Friday, Feb 28 2020 | Time 08:14 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment

ಪಂಚಭಾಷೆಗಳಲ್ಲಿ ‘ಮಿಸ್ಟರ್ ರಾವಣ’

10 Feb 2020 | 6:25 PM

ಬೆಂಗಳೂರು, ಫೆ 10 (ಯುಎನ್‍ಐ) ಕುಂದನ್ ಆರ್ಟ್ಸ್ ಲಾಂಛನದಲ್ಲಿ ಇಂದ್ರಜಿತ್ ಕುಮಾರ್(ರಿಲಯನ್ಸ್) ನಿರ್ಮಿಸುತ್ತಿರುವ ‘ಮಿಸ್ಟರ್ ರಾವಣ‘ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ ಈ ಚಿತ್ರದ ಚಿತ್ರೀಕರಣ ಮುಂಬೈನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆರಂಭವಾಗಿ, ಮುಂಬೈನಲ್ಲೇ ಹತ್ತು ದಿನಗಳ ಚಿತ್ರೀಕರಣ ನಡೆದಿದೆ ಕುಂದನ್ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೇ ತಿಂಗಳ ೨೪ರಿಂದ ದ್ವಿತೀಯ ಹಂತದ ಚಿತ್ರೀಕರಣ ಅನಂತಪುರದಲ್ಲಿ ಆರಂಭವಾಗಲಿದೆ ಕರ್ನಾಟಕ, ಕೇರಳ, ತಮಿಳುನಾಡು, ಹೈದರಾಬಾದ್, ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ ಕೆ ರಾಘವೇಂದ್ರ ರಾವ್, ಜಯಂತ್ ಪರಾಂಜಿ ಮುಂತಾದವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಕುಂದನ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

 Sharesee more..

ಜಿಮ್ ಲುಕ್ ಚರ್ಚೆಯನ್ನು ಗಮನಿಸಿದ್ದೇನೆ: ಜಾಹ್ನವಿ

10 Feb 2020 | 4:28 PM

ಮುಂಬೈ, ಫೆ 10 (ಯುಎನ್ಐ) ಬಾಲಿವುಡ್ ಧಡಕ್ ಬೆಡಗಿ ಜಾಹ್ನವಿ ಕಪೂರ್ ತಮ್ಮ‌ ನಟನೆಗಿಂತ ಹೆಚ್ಚು ತಮ್ಮ ಜಿಮ್ ವಸ್ತ್ರದ ಕುರಿತು ಭಾರಿ ಚರ್ಚೆಯಲ್ಲಿರುತ್ತಾರೆ ನಿರ್ದೇಶಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಮಗಳಾದ ಜಾಹ್ನವಿ, ಧಡಕ್ ಚಿತ್ರದ ಮೂಲಕ ಮೊದಲ ಬಾರಿಗೆ ಬಿಟೌನ್ ಪ್ರವೇಶಿಸಿದ್ದರು.

 Sharesee more..

ಸ್ಯಾಂಡಲ್ ವುಡ್ ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ರವಿನಾ

10 Feb 2020 | 4:26 PM

ಮುಂಬೈ, ‌ಫೆ 10 (ಯುಎನ್ಐ) ಮಸ್ತ್ ಮಸ್ತ್ ಹುಡುಗಿ ರವಿನಾ ಟಂಡನ್, ಸ್ಯಾಂಡಲ್ ವುಡ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆ ಎಂಬ ಸಂದೇಶವೊಂದನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ ನಟಿ ರವಿನಾ ಟಂಡನ್, ಕೆಲ ಸಮಯದಿಂದ ಚಿತ್ರರಂಗದಿಂದ ದೂರು ಉಳಿದಿದ್ದಾರೆ.

 Sharesee more..

