Monday, Jul 22 2019 | Time 07:09 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Entertainment
‘ಕಿರು ಮಿನ್ಕಣಜ’ ಜೈ ಜೈ ಜೈ ಹನುಮಂತ ಹಾಡು ಸೂಪರ್

‘ಕಿರು ಮಿನ್ಕಣಜ’ ಜೈ ಜೈ ಜೈ ಹನುಮಂತ ಹಾಡು ಸೂಪರ್

27 Jun 2019 | 4:52 PM

ಬೆಂಗಳೂರು, ಜೂನ್ 27 (ಯುಎನ್ಐ) ಚಿತ್ರದ ವಿಭಿನ್ನ ಶೀರ್ಷಿಕೆ ಹಾಗೂ ಟೀಸರ್ ನಿಂದ ಈಗಾಗಲೇ ಸುದ್ದಿಯಾಗಿ ಸದ್ದು ಮಾಡುತ್ತಿರುವ ‘ಕಿರು ಮಿನ್ಕಣಜ’ ದ ಜೈ ಜೈ ಜೈ ಹನುಮಂತ ಹಾಡಿನ ಲಿರಿಕಲ್ ವಿಡಿಯೊ ಗುರುವಾರ ಬಿಡುಗಡೆಯಾಗಿದೆ

 Sharesee more..
ತಾಜ್ ಮಹಲ್ 2 ಚಿತ್ರಕ್ಕೆ ಮುಹೂರ್ತ

ತಾಜ್ ಮಹಲ್ 2 ಚಿತ್ರಕ್ಕೆ ಮುಹೂರ್ತ

27 Jun 2019 | 4:48 PM

ಬೆಂಗಳೂರು, ಜೂನ್ 27(ಯುಎನ್ಐ) ದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ಇನ್ನೂ ಕಡಿಮೆಯಾಗಿಲ್ಲ, ಪ್ರೇಮಿಗಳ ರಕ್ತದೋಕುಳಿ ಹರಿಯುವುದು ನಿಂತಿಲ್ಲ ಇದೇ ವಿಷಯಕ್ಕೆ ಸಂಬಂಧಿಸಿ ನೈಜ ಕಥೆ ಆಧರಿಸಿದ ತಾಜ್ ಮಹಲ್ 2 ಚಿತ್ರಕ್ಕೆ ಗುರುವಾರ ಮುಹೂರ್ತ ನೆರವೇರಿದೆ

 Sharesee more..

ಶಿಲ್ಪಾ ಶೆಟ್ಟಿಗೆ ಮತ್ತೆ ನಟನೆಗೆ ಮರಳುವಾಸೆ

27 Jun 2019 | 3:40 PM

ಮುಂಬೈ, ಜೂನ್ 27 (ಯುಎನ್ಐ) ಕೆಲ ಸಮಯದಿಂದ ಕೌಟುಂಬಿಕ ಕಾರಣ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಬಣ್ಣದ ಲೋಕದಿಂದ ದೂರಉಳಿದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈಗ ಮತ್ತೆ ನಟನೆಯತ್ತ ಹಿಂದಿರುಗುವ ಬಯಕೆ ವ್ಯಕ್ತಪಡಿಸಿದ್ದಾರೆ.

 Sharesee more..

ಕೆಂಪೇಗೌಡರನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್

27 Jun 2019 | 3:32 PM

ಬೆಂಗಳೂರು, ಜೂನ್ 27 (ಯುಎನ್ಐ) ರಾಜ್ಯಾದ್ಯಂತ ಇಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ ರಾಜ್ಯ ರಾಜಧಾನಿ ಸೇರಿದಂತೆ ಎಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 Sharesee more..

'ದೋಸ್ತಾನಾ-2', ಕಾರ್ತಿಕ್-ಜಾಹ್ನವಿ ಜೋಡಿ

27 Jun 2019 | 2:55 PM

ಮುಂಬೈ, ಜೂನ್ 27 (ಯುಎನ್ಐ) ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಜಾಹ್ನವಿ ಕಪೂರ್ ಜೋಡಿ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದೆ ನಿರ್ದೇಶಕ ಕರಣ್ ಜೋಹರ್ 'ದೋಸ್ತಾನಾ' ಚಿತ್ರದ ಅವತರಣಿಕೆಯನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರಂತೆ.

