Monday, Jul 22 2019 | Time 07:34 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
business economy

ಜುಲೈ 31 ರಿಂದ ಮುಂಬೈನಿಂದ ಹಾಂಗ್ ಕಾಂಗ್ ನಡುವೆ ನಿತ್ಯ ತಡೆರಹಿತ ಸ್ಪೈಸ್ ಜೆಟ್ ಹಾರಾಟ

27 Jun 2019 | 3:26 PM

ಮುಂಬೈ, ಜೂನ್ 27 (ಯುಎನ್ಐ) ವಾಣಿಜ್ಯ ನಗರಿ ಮುಂಬೈ ನಿಂದ ಹಾಂಗ್ ಕಾಂಗ್ ನಡುವೆ ಜುಲೈ 31ರಿಂದ ಪ್ರತಿನಿತ್ಯ ವಿಮಾನ ಹಾರಾಟ ನಡೆಸಲಿದೆ ಎಂದು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಗುರುವಾರ ಪ್ರಕಟಿಸಿದೆ ಕಡಿಮೆ ಶುಲ್ಕದ ಟಿಕೆಟ್ ಸೌಲಭ್ಯ ನೀಡುತ್ತಿರುವ ಸ್ಪೈಸ್ ಜೆಟ್, ವಿಶ್ವದ ಪ್ರಮುಖ ಪ್ರವಾಸಿ ತಾಣವಾದ ಹಾಂಗ್ ಕಾಂಗ್ ಗೆ ಜುಲೈ 31ರಿಂದ ನಿತ್ಯ ತಡೆರಹಿತ ಹಾರಾಟ ನಡೆಸಲಿದೆ.

 Sharesee more..

ಆಮದು ಸುಂಕ ಏರಿಕೆ ಹಿಂಪಡೆಯುವಂತೆ ಭಾರತಕ್ಕೆಟ್ರಂಪ್ ಒತ್ತಾಯ

27 Jun 2019 | 2:45 PM

ಟೋಕಿಯೊ, ಜೂನ್‍ 27 (ಯುಎನ್ಐ) ಪ್ರತೀಕಾರದ ಕ್ರಮವಾಗಿ ಭಾರತ, ಆಮದು ಸುಂಕ ಹೆಚ್ಚಿಸುವುದನ್ನು ಒಪ್ಪುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ 'ಆಮದು ಸುಂಕ ಹೆಚ್ಚಳವನ್ನು ಭಾರತ ಹಿಂಪಡೆಯಬೇಕು.

 Sharesee more..

ಎಲ್ ಅಂಡ್‍ ಟಿ ಹೈಡ್ರೋಕಾರ್ಬನ್ ಎಂಜಿನಿಯರಿಂಗ್ ಗೆ ಒಎನ್‌ಜಿಸಿಯಿಂದ ಎರಡು ಗುತ್ತಿಗೆ

27 Jun 2019 | 1:42 PM

ಮುಂಬೈ, ಜೂನ್ 27 (ಯುಎನ್‌ಐ) ತಾಂತ್ರಿಕತೆಯ ಮುಂಚೂಣಿ ಕಂಪೆನಿ, ಲಾರ್ಸೆನ್ ಅಂಡ್‍ ಟುಬ್ರೊ (ಎಲ್ ಅಂಡ್‍ ಟಿ) ಅಂಗ ಕಂಪೆನಿಯಾದ ಎಲ್ ಅಂಡ್‍ ಟಿ ಹೈಡ್ರೋಕಾರ್ಬನ್ ಎಂಜಿನಿಯರಿಂಗ್ ಲಿಮಿಟೆಡ್ (ಎಲ್‌ಟಿಎಚ್‌ಇ)ಗೆ ಸಾರ್ವಜನಿಕ ವಲಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ)ದಿಂದ ಎರಡು ಪ್ರಮುಖ ಗುತ್ತಿಗೆಗಳು ದೊರೆತಿವೆ.

 Sharesee more..

