Monday, Jul 22 2019 | Time 07:35 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
business economy

ಜಾಗತಿಕ ಹೂಡಿಕೆದಾರರ ಸಮಾವೇಶ: 80 ವಿದೇಶಿ ರಾಯಭಾರಿಗಳನ್ನು ಉದ್ದೇಶಿಸಿ ಮಾತನಾಡಲಿರುವ ಜೈ ರಾಮ್ ಠಾಕೂರ್

24 Jun 2019 | 8:20 PM

ಶಿಮ್ಲಾ, ಜೂನ್ 24 (ಯುಎನ್ಐ) ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು ಸುಮಾರು 80 ದೇಶಗಳ ನಿಯೋಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಬಿ ಕೆ ಅಗರ್‌ವಾಲ್ ಸೋಮವಾರ ತಿಳಿಸಿದ್ದಾರೆ.

 Sharesee more..

ಜಾಗತೀಕರಣ, ಹವಾಮಾನ ಬದಲಾವಣೆಯಿಂದ ಭಾರತದ ಆರ್ಥಿಕತೆಗೆ ಧಕ್ಕೆ : ಡಾ ಅರವಿಂದ್ ಸುಬ್ರಮಣಿಯನ್

24 Jun 2019 | 7:42 PM

ನವದೆಹಲಿ, ಜೂನ್ 24 (ಯುಎನ್ಐ) ಜಾಗತೀಕರಣ, ಹವಾಮಾನ ಬದಲಾವಣೆ ಮತ್ತು ಪರಿಸರ ವಿಚಾರಗಳು ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಡಾ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.

 Sharesee more..

ಹೂಡಿಕೆದಾರರನ್ನು ರಕ್ಷಿಸಲು ಕಳೆದ ಮೂರು ವರ್ಷಗಳಲ್ಲಿ 271 ಕಂಪನಿಗಳ ವಿರುದ್ಧ ಕ್ರಮ: ನಿರ್ಮಲಾ ಸೀತಾರಾಮನ್‌

24 Jun 2019 | 7:03 PM

ನವದೆಹಲಿ, ಜೂನ್ 24 (ಯುಎನ್‌ಐ) ಹೂಡಿಕೆದಾರರ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ, 2016-17ರಲ್ಲಿ 95 ಕಂಪನಿಗಳು, 2017-18ರಲ್ಲಿ 101 ಕಂಪನಿಗಳು ಮತ್ತು 2018-19ರಲ್ಲಿ 75 ಕಂಪನಿಗಳ ವಿರುದ್ಧ ಕಂಪೆನಿ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವಾಲಯ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದೆ.

 Sharesee more..

ಸೆನ್ಸೆಕ್ಸ್: 71.53 ಅಂಕ ಕುಸಿತ ದಿನದಂತ್ಯಕ್ಕೆ 39,122.96ರಲ್ಲಿ

24 Jun 2019 | 6:15 PM

ಮುಂಬೈ, ಜೂನ್ 24 (ಯುಎನ್‌ಐ) ಸತತ ಎರಡನೇ ವಹಿವಾಟು ದಿನವೂ ಇಳಿಮುಖ ಕಂಡಿರುವ ಮುಂಬೈ ಷೇರು ಪೇಟೆ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ , ಸೋಮವಾರ ಜಾಗತಿಕ ಮಾರುಕಟ್ಟೆಗಳ ಮಿಶ್ರ ವಹಿವಾಟು ಮತ್ತು ತೈಲ ಬೆಲೆಗಳ ಏರಿಕೆ ನಡುವೆ ಆಟೋ, ಲೋಹ, ತೈಲ ಮತ್ತು ಅನಿಲ, ರಿಯಾಲ್ಟಿ, ಮಾಹಿತಿ ತಂತ್ರಜ್ಞಾನ ಹಾಗೂ ಬ್ಯಾಂಕಿಂಗ್‌ ವಲಯದ ಷೇರುಗಳ ಭಾರಿ ಮಾರಾಟದಿಂದ ದಿನದ ವಹಿವಾಟಿನ ಅಂತ್ಯಕ್ಕೆ 71.

 Sharesee more..

ರಷ್ಯನ್‌ ಹೆಲಿಕಾಪ್ಟರ್ಸ್‌ ಕಂಪೆನಿಯಿಂದ ಪ್ರಸಕ್ತ ವರ್ಷ 200 ಹೆಲಿಕಾಪ್ಟರ್‌ಗಳ ಉತ್ಪಾದನೆ

24 Jun 2019 | 2:57 PM

ಮಾಸ್ಕೋ, ಜೂನ್ 24 (ಸ್ಪುಟ್ನಿಕ್) ರಷ್ಯನ್‌ ಹೆಲಿಕಾಪ್ಟರ್ಸ್ ಕಂಪನಿಯು ಪ್ರಸಕ್ತ ವರ್ಷಾಂತ್ಯದವರೆಗೆ 200 ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲಿದ್ದು, ಅವುಗಳ ಪೈಕಿ 60 ಕ್ಕೂ ಹೆಲಿಕಾಪ್ಟರ್‌ಗಳನ್ನು ರಫ್ತು ಮಾಡಲಾಗುವುದು ಕಂಪೆನಿಯ ಸಿಇಒ ಆಂಡ್ರೆ ಬೊಗಿನ್‌ಸ್ಕಿ ಸ್ಪಟ್ನಿಕ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 Sharesee more..

