Monday, Jul 22 2019 | Time 07:34 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
business economy

ಇಂಧನ ದರ: ಪೆಟ್ರೋಲ್‍, ಡೀಸೆಲ್‍ ಏರುಗತಿ

01 Jul 2019 | 3:50 PM

ನವದೆಹಲಿ, ಜುಲೈ 1 (ಯುಎನ್‌ಐ) ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸೋಮವಾರ ಪ್ರತಿ ಲೀಟರ್‌ಗೆ 7 ರಿಂದ 8 ಪೈಸೆ ಹೆಚ್ಚಳವಾಗಿದೆ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 4 ರಿಂದ 7 ಪೈಸೆ ಹೆಚ್ಚಿಸಲಾಗಿದ್ದು, ಡೀಸೆಲ್ ದರ ಪ್ರತಿ ಲೀಟರ್ ಗೆ 7 ರಿಂದ 8 ಪೈಸೆ ಹೆಚ್ಚಳವಾಗಿದೆ.

 Sharesee more..

200 ಅಂಕ ಏರಿಕೆ ಕಂಡ ಸೆನ್ಸೆಕ್ಸ್

01 Jul 2019 | 12:14 PM

ಮುಂಬೈ, ಜುಲೈ 1 (ಯುಎನ್ಐ) ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಜಟಾಪಟಿ ನಡುವೆಯೂ 200 ಅಂಕ ಏರಿಕೆ ಕಂಡಿದೆ ಬೆಳಗ್ಗೆ 9.

 Sharesee more..

ಜುಲೈ 1 ರಂದು ಜಿಎಸ್‌ಟಿ ಎರಡನೇ ವಾರ್ಷಿಕೋತ್ಸವ

30 Jun 2019 | 9:33 PM

ನವದೆಹಲಿ, ಜೂನ್ 30 (ಯುಎನ್‌ಐ) ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದು ಜುಲೆ 1 ಕ್ಕೆ ಎರಡು ವರ್ಷವಾಗಲಿರುವ ಸಂದರ್ಭದಲ್ಲಿ ನವದೆಹಲಿಯಲ್ಲಿ ಏರ್ಪಾಡಾಗಿರುವ ಮುಖ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ವಹಿಸಲಿದ್ದಾರೆ.

 Sharesee more..
ಏಷ್ಯಾದ ಆರ್ಥಿಕತೆಗೆ 5ಜಿಯಿಂದ 900 ಬಿಲಿಯನ್ ಡಾಲರ್‌ ಕೊಡುಗೆ: ಜಿಎಸ್ಎಂಎ

ಏಷ್ಯಾದ ಆರ್ಥಿಕತೆಗೆ 5ಜಿಯಿಂದ 900 ಬಿಲಿಯನ್ ಡಾಲರ್‌ ಕೊಡುಗೆ: ಜಿಎಸ್ಎಂಎ

30 Jun 2019 | 8:31 PM

ನವದೆಹಲಿ, ಜೂನ್ 30 (ಯುಎನ್‌ಐ) ಮೊಬೈಲ್ ನೆಟ್‌ವರ್ಕ್ ತಂತ್ರಜ್ಞಾನ 5ಜಿ ಮುಂದಿನ 15 ವರ್ಷಗಳಲ್ಲಿ ಏಷ್ಯಾದ ಆರ್ಥಿಕತೆಗೆ ಸುಮಾರು 900 ಬಿಲಿಯನ್ ಡಾಲರ್‌ ಕೊಡುಗೆ ನೀಡಲಿದೆ ಎಂದು ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್ ಅಲೈಯನ್ಸ್ (ಜಿಎಸ್‌ಎಂಎ) ಭವಿಷ್ಯ ನುಡಿದಿದೆ.

 Sharesee more..

ಏಷ್ಯಾ ಆರ್ಥಿಕತೆಗೆ 5-ಜಿ ನಿಂದ 900 ಶತಕೋಟಿ ಡಾಲರ್ ಕೊಡುಗೆ

30 Jun 2019 | 7:55 PM

ನವದೆಹಲಿ, ಜೂನ್ 30 (ಯುಎನ್‌ಐ) 5 ಜಿ ಮೊಬೈಲ್ ನೆಟ್‌ವರ್ಕ್ ತಂತ್ರಜ್ಞಾನ ಮುಂದಿನ 15 ವರ್ಷಗಳಲ್ಲಿ ಏಷ್ಯಾದ ಆರ್ಥಿಕತೆಗೆ ಸುಮಾರು 900 ಶತಕೋಟಿ ಡಾಲರ್‌ ಕೊಡುಗೆ ನೀಡಲಿದೆ ಎಂದು ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್ ಅಲೈಯನ್ಸ್ (ಜಿಎಸ್‌ಎಂಎ) ಮುನ್ಸೂಚನೆ ನೀಡಿದೆ.

 Sharesee more..