ಜೂನ್‍ ಡೆರಿವೆಟೀವ್‍ಗಳ ಅವಧಿ ಮುಕ್ತಾಯ ಹಿನ್ನೆಲೆ: ಸೆನ್ಸೆಕ್ಸ್ 39,592.08ಕ್ಕೆ ಜಿಗಿತ

26 Jun 2019 | 6:42 PM

ಮುಂಬೈ, ಜೂನ್ 26 (ಯುಎನ್‌ಐ)- ದೇಶಾದ್ಯಂತ ಮುಂಗಾರು ಚುರುಕು ಪಡೆಯುತ್ತಿರುವ ವರದಿಗಳು ಹಾಗೂ ಜೂನ್‍ ಡೆರಿವೆಟೀವ್‍ಗಳ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದಲ್ಲಿ ಆರೋಗ್ಯ ರಕ್ಷಣೆ, ಲೋಹ, ತೈಲ ಮತ್ತು ಅನಿಲ, ವಿದ್ಯುತ್, ಬಂಡವಾಳ ಸರಕು ಷೇರುಗಳಿಗೆ ಹೆಚ್ಚಿದ ಖರೀದಿ ಬೆಂಬಲದಿಂದ ಸೂಚ್ಯಂಕ, ಸೆನ್ಸೆಕ್ಸ್ ಸತತ ಎರಡನೇ ದಿನವೂ ಏರುಗತಿಯಲ್ಲಿ ಸಾಗಿದ್ದು, ದಿನದ ಅಂತ್ಯಕ್ಕೆ 157.

 Sharesee more..

ನೀತಿ ಆಯೋಗದ ಸಿಇಒ ಕಾಂತ್ ಅವರ ಅಧಿಕಾರಾವಧಿ ಎರಡು ವರ್ಷ ವಿಸ್ತರಣೆ

26 Jun 2019 | 6:24 PM

ನವದೆಹಲಿ, ಜೂನ್ 26 (ಯುಎನ್‌ಐ) ಕೇಂದ್ರ ಸರ್ಕಾರ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಿದ್ದು, 2021ರ ಜೂನ್ 30ರವರೆಗೆ ಅವರು ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

 Sharesee more..

ಚೀನಾದಿಂದ ಉಕ್ಕು ಆಮದು 1.562 ದಶಲಕ್ಷ ಮೆಟ್ರಿಕ್‍ ಟನ್‍ಗೆ ಇಳಿಕೆ

26 Jun 2019 | 5:38 PM

ನವದೆಹಲಿ, ಜೂನ್ 26 (ಯುಎನ್‌ಐ) ಚೀನಾದಿಂದ ಉಕ್ಕಿನ ಆಮದು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ಕಳೆದ ಮೂರು ವರ್ಷಗಳಲ್ಲಿ ಆ ದೇಶದಿಂದ ಆಮದಾಗುವ ಉಕ್ಕಿನ ಪ್ರಮಾಣ 2 163 ದಶಲಕ್ಷ ಮೆಟ್ರಿಕ್ ಟನ್‌ನಿಂದ 1.

 Sharesee more..
ಚೆನ್ನೈನಲ್ಲಿ ಡ್ರೈವಾಷ್ ತಂತ್ರಜ್ಞಾನ ಪರಿಚಯಿಸಲಿರುವ ರಾಯಲ್ ಎನ್ ಫೀಲ್ಡ್

ಚೆನ್ನೈನಲ್ಲಿ ಡ್ರೈವಾಷ್ ತಂತ್ರಜ್ಞಾನ ಪರಿಚಯಿಸಲಿರುವ ರಾಯಲ್ ಎನ್ ಫೀಲ್ಡ್

26 Jun 2019 | 4:52 PM

ಚೆನ್ನೈ, ಜೂನ್ 26 (ಯುಎನ್ಐ) ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ತೀವ್ರ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ರಾಯಲ್ ಎನ್ ಫೀಲ್ಡ್ ಮೋಟಾರ್ ಸಂಸ್ಥೆ, ನಗರದಲ್ಲಿನ ತನ್ನ 20 ಸೇವಾ ಕೇಂದ್ರಗಳಲ್ಲಿ ಮೋಟಾರ್ ಸೈಕಲ್ ನ ಡ್ರೈವಾಷ್ ವ್ಯವಸ್ಥೆ ಘೋಷಿಸಿದೆ.