ನಿಖಿಲ್ ನಿಶ್ಚಿತಾರ್ಥಕ್ಕೆ ವಿವಿಐಪಿ ಮೆರಗು: ಗಮನ ಸೆಳೆದ ವೈವಿದ್ಯಮಯ ಅಡುಗೆ

10 Feb 2020 | 1:14 PM

ಬೆಂಗಳೂರು, ಫೆ 10 (ಯುಎನ್ಐ) ಮಾಜಿ ಮುಖ್ಯಮಂತ್ರಿ ಎಚ್ ಡಿ.

 Sharesee more..

ವೆಲೆಂಟೈನ್ ಡೇಗೆ ಪ್ಲ್ಯಾನ್ ಮಾಡಿದ ಸನ್ನಿ

09 Feb 2020 | 9:56 PM

ಮುಂಬೈ, ಫೆ 9 (ಯುಎನ್ಐ) ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ಪ್ರೇಮಿಗಳ ದಿನಾಚರಣೆಯಂದು ತಾವು ಪ್ಲ್ಯಾನ್ ಮಾಡಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ ಸನ್ನಿ ಹಾಗೂ ಅವರ ಪತಿ ಡೇನಿಯಲ್ ವೇಬರ್ ಸಾಮಾಜಿಕ ಜಾಲತಾಣದಲ್ಲಿ ಪ್ರೇಮಿಗಳ ದಿನಾಚರಣೆಯಂದು ಯೋಜಿಸಿರುವ ಮಾಹಿತಿ ಕುರಿತು ಹಂಚಿಕೊಂಡಿದ್ದಾರೆ.

 Sharesee more..
ಒಂದು ವಾರ ‘ತ್ರಿವಿಕ್ರಮ’ ಪ್ರೇಮೋತ್ಸವ

ಒಂದು ವಾರ ‘ತ್ರಿವಿಕ್ರಮ’ ಪ್ರೇಮೋತ್ಸವ

08 Feb 2020 | 4:30 PM

ಬೆಂಗಳೂರು, ಫೆ 08(ಯುಎನ್‍ಐ) ಫೆಬ್ರವರಿ 14 ಪ್ರೇಮಿಗಳ ದಿನ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ ಒಂದ್ ಲೆಕ್ಕದಲ್ಲಿ ಆ ದಿನ ಲವ್ವರ್ಸ್‌ಗೆ ಹಬ್ಬ ಟು ವೇ ಲವರ್‌ಗೆ ಔಟಿಂಗ್‌ಗೆ ಹೋಗೋ ಆತುರವಾದ್ರೆ, ಒನ್‌ ವೇ ಲವರ್‌ಗೆ ಪ್ರೇಮ ನಿವೇದನೆ ಮಾಡೋ ಕಾತರ ಬ್ರೇಕಪ್‌ ಮಾಡಿಕೊಂಡವರಿಗೆ ‘ಅಂತರ’ದ ಆಗಾಧ ನೋವು

 Sharesee more..