 Sharesee more..

ಉಲ್ಟಾ ಹೊಡೆದ ಹುಚ್ಚಾ ವೆಂಕಟ್

26 Jun 2019 | 8:10 PM

ಬೆಂಗಳೂರು ಜೂನ್ 26 (ಯುಎನ್ಐ), ಐ ಲವ್ ಯೂ ಸಿನಿಮಾದ ಹಾಡೊಂದರ ಬಗ್ಗೆ ಯೂ ಟ್ಯೂಬ್ ನಲ್ಲಿ ಟೀಕಿಸಿ ವಿಡಿಯೋ ಅಪ್ ಲೋಡ್ ಮಾಡಿದ್ದ ತಮ್ಮ ವೀಡಿಯೋಗೆ ನಟ ಉಪೇಂದ್ರ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ಯೂ ಟರ್ನ್ ಹೊಡೆದಿರುವ ಹುಚ್ಚ ವೆಂಕಟ್, ತಮ್ಮ ವರ್ತನೆಗೆ ಬದಲಾವಣೆ ಮಾಡಿಕೊಂಡಿದ್ದಾರೆ.

 Sharesee more..
ಯಶ್-ರಾಧಿಕಾ ಜೋಡಿಯಿಂದ ಮತ್ತೊಂದು ಸಿಹಿ ಸುದ್ದಿ!  ಆಯ್ರಾ ಜೊತೆ ಆಡೋಕೆ ಬರಲಿದೆಯಂತೆ ಇನ್ನೊಂದು ಕೂಸು

ಯಶ್-ರಾಧಿಕಾ ಜೋಡಿಯಿಂದ ಮತ್ತೊಂದು ಸಿಹಿ ಸುದ್ದಿ! ಆಯ್ರಾ ಜೊತೆ ಆಡೋಕೆ ಬರಲಿದೆಯಂತೆ ಇನ್ನೊಂದು ಕೂಸು

26 Jun 2019 | 6:56 PM

ಬೆಂಗಳೂರು, ಜೂನ್ 26 (ಯುಎನ್ಐ) ಮುದ್ದಿನ ಮಗಳು ಆಯ್ರಾ (AYRA) ನಾಮಕರಣ ಸಮಾರಂಭ ನಡೆಸಿದ ಸಂತಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ

 Sharesee more..

‘ಬುಕ್ ಮೈ ಶೋ’ ಹೆಸರಿನಲ್ಲಿ ವಂಚಕರಿದ್ದಾರೆ ಎಚ್ಚರ: ಕೆಎಫ್ ಸಿಸಿ

26 Jun 2019 | 6:25 PM

ಬೆಂಗಳೂರು, ಜೂನ್ 26 (ಯುಎನ್ಐ) ಬುಕ್ ಮೈ ಶೋ ಹೆಸರಿನಲ್ಲಿ ಕೆಲ ವಂಚಕರು ನಿರ್ಮಾಪಕರನ್ನು ಸುಲಿಗೆ ಮಾಡುತ್ತಿದ್ದು, ಯಾವುದೇ ನಿರ್ಮಾಪಕರು ಹಣ ನೀಡಿ ವಂಚನೆಗೊಳಗಾಗದಿರಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಸಿದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ, ವೀರೇಶ್, ಕರಿಸುಬ್ಬು, ಸುಂದರರಾಜ್ ಮತ್ತಿತರರು ಈ ಕುರಿತು ಪ್ರಸ್ತಾಪಿಸಿ, ಮೋಸ ಹೋಗುವವರು ಇರುವತನಕ ಮೋಸ ಮಾಡುವವರೂ ಇರುತ್ತಾರೆ.

 Sharesee more..