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಇಳಿಕೆ

26 Jun 2019 | 11:41 AM

ಮುಂಬೈ, ಜೂನ್ 26 (ಯುಎನ್ಐ) ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಐದು ಪೈಸೆ ಇಳಿಕೆಯಾಗಿ ಒಂದು ಡಾಲರ್ ಬೆಲೆ 69 ರೂಪಾಯಿ 40 ಪೈಸೆ ಯಷ್ಟಿತ್ತು ಅಮೆರಿಕದ ದರ ಕಡಿತ ನೀತಿಯಿಂದಾಗಿ ಬಂಡವಾಳ ಹೂಡಿಕೆದಾರರು ವಿಶ್ವಾಸಕ್ಕೆ ಮರಳಿದ ಪರಿಣಾಮ ಮೂರು ತಿಂಗಳ ಕನಿಷ್ಠ ಮಟ್ಟದಿಂದ ಡಾಲರ್ ಮೌಲ್ಯ ಚೇತರಿಕೆ ಕಂಡ ಪರಿಣಾಮ ಈ ಬೆಳವಣಿಗೆ.

 Sharesee more..

ಸೆನ್ಸೆಕ್ಸ್ 63 ಅಂಕ ಇಳಿಕೆ

26 Jun 2019 | 11:14 AM

ಮುಂಬೈ, ಜೂನ್ 26 (ಯುಎನ್‌ಐ) ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ 63 ಅಂಕ ಇಳಿಕೆ ಕಂಡಿದೆ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 63.

 Sharesee more..

ನ್ಯಾನೋ ಎಸಿ ಫಿಲ್ಟರ್ : ಬಿಡುಗಡೆಯಾದ ಮೂರು ವಾರಗಳಲ್ಲೇ 15 ಸಾವಿರ ಮಾರಾಟ

25 Jun 2019 | 9:46 PM

ನವದೆಹಲಿ, ಜೂನ್ 25 (ಯುಎನ್‌ಐ) ನ್ಯಾನೋ ಎಸಿ ಫಿಲ್ಟರ್ ಹೊಸ ಮಾದರಿ ಬಿಡುಗಡೆಯಾದ ಮೂರೇ ವಾರಗಳಲ್ಲೇ 15 ಸಾವಿರಕ್ಕೂ ಹೆಚ್ಚು ಫಿಲ್ಟರ್ ಗಳ ಮಾರಾಟ ಕಂಡಿದೆ ಎಂದು ಮಂಗಳವಾರ ಸಂಸ್ಥೆ ನೀಡಿರುವ ಪ್ರಕಟಣೆ ತಿಳಿಸಿದೆ.

 Sharesee more..
ರಾಷ್ಟ್ರೀಯ ರೀಟೇಲ್‌ ನೀತಿ 10 ದಿನಗಳಲ್ಲಿ ಬಿಡುಗಡೆ: ಕೇಂದ್ರ ಸರ್ಕಾರ

ರಾಷ್ಟ್ರೀಯ ರೀಟೇಲ್‌ ನೀತಿ 10 ದಿನಗಳಲ್ಲಿ ಬಿಡುಗಡೆ: ಕೇಂದ್ರ ಸರ್ಕಾರ

25 Jun 2019 | 9:01 PM

ನವದೆಹಲಿ, ಜೂನ್ 25 (ಯುಎನ್‌ಐ) ಮುಂದಿನ 10 ದಿನಗಳಲ್ಲಿ ರಾಷ್ಟ್ರೀಯ ರೀಟೇಲ್‌ ನೀತಿಯ ಕರಡನ್ನು ಬಿಡುಗಡೆ ಮಾಡಲಾಗುವುದು ಮತ್ತು ವ್ಯಾಪಾರ ಸಮುದಾಯದಿಂದ ಸಲಹೆಯನ್ನು ಆಹ್ವಾನಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.

