Friday, Feb 28 2020 | Time 07:21 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment

ಬ್ರೆಜಿಲ್ ನಟಿಯನ್ನು ಲಾಂಚ್ ಮಾಡಲಿರುವ ಸಲ್ಮಾನ್

15 Feb 2020 | 2:14 PM

ಮುಂಬೈ, ಫೆ 15 (ಯುಎನ್ಐ) ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಈಗಾಗಲೇ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಈಗ ಬ್ರೆಜಿಲ್ ನಟಿ ಹಾಗೂ ಮಾಡೆಲ್ ಲಾರಿಸ್ಸಾ ಬೊನೆಸಿ ಅವರನ್ನು ಲಾಂಚ್ ಮಾಡಲು ಹೊರಟಿದ್ದಾರೆ.

 Sharesee more..

ರಾಧೆ ಚಿತ್ರದಲ್ಲಿ ಸಲ್ಮಾನ್ ರ ಸೂಪರ್ ಹಿಡ್ ಡೈಲಾಗ್

15 Feb 2020 | 12:45 PM

ನವದೆಹಲಿ, ಫೆ 15 (ಯುಎನ್ಐ)- ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ರಾಧೆ ಚಿತ್ರದಲ್ಲಿ “ಯೋರ್ ಮೋಸ್ಟ್ ವಾಂಟೆಡ್ ಭಾಯ್” ಎಂಬ ಖ್ಯಾತ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

 Sharesee more..

ರಾಧೆ ಚಿತ್ರದಲ್ಲಿ ಸಲ್ಮಾನ್ ರ ಸೂಪರ್ ಹಿಡ್ ಡೈಲಾಗ್

15 Feb 2020 | 12:44 PM

ನವದೆಹಲಿ, ಫೆ 15 (ಯುಎನ್ಐ)- ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ರಾಧೆ ಚಿತ್ರದಲ್ಲಿ ಯೋರ್ ಮೋಸ್ಟ್ ವಾಂಟೆಡ್ ಭಾಯ್ ಎಂಬ ಖ್ಯಾತ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

 Sharesee more..

‘ಏಕ್ ಲವ್ ಯಾ’ ಟೀಸರ್ 1 ಗಂಟೆಯಲ್ಲಿ 37 ಸಾವಿರ ವೀಕ್ಷಣೆ

15 Feb 2020 | 8:05 AM

ಬೆಂಗಳೂರು, ಫೆ 15 (ಯುಎನ್‍ಐ) ಪ್ರೇಮಿಗಳ ದಿನದಂದು ಬಿಡುಗಡೆಯಾದ, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಸರ್ ಅನ್ನು ಕೇವಲ ಒಂದು ಗಂಟೆಯಲ್ಲಿ 37 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಪ್ರೇಮಿಗಳ ದಿನದ ಜತೆಗೆ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ದಿನವೂ ಆದ ಕಾರಣ ಟೀಸರ್ ನಲ್ಲಿ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಲಾಗಿದೆ ರಚಿತಾ ರಾಮ್ ಸಖತ್ ಬೋಲ್ಡ್ ಏಕ್ ಲವ್ ಯಾ ಚಿತ್ರದಲ್ಲಿ ನಟಿ ರಚಿತಾ ರಾಮ್ ಸಖತ್ ಬೋಲ್ಡ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಸಿಗರೇಟ್ ಸೇದುವ ದೃಶ್ಯದ ಜತೆಗೆ ನಾಯಕನಿಗೆ ಕಿಸ್ ಮಾಡುವ ಸನ್ನಿವೇಶವಿದೆ ರಕ್ಷಿತಾ ಪ್ರೇಮ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಅವರ ಸಹೋದರ ಅಭಿಷೇಕ್ ಅಭಿರಾಣಾ ಎಂಬ ಪಾತ್ರದಲ್ಲಿದ್ದಾರೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸ್ಯಾಂಡಲ್ ವುಡ್ ಪ್ರೇಕ್ಷಕರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 Sharesee more..