ಸಂಪನ್ಮೂಲಗಳ ಕೊರತೆ ಗಾಯಕರ ಕನಸಿಗೆ ಅಡ್ಡಿಯಾಗಬಾರದು : ಪರಿಖ್

08 Feb 2020 | 12:06 PM

ಅಹಮದಾಬಾದ್, ಫೆ 08 (ಯುಎನ್‌ಐ) ಸಂಪನ್ಮೂಲಗಳ ಕೊರತೆಯಿಂದಾಗಿ ಮಹತ್ವಾಕಾಂಕ್ಷಿ ಗಾಯಕರು ತಮ್ಮ ಕನಸುಗಳ ಸಾಧನೆಯನ್ನು ನಿಲ್ಲಿಸದೆ ಮಹತ್ವಾಕಾಂಕ್ಷಿಗಳಾಗಿ ಮುಂದುವರೆಯಬೇಕು ಎಂದು ಗುಜರಾತಿ ಗಾಯಕ ಪೃಥ್ವಿ ಪರಿಖ್ ಹೇಳಿದ್ದಾರೆ ಅವರು ಇತ್ತೀಚೆಗೆ ಟರ್ಕಿಯಲ್ಲಿ ಹಿಂದಿ ವಿಡಿಯೋ ಸಾಂಗ್ ಅನ್ನು ಬಾಂಗ್ಲಾದೇಶಿ ನಟ ರಾಸಾ ಇಸ್ಲಾಂ ಅವರೊಂದಿಗೆ ಬಹಳ ಸೀಮಿತ ಸಂಪನ್ಮೂಲಗಳು ಮತ್ತು ಬಜೆಟ್ನೊಂದಿಗೆ ಚಿತ್ರೀಕರಿಸಿದ್ದು, ಈ ಮೂಲಕ ಹಲವು ಕೊರತೆಗಳಿಂದ ಹೆಣಗಾಡುತ್ತಿರುವ ಗಾಯಕರಿಗೆ ಸಂದೇಶವನ್ನು ರವಾನಿಸಿದ್ದಾರೆ.

 Sharesee more..

‘ಜನತಾ ಬಜಾರ್’ಗೆ ಮುಹೂರ್ತ

08 Feb 2020 | 11:30 AM

ಬೆಂಗಳೂರು, ಫೆ 08(ಯುಎನ್‍ಐ) ಎಂವಿ ಸಿನಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸುತ್ತಿರುವ ‘ಜನತಾ ಬಜಾರ್’ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ ನೂತನ ಚಿತ್ರಕ್ಕೆ ಕೆ ಎಂ ಮುರಳಿ ಬಂಡವಾಳ ಹೂಡಿದ್ದು, ಪ್ರದೀಪ್ ಆರ್ ಜೆ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಕಿರಣ ಅಣ್ಣಿಗೇರಿ ಸಂಭಾಷಣೆ, ರಾಜೇಶ್ ಗೌಡ ಛಾಯಾಗ್ರಹಣವಿದ್ದು, ವೈಭವ್ ಸಂಗೀತ ಸಂಯೋಜಿಸಿದ್ದಾರೆ ಸುಪ್ರೀತಾ ಸಂತೋಷ್, ಅಂಜನ್ ಕುಮಾರ್, ಶಿವರಾಜ್‍ ಸಾಹಿತ್ಯವಿದೆ ಚಿತ್ರದ ಸಾರಾಂಶ:- ತಾಯಿಯೊಬ್ಬಳಿಗೆ ಸದ್ಗುಣಿಗಳಾದ ಇಬ್ಬರು ಗಂಡುಮಕ್ಕಳಿದ್ದು, ಎಲ್ಲರಿಗೂ ನೆರವು ನೀಡುತ್ತ, ಊರಿನಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾರೆ ಹೀಗಿರುವಾಗ ಅನಿರೀಕ್ಷಿತ ಘಟನೆಯೊಂದು ಅವರ ಜೀವನದಲ್ಲಿ ಸಂಕಷ್ಟಕ್ಕೆ ಕಾರಣವಾಗುತ್ತದೆ ಅದರಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ತಿರುಳು ಎಂದು ನಿರ್ಮಾಪಕರು ತಿಳಿಸಿದ್ದಾರೆ ತಾರಾಗಣದಲ್ಲಿ ರಾಹುಲ್ ಅರ್ಜುನ್(ಹೊಸ ಪರಿಚಯ), ಕುಮಾರ್, ಅದಿತಿ, ಅಶ್ವಿತ, ಸಹ ಕಲಾವಿದರುಗಳಾಗಿ, ವಿನಯ್, ರಘು, ಪ್ರಜ್ವಲ್, ಕಿರಣ್, ಪವನ್ ಮೊದಲಾದವರಿದ್ದಾರೆ.

