Friday, Feb 28 2020 | Time 08:56 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment

ಈ ವಾರ ಬೆಳ್ಳಿತೆರೆಗೆ ‘ಓಜಸ್’

03 Feb 2020 | 7:30 PM

ಬೆಂಗಳೂರು, ಫೆ 03 (ಯುಎನ್‍ಐ) ಬಿ ಎನ್ ಸ್ವಾಮಿ ಅರ್ಪಿಸುವ, ರಜತ್ ರಘುನಾಥ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಜತ್ ರಘುನಾಥ್ ಹಾಗೂ ಡಾ ಎಡ್ವರ್ಡ್ ಡಿಸೋಜ ನಿರ್ಮಿಸಿರುವ ‘ಓಜಸ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಸಿ ಜೆ ವರ್ಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ ವಿ ಆರ್ ಸ್ವಾಮಿ ಛಾಯಾಗ್ರಹಣವಿದೆ ಕಾರ್ತಿಕ್ ವೆಂಕಟೇಶ್ ಸಂಗೀತ ನಿರ್ದೇಶನ, ಕೆ ಗುರುಪ್ರಸಾದ್ ಸಂಕಲನ, ಕಪಿಲ್ ನೃತ್ಯ ನಿರ್ದೇಶನವಿದ್ದು, ವಿನಯ್ ಸಂಭಾಷಣೆ ಬರೆದಿದ್ದಾರೆ ಖ್ಯಾತ ನಟಿ ಭವ್ಯ, ನೇಹಾ ಸಕ್ಸೇನ, ಯತಿರಾಜ್, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ದುಬೈ ರಫ಼ೀಕ್, ಡಾ ಎಡ್ವರ್ಡ್ ಡಿಸೋಜ, ರಜತ್ ರಘುನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 Sharesee more..

‘ಮತ್ತೆ ಉದ್ಭವ’

03 Feb 2020 | 7:23 PM

ಬೆಂಗಳೂರು, ಫೆ 03 (ಯುಎನ್‍ಐ) ವೈಟ್ ಪ್ಯಾಂಥರ್ಸ್ ಕ್ರಿಯೇಟರ್ಸ್ ಸಂಸ್ಥೆ ನಿರ್ಮಿಸಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ವಿ ಮನೋಹರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮೋಹನ್ ಕ್ಯಾಮರಾ ಕೈಚಳಕವಿದೆ ಎಸ್ ಮೋಹನ್ ಸಂಭಾಷಣೆ ಬರೆದಿದ್ದಾರೆ ವಸಂತ್‌ರಾವ್ ಕುಲಕರ್ಣಿ ಕಲಾನಿರ್ದೇಶನ ಹಾಗೂ ಅಪೇಕ್ಷ ಪುರೋಹಿತ್ ಅವರ ವಸ್ತ್ರ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಗುರುಪ್ರಸಾದ್ ಮುದ್ರಾಡಿ ‘ಪ್ರೀಮಿಯರ್ ಪದ್ಮಿನಿ‘ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಿಲನ ನಾಗರಾಜ್.

 Sharesee more..

ಪ್ರೇಮಿಗಳ ದಿನದಂದು ‘ಲೆಟ್ಸ್ ಬ್ರೇಕಪ್’ಫಸ್ಟ್ ಲುಕ್

03 Feb 2020 | 7:08 PM

ಬೆಂಗಳೂರು, ಫೆ 03 (ಯುಎನ್‍ಐ) ‘ಪಂಚತಂತ್ರ‘ ಖ್ಯಾತಿಯ ವಿಹಾನ್ ನಾಯಕನಾಗಿ ನಟಿಸುತ್ತಿರುವ ‘ಲೆಟ್ಸ್ ಬ್ರೇಕಪ್’ ಚಿತ್ರದ ನಾಯಕಿಯಾಗಿ ಬೆಂಗಳೂರಿನ ಸ್ಪಂದನ ಆಯ್ಕೆಯಾಗಿದ್ದಾರೆ ಈ ಮೊದಲು ಈ ಚಿತ್ರದಲ್ಲಿ ಶ್ರೀಲೀಲ ನಾಯಕಿಯಾಗಿ ನಟಿಸುತ್ತಾರೆಂಬ ಸುದ್ದಿ ನೀಡಲಾಗಿತ್ತು ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಸ್ಪಂದನ ನಾಯಕಿಯಾಗಿ ನಟಿಸುತ್ತಿದ್ದಾರೆ ಬೆಂಗಳೂರಿನ ಮೌಂಟ್ ಕಾರ್ಮಲ್‌ನಲ್ಲಿ ವ್ಯಾಸಂಗ ಮಾಡಿರುವ ಸ್ಪಂದನ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆ ಹಾಗೂ ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ ಈ ಚಿತ್ರದಲ್ಲಿ ನಾಯಕ ಹಾಗು ನಾಯಕಿ ಇಬ್ಬರೂ ಎಂ ಬಿ ಎ ವಿದ್ಯಾರ್ಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಲೆಟ್ಸ್ ಬ್ರೇಕಪ್’ ಚಿತ್ರದ ಫ಼ಸ್ಟ್ ಲುಕ್ ೨೦೨೦ ಫ಼ೆಭ್ರವರಿ ೧೪ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ.