ತ್ರಿ ಪಾತ್ರದಲ್ಲಿ ಅಕ್ಷಯ್

14 Feb 2020 | 7:42 PM

ಮುಂಬೈ, ಫೆ 14 (ಯುಎನ್ಐ) ಬಾಲಿವುಡ್ ನಟ ಅಕ್ಷಯ್ ಕುಮಾರ್, ಮೂರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇತ್ತೀಚೆಗೆ ಅಕ್ಷಯ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಬೇರೆ ಬೇರೆ ಮೂರು ಅವತಾರದಲ್ಲಿ ಇರುವುದು ವೈರಲ್ ಆಗಿತ್ತು.

 Sharesee more..

ಉತ್ತಮ ಚಿತ್ರಗಳ’ ಕೈಬಿಡಬೇಡಿ: ಸಂಚಾರಿ ವಿಜಯ್

14 Feb 2020 | 1:35 PM

ಬೆಂಗಳೂರು, ಫೆ 14 (ಯುಎನ್‍ಐ) ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ವರ್ಷ‍ಕ್ಕೆ 200ಕ್ಕೂ ಹೆಚ್ಚಿನ ಚಿತ್ರಗಳು ಸೆನ್ಸಾರ್ ಆಗುತ್ತಿವೆ ಇನ್ನು ಬಿಡುಗಡೆಯಾಗುತ್ತಿರುವ ಚಿತ್ರಗಳು ಒಂದೆರಡು ದಿನ ಅಥವಾ ಒಂದು ವಾರದಲ್ಲೇ ಥಿಯೇಟರ್ ಗಳಿಂದ ಎತ್ತಂಗಡಿಯಾಗುತ್ತಿವೆ ಇದರ ಬಗ್ಗೆ ದನಿಯೆತ್ತಬೇಕಾದ ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲದೆ ವಾಣಿಜ್ಯ ಮಂಡಳಿಯಂತಹ ಸಂಸ್ಥೆಗಳೂ ಕೈಚೆಲ್ಲಿ ಕುಳಿತಿವೆ ಪ್ರೇಕ್ಷಕ ಕೂಡ ಯಾವ ಚಿತ್ರ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿದ್ದಾನೆ ಇಂದು 13 ಚಿತ್ರಗಳು ಬಿಡುಗಡೆಯಾಗಿರುವ ನಡುವೆಯೇ ಉತ್ತಮ ಚಿತ್ರಗಳ ಕೈಬಿಡಬೇಡಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ.

 Sharesee more..

ಪ್ರೇಮಿಗಳ ದಿನದಂದು ಸಾಯಿಪಲ್ಲವಿ ‘ಲವ್ ಸ್ಟೋರಿ’ ಟೀಸರ್

14 Feb 2020 | 12:59 PM

ಬೆಂಗಳೂರು/ಹೈದರಾಬಾದ್‍, ಫೆ 14 (ಯುಎನ್‍ಐ) ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದೆ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಚಿತ್ರತಂಡ ರೋಮ್ಯಾಂಟಿಕ್ ಟೀಸರ್ ರಿಲೀಸ್ ಮಾಡಿದೆ.

 Sharesee more..
ಬೋಲ್ಡ್ ಅಂದ್ರೆ ವಲ್ಗ್ಯಾರಿಟಿ ಅಲ್ಲ : ‘ನವರತ್ನ’ ಮೋಕ್ಷ ಕುಶಾಲ್‍

ಬೋಲ್ಡ್ ಅಂದ್ರೆ ವಲ್ಗ್ಯಾರಿಟಿ ಅಲ್ಲ : ‘ನವರತ್ನ’ ಮೋಕ್ಷ ಕುಶಾಲ್‍

13 Feb 2020 | 10:17 PM

ಬೆಂಗಳೂರು, ಫೆ 13 (ಯುಎನ್ಐ) ಇಂಜಿನಿಯರಿಂಗ್ ಓದುತ್ತಿದ್ದ ಹುಡುಗಿ. . .ಮಗಳು ಐಎಎಸ್‍ ಓದಬೇಕು ಎಂದು ಬಯಸಿದ್ದ ಅಪ್ಪ, ಅಮ್ಮ. . ಆದರೆ ಇಂಜಿನಿಯರಿಂಗ್ ಮುಗಿಸಿದ ಈಕೆಯನ್ನು ಕೈ ಬೀಸಿ ಕರೆದಿದ್ದು ಚಂದನವನ!