 Sharesee more..
‘ತಾಜ್‌ಮಹಲ್ 2’ ಹಾಡಿಗೆ ಧ್ವನಿಯಾದ ವಿಜಯಪ್ರಕಾಶ್

‘ತಾಜ್‌ಮಹಲ್ 2’ ಹಾಡಿಗೆ ಧ್ವನಿಯಾದ ವಿಜಯಪ್ರಕಾಶ್

07 Feb 2020 | 4:37 PM

ಬೆಂಗಳೂರು, ಫೆ 07 (ಯುಎನ್‍ಐ) ಈ ಹಿಂದೆ ‘ಡೇಂಜರ್ ಜೋನ್’ ‘ನಿಶ್ಯಬ್ದ 2’ ‘ಅನುಷ್ಕ’ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ 4 ನೇ ಚಿತ್ರ ‘ತಾಜ್‌ಮಹಲ್ 2’ ಚಿತ್ರಕ್ಕಾಗಿ ಮನ್ವರ್ಷಿ ನವಲಗುಂದ ಅವರು ಬರೆದಿರುವ ‘ಜೀವಾ ಬಿಡುವೆ ನಿನಗಾಗಿ.

 Sharesee more..
ನೈಜ ಘಟನೆಗಳ ಮಸಾಲೆ ಮನರಂಜನೆ ‘ಮತ್ತೆ ಉದ್ಭವ’

ನೈಜ ಘಟನೆಗಳ ಮಸಾಲೆ ಮನರಂಜನೆ ‘ಮತ್ತೆ ಉದ್ಭವ’

07 Feb 2020 | 4:34 PM

ಬೆಂಗಳೂರು, ಫೆ 07 (ಯುಎನ್‍ಐ) ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ’ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ

 Sharesee more..
ಚಿತ್ರರಂಗಕ್ಕೆ ಹೊಸಬರು ಬರಲಿ, ಹಳಬರೂ ಇರಲಿ : ಟೆನ್ನಿಸ್ ಕೃಷ್ಣ

ಚಿತ್ರರಂಗಕ್ಕೆ ಹೊಸಬರು ಬರಲಿ, ಹಳಬರೂ ಇರಲಿ : ಟೆನ್ನಿಸ್ ಕೃಷ್ಣ

07 Feb 2020 | 4:28 PM

ಆಸಕ್ತಿ: ಮೈಸೂರು/ಬೆಂಗಳೂರು, ಫೆ 07 (ಯುಎನ್‍ಐ) ವಿಶಿಷ್ಟ ಮ್ಯಾನರಿಸಂ, ಸಂಭಾಷಣಾ ವೈಖರಿಯಿಂದಲೇ ಅಭಿಮಾನಿಗಳನ್ನು ರಂಜಿಸುವ 'ನಂಜಪ್ಪನ್ ಮಗ ಗುಂಜಪ್'ಪ ಟೆನಿಸ್‍ ಕೃಷ್ಣ ಇತ್ತೀಚೆಗೆ ಕೊಂಚ ಬಿಝಿಯಾಗಿದ್ದಾರೆ

 Sharesee more..