ಪ್ರಧಾನಿ-ತಜ್ಞರ ಭೇಟಿ: ಉದ್ಯೋಗದ ಬೆಳವಣಿಗೆ, ಬಜೆಟ್‌ನಲ್ಲಿನ ಆದ್ಯತೆ ಕುರಿತು ಚರ್ಚೆ

22 Jun 2019 | 11:10 PM

ನವದೆಹಲಿ, ಜೂನ್ 22 (ಯುಎನ್‌ಐ) ಆರ್ಥಿಕ ಕುಸಿತದ ವಾತಾವರಣದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಿರಿಯ ಆರ್ಥಿಕ ತಜ್ಞರು, ಉದ್ಯಮದ ಮುಖಂಡರು ಮತ್ತು ತಜ್ಞರೊಂದಿಗೆ 2019-20ರ ಬಜೆಟ್‌ ಕುರಿತು ವಿವರವಾದ ಸಮಾಲೋಚನೆ ನಡೆಸಿದ್ದಾರೆ.

 Sharesee more..

ಅರ್ಥಶಾಸ್ತ್ರಜ್ಞರು, ತಜ್ಞರೊಂದಿಗೆ ಪ್ರಧಾನಿಯಿಂದ ಬಜೆಟ್ ಪೂರ್ವ ಸಮಾಲೋಚನೆ

22 Jun 2019 | 8:21 PM

ನವದೆಹಲಿ, ಜೂನ್ 22 (ಯುಎನ್‌ಐ) ಕೇಂದ್ರ ಬಜೆಟ್‌ಗೆ ಕೆಲವು ದಿನಗಳಿದ್ದು ಮತ್ತು ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಶನಿವಾರ 40ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರೊಂದಿಗೆ 'ಆರ್ಥಿಕ ನೀತಿ – ಮುಂದಿನ ದಾರಿ' ಎಂಬ ವಿಷಯದ ಕುರಿತು ಸಂವಾದ ನಡೆಸಿದರು.

 Sharesee more..

ನಾಗರಿಕ ವಿಮಾನಯಾನ ಸಚಿವರಿಂದ ಕೇಂದ್ರ ಎಟಿಎಫ್‌ಎಂ ಸಂಕೀರ್ಣ ಉದ್ಘಾಟನೆ

22 Jun 2019 | 7:06 PM

ನವದೆಹಲಿ, ಜೂನ್ 21 (ಯುಎನ್‌ಐ) ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವಾಯು ಸಂಚಾರ ನಿರ್ವಹಣೆ - ಕೇಂದ್ರೀಯ ಕಮಾಂಡ್ ಕೇಂದ್ರವನ್ನು ಶನಿವಾರ ಉದ್ಘಾಟಿಸಿದರು ಸಿ-ಎಟಿಎಫ್‌ಎಂ ವ್ಯವಸ್ಥೆಯು ಮುಖ್ಯವಾಗಿ ಪ್ರತಿ ಭಾರತೀಯ ವಿಮಾನ ನಿಲ್ದಾಣದಲ್ಲಿ ಪ್ರಮುಖ ಸಂಪನ್ಮೂಲಗಳಾದ ವಿಮಾನ ನಿಲ್ದಾಣ, ವಾಯುನೆಲೆ ಮತ್ತು ವಿಮಾನಗಳ ಗರಿಷ್ಠ ಬಳಕೆ ಸಾಧಿಸಲು ಅಗತ್ಯ ಸಾಮರ್ಥ್ಯ ಒದಗಿಸುವ ಉದ್ದೇಶ ಹೊಂದಿದೆ.

 Sharesee more..

ಸಿಎಸ್‌ಸಿ - ಇ ಗವರ್ನನ್ಸ್ ಸರ್ವೀಸಸ್ ಇಂಡಿಯಾದೊಂದಿಗೆ ಎನ್ಎಸ್ಐಸಿ ಒಪ್ಪಂದ

22 Jun 2019 | 6:45 PM

ನವದೆಹಲಿ, ಜೂನ್ 22 (ಯುಎನ್‌ಐ) ಸಾರ್ವಜನಿಕ ವಲಯದ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಲಿಮಿಟೆಡ್ (ಎನ್‌ಎಸ್‌ಐಸಿ) ಶನಿವಾರ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಇ-ಗವರ್ನನ್ಸ್ ಸರ್ವೀಸಸ್ ಇಂಡಿಯಾದೊಂದಿಗೆ ಎಂಒಎಂಇ ವಲಯಕ್ಕೆ ಹೊಸ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ.

 Sharesee more..