ವಾಣಿಜ್ಯ ಮಂಡಳಿ ಅಧ್ಯಕ್ಷನಾಗಿ ಕೈಲಾದ ಸೇವೆ ಸಲ್ಲಿಸಿರುವೆ: ಚಿನ್ನೇಗೌಡ

26 Jun 2019 | 6:11 PM

ಬೆಂಗಳೂರು, ಜೂನ್ 26 (ಯುಎನ್ಐ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರಿಗೆ ಕೈಲಾದ ಸೇವೆ ಸಲ್ಲಿಸಿರುವೆ ಎಂದು ಎಸ್ ಎ ಚಿನ್ನೇಗೌಡ, ತಿಳಿಸಿದ್ದಾರೆ.

 Sharesee more..

ಅಮಿತಾಬ್ ಗೆ ಸಸ್ಯಾಹಾರ ಇಷ್ಟವಂತೆ

26 Jun 2019 | 6:07 PM

ಮುಂಬೈ, ಜೂನ್ 26 (ಯುಎನ್ಐ) ವಯಸ್ಸಾದರೂ ಕೂಡ ಸದೃಢ ದೇಹ ಕಾಪಾಡಿಕೊಂಡಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಸಸ್ಯಾಹಾರ ಭೋಜನವೆಂದರೆ ಬಲು ಇಷ್ಟವಂತೆ ಸದ್ಯ ಅಮಿತಾಬ್, 'ಗುಲಾಬೊ ಸಿತಾಬೋ' ಚಿತ್ರೀಕರಣಕ್ಕಾಗಿ ಲಕ್ನೋಗೆ ತೆರಳಿದ್ದು, ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದಾರೆ.

 Sharesee more..
ವಿಜಯ್, ಮುರಳಿ ಅಭಿನಯದ ಚಿತ್ರ ನಿರ್ಮಿಸುವ ಇಚ್ಛೆಯಿದೆ: ಚಿನ್ನೇಗೌಡ

ವಿಜಯ್, ಮುರಳಿ ಅಭಿನಯದ ಚಿತ್ರ ನಿರ್ಮಿಸುವ ಇಚ್ಛೆಯಿದೆ: ಚಿನ್ನೇಗೌಡ

26 Jun 2019 | 5:36 PM

ಬೆಂಗಳೂರು, ಜೂನ್ 26 (ಯುಎನ್ಐ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಎಸ್ ಎ ಚಿನ್ನೇಗೌಡ ತಮ್ಮ ಒಂದು ವರ್ಷದ ಕಾರ್ಯಾವಧಿಯನ್ನು ಮುಗಿಸಿ, ಅವಿರೋಧವಾಗಿ ಆಯ್ಕೆಯಾಗಿರುವ ಮತ್ತೋರ್ವ ಅನುಭವಿ ನಿರ್ಮಾಪಕ ಡಿ ಆರ್ ಜಯರಾಜ್ ಅವರಿಗೆ ಕುರ್ಚಿ ಬಿಟ್ಟುಕೊಟ್ಟಿದ್ದಾರೆ

 Sharesee more..

'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಭಾರತ-ಪಾಕ್ ಕದನದ ದೃಶ್ಯ!

26 Jun 2019 | 4:37 PM

ಮುಂಬೈ, ಜೂನ್ 26 (ಯುಎನ್ಐ) 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ನಂತರ ಬಾಲಿವುಡ್ ನ ಫರ್ಫೆಕ್ಷನಿಸ್ಟ್ ಅಮಿರ್ ಖಾನ್, ಈಗ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ನಟಿಸುತ್ತಿದ್ದು ಇದರಲ್ಲಿ ತುರ್ತು ಪರಿಸ್ಥಿತಿ ಹಾಗೂ ಭಾರತ-ಪಾಕ್ ಕದನದ ಕುರಿತಾದ ದೃಶ್ಯಗಳಿವೆಯಂತೆ.

 Sharesee more..