 Sharesee more..
ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲ, ಉತ್ತಮ ಚಿತ್ರಗಳಿಗೆ ಉಳಿಗಾಲವಿಲ್ಲ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರೂ ಇಲ್ಲ

ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲ, ಉತ್ತಮ ಚಿತ್ರಗಳಿಗೆ ಉಳಿಗಾಲವಿಲ್ಲ; ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರೂ ಇಲ್ಲ

13 Feb 2020 | 10:05 PM

ಬೆಂಗಳೂರು, ಫೆ 13 (ಯುಎನ್‍ಐ) ಚಲನಚಿತ್ರಗಳನ್ನು ವೀಕ್ಷಿಸಲು ವಾರಾಂತ್ಯ ಅಥವಾ ಸೂಕ್ತ, ಸಮಯ, ದಿನಾಂಕ ನಿರ್ಧರಿಸುವ ಕಾಲವೊಂದಿತ್ತು ಆದರೀಗ ಏನಾಗಿದೆ? ಚಿತ್ರಮಂದಿರದತ್ತ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಜನಪ್ರಿಯ ನಟರ ಚಿತ್ರಗಳೂ ಸಹ 25 ದಿನ ಪ್ರದರ್ಶನ ಕಂಡರೆ ಹೆಚ್ಚು ಎನ್ನುವಂತಾಗಿದೆ

 Sharesee more..

ಟೀಚ್ ಫಾರ್ ಚೇಂಜ್ : 1 ಕೋಟಿ ಟಿ- ಶರ್ಟ್ ಮಾರಾಟ ಅಭಿಯಾನಕ್ಕೆ ನಟಿ ಲಕ್ಷ್ಮಿ ಮಂಚು ಚಾಲನೆ

13 Feb 2020 | 7:10 PM

ಹೈದರಾಬಾದ್, ಫೆ 13(ಯುಎನ್‍ಐ) ಟೀಚ್ ಫಾರ್ ಚೇಂಜ್ ಅಭಿಯಾನಕ್ಕೆ ಬೃಹತ್ ಚಿಲ್ಲರೆ ವ್ಯಾಪಾರಿಗಳ ಖಾಸಗಿ ಲಿಮಿಟೆಡ್ ಗುರುವಾರ 1 ಕೋಟಿ ಟಿ- ಶರ್ಟ್ ಗಳ ಮಾರಾಟ ಅಭಿಯಾನ ಆರಂಭಿಸಿದ್ದು, ನಟಿ ಲಕ್ಷ್ಮೀ ಮಂಚು ಚಾಲನೆ ನೀಡಿದ್ದಾರೆ.

 Sharesee more..
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ‘ಗೋ ಗ್ರೀನ್’, ‘ಫಿಲಂ ಬಜಾರ್ ‘ ಈ ಬಾರಿಯ ವಿಶೇಷ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ‘ಗೋ ಗ್ರೀನ್’, ‘ಫಿಲಂ ಬಜಾರ್ ‘ ಈ ಬಾರಿಯ ವಿಶೇಷ

13 Feb 2020 | 6:56 PM

ಬೆಂಗಳೂರು, ಫೆ 12 (ಯುಎನ್‍ಐ) ಬೆಂಗಳೂರು ನಗರಕ್ಕೆ ವಿಶ್ವ ಸಿನಿಮಾ ಹಾಗೂ ಕನ್ನಡ ಸಿನಿಮಾದ ಸೃಜನಶೀಲ ಮುಖಗಳನ್ನು ವಿಶ್ವಕ್ಕೆ ಪರಿಚಯಿಸುವ ಚಲನಚಿತ್ರೋತ್ಸವ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ

 Sharesee more..
‘ಜಂಟಲ್  ಮ್ಯಾನ್‍’ ದಾಪುಗಾಲು : ಚಿತ್ರ ನೋಡಿದ ‘ರಿಯಲ್ ಜಂಟಲ್ ಮ್ಯಾನ್’ ಏನಂದ್ರು?

‘ಜಂಟಲ್ ಮ್ಯಾನ್‍’ ದಾಪುಗಾಲು : ಚಿತ್ರ ನೋಡಿದ ‘ರಿಯಲ್ ಜಂಟಲ್ ಮ್ಯಾನ್’ ಏನಂದ್ರು?