ಪ್ರಯೋಗ್ ಪ್ರೊಡಕ್ಷನ್ಸ್ ಉದ್ಘಾಟನೆ

07 Feb 2020 | 11:50 AM

ಬೆಂಗಳೂರು, ಫೆ 07 (ಯುಎನ್‍ಐ) ಸಂಗೀತ ನಿರ್ದೇಶಕ ಪ್ರದೀಪ್ ಮುಳ್ಳೂರು ಸಂಸ್ಥಾಪಿತ ಪ್ರಯೋಗ್ ಸ್ಟುಡಿಯೋ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ ಸಂದರ್ಭದಲ್ಲಿ ಪ್ರಯೋಗ್ ‍ಪ್ರೊಡಕ್ಷನ್ಸ್ ಉದ್ಘಾಟನೆಯಾಗಿದೆ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಇಲ್ಲಿಗೆ ಬಂದರೆ ಚಿತ್ರದ ಫಸ್ಟ್‌ಕಾಪಿವರೆಗೆ ಎಲ್ಲಾ ಸೌಲಭ್ಯಗಳು ಈ ಸ್ಟುಡಿಯೋದಲ್ಲಿದೆ ಇದೇ ಸಂದರ್ಭದಲ್ಲಿ ಹೊಸದಾಗಿ ಚಿತ್ರರಂಗಕ್ಕೆ ಬರುವ ಉತ್ತಮ ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ನೀಡುವ ಸಲುವಾಗಿ ಪ್ರಯೋಗ್ ಪ್ರೊಡಕ್ಷನ್ಸ್ ಆರಂಭಿಸಲಾಗಿದೆ ಈ ಸಂಸ್ಥೆಯಡಿ ಕಾರ್ಯನಿರ್ವಹಿಸಲು ಇಚ್ಚಿಸುವ ಪ್ರತಿಭಾವಂತರು ಕೂಡಲೇ ಸಂಪರ್ಕಿಸಬಹುದಾಗಿದೆ ಎಂದು ಪ್ರದೀಪ್ ಮುಳ್ಳೂರು ತಿಳಿಸಿದ್ದಾರೆ ಸಂಗೀತ ನಿರ್ದೇಶಕ ವಿ.

 Sharesee more..

ಚಿತ್ರೋತ್ಸವ‌; ಉಳ್ಳವರಿಗಷ್ಟೇ ಅನುಕೂಲ- ಕುಮಾರ ರೈತ

07 Feb 2020 | 9:42 AM

ಬೆಂಗಳೂರು, ಫೆ 7 (ಯುಎನ್ಐ) ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರತಿಷ್ಠಿತ ಮಾಲ್‌ನಲ್ಲಿ ನಡೆಯುವುದರಿಂದ ಅಲ್ಲಿ ಕಾಫಿ, ತಿಂಡಿಗಳಿಗೆ ದುಬಾರಿ ದರ ವಿಧಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಸಿನಿಮಾ ಪ್ರಿಯರು ಆಕ್ಷೇಪ ವ್ಯಕ್ರಪಡಿಸಿದ್ದಾರೆ.

 Sharesee more..
ಯೋಗರಾಜ್ ಭಟ್ರು ತಡರಾತ್ರಿ ಭೇಟಿಯಾಗಿದ್ದು ಯಾರನ್ನ?

ಯೋಗರಾಜ್ ಭಟ್ರು ತಡರಾತ್ರಿ ಭೇಟಿಯಾಗಿದ್ದು ಯಾರನ್ನ?

06 Feb 2020 | 6:35 PM

ಬೆಂಗಳೂರು, ಫೆ 06 (ಯುಎನ್‍ಐ) ಅದೊಂದು ದಿನ ಯೋಗರಾಜ್ ಭಟ್ರು ಮನೆಗೆ ಬರೋದು ತಡವಾಗಿತ್ತಂತೆ ಪತ್ನಿ ಹುಸಿಮುನಿಸಿನಿಂದ ಬಾಗಿಲು ತೆರೆಯೋಕೆ ಒಲ್ಲೆ ಅಂದ್ರಂತೆ.

 Sharesee more..

ಐಯ್ಯರ್ ಟಾಕೀಸ್ ಸಂಸ್ಥೆಯ ಪ್ರಥಮ ಕಿರುಚಿತ್ರ ‘ಗುಳೆ’

06 Feb 2020 | 2:09 PM

ಬೆಂಗಳೂರು, ಫೆ 06 (ಯುಎನ್‍ಐ) ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಿರುಚಿತ್ರ ‘ಗುಳೆ’ ಐಯ್ಯರ್ ಟಾಕೀಸ್‍ ಸಂಸ್ಥೆಯ ಚೊಚ್ಚಲ ಚಿತ್ರವಾಗಿ ಹೊರಹೊಮ್ಮಿದ್ದು, ಸಾಲದ.

 Sharesee more..