 Sharesee more..

ಟ್ರೋಲ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲವಂತೆ ಸನ್ನಿ ಲಿಯೋನ್

03 Feb 2020 | 5:59 PM

ಮುಂಬೈ, ಫೆ 3 (ಯುಎನ್ಐ) ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ಸಾಮಾಜಿಕ ಜಾಲತಾಣದ ಟ್ರೋಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲವಂತೆ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುತ್ತಾರೆ.

 Sharesee more..

ಡಿಸೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ ಬ್ರಹ್ಮಾಸ್ತ್ರ

03 Feb 2020 | 5:57 PM

ಮುಂಬೈ, ಫೆ 3 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ರಾಕ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಆಲಿಯಾ ಜೋಡಿಯಲ್ಲಿ ತೆರೆಕಾಣಲಿರುವ ಬ್ರಹಾಸ್ತ್ರ ಚಿತ್ರ ಡಿ 04 ರಂದು ಬಿಡುಗಡೆಗೊಳ್ಳಲಿದೆ.

 Sharesee more..

ಸ್ಟಾರ್ ಕೀಡ್ಸ್ ಆಗಿರುವುದರಿಂದ ಒತ್ತಡದಲ್ಲಿರುತ್ತಾರಂತೆ ಸಾರಾ

02 Feb 2020 | 2:10 PM

ಮುಂಬೈ, ಫೆ 2 (ಯುಎನ್ಐ) ಬಾಲಿವುಡ್ ನಟಿ ಸಾರಾ ಅಲಿ ಖಾನ್, ತಾವು ಸ್ಟಾರ್ ಕೀಡ್ ಆಗಿರುವುದರಿಂದ ತಮ್ಮ ಮೇಲೆ ಒತ್ತಡ ಇರುವುದಾಗಿ ಹೇಳಿಕೊಂಡಿದ್ದಾರೆ ಬಾಲಿವುಡ್ ನಲ್ಲಿ ಸ್ಟಾರ್ ಕೀಡ್ಸ್ ಎಂಬ ವಿಷಯ ಯಾವತ್ತು ಮುಕ್ತಾಯವಾಗುವಂತೆ ಕಾಣುವುದಿಲ್ಲ.

 Sharesee more..

ವೆಬ್ ಸಿರೀಸ್ ನಲ್ಲಿ ಸೋ‌ನಾಕ್ಷಿ

02 Feb 2020 | 2:09 PM

ಮುಂಬೈ, ಫೆ 2 (ಯುಎನ್ಐ)‌ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೇ, ವೆಬ್ ಸಿರೀಸ್ ನಲ್ಲಿ ನಟಿಸುವ ಮೂಲಕ ಅನೇಕ ಕಲಾವಿದರು ಈಗಾಗಲೇ ತಮ್ಮ ಖಾತೆಯನ್ನು ಆರಂಭಿಸಿದ್ದಾರೆ ಈಗ ಬಾಲಿವುಡ್ ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ, ವೆಬ್ ಸಿರೀಸ್ ಗೆ ಪಾದಾರ್ಪಣೆ ಮಾಡುತ್ತಿದ್ದಾರಂತೆ.