ನಾಗರಿಕ ವಿಮಾನಯಾನ ತಯಾರಿಕೆಯಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಎಚ್‌ಎಎಲ್ ಪ್ರಯತ್ನ

29 Jun 2019 | 8:32 PM

ಬೆಂಗಳೂರು, ಜೂನ್ 29(ಯುಎನ್‌ಐ) ಎಚ್‌ಎಎಲ್(ಹಿಂದೂಸ್ತಾನ್‌ ಏರೋನ್ಯಾಟಿಕ್ಸ್‌ ಲಿಮಿಟೆಡ್‌), ತನ್ನ ಟಿಒಟಿ ಅಡಿಯಲ್ಲಿ ನವೀಕರಿಸಿದ ಎಎಲ್‌ಹೆಚ್(ಅತ್ಯಾಧುನಿಕ ಹಗುರ ವಿಮಾನ) ಧ್ರುವ (ನಾಗರಿಕ ಆವೃತ್ತಿ) ಉತ್ಪಾದನೆಯನ್ನು ಹೆಚ್ಚಿಸಲು ಶನಿವಾರ ಭಾರತೀಯ ಖಾಸಗಿ ಪ್ರವರ್ತಕರಿಗೆ ಕಾರ್ಯಾಗಾರ ಆಯೋಜಿಸಿತ್ತು ಎಚ್‌ಎಎಲ್, ವಿನ್ಯಾಸ ಪ್ರಾಧಿಕಾರ ಮತ್ತು ಮೂಲ ಸಲಕರಣೆಗಳ ತಯಾರಕರನ್ನು(ಒಇಎಂ) ಹೊಂದಿದೆ.

 Sharesee more..

ಸಿಐಎಎಲ್‌ ನಿವ್ವಳ ಲಾಭ 166.92 ಕೋಟಿ ರೂ, ಶೇ.27ರಷ್ಟು ಲಾಭಾಂಶ ಪ್ರಸ್ತಾಪ

29 Jun 2019 | 8:09 PM

ಕೊಚ್ಚಿ, ಜೂನ್ 29 (ಯುಎನ್‌ಐ) ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಸಿಐಎಎಲ್‌) 2018-19ರ ಆರ್ಥಿಕ ವರ್ಷದಲ್ಲಿ 650 34 ಕೋಟಿ ರೂ.

 Sharesee more..

ಹುವೈ ಕುರಿತ ನೋಕಿಯಾ ಹಿರಿಯ ಅಧಿಕಾರಿಯ ಹೇಳಿಕೆ : ಸಂಸ್ಥೆಗೆ ಸಂಬಂಧವಿಲ್ಲ ಎಂದ ನೋಕಿಯಾ

29 Jun 2019 | 6:56 PM

ಲಂಡನ್, ಜೂನ್ 29 (ಕ್ಸಿನ್ಹುವಾ) ಟೆಲಿಕಾಂ ದಿಗ್ಗಜ ನೋಕಿಯಾ ತನ್ನ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹುವೈ ಕುರಿತಾದ ಹೇಳಿಕೆಗೆ ಪ್ರತಿಕ್ರಯಿಸಿ ಸಿಬ್ಬಂದಿಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ಹೇಳಿ ದೂರ ಉಳಿದಿದೆ ಹುವೈ ಟೆಲಿಕಾಂ ಕಿಟ್ ನಂತಹ ಚೀನಾದ ತಂತ್ರಜ್ಞಾನ ಬಳಸುತ್ತಿರುವ ಬ್ರಿಟನ್ ಜಾಗರೂಕವಾಗಿರಬೇಕು ಇಲ್ಲವಾದಲ್ಲಿ 5 ಜಿ ಜಾಲಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ನೋಕಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರ್ಕಸ್ ವೆಲ್ಡನ್ ಶುಕ್ರವಾರ ಬಿಬಿಸಿಗೆ ಹೇಳಿದ್ದರು.

 Sharesee more..

ಚೀನಾಕ್ಕೆ ಭೇಟಿ ನೀಡಿದ ಭಾರತದ ತಂಬಾಕು ರಫ್ತುದಾರರ ನಿಯೋಗ

29 Jun 2019 | 5:55 PM

ನವದೆಹಲಿ, ಜೂನ್ 29 (ಯುಎನ್ಐ) ಭಾರತದ ತಂಬಾಕು ಸಾವಯವ ಕೃಷಿಯಿಂದ ದೊರೆತ, ರಸಗೊಬ್ಬರ ಮುಕ್ತ ಉತ್ತಮ ಗುಣಮಟ್ಟ ಹೊಂದಿದ್ದು ಎರಡು ಋತುಗಳಲ್ಲಿ ಈ ಬೆಳೆ ಬೆಳೆಯುವ ವಿಶ್ವದ ಏಕೈಕ ದೇಶವಾಗಿದೆ ಎಂದು ಭಾರತೀಯ ತಂಬಾಕು ಮಂಡಳಿ ಅಧ್ಯಕ್ಷೆ ಸುನಿತಾ ಕೆ ಹೇಳಿದ್ದಾರೆ.

 Sharesee more..