‘ನಟ ಭಯಂಕರ’ ನ ನಿರ್ದೇಶನ ಮೆಚ್ಚಿದ ಯಂಗ್ ರೆಬೆಲ್ ಸ್ಟಾರ್

26 Jun 2019 | 3:55 PM

ಬೆಂಗಳೂರು, ಜೂನ್ 26 (ಯುಎನ್ಐ) ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ನಟ ಭಯಂಕರ’ ಚಿತ್ರಕ್ಕೆ ಒಳ್ಳೆ ಹುಡ್ಗ, ಬಿಗ್ ಬಾಸ್, ನಟ ಪ್ರಥಮ್ ಆಕ್ಷನ್ ಕಟ್ ಹೇಳುತ್ತಿದ್ದು, ಅವರ ನಿರ್ದೇಶನವನ್ನು ಯಂಗ್ ರೆಬೆಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಮೆಚ್ಚಿಕೊಂಡಿದ್ದಾರೆ ಚಿತ್ರೀಕರಣದ ಸೆಟ್ ನಲ್ಲಿ ಸುಮಾರು 4 ಗಂಟೆಗೂ ಹೆಚ್ಚು ಕಾಲ ಕಳೆದ ಅಭಿಷೇಕ್, ಸಂಭಾಷಣೆ, ನಟನೆಯನ್ನು ಕಂಡು ಸಖತ್ ಥ್ರಿಲ್ ಆಗಿದ್ದು, ಪ್ರಥಮ್ ಜೊತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಈ ಮೊದಲು ಗೋಲ್ಡರ್ ಸ್ಟಾರ್ ಗಣೇಶ್ ಕೂಡ ಶೂಟಿಂಗ್ ಸ್ಪಾಟ್ ಗೆ ಭೇಟಿಯಿತ್ತು ಪ್ರಥಮ್ ಜೊತೆ ಮಾತುಕತೆ ನಡೆಸಿ, ನಿರ್ದೇಶನವನ್ನು ಮೆಚ್ಚಿಕೊಂಡಿದ್ದರು ಎಂದು ಚಿತ್ರತಂಡ ತಿಳಿಸಿದೆ.

 Sharesee more..

ಕರಣ್ ಚಿತ್ರದಲ್ಲಿ ಶಾಹಿದ್!

26 Jun 2019 | 3:40 PM

ಮುಂಬೈ, ಜೂನ್ 26 (ಯುಎನ್ಐ) ಇತ್ತೀಚೆಗಷ್ಟೇ ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಚಿತ್ರ ಬಿಡುಗಡೆಗೊಂಡಿದ್ದು, 100 ಕೋಟಿ ರೂ ಗಲ್ಲಾಪೆಟ್ಟಿಗೆ ತುಂಬಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಕರಣ್ ಜೋಹರ್ ಅವರ ಕಣ್ಣು ಈಗ ಶಾಹಿದ್ ಮೇಲೆ ಬಿದ್ದಿದೆ.

 Sharesee more..
ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಚುನಾವಣೆ: 16 ಅಂಶಗಳ ಪ್ರಣಾಳಿಕೆ ಬಿಡುಗಡೆಗೊಳಿಸಿದ ನಿರ್ಮಾಪಕ ಟೇಶಿ ವೆಂಕಟೇಶ್

ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಚುನಾವಣೆ: 16 ಅಂಶಗಳ ಪ್ರಣಾಳಿಕೆ ಬಿಡುಗಡೆಗೊಳಿಸಿದ ನಿರ್ಮಾಪಕ ಟೇಶಿ ವೆಂಕಟೇಶ್

26 Jun 2019 | 3:37 PM

ಬೆಂಗಳೂರು, ಜೂನ್ 26 (ಯುಎನ್ಐ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕರ ವಲಯದ ಕಾರ್ಯದರ್ಶಿ ಸ್ಥಾನಕ್ಕಾಗಿ ಸ್ಪರ್ಧಿಸಿರುವ ನಿರ್ಮಾಪಕ, ನಿರ್ದೇಶಕ ಟೇಶಿ ವೆಂಕಟೇಶ್, ಚಿತ್ರರಂಗದ ಅಭಿವೃದ್ಧಿ ಹಾಗೂ ಚಿತ್ರೋದ್ಯಮದ 50 ಸಾವಿರ ಕುಟುಂಬದ ಏಳಿಗೆಗಾಗಿ ಮಾಡಲೇಬೇಕಾಗಿರುವ ಕಾರ್ಯಗಳ ಕುರಿತು 16 ಅಂಶಗಳ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ.

 Sharesee more..