 Sharesee more..
16ನೇ ಶತಮಾನದ ದುರ್ಗದ ಕಥೆ ‘ಬಿಚ್ಚುಗತ್ತಿ’ ಶೀಘ್ರದಲ್ಲೇ ತೆರೆಗೆ

16ನೇ ಶತಮಾನದ ದುರ್ಗದ ಕಥೆ ‘ಬಿಚ್ಚುಗತ್ತಿ’ ಶೀಘ್ರದಲ್ಲೇ ತೆರೆಗೆ

01 Feb 2020 | 9:35 PM

ಬೆಂಗಳೂರು, ಫೆ 01 (ಯುಎನ್‍ಐ) ಚಿತ್ರದುರ್ಗದ ಒಂದೊಂದು ಕಲ್ಲೂ ಇತಿಹಾಸವನ್ನು ಸಾರುತ್ತವೆ ಎಂಬ ಮಾತಿದೆ ಅಂತೆಯೇ ಅಲ್ಲಿನ ಪಾಳೇಗಾರರ ಕುರಿತು ಹಲವು ಕಥೆ, ಕಾದಂಬರಿಗಳು ಪ್ರಕಟವಾಗಿದ್ದು, ಬಿ ಎಲ್ ವೇಣು ಅವರ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ

 Sharesee more..
‘ಆ ದಿನಗಳು’ ಚೇತನ್-ಮೇಘಾ ಕಲ್ಯಾಣ

‘ಆ ದಿನಗಳು’ ಚೇತನ್-ಮೇಘಾ ಕಲ್ಯಾಣ

01 Feb 2020 | 9:11 PM

ಬೆಂಗಳೂರು, ಫೆ 01 (ಯುಎನ್‍ಐ) ಆ ದಿನಗಳು ಖ್ಯಾತಿಯ ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ್ ಬಹುದಿನಗಳ ಗೆಳತಿ ಮೇಘಾ ಜೊತೆ ರಿಜಿಸ್ಟರ್ ಮದುವೆಯಾಗಿದ್ದಾರೆ

 Sharesee more..

ಈಗ ಇತಿಹಾಸ ಕಲಿತರಂತೆ ಹರಿಪ್ರಿಯಾ!

01 Feb 2020 | 8:32 PM

ಬೆಂಗಳೂರು, ಫೆ 01 (ಯುಎನ್‍ಐ) ಹರಿ ಸಂತೋಷ್ ನಿರ್ದೇಶನದ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ದಳವಾಯಿ ದಂಗೆಯ ಭಾಗವನ್ನು ಚಿತ್ರಕ್ಕೆ ಆಯ್ದುಕೊಳ್ಳಲಾಗಿದೆ ನಟಿ ಹರಿಪ್ರಿಯಾ, ಈ ಚಿತ್ರದಲ್ಲಿ ಸಿದ್ದಾಂಬೆಯಾಗಿ ಕಾಣಿಸಿಕೊಂಡಿದ್ದಾರೆ ಇತ್ತೀಚೆಗೆ ಚಿತ್ರಗಳ ಆಯ್ಕೆಯಲ್ಲಿ ಚೂಸಿಯಾಗಿರುವ ಅವರು “16ನೇ ಶತಮಾನದ ಐತಿಹಾಸಿಕ ಚಿತ್ರದಲ್ಲಿ ನನ್ನದು ಸಿದ್ದಾಂಬೆಯ ಪಾತ್ರ ಈ ಹಿಂದೆ ಕಲಿತಿದ್ದ ಕುದುರೆ ಸವಾರಿ ಉಪಯೋಗಕ್ಕೆ ಬಂದಿದೆ ಶಾಲೆಯಲ್ಲಿ ಓದುವಾಗ ಇತಿಹಾಸದಲ್ಲಿ ಶಾರ್ಪ್ ಇರಲಿಲ್ಲ ಗಣಿತದಲ್ಲಿ ಒಳ್ಳೆಯ ಅಂಕ ಬರುತ್ತಿತ್ತು ಇದೀಗ ಐತಿಹಾಸಿಕ ಚಿತ್ರಗಳ ಮೂಲಕ ಇತಿಹಾಸ ಕಲಿಯುವ ಅವಕಾಶ ಸಿಕ್ಕಿದೆ”ಎಂದರು ಇನ್ನು, ನಾಯಕ ನಟ ರಾಜವರ್ಧನ್, ‘ಬಿಚ್ಚುಗತ್ತಿ’ ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರಂತೆ “ಕಳರಿಯಾ ಪಟ್ಟು, ಮಾರ್ಷಲ್ ಆರ್ಟ್ ಜತೆಗೆ ಅನೇಕ ದೇಸಿ ಕಲೆಗಳ ತರಬೇತಿ ಪಡೆದುಕೊಂಡೆ ಮುಂದೆ ಯಾವ ಚಿತ್ರಗಳಲ್ಲೂ ಬಹುಶಃ ಇಷ್ಟೊಂದು ಶ್ರಮ ವಹಿಸುವ ಅವಕಾಶ ಸಿಗದಿರಬಹುದು” ಎಂದು ಹೇಳಿಕೊಂಡರು ಡಾ ಬಿ ಎಲ್ ವೇಣು ಅವರ ರಾಜಾ ಬಿಚ್ಚುಗತ್ತಿ ಬರಮಣ್ಣ ನಾಯಕ’ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ’ ಚಿತ್ರ ಶೀಘ್ರದಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ.