ಮೋದಿ-ಟ್ರಂಪ್‍ ನಡುವೆ ದ್ವಿಪಕ್ಷೀಯ ಮಾತುಕತೆ: ಆಮದು ಸುಂಕ ಹೆಚ್ಚಳ ಚರ್ಚೆ

28 Jun 2019 | 4:44 PM

ಒಸಾಕಾ, ಜಪಾನ್, ಜೂನ್ 28 (ಯುಎನ್‌ಐ) -ಇಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಣಾಯಕ ಸುತ್ತಿನ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿ, ವಾಣಿಜ್ಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಉಭಯ ದೇಶಗಳ ವಾಣಿಜ್ಯ ಮಂತ್ರಿಗಳ ಸಭೆಯನ್ನು ಶೀಘ್ರವೇ ಕರೆಯಲು ನಿರ್ಧರಿಸಿದ್ದಾರೆ.

 Sharesee more..

ರಾಷ್ಟ್ರೀಯ ಕರೆನ್ಸಿಯಲ್ಲಿ ಪಾವತಿಗೆ ರಷ್ಯಾ, ಚೀನಾ ಸಮ್ಮತಿ

28 Jun 2019 | 2:27 PM

ಮಾಸ್ಕೋ, ಜೂನ್ 28 (ಸ್ಫುಟ್ನಿಕ್‌) ಪರಸ್ಪರ ಪಾವತಿಗಳಲ್ಲಿ ರಾಷ್ಟ್ರೀಯ ಕರೆನ್ಸಿ ಬಳಕೆಗೆ ರಷ್ಯಾ ಹಣಕಾಸು ಸಚಿವ ಆಂಟನ್ ಸಿಲುನೋವ್ ಮತ್ತು ಚೀನಾ ಪೋಪಲ್ಸ್ ಬ್ಯಾಂಕ್ ಗನರ್ನರ್ ಯಿ ಗಂಗ್ ಜೂನ್ 5 ರಂದು ಅಂತರ ಸರ್ಕಾರೀಯ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ರಷ್ಯಾ ಹಣಕಾಸು ಸಚಿವಾಲಯದ ಪತ್ರ ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಏರಿಕೆ

28 Jun 2019 | 12:08 PM

ಮುಂಬೈ, ಜೂನ್ 28 (ಯುಎನ್ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಏರಿಕೆಯಾಗಿ ಒಂದು ಡಾಲರ್ ಬೆಲೆ 69 ರೂಪಾಯಿ 92 ಪೈಸೆಯಷ್ಟಿದೆ ಬ್ರೆಂಟ್ ಕ್ರೂಡ್‌ ಪ್ರತಿ ಬ್ಯಾರೆಲ್ ಗೆ ಶೇ 0.

 Sharesee more..

ಸೆನ್ಸೆಕ್ಸ್ 77 ಅಂಕ ಇಳಿಕೆ

28 Jun 2019 | 11:44 AM

ಮುಂಬೈ, ಜೂನ್ 28 (ಯುಎನ್‌ಐ) ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ 77 ಅಂಕ ಇಳಿಕೆ ಕಂಡಿದೆ ಶುಕ್ರವಾರದ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 76.

 Sharesee more..

ಮೋದಿ ಆಡಳಿತದಲ್ಲಿ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ: ಯೆಚೂರಿ

27 Jun 2019 | 11:01 PM

ನವದೆಹಲಿ, ಜೂನ್ 27 (ಯುಎನ್‌ಐ) ಅಮೆರಿಕದ ಸರಕುಗಳ ಮೇಲಿನ ಹೆಚ್ಚಿನ ಸುಂಕವನ್ನು ಭಾರತ ಹಿಂತೆಗೆದುಕೊಳ್ಳಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಯು ಮೋದಿ ಸರ್ಕಾರದ ಮೇಲೆ ಅಮೆರಿಕದ ಬೆದರಿಕೆ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ಹೇಳಿದ್ದಾರೆ.

 Sharesee more..
ಸಾಗಾಣಿಕೆ ಸರಪಳಿಯಲ್ಲಿ ಪರಸ್ಪರ ಬೆಂಬಲ ಹೊಂದುವಂತೆ ನಾಲ್ಕು ಸಚಿವಾಲಯಗಳಿಗೆ  ಗೋಯಲ್ ಕರೆ

ಸಾಗಾಣಿಕೆ ಸರಪಳಿಯಲ್ಲಿ ಪರಸ್ಪರ ಬೆಂಬಲ ಹೊಂದುವಂತೆ ನಾಲ್ಕು ಸಚಿವಾಲಯಗಳಿಗೆ ಗೋಯಲ್ ಕರೆ

27 Jun 2019 | 7:05 PM

ನವದೆಹಲಿ, ಜೂನ್ 27 (ಯುಎನ್‌ಐ) ಸಾಗಾಣಿಕೆ ಸರಪಳಿಯಲ್ಲಿ ಪರಸ್ಪರ ಬೆಂಬಲ ಹೊಂದಲು ಈಗಿರುವ ಮೂಲಸೌಕರ್ಯಗಳನ್ನು ರೈಲ್ವೆ, ಭೂಸಾರಿಗೆ ಮತ್ತು ಹೆದ್ದಾರಿ, ಹಡಗು ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಗಳು ಹೆಚ್ಚಿಸಿಕೊಳ್ಳಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೂಚಿಸಿದ್ದಾರೆ.

 Sharesee more..