Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Entertainment

ಸುಧಾಮೂರ್ತಿಯವರ ಭೇಟಿ ಮರೆಯಲಾಗದ ಕ್ಷಣ: ಅಮೂಲ್ಯ

22 Jun 2019 | 4:19 PM

ಬೆಂಗಳೂರು, ಜೂನ್ 22 (ಯುಎನ್ಐ) ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಅಮೂಲ್ಯ ಗೃಹಸ್ಥಾಶ್ರಮ ಸ್ವೀಕರಿಸಿದ ನಂತರ ಚಿತ್ರಗಳಲ್ಲಿ ನಟಿಸುತ್ತಿಲ್ಲವಾದರೂ, ಹಲವು ವೇದಿಕೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಕಚಗುಳಿಯಿಡುತ್ತಾರೆ ಇಂತಹ ಕಾರ್ಯಕ್ರಮವೊಂದರಲ್ಲಿ ಇನ್ಫೋಸಿಸ್ ಸುಧಾಮೂರ್ತಿಯವರನ್ನು ಕಂಡು ಸಖತ್ ಖುಷಿಯಾಗಿದ್ದು, ಈ ಸಂತಸವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

 Sharesee more..

‘ಮುಂದ್ ಒಂದ್ ದಿನ’ ಗಿನ್ನೆಸ್ ದಾಖಲೆ ನಿರ್ಮಿಸುವ ಉತ್ಸಾಹ!

22 Jun 2019 | 4:06 PM

ಬೆಂಗಳೂರು, ಜೂನ್ 22 (ಯುಎನ್ಐ) ಸಾಮಾಜಿಕ ಸಂದೇಶ ಸಾರುವ ‘ಹೆಬ್ಬೆಟ್ ರಾಮಕ್ಕ’ ಚಿತ್ರ ನೀಡಿದ ಸವಿರಾಜ್ ಸಿನೆಮಾಸ್, ಈ ಬಾರಿ ‘ಮುಂದ್ ಒಂದ್ ದಿನ’ ಚಿತ್ರ ತೆರೆಗೆ ತರಲು ಮುಂದಾಗಿದೆ ಚಿತ್ರದಲ್ಲಿ ಹಲವು ವಿಶೇಷತೆಗಳಿದ್ದು, ಪ್ರಸಾದನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದೆ.

 Sharesee more..

‘ಮುಂದ್ ಒಂದ್ ದಿನ’ ಕ್ಕೆ ಮುನ್ನುಡಿ

22 Jun 2019 | 3:48 PM

ಬೆಂಗಳೂರು, ಜೂನ್ 22 (ಯುಎನ್ಐ) ಜೀವನ ನಾಳೆ ಹೀಗಾದೀತು, ಹಾಗಾದೀತು ಎಲ್ಲವೂ ಸರಿಯಾದೀತು ಎಂಬ ಮಾತು ಸಹಜ ಇದೇ ಆಧಾರದಲ್ಲಿ ಬದುಕು ಮತ್ತು ಮಾನವೀಯ ಸಂಬಂಧದ ಎಳೆಯನ್ನಿಟ್ಟುಕೊಂಡು ಕಲಾತ್ಮಕ ಹಾಗೂ ಕಮರ್ಷಿಯಲ್ ಮಿಳಿತಗೊಂಡ ಚಿತ್ರ ‘ಮುಂದ್ ಒಂದ್ ದಿನ’ ತಯಾರಾಗುತ್ತಿದ್ದು, ಭಾನುವಾರ ಮುಹೂರ್ತ ಆಚರಿಸಿಕೊಳ್ಳಲಿದೆ.

 Sharesee more..

ಅಮರೀಶ್ ಪುರಿ ಡೂಡಲ್ ಮಾಡಿ ನೆನಪಿಸಿದ ಗೂಗಲ್'

22 Jun 2019 | 12:19 PM

ನವ ದೆಹಲಿ, ಜೂನ್ 22 (ಯುಎನ್ಐ) ಬಾಲಿವುಡ್ ಚಿತ್ರರಂಗದ ಖಳ ನಾಯಕ ದಿವಂಗತ ಅಮರೀಶ್ ಪುರಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಗೂಗಲ್ ಸಂಸ್ಥೆ 'ಡೂಡಲ್' ಮಾಡುವ ಮೂಲಕ ಗೌರವ ಸಲ್ಲಿಸಿದೆಅಮರೀಶ್ ಪುರಿ ಅವರ ನಗು ಮುಖದ ಡೂಡಲ್ ರಚಿಸಿ, ಗೂಗಲ್‌ನ ಮುಖಪುಟದಲ್ಲಿ ಅನಾವರಣಗೊಳಿಸಿದೆ.

 Sharesee more..

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ನನಗಾಗಿ ಕಾಯಬೇಡಿ, ಹಾರ, ತುರಾಯಿಗೆ ಖರ್ಚು ಮಾಡದೆ ಅನಾಥಾಶ್ರಮಕ್ಕೆ ನೀಡಿ: ಗಣೇಶ್

22 Jun 2019 | 12:09 PM

ಬೆಂಗಳೂರು, ಜೂನ್ 22 (ಯುಎನ್ಐ) ಚಂದನವನದ ನಗೆಮೊಗದ ಸುಂದರಾಂಗ, ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ ಈ ಸುದ್ದಿ ಅವರ ಅಭಿಮಾನಿಗಳಿಗೆ ಖಂಡಿತ ಬೇಸರ ಉಂಟು ಮಾಡಿದೆ.

 Sharesee more..

ಅಮಿತಾಭ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ ಆಯುಷ್ಮಾನ್

22 Jun 2019 | 11:03 AM

ಮುಂಬೈ, ಜೂನ್ 22 (ಯುಎನ್ಐ) ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಮ್ಮ ಮುಂಬರುವ ಚಿತ್ರದಲ್ಲಿ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಜೊತೆ ಅಭಿನಯಿಸಲು ತುಂಬಾ ಉತ್ಸುಕರಾಗಿದ್ದಾರೆ ಬಾಲಿವುಡ್ ನಿರ್ದೇಶಕ ಶುಜಿತ್ ಸರಕಾರ್ "ಗುಲಾಬೊ" ಚಿತ್ರ ನಿರ್ಮಿಸುತ್ತಿದ್ದಾರೆ.

 Sharesee more..