13 Feb 2020 | 6:49 PM

ಬೆಂಗಳೂರು, ಫೆ 13 (ಯುಎನ್‍ಐ) ಕಳೆದ ವಾರ ತೆರೆಕಂಡ ಹಲವು ಚಿತ್ರಗಳ ಪೈಕಿ ‘ಜಂಟಲ್ ಮ್ಯಾನ್‍’ ಗೆ ಪ್ರೇಕ್ಷಕರು ಜೈ ಎಂದಿದ್ದು, ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ ನಿರ್ಮಾಪಕ ಗುರುದತ್ ಸೇರಿದಂತೆ ಚಿತ್ರತಂಡ ಖುಷಿಯಾಗಿದೆ

 Sharesee more..

ಮರಾಠಿ ಚಿತ್ರದಲ್ಲಿ ಅಮಿತಾಬ್..!!!

13 Feb 2020 | 5:47 PM

ಮುಂಬೈ, ಫೆ 13 (ಯುಎನ್ಐ) ಬಿಟೌನ್ ಬಿಗ್ ಬಿ ಅಮಿತಾಬ್ ಬಚ್ಚನ್, ಮರಾಠಿ ಚಿತ್ರವೊಂದಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಬಿ ಅಣಿ ಸಿಡಿ ಎಂಬ ಮರಾಠಿ ಚಿತ್ರದಲ್ಲಿ ಅಮಿತಾಬ್ ನಟಿಸುತ್ತಿದ್ದು, ಭಾರಿ ಸುದ್ದಿಯಲ್ಲಿದ್ದಾರೆ.

 Sharesee more..
‘ದಾರಿ ಯಾವುದಯ್ಯ ವೈಕುಂಠಕೆ’ : ವೀರಣ್ಣ ಮತ್ತಿಕಟ್ಟಿ ಹಾರೈಕೆ

‘ದಾರಿ ಯಾವುದಯ್ಯ ವೈಕುಂಠಕೆ’ : ವೀರಣ್ಣ ಮತ್ತಿಕಟ್ಟಿ ಹಾರೈಕೆ

11 Feb 2020 | 9:07 PM

ಬೆಂಗಳೂರು, ಫೆ 11 (ಯುಎನ್‍ಐ) ವೈಕುಂಠ ಎಂದ ಕೂಡಲೇ ಜನರ ಮನದಲ್ಲಿ ವಿವಿಧ ಭಾವನೆಗಳು ಬರುತ್ತವೆ ಇದನ್ನೇ ಆಧಾರವಾಗಿಟ್ಟುಕೊಂಡು ‘ದಾರಿ ಯಾವುದಯ್ಯ ವೈಕುಂಠಕೆ’ ಎಂಬ ದಾಸವಾಣಿಯನ್ನೇ ಶೀರ್ಷಿಕೆಯನ್ನಾಗಿಸಿ ನಿರ್ಮಾಣವಾಗುತ್ತಿರುವ ಚಿತ್ರ ಇಂದು ಮುಹೂರ್ತ ಪೂಜೆ ನೆರವೇರಿಸಿಕೊಂಡಿತು

 Sharesee more..

ದೆಹಲಿ ಚುನಾವಣಾ ಫಲಿತಾಂಶ ರಾಜಕೀಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ, ಏನಂತೀರಾ: ಉಪೇಂದ್ರ

11 Feb 2020 | 8:59 PM

ಬೆಂಗಳೂರು, ಫೆ 11 (ಯುಎನ್‍ಐ) ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದ್ದು, ಸ್ಯಾಂಡಲ್ ವುಡ್ ಕೂಡ ಹೊರತಾಗಿಲ್ಲ ಹಲವು ನಟ, ನಟಿಯರು ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ್ದಾರೆ ಬುದ್ಧಿವಂತ ನಟ, ಪ್ರಜಾಕೀಯ ಪಕ್ಷದ ಮುಖಂಡ ಉಪೇಂದ್ರ, “ಇಂದಿನ ದೆಹಲಿ ಚುನಾವಣಾ ಫಲಿತಾಂಶ ಇಡೀ ದೇಶದ ರಾಜಕೀಯ ಲೆಕ್ಕಾಚಾರ ತಲೆಕೆಳಗೆ ಮಾಡಿದೆ.

 Sharesee more..