 Sharesee more..

ದ್ವಿ ಪಾತ್ರದಲ್ಲಿ ಸಿದ್ಧಾರ್ಥ್ !

01 Feb 2020 | 7:50 PM

ಮುಂಬೈ, ಫೆ 1 (ಯುಎನ್ಐ) ಬಾಲಿವುಡ್ ನಟ ಸಿದ್ದಾರ್ಥ ಮಲ್ಹೋತ್ರಾ ಶೀಘ್ರವೇ ತಮಿಳಿನ ರಿಮೇಕ್ ಚಿತ್ರವೊಂದರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..

ಜೂಲನ್ ಆಗಲಿರುವ ಅನುಷ್ಕಾ ಶರ್ಮಾ

01 Feb 2020 | 7:48 PM

ಮುಂಬೈ, ಫೆ 1 (ಯುಎನ್ಐ) ಕೆಲ‌ ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿರುವ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಈಗ ಮತ್ತೊಮ್ಮೆ ಕಮ್ ಬ್ಯಾಕ್ ಆಗಲು ಸಜ್ಜಾಗಿದ್ದಾರಂತೆ ಈ ಹಿಂದೆ ನಟ‌ ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿ ತೆರೆಕಂಡ ಜೀರೋ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ನಂತರ ಇಬ್ಬರೂ ಚಿತ್ರರಂಗದಿಂದ ದೂರು ಉಳಿದಿದ್ದರು.

 Sharesee more..
ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ: ಫೆ 9ರಂದು 35ನೇ ವಾರ್ಷಿಕೋತ್ಸವ

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ: ಫೆ 9ರಂದು 35ನೇ ವಾರ್ಷಿಕೋತ್ಸವ

01 Feb 2020 | 6:02 PM

ಬೆಂಗಳೂರು, ಫೆ 01 (ಯುಎನ್ಐ) ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘಟನೆ- ಕೆಸಿಎ 35ನೇ ವರ್ಷದ ಸಂಸ್ಥಾಪನಾ ದಿನ ಆಚರಿಸುತ್ತಿದ್ದು, ಈ ಪ್ರಯುಕ್ತ ಕರ್ನಾಟಕ ಚಲನಚಿತ್ರ ಛಾಯಾಗರಹಜರ ಕುಟುಂಬದ ಸಮಾರಂಭ ಏರ್ಪಡಿಸಿದೆ.

 Sharesee more..

ಶಬಾನಾ ಅಜ್ಮಿ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್

01 Feb 2020 | 5:13 PM

ಮುಂಬೈ, ಫೆ 01 (ಯುಎನ್‍ಐ) ಜನವರಿ 18 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ತನ್ನನ್ನು ನೋಡಿಕೊಂಡ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ಧನ್ಯವಾದ ತಿಳಿಸಿದ ಶಬಾನಾ, ಶನಿವಾರ ಟ್ವಿಟರ್ ಮೂಲಕ ಈ ವಿಷಯ ಹಂಚಿಕೊಂಡಿದ್ದಾರೆ "ನಿಮ್ಮ ಪ್ರಾರ್ಥನೆ ಮತ್ತು ನನ್ನ ಚೇತರಿಕೆಗಾಗಿ ಎಲ್ಲರಿಗೂ ಧನ್ಯವಾದಗಳು.

 Sharesee more..

ವಿಶೇಷ ಹೋಮಕ್ಕೆ ಮೊರೆ ಹೋದ ರಾಕಿಂಗ್ ಸ್ಟಾರ್

31 Jan 2020 | 8:39 PM

ಬೆಂಗಳೂರು,ಜ 31 (ಯುಎನ್‍ಐ) ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ ಶತ್ರು ನಾಶ ಹಾಗೂ ಯಾವುದೇ ಕಂಟಕಗಳು ಬಾರದಿರಲಿ ಮಾರ್ಕಂಡೇಯ ಹೋಮ ನಡೆಸಿರುವುದಾಗಿ ತಿಇದುಬಂದಿದೆ.

 Sharesee more..