆಸಿದ್ದು, 17 ಪ್ರಕರಣ ದಾಖಲಿಸಿದ್ದಾರೆ.

 Sharesee more..

ಬಜೆಟ್‌ ನಲ್ಲಿ ಇರಲಿ ಕೃಷಿ, ಎನ್‌ಬಿಎಫ್‌ಸಿ, ಎಮ್‌ಎಸ್‌ಎಮ್‌ಇ ವಲಯಗಳಿಗೆ ಆದ್ಯತೆ : ಸಲಹೆ

02 Jul 2019 | 8:08 PM

ನವದೆಹಲಿ, ಜುಲೈ 2 (ಯುಎನ್ಐ) ಜುಲೈ 5 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ಕೃಷಿ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಲಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಆರ್ಥಿಕ ಸಂಶೋಧನಾ ವಿಭಾಗ ಹೇಳಿದೆ.

 Sharesee more..

ಎನ್ನೋರ್-ತುತ್ತುಕ್ಕುಡಿ ನಡುವೆ ಐಒಸಿಯಿಂದ 6,000 ಕೋಟಿ ರೂ. ವೆಚ್ಚದ ಎಲ್‍ಪಿಜಿ ಕೊಳವೆ ಮಾರ್ಗ

02 Jul 2019 | 7:12 PM

ಚೆನ್ನೈ, ಜುಲೈ 2 (ಯುಎನ್‌ಐ)- ತಮಿಳುನಾಡಿನಲ್ಲಿ, ಒಟ್ಟು ಅಡುಗೆ ಅನಿಲ ಗ್ರಾಹಕರ ಪೈಕಿ 136 ಲಕ್ಷ ಗ್ರಾಹಕರನ್ನು ಹೊಂದಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್‍(ಐಒಸಿ) ಅನಿಲ ವಿತರಣೆಗಾಗಿ ಎನ್ನೋರ್‌ನಿಂದ ತುತ್ತುಕ್ಕುಡಿವರೆಗೆ 6,000 ಕೋಟಿ ರೂ ವೆಚ್ಚದಲ್ಲಿ 1,250 ಕಿ.

 Sharesee more..
ಕೃಷಿ ಕ್ಷೇತ್ರದ ಸಹಕಾರ ವಲಯದ ಬಲವರ್ಧನೆಗೆ ಪಿಯೂಷ್ ಗೋಯಲ್ ಕರೆ

ಕೃಷಿ ಕ್ಷೇತ್ರದ ಸಹಕಾರ ವಲಯದ ಬಲವರ್ಧನೆಗೆ ಪಿಯೂಷ್ ಗೋಯಲ್ ಕರೆ

02 Jul 2019 | 6:51 PM

ನವದೆಹಲಿ, ಜುಲೈ 2 (ಯುಎನ್ಐ) ಕೃಷಿಯಲ್ಲಿ ಸಹಕಾರ ವಲಯದ ಬಲವರ್ಧನೆಗೆ ಅಭಿಯಾನ ಕೈಗೊಳ್ಳುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಕರೆ ನೀಡಿದ್ದಾರೆ.

 Sharesee more..

ಸ್ಪೈಸ್ ಜೆಟ್‌ ನಿಂದ ಐದು ದಿನ ಮುಂಗಾರು ಕೊಡುಗೆ

02 Jul 2019 | 6:07 PM

ಗುರುಗ್ರಾಮ್, ಜುಲೈ 2 (ಯುಎನ್ಐ) ಸ್ಪೈಸ್‌ ಜೆಟ್‌ ಏಕಮುಖ ಸಂಚಾರಕ್ಕೆ ದೇಶೀಯ ಸ್ಥಳಗಳಿಗೆ 888 ರೂ ನಿಂದ ಹಾಗೂ ಅಂತಾರಾಷ್ಟ್ರೀಯ ಸ್ಥಳಗಳಿಗೆ 3499 ರೂ ಆರಂಭಿಕ ದರ ನಿಗಪಡಿಸಿ ಮಂಗಳವಾರ ಮುಂಗಾರು ಕೊಡುಗೆ ಘೋಷಿಸಿದೆ.

 Sharesee more..

ವಿಯೆಟ್ನಾಂನಲ್ಲಿ ಓಯೋ ಹೆಜ್ಜೆಗುರುತು ವಿಸ್ತರಣೆ: 50 ದಶಲಕ್ಷ ಡಾಲರ್ ಹೂಡಿಕೆ

02 Jul 2019 | 5:56 PM

ನವದೆಹಲಿ, ಜುಲೈ 2 (ಯುಎನ್‌ಐ) ಹೋಟೆಗಳಲ್ಲಿ ವಸತಿ ಸೇವೆಯನ್ನು ಒದಗಿಸುತ್ತಿರುವ ಓಯೋ ಹೊಟೇಲ್ ಮತ್ತು ಹೋಮ್ಸ್, ಆಗ್ನೇಯ ಏಷ್ಯಾ ದೇಶವಾದ ವಿಯೆಟ್ನಾಂನಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿರುವುದಾಗಿ ಮಂಗಳವಾರ ತಿಳಿಸಿದೆ ಇಂಡೋನೇಷ್ಯಾದ ಪ್ರಮುಖ ಹೋಟೆಲ್ ಸರಪಳಿಯಾಗಿ ಹೊರಹೊಮ್ಮಲು ಕಂಪನಿ ಗಮನಹರಿಸಿದೆ.

 Sharesee more..
ಜೂನ್ ತಿಂಗಳಲ್ಲಿ 99,939 ಕೋಟಿ ರೂ. ಜಿಎಸ್‌ಟಿ ಸಂಗ್ರಹ

ಜೂನ್ ತಿಂಗಳಲ್ಲಿ 99,939 ಕೋಟಿ ರೂ. ಜಿಎಸ್‌ಟಿ ಸಂಗ್ರಹ

01 Jul 2019 | 7:28 PM

ನವದೆಹಲಿ, ಜು 1 (ಯುಎನ್ಐ) ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ 99,939 ಕೋಟಿ ರೂ.

 Sharesee more..

ಕ್ಯೂನೆಟ್ ಅಕ್ರಮ ಹಣ ಪ್ರಸರಣ ಯೋಜನೆಯಲ್ಲ : ಸಂಸ್ಥೆ ಸ್ಪಷ್ಟನೆ

01 Jul 2019 | 5:04 PM

ನವದೆಹಲಿ, ಜುಲೈ 1 (ಯುಎನ್ಐ) ಕ್ಯೂನೆಟ್ - ಹಣ ಪ್ರಸರಣದ, ಠೇವಣೆ ಸ್ವೀಕರಿಸುವ, ಉದ್ಯೋಗ ನೀಡುವ, ವಿತರಕರಿಂದ ನೋಂದಣಿ ಶುಲ್ಕ ಪಡೆಯುವ ಸಂಸ್ಥೆ ಅಲ್ಲ ಎಂದು ಇ - ಕಾಮರ್ಸ್‌ ಮಾರಾಟ ಸಂಸ್ಥೆ ಕ್ಯೂನೆಟ್ ಸೋಮವಾರ ಸ್ಪಷ್ಟಪಡಿಸಿದೆ.

 Sharesee more..