Saturday, Jan 25 2020 | Time 01:21 Hrs(IST)
Election

ದೆಹಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನ - ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನ ರಮೇಶ್ ಸಬರ್ ವಾಲ್ ಕಣಕ್ಕೆ

21 Jan 2020 | 8:15 AM

ದೆಹಲಿ, ಜ 21 (ಯುಎನ್ಐ) ದೇಶದ ಗಮನ ಸೆಳೆಯುತ್ತಿರುವ ದೆಹಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯದಿನವಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣಾ ಕದನಕ್ಕೆ ಅಂತಿಮ ವ್ಯೂಹ ರಚನೆಯಾಗುತ್ತಿದೆ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಆದ್ಮಿ ಪಾರ್ಟಿ ಸೆಣಸುತ್ತಿದೆ.

 Sharesee more..

ದೆಹಲಿ ಚುನಾವಣೆ; ಎಎಪಿಯಿಂದ 10 ಅಂಶಗಳ ಗ್ಯಾರಂಟಿ ಕಾರ್ಡ್ ಬಿಡುಗಡೆ

19 Jan 2020 | 6:48 PM

ನವದೆಹಲಿ, ಜ 19 (ಯುಎನ್ಐ) ದೆಹಲಿ ಚುನಾವಣೆಯ ಪ್ರಚಾರ ಕಾವೇರಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಮತ್ತೆ ಅಧಿಕಾರಕ್ಕೆ ಬಂದಲ್ಲಿ ಜನರಿಗೆ 24 ಗಂಟೆಗಳ ಶುದ್ಧ ನೀರು ಪೂರೈಕೆ, ಗುಣಮಟ್ಟದ ಶಿಕ್ಷಣ, ಮಾಲಿನ್ಯ ನಿಯಂತ್ರಣ ಮತ್ತು ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

 Sharesee more..

ಎಎಪಿಯ 'ಉಚಿತ ನೀರು, ವಿದ್ಯುತ್ 'ಯೋಜನೆ ಸ್ಥಗಿತಗೊಳಿಸುವುದಿಲ್ಲ; ಬಿಜೆಪಿ

18 Jan 2020 | 5:39 PM

ನವದೆಹಲಿ, ಜ 18 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಗೆ ಭರದಿಂದ ಸಿದ್ಧತೆ ಆರಂಭಿಸಿರುವ ಬಿಜೆಪಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದೆ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಆರಂಭಿಸಿರುವ 'ಉಚಿತ ನೀರು ಮತ್ತು ಉಚಿತ ವಿದ್ಯುತ್' ಯೋಜನೆಯನ್ನು ಸ್ಥಗಿತಗೊಳಿಸುವ ಚಿಂತನೆಯಿಲ್ಲ.

 Sharesee more..

ದೆಹಲಿ ಚುನಾವಣೆ; ಕಾಂಗ್ರೆಸ್ ನಿಂದ ಪ್ರಚಾರ ಗೀತೆ ಬಿಡುಗಡೆ

17 Jan 2020 | 5:59 PM

ನವದೆಹಲಿ, ಜ 17 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರ ರಂಗೇರಿದ್ದು, ಕಾಂಗ್ರೆಸ್ ಪಕ್ಷ ಹೊಸದಾಗಿ ಪ್ರಚಾರ ಗೀತೆ ಬಿಡುಗಡೆಗೊಳಿಸಿದೆ "ಫಿರ್ ಸೆ ಕಾಂಗ್ರೆಸ್ ವಾಲಿ ದೆಹಲಿ " ಎಂಬ ಸಾಲುಗಳನ್ನೊಳಗೊಂಡ ಈ ಪ್ರಚಾರ ಗೀತೆಯನ್ನು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಾಷ್ ಚೋಪ್ರಾ, ದೆಹಲಿ ಘಟಕದ ಮುಖ್ಯ ವಕ್ತಾರ ಮುಖೇಶ್ ಶರ್ಮಾ, ಸಾಮಾಜಿಕ ಮಾಧ್ಯಮ ಘಟಕದ ಅಧ್ಯಕ್ಷ ರೋಹನ್ ಗುಪ್ತಾ ಮತ್ತು ದೆಹಲಿ ಪ್ರಚಾರ ಸಮಿತಿ ಅಧ್ಯಕ್ಷ ಕೀರ್ತಿ ಜಾ ಆಜಾದ್ ಬಿಡುಗಡೆಗೊಳಿಸಿದರು.

 Sharesee more..

ದೆಹಲಿ ಚುನಾವಣೆ; ಎಎಪಿಯಿಂದ ಪ್ರಣಾಳಿಕೆ ಸಮಿತಿ ರಚನೆ

07 Jan 2020 | 6:01 PM

ನವದೆಹಲಿ, ಜ 7 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಮರುದಿನವೇ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮೂರು ಸದಸ್ಯರ ಪ್ರಣಾಳಿಕೆ ಸಮಿತಿ ರಚಿಸಿದೆ ಪಕ್ಷದ ನಾಯಕರ ಗೋಪಾಲ್ ರಾಯ್ ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದ್ದಾರೆ.

 Sharesee more..