 Sharesee more..
ಚೀನಾದಲ್ಲಿ ‘ಓಯೋ’ ಅತಿ ದೊಡ್ಡ ಹೋಟೆಲ್‍ ಬ್ರಾಂಡ್

ಚೀನಾದಲ್ಲಿ ‘ಓಯೋ’ ಅತಿ ದೊಡ್ಡ ಹೋಟೆಲ್‍ ಬ್ರಾಂಡ್

25 Jun 2019 | 7:18 PM

ಕೋಲ್ಕತ್ತ, ಜೂನ್ 25 (ಯುಎನ್‌ಐ)-ಓಯೋ ಹೊಟೇಲ್ ಮತ್ತು ಹೋಮ್ಸ್ ಇಂದು ಚೀನಾದಲ್ಲಿ ಅತಿದೊಡ್ಡ ಹೋಟೆಲ್ ಬ್ರಾಂಡ್ ಆಗಿ ಮಾರ್ಪಟ್ಟಿದ್ದು, ಭಾರತದಲ್ಲಿ ಹೋಟೆಲ್ ಸಮೂಹ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 Sharesee more..
ಇ-ಕಾಮರ್ಸ್‌ನಲ್ಲಿ ಎಫ್‌ಡಿಐ ಸಮಸ್ಯೆಗಳನ್ನು ಪರಿಹರಿಸಲು ಸಮಿತಿ ರಚಿಸಲಾಗುವುದು: ಗೋಯಲ್

ಇ-ಕಾಮರ್ಸ್‌ನಲ್ಲಿ ಎಫ್‌ಡಿಐ ಸಮಸ್ಯೆಗಳನ್ನು ಪರಿಹರಿಸಲು ಸಮಿತಿ ರಚಿಸಲಾಗುವುದು: ಗೋಯಲ್

25 Jun 2019 | 6:36 PM

ನವದೆಹಲಿ, ಜೂನ್ 25 (ಯುಎನ್‌ಐ) ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಇ-ಕಾಮರ್ಸ್‌ನಲ್ಲಿ ಎಫ್‌ಡಿಐಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಗತ್ಯವಾದ ಸ್ಪಷ್ಟೀಕರಣಗಳನ್ನು ಒದಗಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರದ (ಡಿಪಿಐಐಟಿ) ಅಡಿಯಲ್ಲಿ ಒಂದು ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 Sharesee more..

8 ತಡೆರಹಿತ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲಿರುವ ಸ್ಡೈಸ್ ಜೆಟ್

25 Jun 2019 | 3:51 PM

ಗುರುಗ್ರಾಮ, ಜೂನ್ 25 (ಯುಎನ್ಐ) ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಮಂಗಳವಾರ , ದೇಶದ ಅತ್ಯಂತ ವ್ಯಸ್ತ ನಗರಗಳಾದ ಮುಂಬೈ ಹಾಗೂ ದೆಹಲಿಯಿಂದ ಹೊಸದಾಗಿ ಎಂಟು ತಡೆರಹಿತ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಘೋಷಿಸಿದೆ.

 Sharesee more..

90 ದಿನಗಳ ಬೈಬ್ಯಾಕ್ : ಹಾನರ್ 20 ಕೊಡುಗೆ

24 Jun 2019 | 8:33 PM

ನವದೆಹಲಿ, ಜೂನ್ 24 (ಯುಎನ್‌ಐ) ಸ್ಮಾರ್ಟ್ ಫೋನ್ ಹಾನರ್ ತನ್ನ ಹಾನರ್ 20 ಮೊಬೈಲ್ ಗೆ 90 ದಿನಗಳಲ್ಲಿ ಶೇಕಡ 90 ರಷ್ಟು ಹಣ ವಾಪಸಾತಿ ಖಾತ್ರಿಯ ವಿನೂತನ ಸವಾಲನ್ನು ಸೋಮವಾರ ಪ್ರಕಟಿಸಿದೆ "ಪ್ರೀತಿಸಿ ಅಥವಾ ವಾಪಸ್ ನೀಡಿ" ಸವಾಲಿನಡಿ ಗ್ರಾಹಕರು ಈ ಮೊಬಲ್‌ ಸಾಧನವನ್ನು ಬಳಸಿ ಅದರ ಅನುಭವ ಪಡೆಯಬಹುದಾಗಿದೆ.

 Sharesee more..